Asianet Suvarna News Asianet Suvarna News
198 results for "

BBK8

"
Colors Kannada BBK8 Chakravarthy Chandrachud calls himself a hockey player vcsColors Kannada BBK8 Chakravarthy Chandrachud calls himself a hockey player vcs

ಚಕ್ರವರ್ತಿ ಚಂದ್ರಚೂಡ್ ಅಂತರ್ ರಾಜ್ಯ ಹಾಕಿ ಆಟಗಾರ; 3 ವಿಚಾರಗಳಲ್ಲಿ 1 ಸುಳ್ಳು?

ಚಕ್ರವರ್ತಿ ಹೇಳಿದ ಮೂರು ವಿಚಾರಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ನಂಬಲಾಗದ ಪರಿಸ್ಥಿತಿಯಲ್ಲಿ ಎದುರಾಳಿ ಸ್ಪರ್ಧಿಗಳು.

Small Screen Jul 14, 2021, 1:13 PM IST

Colors Kannada BBK8 Shamanth gowda safe from direct elimination vcsColors Kannada BBK8 Shamanth gowda safe from direct elimination vcs

BBK8: ಮನೆಯಲ್ಲಿರವ ಎಲ್ಲಾ ಸದಸ್ಯರು ನಾಮಿನೇಟ್, ಶಮಂತ್ ಗೌಡ್ ಮಾತ್ರ ಸೇಫ್ !

8 ಮಂದಿ ನೇರವಾಗಿ ನಾಮಿನೇಟ್. ರಘು ಗೌಡ ಕೊಟ್ಟ ಇಮ್ಯೂನಿಟಿ ಶಮಂತ್ ಲಕ್ ಬದಲಾಯಿಸಿತ್ತು. 

Small Screen Jul 13, 2021, 11:52 AM IST

Super Sunday with kiccha sudeep highlights Raghu gowda eliminated mahSuper Sunday with kiccha sudeep highlights Raghu gowda eliminated mah

ಶಮಂತ್‌ ಇನ್ನೊಂದು ವಾರ ಸೇಫ್... ಇವರೇ ವಿನ್ನರ್ ಎಂದ ರೊಚ್ಚು ರಘು!

ಬಿಗ್ ಬಾಸ್ ಮನೆ ಮತ್ತಷ್ಟು ಟೈಟ್ ಆಗಿದೆ. ಈ  ವಾರ ಮನೆಯಿಂದ ರಘು ಗೌಡ ಹೊರಬಂದಿದ್ದಾರೆ. ಮತ್ತೊಮ್ಮೆ ಶಮಂತ್ ಅವರಿಗೆ ಅದೃಷ್ಟ ಒಲಿದಿದೆ. 

Small Screen Jul 11, 2021, 10:43 PM IST

Colors Kannada BBK8 Aravind Divya outfits goes viral vcsColors Kannada BBK8 Aravind Divya outfits goes viral vcs

ದಿವ್ಯಾ- ಅರವಿಂದ್ ಒಂದೇ ಬಣ್ಣದ ಬಟ್ಟೆ, ಡಿಸೈನ್‌ ನೋಡಿ ನೆಟ್ಟಿಗರು ಶಾಕ್?

ಬಿಗ್ ಬಾಸ್ ಎರಡನೇ ಇನಿಂಗ್ಸ್‌ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ದಿವ್ಯಾ ಉರುಡುಗ- ಅರವಿಂದ್ ಕೆಪಿ. ಅವರಿಬ್ಬರ ಫ್ಯಾನ್‌ ಪೇಜ್‌ಗಳಲ್ಲಿ ನೀವು ನೋಡಬಹುದು ಮ್ಯಾಚಿಂಗ್ ಲುಕ್ಸ್....

Small Screen Jul 11, 2021, 3:07 PM IST

Bigg Boss BBK8 varada kathe kicchana jothe Highlights mahBigg Boss BBK8 varada kathe kicchana jothe Highlights mah

ಮಾಜಿ ನಾಯಕಿ ದಿವ್ಯಾ ಯು.. ಬೀಪ್ ಚಕ್ರವರ್ತಿಗೆ ಸುದೀಪ್ ಭರ್ಜರಿ ಕ್ಲಾಸ್!

ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಚಕ್ರವರ್ತಿ ಮತ್ತು ದಿವ್ಯಾ ಯು ಅವರ ಚಳಿ ಬಿಡಿಸಿದ್ದಾರೆ. ನೀವು ಯಾರು ಹಿಂದಗಡೆ ಮಾತಾಡಲ್ವ? ರೂಲ್ಸ್  ಬದಲಾಯಿಸಿದ್ದನ್ನು ಎಲ್ಲರೂ ತಿಳಿಸಬೇಕು ಅಲ್ವಾ? 

Small Screen Jul 10, 2021, 11:06 PM IST

Colors kannada BBK8 Kiccha Sudeep gives best look contest vcsColors kannada BBK8 Kiccha Sudeep gives best look contest vcs

ಬಿಗ್ ಬಾಸ್‌ ಮನೆಯಲ್ಲಿ ಬೆಸ್ಟ್‌ ಲುಕ್‌ ಸ್ಪರ್ಧೆ; ಯಾರು, ಹೇಗೆ ರೆಡಿಯಾಗಿದ್ದಾರೆ ನೋಡಿ!

ವೀಕೆಂಡ್‌ ಮಾತುಕತೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಸೂಪರ್ ಕಲರ್‌ಫುಲ್ ಆಗಿ ರೆಡಿಯಾಗುತ್ತಿದ್ದ ಕಾರಣ, ಈ ವಾರ ಯಾರು ಬೆಸ್ಟ್‌ ಆಗಿ ರೆಡಿಯಾಗುತ್ತಾರೆ ನೋಡೊಣ ಅಂತ ಕಿಚ್ಚ ಸುದೀಪ್ ಚಾಲೆಂಜ್ ಮಾಡಿದ್ದರು. ಈ ವಾರ ಬೆಸ್ಟ್ ಲುಕ್‌ ಹೀಗಿದೆ, ಅಲ್ಲದೆ ನಿಮ್ಮ ನೆಚ್ಚಿನ ಸ್ಪರ್ಧಿಗೆ ನೀವು ವೋಟ್ ಮಾಡಬಹುದು....

Small Screen Jul 10, 2021, 12:30 PM IST

Colors Kannada BBK8 Chakravarthy Chandrachud fights with Prashanth Sambargi vcsColors Kannada BBK8 Chakravarthy Chandrachud fights with Prashanth Sambargi vcs

ಚಕ್ರವರ್ತಿ ಚಂದ್ರಚೂಡ್‌ ಬಾಯಲ್ಲಿ 'ಬೀಪ್ ಬೀಪ್' ಪದ; ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ!

ಒಂದೇ ದಿನದಲ್ಲಿ ಎರಡು ಘಟನೆಗಳಿಗಾಗಿ ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ. ನ್ಯಾಯ ಪರ ಧ್ವನಿ ಯಾರದ್ದು? 
 

Small Screen Jul 9, 2021, 12:37 PM IST

Colors Kannada BBK8 secret task to win 2000 points vcsColors Kannada BBK8 secret task to win 2000 points vcs

ಎಲ್ಲರಿಗೂ ಸೀಕ್ರೆಟ್ ಟಾಸ್ಕ್; ಬೇಕಂತಲೇ ವೈಷ್ಣವಿ ಮೇಲೆ ಟೀ ಚೆಲ್ಲಿದ ರಘು ಗೌಡ!

2000 ಪಾಯಿಂಟ್ಸ್ ಪಡೆಯುವುದಕ್ಕೆ ಏನೆಲ್ಲಾ ಮಾಡಬೇಕು ನೋಡಿ? ಒಬ್ಬೊಬ್ಬರ ಪಚೀತಿ ಕೇಳೋಕೇ ಆಗೋಲ್ಲ.... 

Small Screen Jul 6, 2021, 12:54 PM IST

Bigg Boss Kannada Season innings BBK8 3rd week nominations mahBigg Boss Kannada Season innings BBK8 3rd week nominations mah

ಇಬ್ಬರ ಬಿಟ್ಟು ಎಲ್ಲರೂ ನಾಮಿನೇಟ್, 'ಅವನ' ಜೀವನ ಚೆನ್ನಾಗಿರ್ಬೇಕು ಎಂದ ವೈಷ್ಣವಿ

ನಿಧಿ ಸುಬ್ಬಯ್ಯ ಮನೆಯಿಂದ ಹೊರ ಹೋಗುವಾಘ ಅರವಿಂದ್ ಅವರನ್ನು ನೇರವಾಗಿ  ನಾಮಿನೇಟ್ ಮಾಡಿದ್ದರು. ಅರವಿಂದ್ ಜತೆ ಚೆನ್ನಾಗಿರುವ ದಿವ್ಯಾ ಯು ಮನೆಯ ನಾಯಕರಾಗಿದ್ದರೂ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದವರನ್ನು ಹೊರತುಪಡಿಸಿ ಯಾರೊಬ್ಬರನ್ನು ಉಳಿಸಬೇಕು ಎಂದು ಆದೇಶ ಇತ್ತರು. ದಿವ್ಯಾ ಯು ಶುಭಾ ಅವರನ್ನು ಸೇವ್ ಮಾಡಿಕೊಂಡರು.

Small Screen Jul 5, 2021, 11:48 PM IST

Colors Kannada BBK8 Priyanka Thimmesh angry on Chakravarthy Chandrachud vcsColors Kannada BBK8 Priyanka Thimmesh angry on Chakravarthy Chandrachud vcs

ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ಪ್ರಿಯಾಂಕಾ ಕೋಪಕ್ಕೆ ಬೆಚ್ಚಿಬಿದ್ದ ಸದಸ್ಯರು!

ಮೊದಲ ಬಾರಿ ಪ್ರಿಯಾಂಕಾ ತಿಮ್ಮೇಶ್ ಕೋಪ ಕಂಡು ಬೆಚ್ಚಿದ ಬಿಗ್ ಬಾಸ್ ಸ್ಪರ್ಧಿಗಳು. ಇಲ್ಲಿ ಯಾರು ಸರಿ? 
 

Small Screen Jul 5, 2021, 5:20 PM IST

Colors Kannada BBK8 Shubha Poonja shares weird dream vcsColors Kannada BBK8 Shubha Poonja shares weird dream vcs
Video Icon

ನನಗೆ ಮದುವೆ ಆಗಿದೆ, ನಾಲ್ಕು ತಿಂಗಳ ಗರ್ಭಿಣಿ: ನಟಿ ಶುಭಾ ಪೂಂಜಾ

ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸುತ್ತಿರುವ ನಟಿ ಶುಭಾ ಪೂಂಜಾಗೆ ಬಿದ್ದ ಕನಸು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮದುವೆಯಾಗಿ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರೂ, ಸೂಟ್‌ಕೇಸ್‌ ಪ್ಯಾಕ್ ಮಾಡುತ್ತಿದ್ದಂತೆ. ಸುದೀಪ್‌ ಕೂಡ ಈ ವಿಚಾರವನ್ನು ವೀಕೆಂಡ್ ಮಾತುಕತೆಯಲ್ಲಿ ಚರ್ಚಿಸಿದ್ದಾರೆ.
 

Small Screen Jul 5, 2021, 4:43 PM IST

Colors Kannada BBK8 Sudeep stop Prashanth Sambargi from teasing Divya Suresh vcsColors Kannada BBK8 Sudeep stop Prashanth Sambargi from teasing Divya Suresh vcs

ದಿವ್ಯಾ ಸುರೇಶ್ ಕಾಲೆಳೆದ ಸಂಬರಗಿಗೆ ಪಾಠ ಕಲಿಸಿದ ಕಿಚ್ಚ ಸುದೀಪ್!

'ಉದ್ದೇಶಪೂರ್ವಕವಾಗಿಯೇ ಮಾಡಿದ್ದರೆ ಅದು ತಪ್ಪಾಗುತ್ತದೆ, ಅದನ್ನು ಕೋಲ್ಡ್‌ ಬ್ಲಡೆಡ್‌ ಎಂದು ಹೇಳುತ್ತಾರೆ,' ಎಂದು ಕಿಚ್ಚ ಸುದೀಪ್. ಕೊನೆಗೂ ಸಾರಿ ಕೇಳಿದ ಪ್ರಶಾಂತ್ ಸಂಬರಗಿ.

Small Screen Jul 5, 2021, 3:28 PM IST

Nidhi Subbaiah Gets Eliminated From Bigg Boss BBK8 mahNidhi Subbaiah Gets Eliminated From Bigg Boss BBK8 mah

ಬಿಗ್ ಬಾಸ್  ಮನೆಯಿಂದ ನಿಧಿ ಔಟ್, ಹೊರಬರುವ ವೇಳೆ ಅರವಿಂದ್‌ಗೆ ಶಾಕ್!

ವಾರ ಪೂರ್ತಿ ನಿಧಿ ಜತೆ ಜಗಳ ಮಾಡಿದ್ದೇನೆ ಎಂದು ಶುಭಾ ಕಣ್ಣೀರು ಹಾಕುತ್ತಲೇ ಇದ್ದಾರೆ.  ಮನೆಯಿಂದ ಹೊರಬರುವ ವೇಳೆ ನಿಧಿ ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

Small Screen Jul 4, 2021, 11:00 PM IST

Bigg Boss Kannada Season BBK8 Super Sunday with kiccha sudeep highlights mahBigg Boss Kannada Season BBK8 Super Sunday with kiccha sudeep highlights mah

ಪ್ರಿಯಾಂಕಾ ವರ್ಸಸ್ ಚಕ್ರವರ್ತಿ, ಬೀಪ್ ಸೌಂಡ್ ಹಾಕಿದ ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ಪ್ರಿಯಾಂಕಾ  ರೌದ್ರಾವತಾರಕ್ಕೆ  ಇಡೀ ಮನೆಯೇ ಬೆಚ್ಚಿ ಬಿದ್ದಿದೆ.  ಬಿಗ್ ಬಾಸ್ ಮತ್ತೊಮ್ಮೆ ಬೀಪ್ ಸೌಂಡ್ ಹಾಕಿದ್ದಾರೆ. 

Small Screen Jul 4, 2021, 10:28 PM IST

Colors Kannada BBK8 Shubha Poonja worst performer Raghu gowda bags best vcsColors Kannada BBK8 Shubha Poonja worst performer Raghu gowda bags best vcs

2ನೇ ಇನಿಂಗ್ಸ್ ಮೊದಲ ಕಳಪೆ ಸ್ಪರ್ಧಿ ಶುಭಾ ಪೂಂಜಾ; ಸೀರಿಯಸ್‌ನೆಸ್ ಎಲ್ಲಿದೆ ಎಂದ ಸದಸ್ಯರು?

ಮೊದಲ ಬಾರಿ ಕಳಪೆ ಬೋರ್ಡ್ ಪಡೆದು ಜೈಲು ಸೇರಿದ ಕಾರಣ ಶುಭಾ ಪೂಂಜಾ ಭಾವುಕರಾಗಿದ್ದಾರೆ. 
 

Small Screen Jul 4, 2021, 12:00 PM IST