Asianet Suvarna News Asianet Suvarna News
89 results for "

Amazon Prime

"
Sharan Ashika ranganath avatara purusha film release on amazon prime june 14th vcsSharan Ashika ranganath avatara purusha film release on amazon prime june 14th vcs

ಜೂ. 14ರಂದು ಅಮೇಜಾನ್‌ ಪ್ರೈಮ್‌ನಲ್ಲಿ 'ಅವತಾರ ಪುರುಷ'

ಕನ್ನಡ ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ಅವತಾರ ಪುರುಷ ಪ್ರೀಮಿಯರ್ ಸ್ಟ್ರೀಮಿಂಗ್ ಘೋಷಣೆ ಮಾಡಿದ ಪ್ರೈಮ್ ವೀಡಿಯೋ

Sandalwood Jun 10, 2022, 10:53 AM IST

Yash starrer KGF: Chapter 2 to stream on Amazon Prime Video from this date sgkYash starrer KGF: Chapter 2 to stream on Amazon Prime Video from this date sgk

KGF 2; OTTಯಲ್ಲಿ ದಾಖಲೆ ಬರೆಯಲು ಸಜ್ಜಾದ ರಾಕಿ ಭಾಯ್, ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಡೇಟ್ ಫಿಕ್ಸ್

ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದ ಕೆಜಿಎಫ್-2 ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಕೆಜಿಎಫ್-2 ಸಿನಿಮಾ ಜೂನ್ 3ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭ ಮಾಡಲಿದೆ. ಅಂದಹಾಗೆ KGF 2 ಒಟಿಟಿಗಳ ದೈತ್ಯಗಳಲ್ಲಿ ಒಂದಾಗಿರುವ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

Cine World Jun 1, 2022, 2:24 PM IST

Netizens mock Tollywood Mahesh Babu with Panchayat 2 memes vcsNetizens mock Tollywood Mahesh Babu with Panchayat 2 memes vcs

ಹಳ್ಳಿ ಜನರೇ ಹೀಗೆ, ಸಿನಿಮಾದಲ್ಲಿ ನೋಡ್ದಂಗಲ್ಲ ; ಮಹೇಶ್‌ ಬಾಬು ಮತ್ತೆ ಟ್ರೋಲ್?

ವೈರಲ್ ಆಗುತ್ತಿದೆ ಅಭಿಷೇಕ್ ತ್ರಿಪಾಠಿ ಮತ್ತು ಮಹೇಶ್ ಬಾಬು ಟ್ರೋಲ್ಸ್‌. ಹಳ್ಳಿ ಜನರು ಹೇಗೆಂದು ತೋರಿಸಿಕೊಟ್ಟ ಉತ್ತರ ಭಾರತೀಯರು...

Cine World May 26, 2022, 9:35 AM IST

Complete details about PRK production Amazon prime Man of the math fil vcsComplete details about PRK production Amazon prime Man of the math fil vcs

'ಮ್ಯಾನ್ ಆಫ್ ದಿ ಮ್ಯಾಚ್' ಯಾರೆಂದು ತಿಳಿಸಿದ ಪ್ರಯೋಗಾತ್ಮಕ ಸಿನಿಮಾ!

PRK ಮತ್ತು ಸತ್ಯ ಪಿಕ್ಚರ್ಸ್ ಸಹಯೋಗದಲ್ಲಿ  ಮೂಡಿಬಂದ ಸಿನಿಮಾದ ಟೈಟಲ್ ಸಿನಿಪ್ರಿಯರ ತಲೆಯಲ್ಲಿ ಸಾವಿರಾರು ಪ್ರಶ್ನೆಗಳ ರಾಶಿಯನ್ನೇ ಸೃಷ್ಟಿಸಿದೆ. 
 

Sandalwood May 8, 2022, 10:05 AM IST

Director Sathya Prakash man of the match trailer releasedDirector Sathya Prakash man of the match trailer released

ಪುನೀತ್ PRK ಪ್ರೊಡಕ್ಷನ್‌ನ 'ಮ್ಯಾನ್ ಆಫ್ ದಿ ಮ್ಯಾಚ್' ಟ್ರೈಲರ್‌ಗೆ ಫ್ಯಾನ್ಸ್ ಫಿದಾ

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಪಿ ಆರ್ ಕೆ(PRK) ಪ್ರೊಡಕ್ಷನ್ಸ್‌ ನಿರ್ಮಾಣದ, ರಾಷ್ಟ್ರೀ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯ ಪ್ರಕಾಶ್‌ ಸಾರಥ್ಯದಲ್ಲಿ ಮೂಡಿಬಂದಿರುವ ವಿಡಂಬನೆ ಲಘುಹಾಸ್ಯದ ನಿಮಾ ಮ್ಯಾನ್ ಆಫ್ ದಿ ಮ್ಯಾಚ್(Man Of The Match ). ನಟರಾಜ್‌ ಎಸ್‌ ಭಟ್‌, ಧರ್ಮಣ್ಣ ಕಡೂರು, ವೀಣಾ ಸುಂದರ್‌, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್ ಸೇರಿದಂತೆ ಅನೇಕರು ಮುಖ್ಯ ಮಾತ್ರದಲ್ಲಿ ನಟಿಸಿದ್ದಾರೆ.

 

Cine World May 2, 2022, 3:34 PM IST

Man of the match film to be released in amazon prime on may 5th gvdMan of the match film to be released in amazon prime on may 5th gvd

ಮೇ 5ರಂದು ಅಮೆಜಾನ್‌ ಪ್ರೈಮ್‌ನಲ್ಲಿ 'ಮ್ಯಾನ್‌ ಆಫ್‌ ದಿ ಮ್ಯಾಚ್‌' ರಿಲೀಸ್!

ಕನ್ನಡ ಕಾಮಿಡಿ ಸಿನಿಮಾ 'ಮ್ಯಾನ್ ಆಫ್‌ ದಿ ಮ್ಯಾಚ್‌'ನ ಮೋಶನ್ ಪೋಸ್ಟರ್ ಅನ್ನು ಅಮೆಜಾನ್ ಪ್ರೈಮ್ ವೀಡಿಯೋ ಬಿಡುಗಡೆ ಮಾಡಿದೆ. ಸಿನಿಮಾ ಮೇ 5 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. 

Sandalwood Apr 29, 2022, 8:08 PM IST

KGF chapter 2 film to be released in amazon prime on  May 27th vcs KGF chapter 2 film to be released in amazon prime on  May 27th vcs

ಮೇ 27ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕೆಜಿಎಫ್‌ 2

  • ಮೇ 27ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕೆಜಿಎಫ್‌ 2
  • ಒಂದೇ ವಾರದಲ್ಲಿ ವಿಶ್ವಾದ್ಯಂತ 800 ಕೋಟಿ ರು. ಸಂಗ್ರಹ

Sandalwood Apr 23, 2022, 8:20 AM IST

Rocking star yash starrer KGF 2 will premiere on may 27th in amazon primeRocking star yash starrer KGF 2 will premiere on may 27th in amazon prime

'KGF 2' OTT ಬಿಡುಗಡೆ ದಿನಾಂಕ ಲಾಕ್: ಯಾವಾಗ ಬರ್ತಿದೆ ರಾಕಿ ಭಾಯ್ ಸಿನಿಮಾ?

ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ಕೆಜಿಎಫ್-2 ಒಟಿಟಿಯಲ್ಲಿ ಬರಲು ಸಿದ್ಧವಾಗಿದೆ. ಮೂಲಗಳ ಪ್ರಕಾರ ಕೆಜಿಎಫ್-2 ಒಟಿಟಿ ಬಿಡುಗಡೆ ದಿನಾಂಕ ಲಾಕ್ ಆಗಿದೆ ಎನ್ನಲಾಗಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ ಕೆಜಿಎಫ್-2 ಮೇ ತಿಂಗಳ 27ರಂದು ಒಟಿಟಿಗೆ(OTT) ಬರ್ತಿದೆ ಎನ್ನಲಾಗಿದೆ.

Cine World Apr 22, 2022, 12:40 PM IST

Likith Shetty Amrutha Iyengar Starrer Family Pack Bekaagide Song Out gvdLikith Shetty Amrutha Iyengar Starrer Family Pack Bekaagide Song Out gvd

Family Pack Song: ಭಾವಪೂರ್ಣ ಹಾಡಿನಲ್ಲಿ ಪ್ರೀತಿಯ ಒಡಲು 'ಬೇಕಾಗಿದೆ' ಎಂದ ಲಿಖಿತ್ ಶೆಟ್ಟಿ

ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರದ  'ಬೇಕಾಗಿದೆ' ಎಂಬ ಭಾವಪೂರ್ಣ ಹಾಡೊಂದು ಬಿಡುಗಡೆಯಾಗಿದೆ. 

Sandalwood Mar 11, 2022, 1:32 PM IST

Rishi Kapoor last film  to release on 31 March on Amazon PrimeRishi Kapoor last film  to release on 31 March on Amazon Prime

Amazon Primeನಲ್ಲಿ ರಿಷಿ ಕಪೂರ್‌ ಕೊನೆ ಚಿತ್ರ ಬಿಡುಗಡೆ!

ಬಾಲಿವುಡ್‌ನ ದಿವಂಗತ ನಟ ರಿಷಿ ಕಪೂರ್ (Rishi Kapoor)  ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ವಾಸ್ತವವಾಗಿ, ಅವರ ಕೊನೆಯ ಚಿತ್ರ ಶರ್ಮಾಜಿ ನಮ್ಕೀನ್ (Sharma Ji
Namkeen) ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಈ ಚಿತ್ರವು ಮಾರ್ಚ್ 31 ರಂದು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆಯಾಗುತ್ತಿದೆ. 

Cine World Mar 9, 2022, 7:09 PM IST

Jalsa Trailer Vidya Balan  Shefali Shah appear in their boss lady avatarsJalsa Trailer Vidya Balan  Shefali Shah appear in their boss lady avatars

Jalsa Trailer: ಬಾಸ್-ಲೇಡಿ ಅವತಾರದಲ್ಲಿ ಕಾಣಿಸಿಕೊಂಡ ವಿದ್ಯಾ ಬಾಲನ್!

ವಿದ್ಯಾ ಬಾಲನ್ (Vidya Balan) ಮತ್ತು ಶೆಫಾಲಿ ಶಾ (Shefali Shah) ಅಭಿನಯದ 'ಜಲ್ಸಾ' (Jalsa )  ಚಿತ್ರದ ಟ್ರೈಲರ್ ಬುಧವಾರ ಮುಂಬೈನಲ್ಲಿ ಬಿಡುಗಡೆಯಾಯಿತು. ಈ ಸಮಯದಲ್ಲಿ ವಿದ್ಯಾ ಬಾಲನ್‌ ಅವರು ಹೊಸ ಆವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು  ಫೋಟೋಗಳು ಸಖತ್‌ ವೈರಲ್‌ ಆಗಿವೆ. ಸಮಾರಂಭದ ಫೋಟೋಗಳು ಇಲ್ಲಿವೆ.

Cine World Mar 9, 2022, 6:45 PM IST

PRK Productions Family Pack team recalls Puneeth Rajkumar in Success Meet vcsPRK Productions Family Pack team recalls Puneeth Rajkumar in Success Meet vcs

Puneeth Rajkumar ಫ್ಯಾಮಿಲಿ ಪ್ಯಾಕ್ ಸಕ್ಸಸ್‌ ಮೀಟ್‌ನಲ್ಲಿ ಅಪ್ಪು ನೆನೆದ ಚಿತ್ರತಂಡ

ಓಟಿಟಿ ವೀಕ್ಷಕರ ಮನಸ್ಸು ಗೆದ್ದೆ ಫ್ಯಾಮಿಲಿ ಫ್ಯಾಕ್ ಸಿನಿಮಾ. ಅಮೃತಾ ಲುಕ್, ರಂಗಾಯಣ ರಘು ಡೈಲಾಗ್‌ಗೆ ಎಲ್ಲರೂ ಫಿದಾ ಫಿದಾ ಫಿದಾ...
 

Sandalwood Mar 3, 2022, 9:49 AM IST

Family pack Movie review: this tries hard to make you laughFamily pack Movie review: this tries hard to make you laugh

Family pack: ನಗಿಸುವ ಫ್ಯಾಮಿಲಿ ಚಿತ್ರ ಹೇಗಿದೆ?

ಫ್ಯಾಮಿಲಿ ಪ್ಯಾಕ್ ಚಿತ್ರವನ್ನು ಮೇಲೆತ್ತಿರುವುದು ರಂಗಾಯಣ ರಘು ಅಭಿನಯ.

Film Review Feb 18, 2022, 6:14 PM IST

Likith Shetty Amrutha Iyengar Starrer Family Pack Trailer Out gvdLikith Shetty Amrutha Iyengar Starrer Family Pack Trailer Out gvd

Puneeth Rajkumar ಇಷ್ಟಪಟ್ಟಿದ್ದ 'ಫ್ಯಾಮಿಲಿ ಪ್ಯಾಕ್' ಚಿತ್ರದ ಟ್ರೇಲರ್​ ರಿಲೀಸ್!

ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ಕಾಮಿಡಿ ಸಖತ್ ಹೈಲೈಟ್​ ಆಗಿದೆ.

Sandalwood Feb 10, 2022, 8:19 PM IST

Amazon Prime Announces One Cut Two Cut Movie Release Date gvdAmazon Prime Announces One Cut Two Cut Movie Release Date gvd

Puneeth Rajkumar ಕನಸಿನ 'ಒನ್‌ ಕಟ್ ಟು ಕಟ್' ಸಿನಿಮಾ ರಿಲೀಸ್ ಡೇಟ್ ಘೋಷಿಸಿದ ಅಮೆಜಾನ್‌ ಪ್ರೈಮ್

ಮುಂಬರುವ ಕನ್ನಡ ಕಾಮಿಡಿ ಡ್ರಾಮಾ ಸಿನಿಮಾ 'ಒನ್ ಕಟ್ ಟು ಕಟ್‌' ಪ್ರೀಮಿಯರ್ ದಿನಾಂಕವನ್ನು ಅಮೆಜಾನ್‌ ಪ್ರೈಮ್ ವೀಡಿಯೋ ಘೋಷಿಸಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಡ್ಯಾನಿಶ್ ಸೇಠ್‌ ಕಾಣಿಸಿಕೊಂಡಿದ್ದಾರೆ.

Sandalwood Jan 24, 2022, 4:05 PM IST