Asianet Suvarna News Asianet Suvarna News
47 results for "

Bhuvneshwar Kumar

"
IPL 2024 SunRisers Hyderabad Script One Run Win Over Rajasthan Royals In Last Ball Thriller kvnIPL 2024 SunRisers Hyderabad Script One Run Win Over Rajasthan Royals In Last Ball Thriller kvn

IPL 2024 ರಾಜಸ್ಥಾನ ರಾಯಲ್ಸ್‌ ವಿರುದ್ಧ ಕೊನೆ ಬಾಲ್‌ ಥ್ರಿಲ್ಲರ್‌ ಗೆದ್ದ ಸನ್‌ರೈಸರ್ಸ್ ಹೈದರಾಬಾದ್!

ಕೊನೆ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಅತ್ಯದ್ಭುತ ಜಯ ದಾಖಲಿಸಿದ ಹೈದ್ರಾಬಾದ್‌ 10ರಲ್ಲಿ 6ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ರಾಜಸ್ಥಾನ 10ರಲ್ಲಿ 8 ಜಯದೊಂದಿಗೆ ಅಗ್ರಸ್ಥಾನದಲ್ಲೇ ಉಳಿದಿದೆ.

Cricket May 3, 2024, 6:22 AM IST

Did Bhuvneshwar Kumar Drop Cricketer From Instagram Bio Social Media Abuzz kvnDid Bhuvneshwar Kumar Drop Cricketer From Instagram Bio Social Media Abuzz kvn

ಮುಗಿಯಿತಾ ಈ ಸ್ಟಾರ್ ಕ್ರಿಕೆಟಿಗನ ಅಂತಾರಾಷ್ಟ್ರೀಯ ವೃತ್ತಿಬದುಕು..! ಸುಳಿವು ಕೊಟ್ಟ ಟೀಂ ಇಂಡಿಯಾ ವೇಗಿ..!

ಇನ್‌ಸ್ಟಾಗ್ರಾಂ ಬಯೋಡೇಟಾ ಬದಲಿಸಿದ ಭುವನೇಶ್ವರ್ ಕುಮಾರ್
ಚರ್ಚೆಗೆ ಗ್ರಾಸವಾದ ಭುವಿಯ ಈ ನಡೆ
ನಿವೃತ್ತಿಯ ಸೂಚನೆಯ ಇದು?

Cricket Jul 28, 2023, 5:58 PM IST

India vs Australia Pacer Bhuvneshwar Kumar has been a very good finisher Says Matthew Hayden kvnIndia vs Australia Pacer Bhuvneshwar Kumar has been a very good finisher Says Matthew Hayden kvn

ಭುವಿ ಗುಡ್ ಫಿನಿಶರ್: ವೇಗಿ ಭುವನೇಶ್ವರ್ ಬೆಂಬಲಕ್ಕೆ ನಿಂತ ಮ್ಯಾಥ್ಯೂ ಹೇಡನ್

* ಆಸ್ಟ್ರೇಲಿಯಾ ಎದುರು ಡೆತ್ ಓವರ್‌ನಲ್ಲಿ ದುಬಾರಿಯಾಗಿದ್ದ ಭುವನೇಶ್ವರ್ ಕುಮಾರ್
* ಭುವನೇಶ್ವರ್ ಕುಮಾರ್ ಬೆಂಬಲಕ್ಕೆ ನಿಂತ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್
* ಭುವನೇಶ್ವರ್ ಕುಮಾರ್ ಒಳ್ಳೆಯ ಡೆತ್ ಓವರ್ ಬೌಲರ್ ಎಂದ ಹೇಡನ್

Cricket Sep 22, 2022, 2:14 PM IST

Cricket Virat Kohli maiden T20I ton Bhuvneshwar rocks Afghanistan India won by 101 runs in Asia Cup t20 sanCricket Virat Kohli maiden T20I ton Bhuvneshwar rocks Afghanistan India won by 101 runs in Asia Cup t20 san

Asia Cup 2022: ಅಫ್ಘಾನಿಸ್ತಾನ ವಿರುದ್ಧ ಟೀಮ್‌ ಇಂಡಿಯಾ 101 ರನ್‌ ಗಳ ಗೆಲುವು

ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಬಾರಿಸಿದ ಚೊಚ್ಚಲ ಶತಕದ ಬಳಿಕ ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಮಾಡಿದ ಘಾತಕ ದಾಳಿಯ ಸಾಹಸದಿಂದ ಟೀಮ್ ಇಂಡಿಯಾ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 101 ರನ್‌ಗಳಿಂದ ಸೋಲಿಸುವ ಮೂಲಕ ಅಭಿಯಾನಕ್ಕೆ ವಿದಾಯ ಹೇಳಿದೆ.
 

Cricket Sep 8, 2022, 10:55 PM IST

Captain Rohit Sharma Explains Why he was Avesh Khan given the final over instead of Bhuvneshwar Kumar kvnCaptain Rohit Sharma Explains Why he was Avesh Khan given the final over instead of Bhuvneshwar Kumar kvn

Ind vs WI: ಭುವಿ ಬದಲು ನಾಯಕ ರೋಹಿತ್ ಶರ್ಮಾ ಆವೇಶ್‌ ಖಾನ್‌ಗೆ ಕೊನೆಯ ಓವರ್‌ ನೀಡಿದ್ದೇಕೆ..?

* ವೆಸ್ಟ್ ಇಂಡೀಸ್ ಎದುರು ಎರಡನೇ ಪಂದ್ಯದಲ್ಲಿ ರೋಚಕ ಸೋಲು ಕಂಡ ಟೀಂ ಇಂಡಿಯಾ
* ಕೊನೆಯ ಓವರ್‌ನಲ್ಲಿ ದುಬಾರಿಯಾದ ಯುವ ವೇಗಿ ಆವೇಶ್ ಖಾನ್
* ಆವೇಶ್‌ ಖಾನ್‌ಗೆ ಕೊನೆಯ ಓವರ್ ನೀಡಿದ್ದೇಕೆಂದು ವಿವರಿಸಿದ ನಾಯಕ ರೋಹಿತ್ ಶರ್ಮಾ

Cricket Aug 2, 2022, 1:53 PM IST

Team India Pacer Bhuvneshwar Kumar achieves big bowling milestone against England in 2nd T20I kvnTeam India Pacer Bhuvneshwar Kumar achieves big bowling milestone against England in 2nd T20I kvn

Ind vs Eng: ಬೌಲಿಂಗ್‌ನಲ್ಲಿ ಅಪರೂಪದ ಮೈಲಿಗಲ್ಲು ನೆಟ್ಟ ವೇಗಿ ಭುವನೇಶ್ವರ್ ಕುಮಾರ್

* ಮಾರಕ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿರುವ ವೇಗಿ ಭುವನೇಶ್ವರ್ ಕುಮಾರ್
* ಎರಡನೇ ಟಿ20 ಪಂದ್ಯದ ವೇಳೆ ಅಪರೂಪದ ದಾಖಲೆ ಬರೆದ ಭುವಿ
* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 500 ಡಾಟ್ ಬಾಲ್ ಎಸೆದ ಮೊದಲ ಬೌಲರ್ 

Cricket Jul 10, 2022, 4:43 PM IST

India vs Ireland 1st T20I Bhuvneshwar Kumar 1st over against Ireland talk of the town for 2 reasons kvnIndia vs Ireland 1st T20I Bhuvneshwar Kumar 1st over against Ireland talk of the town for 2 reasons kvn

Ind vs Ire: ಆ ಎರಡು ದಾಖಲೆಗೆ ಸಾಕ್ಷಿಯಾಯ್ತು ಭುವಿ ಎಸೆದ ಮೊದಲ ಓವರ್..!

* ಐರ್ಲೆಂಡ್ ಎದುರು ಮೊದಲ ಟಿ20 ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ
* ಗಾಯದ ಸಮಸ್ಯೆ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ ಭುವನೇಶ್ವರ್ ಕುಮಾರ್
* ಬರೋಬ್ಬರಿ 201 ಕಿಲೋ ಮೀಟರ್​ ವೇಗದ ಬೌಲ್ ಮಾಡಿದ ಭುವಿ

Cricket Jun 28, 2022, 3:16 PM IST

Did Bhuvneshwar Kumar Bowl A 201 Kmph Delivery Or Not in Ind vs IRE 1st T20I kvnDid Bhuvneshwar Kumar Bowl A 201 Kmph Delivery Or Not in Ind vs IRE 1st T20I kvn

Ind vs IRE ನಿಜಕ್ಕೂ ಭುವನೇಶ್ವರ್ ಕುಮಾರ್ 200+ ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ರಾ..?

* ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
* ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳ ಅಂತರದ ಜಯ
* 200+ ಕಿಲೋ ಮೀಟರ್ ವೇಗದಲ್ಲಿ ಭುವಿ ಬೌಲಿಂಗ್ ಮಾಡಿದ್ರಾ ಎನ್ನುವ ಅನುಮಾನ ಶುರು..!

Cricket Jun 27, 2022, 2:23 PM IST

IPL 2022 Ishan Kishan to Bhuvaneshwar Kumar 5 players fails to perform well in this season kvnIPL 2022 Ishan Kishan to Bhuvaneshwar Kumar 5 players fails to perform well in this season kvn

IPL 2022 ಐವರಿಗೆ ಕಂಟಕವಾಗಲಿದೆ ಈ ಬಾರಿಯ ಐಪಿಎಲ್..!

* ನಿರ್ಣಾಯಕಘಟ್ಟದತ್ತ ಸಾಗುತ್ತಿದೆ 15ನೇ ಆವೃತ್ತಿಯ ಐಪಿಎಲ್‌

* ಐವರು ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಲು ವಿಫಲ

* ಅಕ್ಟೋಬರ್-ನವೆಂಬರ್​ನಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಸ್ಥಾನ ಪಡೆಯೋದು ಡೌಟ್

Cricket May 5, 2022, 3:48 PM IST

Team India Cricketer Bhuvneshwar Kumar shares first picture of his newborn daughter kvnTeam India Cricketer Bhuvneshwar Kumar shares first picture of his newborn daughter kvn

ಮೊದಲ ಬಾರಿಗೆ ಹೆಣ್ಣು ಮಗುವಿನ ಫೋಟೋ ಹಂಚಿಕೊಂಡ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್

ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಟೀಂ ಇಂಡಿಯಾ ಸಹ ಆಟಗಾರರಾದ ಸುರೇಶ್ ರೈನಾ, ಕರ್ಣ್‌ ಶರ್ಮಾ ಹಾಗೂ ಈಶ್ವರ್ ಪಾಂಡೆ ಸೇರಿದಂತೆ ಹಲವು ಕ್ರಿಕೆಟಿಗರು ಭುವಿ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
 

Cricket Dec 20, 2021, 6:36 PM IST

Indian Pacer Bhuvneshwar Kumar Father Kiran Pal Singh Dies Of Cancer At 63 in Meerut kvnIndian Pacer Bhuvneshwar Kumar Father Kiran Pal Singh Dies Of Cancer At 63 in Meerut kvn

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂದೆ ಇನ್ನಿಲ್ಲ

ಕಳೆದ 8 ತಿಂಗಳಿಂದ ಅವರು ಪಿತ್ತಜನಕಾಂಗದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. 2 ವಾರಗಳ ಹಿಂದೆ ಅವರು ಮೀರಠ್‌ನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Cricket May 21, 2021, 9:15 AM IST

Team India Cricketer Bhuvneshwar Kumar and Lizelle Lee win ICC Player of the Month award for March 2021 kvnTeam India Cricketer Bhuvneshwar Kumar and Lizelle Lee win ICC Player of the Month award for March 2021 kvn

ಭುವನೇಶ್ವರ್ ಕುಮಾರ್‌ಗೆ ಒಲಿದ ಐಸಿಸಿ ಮಾರ್ಚ್‌ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

ಗಾಯದ ಸಮಸ್ಯೆಯಿಂದಾಗಿ ಒಂದು ವರ್ಷಗಳ ಕಾಲ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಭುವನೇಶ್ವರ್, ಇಂಗ್ಲೆಂಡ್‌ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್‌ ಮಾಡಿದ್ದರು. ಮೀರತ್ ಮೂಲದ ಬಲಗೈ ವೇಗಿ ಭುವನೇಶ್ವರ್‌ ಕುಮಾರ್‌, ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಯಲ್ಲಿ 6 ವಿಕೆಟ್‌ ಹಾಗೂ ಟಿ20 ಸರಣಿಯಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಮಿಂಚಿನ ಪ್ರದರ್ಶನ ತೋರಿದ್ದರು.
 

Cricket Apr 13, 2021, 4:59 PM IST

Team India Cricketer Bhuvneshwar Kumar Nominated For ICC Mens Player Of The Month kvnTeam India Cricketer Bhuvneshwar Kumar Nominated For ICC Mens Player Of The Month kvn

ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ರೇಸಲ್ಲಿ ಭುವನೇಶ್ವರ್‌ ಕುಮಾರ್

ಇಂಗ್ಲೆಂಡ್‌ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭುವನೇಶ್ವರ್‌ 6 ವಿಕೆಟ್‌ಗಳನ್ನು ಕಬಳಿಸಿದ್ದರು. 5 ಪಂದ್ಯಗಳ ಟಿ20 ಸರಣಿಯಲ್ಲಿ 6.38ರ ಎಕಾನಮಿ ರೇಟ್‌ನಲ್ಲಿ 4 ವಿಕೆಟ್‌ ಕಿತ್ತಿದ್ದರು. 
 

Cricket Apr 9, 2021, 12:07 PM IST

Happy Birthday Bhuvneshwar Kumar  4 records he holds in his careerHappy Birthday Bhuvneshwar Kumar  4 records he holds in his career

ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಕೆರಿಯರ್‌ ರೆಕಾರ್ಡ್ಸ್!

ಭುವನೇಶ್ವರ್ ಕುಮಾರ್ ಟೀಮ್‌ ಇಂಡಿಯಾದ ಅತ್ಯುತ್ತಮ ಕ್ರಿಕೆಟಿಗ. ಅವರು ಇತ್ತೀಚಿನ ದಿನಗಳಲ್ಲಿ, ಎಲ್ಲಾ ಫಾರ್ಮಟ್‌ಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ. ಉತ್ತರ ಪ್ರದೇಶದ ಈ ಫಾಸ್ಟ್‌ ಬೌಲರ್‌ ತಮ್ಮ 31ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ವೃತ್ತಿ ಜೀವನದ ಕೆಲವು ದಾಖಲೆಗಳ ವಿವರ ಇಲ್ಲಿವೆ.

Cricket Feb 6, 2021, 2:13 PM IST

suresh raina virender sehwag krunal pandya and bhuvneshwar kumar celebrate karva chauthsuresh raina virender sehwag krunal pandya and bhuvneshwar kumar celebrate karva chauth

ಕರ್ವಾಚೌತ್‌ ಆಚರಿಸಿದ ರೈನಾ, ಪಾಂಡ್ಯ ಕ್ರಿಕೆಟಿಗರ ಪತ್ನಿಯರು!

ತನ್ನ ಗಂಡನ ಸುದೀರ್ಘ ಆಯಸ್ಸಿಗಾಗಿ ಉಪವಾಸ ಮಾಡಿ, ಕರ್ವಾ ಚೌತ್‌ ವ್ರತ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮ, ಸಡಗರಿಂದ ನವೆಂಬರ್ 4ರಂದು ಆಚರಿಸಲಾಯಿತು.  ಭಾರತೀಯ ಕ್ರಿಕೆಟಿಗರ ಪತ್ನಿಯರೂ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಿದರು. ಪ್ರಸ್ತುತ, ಐಪಿಎಲ್‌ ಕಾರಣದಿಂದ ಹಲವು ಕ್ರಿಕೆಟಿಗರು ದುಬೈನಲ್ಲಿ ಇದ್ದಾರೆ. ಕ್ರಿಕೆಟಿಗರ ಪತ್ನಿಯರು ತಮ್ಮ ಗಂಡಂದಿರು ಇಲ್ಲದೇ ಹಬ್ಬವನ್ನು ಆಚರಿಸಬೇಕಾಯಿತು. ಇಲ್ಲಿದೆ ಫೋಟೋಗಳು. 

IPL Nov 5, 2020, 5:38 PM IST