ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಕೆರಿಯರ್‌ ರೆಕಾರ್ಡ್ಸ್!

First Published Feb 6, 2021, 2:13 PM IST

ಭುವನೇಶ್ವರ್ ಕುಮಾರ್ ಟೀಮ್‌ ಇಂಡಿಯಾದ ಅತ್ಯುತ್ತಮ ಕ್ರಿಕೆಟಿಗ. ಅವರು ಇತ್ತೀಚಿನ ದಿನಗಳಲ್ಲಿ, ಎಲ್ಲಾ ಫಾರ್ಮಟ್‌ಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ. ಉತ್ತರ ಪ್ರದೇಶದ ಈ ಫಾಸ್ಟ್‌ ಬೌಲರ್‌ ತಮ್ಮ 31ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ವೃತ್ತಿ ಜೀವನದ ಕೆಲವು ದಾಖಲೆಗಳ ವಿವರ ಇಲ್ಲಿವೆ.