Asianet Suvarna News Asianet Suvarna News
38 results for "

Digvijaya Singh

"
Digvijaya Singh as Pakistan sleeper Cell controversial statement by Madhya Pradesh ministers ckmDigvijaya Singh as Pakistan sleeper Cell controversial statement by Madhya Pradesh ministers ckm

ದಿಗ್ವಿಜಯ್ ಸಿಂಗ್ ಪಾಕ್‌ಗೆ ಬೇಹುಗಾರಿಗೆ ನಡೆಸುವ ಸ್ಲೀಪರ್ ಸೆಲ್; ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ!

  • ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ನಾಯಕ ಆಕ್ರೋಶ
  • ದಿಗ್ವಿಜಯ್ ಪಾಕಿಸ್ತಾನದ ಸ್ಲೀಪರ್ ಸೆಲ್ ಎಂದು ಮಧ್ಯಪ್ರದೇಶ ಶಾಸಕ
  • ವಿವಾದ ಸೃಷ್ಟಿಸಿದ ಬಿಜೆಪಿ ನಾಯಕನ ಹೇಳಿಕೆ, ಕಾಂಗ್ರೆಸ್ ತಿರುಗೇಟು

India Sep 3, 2021, 9:19 PM IST

Educate BJP leaders first Digvijaya Owaisi on Bhagwat saying lynching for cow against Hindutva podEducate BJP leaders first Digvijaya Owaisi on Bhagwat saying lynching for cow against Hindutva pod

ಭಾಗವತ್‌ ‘ಹಿಂದೂ ಹೇಳಿಕೆ’ಗೆ ಒವೈಸಿ, ದಿಗ್ವಿ, ಮಾಯಾ ಕಿಡಿ!

* ಬಿಜೆಪಿಗರಿಗೆ ಮೊದಲು ಭಾಗವತ್‌ ಬುದ್ಧಿ ಹೇಳಲಿ

* ಅವರ ಮಾತಿನಲ್ಲೂ ಕೃತಿಯಲ್ಲೂ ವ್ಯತ್ಯಾಸ: ಆಕ್ರೋಶ

* ಭಾಗವತ್‌ ‘ಹಿಂದೂ ಹೇಳಿಕೆ’ಗೆ ಒವೈಸಿ, ದಿಗ್ವಿ, ಮಾಯಾ ಕಿಡಿ

India Jul 6, 2021, 7:44 AM IST

CM BS Yediyurappa Slams Congress Leader Digvijaya Singh grgCM BS Yediyurappa Slams Congress Leader Digvijaya Singh grg

ದಿಗ್ವಿಜಯ್‌ ಹೇಳಿಕೆ ತಿರುಕನ ಕನಸು: ಸಿಎಂ ಯಡಿಯೂರಪ್ಪ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿ ಹೇಳಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆ ತಿರುಕನ ಕನಸು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
 

Politics Jun 14, 2021, 7:39 AM IST

Senior Congress Leader Digvijaya Singh Donates 1 Lakh Rupees For Ayodhya Ram Mandir podSenior Congress Leader Digvijaya Singh Donates 1 Lakh Rupees For Ayodhya Ram Mandir pod

ಅಂದು ವಿವಾದ, ಇಂದು ರಾಮ ಮಂದಿರಕ್ಕೆ 1 ಲಕ್ಷ ದೇಣಿಗೆ ನೀಡಿದ ದಿಗ್ವಿಜಯ್ ಸಿಂಗ್!

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ| ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್| ದೇಗುಲ ನಿರ್ಮಾಣಕ್ಕೆ 1,11,111 ರೂ. ದೇಣಿಗೆ ನೀಡಿದ ದಿಗ್ವಿಜಯ್ ಸಿಂಗ್

India Jan 18, 2021, 5:05 PM IST

Digvijaya Singh wishes Muslims on Muharram gets schooled on social mediaDigvijaya Singh wishes Muslims on Muharram gets schooled on social media

ಮೊಹರಂಗೆ ಶುಭ ಕೋರಿ ಪೇಚಿಗೆ ಸಿಲುಕಿದ ದಿಗ್ವಿಜಯ್‌ ಸಿಂಗ್‌

ಮೊಹರಂಗೆ ಶುಭ ಕೋರಿ ಪೇಚಿಗೆ ಸಿಲುಕಿದ ದಿಗ್ವಿಜಯ್‌ ಸಿಂಗ್‌| ಸೋಶಿಯಲ್ ಮೀಡಿಯಾದಲ್ಲಿ ಫುಲ್ ಕ್ಲಾಸ್

NEWS Sep 11, 2019, 9:34 AM IST

Look At Your Past Amit Shah Digvijaya Singh Spar In ParliamentLook At Your Past Amit Shah Digvijaya Singh Spar In Parliament

ಮೊದಲು ನಿಮ್ಮ ಪಕ್ಷಕ್ಕೆ ಅಧ್ಯಕ್ಷರನ್ನು ಹುಡುಕಿ: ದಿಗ್ಗಿಗೆ ಅಮಿತ್‌ ಶಾ ಟಾಂಗ್‌

ಮೊದಲು ನಿಮ್ಮ ಪಕ್ಷಕ್ಕೆ ಅಧ್ಯಕ್ಷರನ್ನು ಹುಡುಕಿ: ದಿಗ್ಗಿಗೆ ಅಮಿತ್‌ ಶಾ ಟಾಂಗ್‌| ರಾಜ್ಯಸಭೆಯಲ್ಲಿ ಮಾತಿನ ಜಟಾಪಟಿ

NEWS Aug 3, 2019, 8:14 AM IST

Congress Leader Digvijaya Singh calls Yoga Day as media eventCongress Leader Digvijaya Singh calls Yoga Day as media event

‘ಯೋಗದಿನವನ್ನು ಮೀಡಿಯಾ ಇವೆಂಟ್ ಆಗಿಸಿದ ಮೋದಿ’

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೂ ರಾಜಕೀಯದ ಬಣ್ಣ ಬಂದಿದೆ.  ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳೀ ಮಾಡುತ್ತ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮೀಡಿಯಾಗಳನ್ನು ಎಳೆದು ತಂದಿದ್ದಾರೆ.

NEWS Jun 21, 2019, 4:02 PM IST

Mirchi Baba  Seeks Permission To Self-Immolate As Digvijaya Singh LostMirchi Baba  Seeks Permission To Self-Immolate As Digvijaya Singh Lost

ದಿಗ್ಗಿ ಸೋಲು: ಜಲ ಸಮಾಧಿಗೆ ಮಿರ್ಚಿ ಬಾಬಾ ಮನವಿ ಪತ್ರ!

ಲೋಕಸಭೆ ಚುನಾವಣೆಯಲ್ಲಿ ಭೋಪಾಲ್ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗೆ ಹೋಮ, ಹವನ ನಡೆಸಿದ್ದ ಸ್ವಯಂಗೊಷಿತ ದೇವಮಾನವ ವೈರಾಗ್ಯಾನಂದ ಸ್ವಾಮೀಜಿ ಅಲಿಯಾಸ್ ಮಿರ್ಚಿ ಬಾಬಾ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳೀದ್ದಾರೆ.

NEWS Jun 15, 2019, 8:41 PM IST

Bhopal Congress Candidate Digvijaya Singh Misses VotingBhopal Congress Candidate Digvijaya Singh Misses Voting

ಇಷ್ಟೆಲ್ಲಾ ಓಡಾಡಿ, ಅರಚಾಡಿ ಮತ ಹಾಕದೆ ಉಳಿದ ದಿಗ್ವಿಜಯ್ ಸಿಂಗ್!

ಚುನಾವಣೆ ವೇಳೆ ಭರ್ಜರಿ ಪ್ರಚಾರ ನಡೆಸಿ ಗಮನ ಸೆಳೆದಿದ್ದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್, ತಮ್ಮ ಮತವನ್ನೇ ಚಲಾಯಿಸದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Lok Sabha Election News May 12, 2019, 7:49 PM IST

Computer Baba Joins Maha Yagna Algorithm For Digvijaya Singh's SuccessComputer Baba Joins Maha Yagna Algorithm For Digvijaya Singh's Success

ದಿಗ್ಗಿ ಗೆಲುವಿಗಾಗಿ ನಾಗಾ ಸಾಧುಗಳ ಹಠಯೋಗ: ಕಂಪ್ಯೂಟರ್ ಬಾಬಾ ಭಾಗಿ!

ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ, ಸಾವಿರಾರು ನಾಗಾ ಸಾಧುಗಳು ಹಠ ಯೋಗ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಸಚಿವ ಕಂಪ್ಯೂಟರ್ ಬಾಬಾ ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
 

Lok Sabha Election News May 7, 2019, 5:05 PM IST

BJP Facilitate Youth Who Responded To Digvijaya SinghBJP Facilitate Youth Who Responded To Digvijaya Singh

ದಿಗ್ಗಿಗೆ ಪ್ರಚಾರ ವೇದಿಕೆಯಲ್ಲೇ ಡಿಚ್ಚಿ ಕೊಟ್ಟಿದ್ದ ಯುವಕನಿಗೆ ಬಿಜೆಪಿಯಿಂದ ಸನ್ಮಾನ!

ಮಧ್ಯಪ್ರದೇಶ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಚುನಾವಣಾ ಪ್ರಚಾರದ ವೇಳೆ, ವೇದಿಕೆ ಮೇಲೆ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ಯುವಕನನ್ನು ಬಿಜೆಪಿ ಸತ್ಕರಿಸಿದೆ.

Lok Sabha Election News Apr 24, 2019, 4:18 PM IST

Is Pratibha Advani BJP Answer to Congress Heavyweight Digvijaya Singh in BhopalIs Pratibha Advani BJP Answer to Congress Heavyweight Digvijaya Singh in Bhopal

ದಿಗ್ಗಿ ವಿರುದ್ಧ ಅಡ್ವಾಣಿ ಪುತ್ರಿ ಕಣಕ್ಕೆ...?

ಭೋಪಾಲ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಎಲ್‌.ಕೆ. ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಅವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ. 

Key Candidates Apr 6, 2019, 1:04 PM IST

Loksabha Election 2019 Digvijaya Singh  May Contest Agaisnt  Shivraj ChouhanLoksabha Election 2019 Digvijaya Singh  May Contest Agaisnt  Shivraj Chouhan

ಲೋಕಸಭಾ ಚುನಾವಣೆ : ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹಣಾಹಣಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಹಣಾಹಣಿ ಜೋರಾಗಿದೆ. ಇದೀಗ ಇಬ್ಬರು ಸಿಎಂಗಳು ಎದುರಾಳಿಗಳಾಗುತ್ತಿದ್ದಾರೆ. 

Lok Sabha Election News Mar 24, 2019, 2:15 PM IST

Congress leader Digvijaya Singh to contest from BJP stronghold BhopalCongress leader Digvijaya Singh to contest from BJP stronghold Bhopal

ಬಿಜೆಪಿ ಕೋಟೆ ಭೋಪಾಲ್‌ನಲ್ಲಿ ದಿಗ್ವಿಜಯ್‌ ಸ್ಪರ್ಧೆ

ಬಿಜೆಪಿ ಕೋಟೆ ಭೋಪಾಲ್‌ನಲ್ಲಿ ದಿಗ್ವಿಜಯ್‌ ಸ್ಪರ್ಧೆ |ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಅವರು ಘೋಷಣೆ 

Lok Sabha Election News Mar 24, 2019, 11:51 AM IST

Controversy Over Digvijaya Singh s Pulwama Accident TweetControversy Over Digvijaya Singh s Pulwama Accident Tweet

ಪುಲ್ವಾಮಾ ದಾಳಿ ಆ್ಯಕ್ಸಿಡೆಂಟ್: ದಿಗ್ವಿಜಯ್ ಸಿಂಗ್ ವಿವಾದ

ಪುಲ್ವಾಮಾ ದಾಳಿ ಒಂದು ದುರ್ಘಟನೆ: ದಿಗ್ವಿಜಯ್‌ ವಿವಾದಿತ ಹೇಳಿಕೆ| ರಾಜೀವ್‌ ಗಾಂಧಿ ಹತ್ಯೆಯನ್ನು ಒಂದು ಅಪಘಾತ ಎಂದು ಕರೆಯುತ್ತೀರಾ?- ವಿ.ಕೆ. ಸಿಂಗ್‌

NEWS Mar 6, 2019, 10:28 AM IST