Asianet Suvarna News Asianet Suvarna News
140 results for "

3rd Wave

"
Impact of Covid19 3rd wave on kannada film industry vcsImpact of Covid19 3rd wave on kannada film industry vcs
Video Icon

ಕನ್ನಡ ಚಿತ್ರರಂಗಕ್ಕೆ Covid19 3ನೇ ಅಲೆಯಿಂದ ದೊಡ್ಡ ಸಂಕಷ್ಟ?

ಕೊರೋನಾ ಸೋಂಕಿನ ಆರ್ಭಟ ಹೆಚ್ಚಾಗುತ್ತಿದ್ದಂತೆ, ಅತಿ ಹೆಚ್ಚು ನಷ್ಟ ಅನುಭವಿಸುವುದು ಚಿತ್ರರಂಗವೇ ಮೊದಲು. ಮೊದಲನೇ ಅಲೆಯಲ್ಲಿ ಹಲವು ತಿಂಗಳ ಕಾಲ ಚಿತ್ರಮಂದಿರ ಬಂದ್ ಆಲಾಗಿತ್ತು. ಎರಡನೇ ಅಲೆ ಸಮಯದಲ್ಲಿ 50% ಭರ್ತಿಗೆ ಅನುಮತಿ ನೀಡಿದ್ದರು. ಈಗ ಮೂರನೇ ಅಲೆ ಸಮಯದಲ್ಲಿ ಬಂದ್ ಮಾಡಿಲ್ಲ. ಅದರೆ ಸೀಟಿಂಗ್ ಅವಕಾಶ ಕಡಿಮೆ ಮಾಡಿದ್ದಾರೆ. ಹೀಗಾಗಿ ಸ್ಟಾರ್ ಸಿನಿಮಾಗಳ ರಿಲೀಸ್‌ ಡೇಟ್‌ ಮುಂದೂಡಲಾಗಿದೆ.. ಸಂಕ್ರಾಂತಿಗೆ ಯಾವೆಲ್ಲಾ ಸಿನಿಮಾ ಬಗ್ಗೆ ಅಪ್ಡೇಟ್ ನೀಡುತ್ತಾರೆಂದು ಕಾದು ನೋಡಬೇಕಿದೆ. 
 

Sandalwood Jan 11, 2022, 3:10 PM IST

Bill Payment Due 104 Helpline Defunct in Bengaluru Hubballi hlsBill Payment Due 104 Helpline Defunct in Bengaluru Hubballi hls
Video Icon

Covid Helpline: ಸಹಾಯಕ್ಕೆ ಬಾರದ ಸಹಾಯವಾಣಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ಸೇವೆ ಸ್ಥಗಿತ

ರಾಜ್ಯದಲ್ಲಿ ಕೊರೋನಾ ಆರ್ಭಟ, 3 ನೇ ಅಬ್ಬರ (Covid 3rd Wave) ಹೆಚ್ಚಾಗಿದೆ. ಆದರೆ ಜನರಿಗೆ ಆರೋಗ್ಯ ಸಹಾಯವಾಣಿ (Helpline) 104 ರಿಂದ ಸಹಾಯ ಸಿಗುತ್ತಿಲ್ಲ. ಬೆಂಗಳೂರು (Bengaluru) ಹಾಗೂ ಹುಬ್ಬಳ್ಳಿಯಲ್ಲಿ (Hubballi) ಸಹಾಯವಾಣಿ ಸ್ಥಗಿತಗೊಂಡಿದೆ. 
 

state Jan 11, 2022, 9:51 AM IST

Covid 3rd Wave Long que for vaccination in Bengaluru hlsCovid 3rd Wave Long que for vaccination in Bengaluru hls
Video Icon

Weekend Curfew: ಆನೇಕಲ್‌ನ ಚಂದಾಪುರ ಚಿಕಿತ್ಸಾ ಕೇಂದ್ರದಲ್ಲಿ ವ್ಯಾಕ್ಸಿನ್‌ಗಾಗಿ ಮುಗಿಬಿದ್ದ ಜನ

ವೀಕೆಂಡ್ ಕರ್ಫ್ಯೂ (Weekend Curfew) ನಡುವೆ ವ್ಯಾಕ್ಸಿನ್‌ಗಾಗಿ (Vaccine) ಜನ ಮುಗಿ ಬಿದ್ದಿದ್ದಾರೆ. ಆನೇಕಲ್‌ನ ಚಂದಾಪುರ ಚಿಕಿತ್ಸಾ ಕೇಂದ್ರದಲ್ಲಿ ಜನವೋ ಜನ! ಸೋಂಕು ಹೆಚ್ಚಾಗುತ್ತಿದ್ದಂತೆ ಜನರಿಗೆ ಭಯ ಶುರುವಾದಂತಿದೆ. 

state Jan 9, 2022, 5:36 PM IST

Not Yet Start Oxygen Production Plant at Harapanahalli in Vijayanagara grgNot Yet Start Oxygen Production Plant at Harapanahalli in Vijayanagara grg

Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್‌ ಘಟಕ

*  ಕಾರ್ಯಾರಂಭ ಮಾಡದ ಆಕ್ಸಿಜನ್‌ ಘಟಕ
*  ಆಕ್ಸಿಜನ್‌ ಉತ್ಪಾದನಾ ಘಟಕವಿದ್ದರೂ ವಿದ್ಯುತ್‌ ಸಂಪರ್ಕವಿಲ್ಲ
*  ಆಸ್ಪತ್ರೆಯಲ್ಲಿ 100 ಸಿಲಿಂಡರ್‌ಗಳಿದ್ದರೂ ಅವುಗಳಿಗೆ ಆಕ್ಸಿಜನ್‌ ಪೂರೈಸಿಲ್ಲ 
 

Karnataka Districts Jan 9, 2022, 11:26 AM IST

Covid 19 3rd wave scare Four Judges of Supreme Court of India test Coronavirus Postive ckmCovid 19 3rd wave scare Four Judges of Supreme Court of India test Coronavirus Postive ckm

Corona Cases ಸುಪ್ರೀಂ ಕೋರ್ಟ್ ನಾಲ್ವರು ಜಡ್ಜ್‌ಗೆ ಕೊರೋನಾ ದೃಢ!

  • ನಾಲ್ವರ ಜಡ್ಜ್ ಪೈಕಿ ಓರ್ವ ನ್ಯಾಯಧೀಶರು ಆಸ್ಪತ್ರೆ ದಾಖಲು
  • ಕೊರೋನಾ ಹೆಚ್ಚಳ ಕಾರಣ ವರ್ಚವಲ್ ಮೊಡ್‌ನಲ್ಲಿ ಕೋರ್ಟ್
  • ಜನವರಿ 10 ರಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ

India Jan 8, 2022, 5:59 PM IST

Is It Covid 3rd Wave Target on Children grgIs It Covid 3rd Wave Target on Children grg

Covid Crisis : ಆಘಾತಕಾರಿ ಅಂಶ: ಮಕ್ಕಳೇ ಕೊರೋನಾ 3ನೇ ಅಲೆಯ ಟಾರ್ಗೆಟ್‌?

*  10 ಪಟ್ಟು ಸೋಂಕು ಹೆಚ್ಚಳ
*  ಶಾಲೆ ಬಂದ್‌ಗೆ ಕಾರಣ ಇದೇನಾ?
*  ಆಘಾತಕಾರಿ ಅಂಶ: ಒಂದೇ ವಾರದಲ್ಲಿ 2628 ಮಕ್ಕಳಿಗೆ ಸೋಂಕು 
 

Karnataka Districts Jan 8, 2022, 6:39 AM IST

Karnataka Govt Mulling To Start Vidyagama Scheme For School Students hlsKarnataka Govt Mulling To Start Vidyagama Scheme For School Students hls
Video Icon

Covid 3rd Wave: ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತೆ ವಿದ್ಯಾಗಮ ಆರಂಭ ಸಾಧ್ಯತೆ..?

ಕರ್ನಾಟಕದಲ್ಲಿ ಕೊರೋನಾ ಸೋಂಕು (Covid 19): ದಿನೇ ದಿನೇ ಹೆಚ್ಚಳವಾಗುತ್ತಿದೆ. ಒಮಿಕ್ರೋನ್‌ನಿಂದ 3 ನೇ ಅಲೆ (Covid 3rd Wave)  ಅಪ್ಪಳಿಸುವ ಆತಂಕ ಹೆಚ್ಚಾಗಿದೆ. ಒಂದೊಂದೇ ಶಾಲೆಗಳಿಗೆ ಬೀಗ ಬೀಳುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೆ ವಿದ್ಯಾಗಮ (Vidyagama) ತರಲು ಚಿಂತನೆ ನಡೆದಿದೆ. 

Education Jan 7, 2022, 10:44 AM IST

3rd  Wave Of Covid In Karnataka Expected During  February snr3rd  Wave Of Covid In Karnataka Expected During  February snr

Covid Crisis in Karnataka: ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್‌!

  • ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್‌!
  • ಐಐಎಸ್‌ಸಿಯ ಸಂಖ್ಯಾಶಾಸ್ತ್ರೀಯ ತಜ್ಞರ ತಂಡದ ಅಂದಾಜು
  • ಆಫ್ರಿಕಾದ ಸೋಂಕು, ಹಿಂದಿನ ಅಲೆ ಏರಿಳಿತ ಆಧರಿಸಿ ವರದಿ

state Jan 5, 2022, 7:40 AM IST

11 teams of 13 officers formed in Karnataka to face the 3rd wave Covid 19 mnj11 teams of 13 officers formed in Karnataka to face the 3rd wave Covid 19 mnj

Covid 19 Prevention: ರಾಜ್ಯದಲ್ಲಿ 3ನೇ ಅಲೆ ಎದುರಿಸಲು 13 ಅಧಿಕಾರಿಗಳುಳ್ಳ 11 ತಂಡ!

*ಒಟ್ಟು 11 ಕಾರ್ಯತಂಡ ರಚನೆ: ಒಂದೊಂದು ತಂಡಕ್ಕೆ ಒಂದೊಂದು ಕೆಲಸ
*ಕೋವಿಡ್‌- 19 ವಾರ್‌ರೂಮ್‌ ಹೊಣೆ ಮತ್ತೆ ಮುನೀಶ್‌ ಮೌದ್ಗಿಲ್‌
*ಮಾದರಿ ಸಂಗ್ರಹ, ಪರೀಕ್ಷೆ ಮತ್ತು ಲ್ಯಾಬ್‌ ಬಳಕೆ ಹೊಣೆ ಶಾಲಿನಿ ರಜನೀಶ್‌

state Jan 5, 2022, 4:50 AM IST

3rd Wave of Covid 19 Has hit Karnataka Says Drk Sudhakar mnj3rd Wave of Covid 19 Has hit Karnataka Says Drk Sudhakar mnj

Covid 19 in Karnataka: ರಾಜ್ಯದಲ್ಲೂ 3ನೇ ಅಲೆ ಆರಂಭ: ಸಚಿವ ಸುಧಾಕರ್‌

*ಪಾಸಿಟಿವಿಟಿ ದರ ಶೇ.1ರಿಂದ ಶೇ.1.60ಗೆ ಏರಿಕೆ ಇದಕ್ಕೆ ಸಾಕ್ಷಿ
*ಸೋಂಕು ನಿಯಂತ್ರಣಕ್ಕಾಗಿ ಮೈಕ್ರೋ ಕಂಟೇನ್ಮೆಂಟ್‌ ವಲಯ
*ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ನಿರ್ಬಂಧ ಜಾರಿ
 

state Jan 5, 2022, 4:35 AM IST

Covid 19 Updates Let Take it Seriousl Warns Dr Vishal Rao hlsCovid 19 Updates Let Take it Seriousl Warns Dr Vishal Rao hls
Video Icon

Omicron Variant: ಶೇ. 70 ರಷ್ಟು ವೇಗವಾಗಿ ಹರಡುತ್ತೆ, ವ್ಯಾಕ್ಸಿನ್ ತಗೋಳಿ, ಶ್ವಾಸಕೋಶ ರಕ್ಷಿಸಿಕೊಳ್ಳಿ

ಸತತ 3 ನೇ ದಿನ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ. 2 ನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಜನರು ಪರದಾಡಿದ್ದರು. ಇದೀಗ ಬೆಂಗಳೂರಿನಲ್ಲಿ 3 ನೇ ಅಲೆಗೂ (3rd Wave) ಮುನ್ನವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

state Jan 4, 2022, 11:43 AM IST

Schools Colleges Closed Down Will Karnataka Follow Maharashtra Way hlsSchools Colleges Closed Down Will Karnataka Follow Maharashtra Way hls
Video Icon

Omicron Threat: ಶಾಲೆ-ಕಾಲೇಜು ಬಂದ್, ಮಹಾರಾಷ್ಟ್ರ, ದೆಹಲಿ ಮಾದರಿ ಅನುಸರಿಸುತ್ತಾ ರಾಜ್ಯ ಸರ್ಕಾರ.?

ವಿಶ್ವದಾದ್ಯಂತ ಭಾರೀ ಆತಂಕ ಮೂಡಿಸಿರುವ ಒಮಿಕ್ರೋನ್ (Omicron) ಭಾರತದಲ್ಲಿ 3 ನೇ ಅಲೆಗೆ (3rd Wave) ಕಾರಣವಾಗಿದೆ. ಸೋಂಕು ತಡಗೆ ಕಠಿಣ ನಿರ್ಬಂಧಗಳನ್ನು ಕೈಗೊಳ್ಳುವ ಕುರಿತು ಸಿಎಂ ಬೊಮ್ಮಾಯಿ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಜೊತೆ ಇಂದು ಮಹತ್ವದ ಸಭೆ ನಡೆಸಲಿದ್ದಾರೆ. 
 

Education Jan 4, 2022, 10:57 AM IST

Revenue Minister R Ashok hints at lockdown in Karnataka hlsRevenue Minister R Ashok hints at lockdown in Karnataka hls
Video Icon

Covid 19: ಹೊಸ ಟಫ್ ರೂಲ್ಸ್ ಜಾರಿಗೆ ತರುತ್ತೇವೆ ಎಂದ ಆರ್ ಅಶೋಕ್

ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಒಂದೇ ಸಮನೆ ಏರಿಕೆಯಾಗುತ್ತಿದೆ. 3 ನೇ ಅಲೆ (3rd Wave) ಬಂದೇ ಬಿಡುವ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ (R Ashok) ಆತಂಕ ವ್ಯಕ್ತಪಡಿಸಿದ್ದಾರೆ. 

state Jan 2, 2022, 4:22 PM IST

Covid 3rd Wave Fix in Karnataka Says Dr MK Sudarshan grgCovid 3rd Wave Fix in Karnataka Says Dr MK Sudarshan grg

Omicron Threat: 'ಕೋವಿಡ್‌ 3ನೇ ಅಲೆ ನಿಶ್ಚಿತ: ಮೈ ಮರೆತರೆ ಅಪಾಯ ತಪ್ಪಿದ್ದಲ್ಲ'

*  ಕೋವಿಡ್‌ ಯಾವ ಸ್ವರೂಪದಲ್ಲಿರಲಿದೆ ಎಂದು ಹೇಳಲಾಗದು
*  ಒಮಿಕ್ರಾನ್‌, ಡೆಲ್ಟಾ ಹೀಗೆ ಯಾವ ರೂಪದಲ್ಲಿ ಕಾಡುತ್ತದೆಂದು ಹೇಳಲಿಕ್ಕಾಗದು
*  ಕೋವಿಡ್‌ ವೈರಸ್‌ ರಾತ್ರಿಯೇ ಹರಡುತ್ತಾ? 
 

Karnataka Districts Jan 2, 2022, 12:49 PM IST

India omicron scare and 3rd wave alert to Rachita ram top 10 News of December 30 ckmIndia omicron scare and 3rd wave alert to Rachita ram top 10 News of December 30 ckm

ಕೋವಿಡ್ ಸ್ಫೋಟದಿಂದ 3ನೇ ಅಲೆ ಖಚಿತ, ಫ್ಯಾನ್ಸ್‌ಗೆ ಸಂದೇಶ ರವಾನಿಸಿದ ರಚಿತಾ, ಡಿ.30ರ Top 10 News!

ಭಾರತದಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಕೆಲವೇ ದಿನಗಳಲ್ಲಿ ಭಾರತದಲ್ಲಿ 3ನೇ ಅಲೆ ವಕ್ಕರಿಸಲಿದೆ ಎಂದು  ಕೇಂಬ್ರಿಜ್‌ ತಜ್ಞ ಭವಿಷ್ಯ ನುಡಿದಿದ್ದಾರೆ. ಆದರೆ ಜನರು ಲಸಿಕೆ ಹಾಕಲು ಹಿಂದೇಟು ಹಾಕುತ್ತಿದ್ದು ಮರವೇರಿ ಕುಳಿತುಕೊಂಡ ಘಟನೆ ನಡೆದಿದೆ. ಅಭಿಮಾನಿಗಳಿಗೆ ರಚಿತಾ ವಿಶೇಷ ಸಂದೇಶ ರವಾನಿಸಿದ್ದಾರೆ. ಉದ್ಯಮಿ ರತನ್ ಟಾಟಾ ಸರಳ ಹುಟ್ಟು ಹಬ್ಪ ಆಚರಣೆ, ಭಾರತ ಸೌತ್ ಆಫ್ರಿಕಾ ಟೆಸ್ಟ್ ಸೇರಿದಂತೆ ಡಿಸೆಂಬರ್ 31ರ ಟಾಪ್ 10 ಸುದ್ದಿ!
 

India Dec 30, 2021, 4:51 PM IST