Health Mar 21, 2022, 4:08 PM IST
India Feb 21, 2022, 6:53 PM IST
ಕೊರೋನಾ ಲಸಿಕೆ ಇನ್ನು ಮುಂದೆ ಖಾಸಗಿ ವಲಯದಲ್ಲಿಯೂ ಸಿಗಲಿದೆ. ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಲಸಿಕೆ ಖರೀದಿ ಮಾಡಬಹುದು. ಆದರೆ ಲಸಿಕೆ ನೀಡಿರುವ ಡೇಟಾವನ್ನು ಪ್ರತಿ ಆರು ತಿಂಗಳಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸ್ಪಷ್ಟ ನಿರ್ದೇಶನ ನೀಡಿದೆ.
India Jan 27, 2022, 9:08 PM IST
ಕೋವಿಡ್ ಮೂರನೇ ಅಲೆಯಲ್ಲಿ ಕೇಸಿನ ಸಂಖ್ಯೆ ಹೆಚ್ಚಿದ್ದರೂ ಇದ್ದರೂ ಸಾವಿನ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಮುಖ್ಯ ಕಾರಣ ವ್ಯಾಕ್ಸಿನ್ ಎಂದು ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆ ಅಧ್ಯಯನ ವರದಿ ಹೇಳಿದೆ.
India Jan 24, 2022, 8:32 PM IST
* 11 ಲಕ್ಷ ಮಕ್ಕಳು ಅಭಿಯಾನದಿಂದ ದೂರ
* ಬೂಸ್ಟರ್ ಡೋಸ್ ಪಡೆದವರು ಮೂರೇ ಲಕ್ಷ
* ಶಾಲಾ- ಕಾಲೇಜಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ಲಭ್ಯ
state Jan 20, 2022, 4:33 AM IST
ಕ್ರೀಂ ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ಕೊರೋನಾದಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಮಾತನಾಡಿದ್ದ ಕನ್ನಡ ಪತ್ರಕರ್ತ ಅಗ್ನಿ ಶ್ರೀಧರ್.
Small Screen Jan 14, 2022, 5:01 PM IST
ವೀಕೆಂಡ್ ಕರ್ಫ್ಯೂ (Weekend Curfew) ನಡುವೆ ವ್ಯಾಕ್ಸಿನ್‌ಗಾಗಿ (Vaccine) ಜನ ಮುಗಿ ಬಿದ್ದಿದ್ದಾರೆ. ಆನೇಕಲ್‌ನ ಚಂದಾಪುರ ಚಿಕಿತ್ಸಾ ಕೇಂದ್ರದಲ್ಲಿ ಜನವೋ ಜನ! ಸೋಂಕು ಹೆಚ್ಚಾಗುತ್ತಿದ್ದಂತೆ ಜನರಿಗೆ ಭಯ ಶುರುವಾದಂತಿದೆ.
state Jan 9, 2022, 5:36 PM IST
ಸತತ 3 ನೇ ದಿನ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ. 2 ನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಜನರು ಪರದಾಡಿದ್ದರು. ಇದೀಗ ಬೆಂಗಳೂರಿನಲ್ಲಿ 3 ನೇ ಅಲೆಗೂ (3rd Wave) ಮುನ್ನವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
state Jan 4, 2022, 11:43 AM IST
ಮಕ್ಕಳ ಲಸಿಕೆ ಅಭಿಯಾನಕ್ಕೆ ( vaccination) ರಾಜ್ಯ ಆರೋಗ್ಯ ಇಲಾಖೆ ಸಿದ್ಧಗೊಂಡಿದ್ದು, ಸೋಮವಾರ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ 4,160 ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ 6.38 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
state Jan 2, 2022, 2:51 PM IST
*ಮಕ್ಕಳಿಗೆ ಹೈಸ್ಕೂಲ್, ಕಾಲೇಜಲ್ಲೇ ಲಸಿಕೆ ಕೇಂದ್ರ
*ಜಿಲ್ಲಾಡಳಿತ ಶಾಲೆ ಆಯ್ಕೆ ಮಾಡಬೇಕು: ಆರೋಗ್ಯ ಇಲಾಖೆ
*ಹೆಡ್ ಮಾಸ್ಟರ್ ಮೊಬೈಲ್ ನಂಬರ್‌ಗೂ ಮಕ್ಕಳ ನೋಂದಣಿ
*ಜ.3ರಿಂದ 15-18 ವರ್ಷದವರಿಗೆ ಕೋವಿಡ್ ಲಸಿಕೆ ನೀಡಿಕೆ
state Jan 1, 2022, 4:57 AM IST
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ 2022ರ ಜ.3 ರಿಂದ ಕೋವಿಡ್ ಲಸಿಕೆ ಅಭಿಯಾನ (Covid Vaccination) ಆರಂಭಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ವೈದ್ಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟಪೂರ್ವ ರೋಗ ಪೀಡಿತರಿಗೆ ಜ.10ರಿಂದ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್) ನೀಡುವುದಾಗಿಯೂ ಪ್ರಕಟಿಸಿದ್ದಾರೆ.
India Dec 27, 2021, 10:15 AM IST
India Dec 26, 2021, 5:03 PM IST
ಬಿಹಾರದ ಕೋವಿಡ್ ಲಸಿಕಾಕರಣದಲ್ಲಿ ಅಕ್ರಮ
ಲಸಿಕೆ ಪಡೆದವರ ಪಟ್ಟಿಯಲ್ಲಿ ಗಣ್ಯರ ಹೆಸರು
ಪ್ರಿಯಾಂಕಾ ಚೋಪ್ರಾ, ಮೋದಿ, ಅಮಿತ್ ಷಾ ಪಟ್ಟಿಯಲ್ಲಿ
India Dec 6, 2021, 7:54 PM IST
* ಸಂಪರ್ಕಿತರ ಪತ್ತೆ ಕಾರ್ಯ ಚುರುಕು
* ವಿದೇಶದಿಂದ ಬರುವವರಿಗೆ ಕಡ್ಡಾಯ ಕ್ವಾರಂಟೈನ್
* ಬೆಂಗಳೂರಿಗೆ ಪ್ರತ್ಯೇಕವಾಗಿ ಯಾವುದೇ ಮಾರ್ಗಸೂಚಿ ಇಲ್ಲ
Karnataka Districts Dec 4, 2021, 6:43 AM IST
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ವಿರುದ್ಧ ಬಿಜೆಪಿ ಸಂಸದ ಹರಿಹಾಯ್ದಿದ್ದಾರೆ. ಸಂಸತ್‌ನ ಪ್ರಶ್ನೋತ್ತರ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ ದೇಶದಲ್ಲಿ ಕೊರೋನಾ ವ್ಯಾಕ್ಸಿನ್ ಅಭಿಯಾನಕ್ಕೆ ಹಿನ್ನಡೆಯಾಗಲು ವಿಪಕ್ಷಗಳೇ ಕಾರಣ. ದೇಶದಲ್ಲಿ ಲಸಿಕೆಯ ಬಗ್ಗೆ ಎಲ್ಲಾ ವಿಪಕ್ಷಗಳು ಅಪಪ್ರಚಾರ ಮಾಡಿದ ಕಾರಣ ನಾವು ಶೇಕಡಾ ನೂರರಷ್ಟು ಲಸಿಕೆ ವಿತರಣೆ ಸಾಧನೆ ತಲುಪಲಾಗಲಿಲ್ಲ ಎಂದು ಕಿಡಿ ಕಾರಿದ್ದಾರೆ.
India Dec 3, 2021, 11:09 AM IST