Asianet Suvarna News Asianet Suvarna News
429 results for "

ಚಿರತೆ

"
2500 Acres of Forest Encroachment around Bengaluru Says Minister Eshwar Khandre grg 2500 Acres of Forest Encroachment around Bengaluru Says Minister Eshwar Khandre grg

ಬೆಂಗಳೂರು ಸುತ್ತ 2500 ಎಕರೆ ಅರಣ್ಯ ಒತ್ತುವರಿ, ಇದರಿಂದಾಗಿ ಚಿರತೆ, ಆನೆ ದಾಳಿ, ಖಂಡ್ರೆ

ಜನಸಂಖ್ಯೆ ಹೆಚ್ಚಾದಂತೆ ವನ್ಯಜೀವಿ ಆವಾಸ ಸ್ಥಾನಗಳು ಒತ್ತುವರಿಯಗಿ ನಗರೀಕರಣ ಆಗುತ್ತಿರುವುದಿಂದ ವನ್ಯಜೀವಿಗಳು ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ. ಬೆಂಗಳೂರು ಸುತ್ತಮುತ್ತ 8900 ಹೆಕ್ಟೇರ್‌ ಅರಣ್ಯ ಭೂಮಿ ಇದೆ. ಇದರಲ್ಲಿ 2500 ಎಕರೆಯಷ್ಟು ಒತ್ತುವರಿಯಾಗಿದ್ದು, 403 ಎಕರೆ ತೆರವು ಮಾಡಿದ್ದೇವೆ. 500 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಹಸಿರು ವ್ಯಾಪ್ತಿ ಕಡಿಮೆ ಆಗಿದೆ. ಹಾಗಾಗಿ ಉಳಿದ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಆ ಭಾಗದ ಶಾಸಕರು ಸಹಕಾರ ನೀಡಬೇಕು ಎಂದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ 
 

state Dec 8, 2023, 7:15 PM IST

A leopard carrying a pet dog came to the door snrA leopard carrying a pet dog came to the door snr

ಮನೆ ಬಾಗಿಲಿಗೇ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ

ತೋಟದ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಜಡಯ ಗ್ರಾಮದಲ್ಲಿ ನಡೆದಿದೆ.

Karnataka Districts Dec 3, 2023, 9:29 AM IST

Leopard Dies Due to Hit by an Electric Wire at Sirsi in Uttara Kannada grg Leopard Dies Due to Hit by an Electric Wire at Sirsi in Uttara Kannada grg

ಉತ್ತರಕನ್ನಡ: ಕಾಡು ಬೆಕ್ಕು ಹಿಡಿಯಲು ಹೋಗಿ ವಿದ್ಯುತ್ ತಂತಿ ತಗುಲಿ ಚಿರತೆ ಸಾವು

ಜೀವ ಉಳಿಸಿಕೊಳ್ಳಲು ಕಾಡು ಬೆಕ್ಕು ಲೈನ್ ಕಂಬ ಹತ್ತಿತ್ತು, ಹಸಿದ ಚಿರತೆ ಕೂಡಾ ಕಾಡು ಬೆಕ್ಕು ಹಿಡಿಯಲು ವಿದ್ಯುತ್ ಕಂಬ ಏರಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಚಿರತೆ ಹಾಗೂ ಕಾಡುಬೆಕ್ಕು ಮೃತಪಟ್ಟಿದೆ. 
 

Karnataka Districts Dec 1, 2023, 11:15 PM IST

Ox Died of Illness at Chikkamagaluru gvdOx Died of Illness at Chikkamagaluru gvd

ಅಖಾಡದಲ್ಲಿ ಚಿರತೆಯಂತೆ ಓಡ್ತಿದ್ದ ರಾಸು ಅನಾರೋಗ್ಯದಿಂದ ಸಾವು: ಎತ್ತನ್ನ ನೋಡಲು ಆಗಮಿಸಿದ ನಾನಾ ಜಿಲ್ಲೆಯ ಜನ!

ರಾಜ್ಯದಲ್ಲೇ ಅತ್ಯಂತ ಪ್ರಸಿದ್ದ ಪಡೆದಿದ್ದ ಆ ಮೂಕಪ್ರಾಣಿ ಇದ್ದಾಗ ಒಂಟಿ ಸಲಗದಂತೆ ಬದುಕಿ ಸತ್ತಾಗ ಮಗುವಂತೆ ಸಾವಿರಾರು ಜನರನ್ನ ಆಕರ್ಷಿಸಿದೆ. ಮನುಷ್ಯರೋ-ಪ್ರಾಣಿಗಳೋ ಸತ್ತಾಗ ಬೇಜಾರಾಗುತ್ತೆ.

Karnataka Districts Nov 25, 2023, 10:03 PM IST

Terrified Villagers For Again Leopard Visible in Chamarajanagara grg Terrified Villagers For Again Leopard Visible in Chamarajanagara grg

ಚಾಮರಾಜನಗರ: ಕುಂತೂರಿನಲ್ಲಿ ಮತ್ತೆ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

ಚಾಮರಾಜನಗರದಲ್ಲಿ ಚಿರತೆ ದಾಳಿ ಮುಂದುವರಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಮೂರು ಕುರಿಗಳನ್ನು ಹೊತ್ತೊಯ್ದಿದೆ. ಕುರಿಗಳನ್ನು ಹೊತ್ತೊಯ್ದ  ಬಳಿಕ  ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹೊಲಗದ್ದೆಗಳಿಗೆ ಹೋಗಲೂ ಕೂಡ ಭಯಪಡುವ ಪರಿಸ್ಥಿತಿ  ಉಂಟಾಗಿದೆ. ಗ್ರಾಮದ ಪ್ರಭುಲಿಂಗೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ. 

Karnataka Districts Nov 21, 2023, 10:00 PM IST

Leopard carcass found in Sharavati sanctuary at shivamogga ravLeopard carcass found in Sharavati sanctuary at shivamogga rav

ಶರಾವತಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಚಿರತೆಯ ಶವ ಪತ್ತೆ! 

ಶಿವಮೊಗ್ಗ ನಗರದ ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸತ್ತ ಸ್ಥಿತಿಯಲ್ಲಿ ಚಿರತೆಯ ಶವ ಪತ್ತೆಯಾಗಿದೆ. ಮಹಾತ್ಮ ಗಾಂಧಿ ವಿದ್ಯುತ್ ಗಾರಕ್ಕೆ ತೆರಳುವ ಮಾರ್ಗದ ಮಧ್ಯೆ ಪತ್ತೆಯಾಗಿರುವ ಮೃತ ಚಿರತೆ. ಮಾಹಿತಿ ತಿಳಿದು ಕಾರ್ಗಲ್ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

state Nov 20, 2023, 8:42 AM IST

The father saved the girl by threatening the leopard snrThe father saved the girl by threatening the leopard snr

ಚಿರತೆಯನ್ನು ಬೆದರಿಸಿ ಬಾಲಕಿಯನ್ನು ಉಳಿಸಿಕೊಂಡ ತಂದೆ

ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯನ್ನು ಬೆದರಿಸಿ ಮಗುವನ್ನು ಉಳಿಸಿಕೊಂಡ ಘಟನೆ ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.

Karnataka Districts Nov 8, 2023, 8:13 AM IST

Leopard Attack on Child in Tumakuru grg Leopard Attack on Child in Tumakuru grg

ತುಮಕೂರು: ದಾಳಿ ಮಾಡಿದ್ದ ಚಿರತೆಯ ಬೆದರಿಸಿ ಓಡಿಸಿ ಮಗು ಉಳಿಸಿಕೊಂಡ ತಂದೆ..!

7 ವರ್ಷದ ಬಾಲಕಿ ಲೇಖನ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಎಗರಿ ಹೊತ್ತೊಯ್ಯಲು ಮುಂದಾದ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್‌ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಗೆ ಬೆದರಿಸಿದ್ದಾರೆ. ಕೂಡಲೇ ಚಿರತೆ, ಮಗುವನ್ನು ಬಿಟ್ಟು ಓಡಿ ಹೋಗಿದೆ.

Karnataka Districts Nov 8, 2023, 6:30 AM IST

Leopard attack on a child: An incident in Chikkabellavi village at tumakuru ravLeopard attack on a child: An incident in Chikkabellavi village at tumakuru rav

ಮನೆ ಮುಂದೆ ಆಟವಾಡ್ತಿದ್ದ ಏಳು ವರ್ಷದ ಮಗು ಮೇಲೆ ಚಿರತೆ ದಾಳಿ; ಕಾದಾಡಿ ಮಗುವನ್ನು ಉಳಿಸಿಕೊಂಡ ತಂದೆ!

ಮನೆಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ. 

state Nov 7, 2023, 9:55 PM IST

Minister Eshwar Khandre React to PM Narendra Modi Statement about Operation BJP grg Minister Eshwar Khandre React to PM Narendra Modi Statement about Operation BJP grg

ಮೋದಿ ಒಬ್ಬ ಪ್ರಧಾನಿಯಾಗಿ ಆಪರೇಷನ್ ಕಮಲ ಮಾಡುತ್ತೇವೆಂದು ಹೇಳೋದು ದುರಂತ: ಸಚಿವ ಖಂಡ್ರೆ

ಬಿಜೆಪಿ ಪಕ್ಷ ಯಾವತ್ತಿಗೂ ಹಿಂಬಾಗಿಲಿನಿಂದ ರಚನೆಯಾಗಿದೆ. ಆಪರೇಷನ್‌ ಕಮಲದಿಂದ ಎಷ್ಟೊಂದು ಅನಾಹುತ ಆಗಿದೆ. ಎಲ್ಲರಿಗೂ ಗೊತ್ತಿದೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಆಯ್ತು, ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದ್ದಾರೆ. ಅವರಿಗೆ ಜನ ಬೆಂಬಲ ಇಲ್ಲ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಜನ ಎಲ್ಲ ಅರಿತು ಕರ್ನಾಟಕದಲ್ಲಿ ಅವರನ್ನ ಧೂಳಿಪಟ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ: ಸಚಿವ ಈಶ್ವರ ಖಂಡ್ರೆ 

Politics Nov 7, 2023, 9:20 AM IST

leopard spotted in Electronic City nbnleopard spotted in Electronic City nbn
Video Icon

ರಾಜಧಾನಿ ಬೆಂಗಳೂರಿಗೆ ಶುರುವಾಯ್ತು ಚಿರತೆ ಕಾಟ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೊಂದು ಪ್ರತ್ಯಕ್ಷ

ಸಿಲಿಕಾನ್ ಸಿಟಿಗೂ ಚಿರತೆಗೂ ನಂಟು ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳೇ ಕಾಣ್ತಿಲ್ಲ. ಇದೀಗ ಮತ್ತೊಂದು ಚಿರತೆ ರಾಜಧಾನಿಗೆ ಪಾದಾರ್ಪಣೆ ಮಾಡಿದೆ
 

Karnataka Districts Nov 6, 2023, 10:37 AM IST

Bengaluru site owners beware BBMP will fine if you grow bush on site satBengaluru site owners beware BBMP will fine if you grow bush on site sat

ಬೆಂಗಳೂರು ಸೈಟ್‌ ಮಾಲೀಕರೇ ಎಚ್ಚರ: ಪೊದೆ ಬೆಳೆಸಿಕೊಂಡ್ರೆ ದಂಡ ವಿಧಿಸುತ್ತೆ ಬಿಬಿಎಂಪಿ!

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಖಾಲಿ ನಿವೇಶನಗಳಲ್ಲಿ ಪೊದೆ ಬೆಳೆಸಿಕೊಂಡರೆ ಸೈಟ್‌ ಮಾಲೀಕರಿಗೆ ಬಿಬಿಎಂಪಿ ದಂಡ ವಿಧಿಸಲು ಮುಂದಾಗಿದೆ. 

Karnataka Districts Nov 5, 2023, 5:02 PM IST

Shakadri Absent from the Hearing of Deer Leopard Skin in Chikkamagaluru grg Shakadri Absent from the Hearing of Deer Leopard Skin in Chikkamagaluru grg

ಚಿಕ್ಕಮಗಳೂರು: ಮನೆಯಲ್ಲಿ ಜಿಂಕೆ-ಚಿರತೆ ಚರ್ಮ ಸಿಕ್ಕಿದ್ದ ಶಾಖಾದ್ರಿ ವಿಚಾರಣೆಗೆ ಗೈರು

ಇದೀಗ ಅರಣ್ಯ ಇಲಾಖೆ ನಡೆ ಮೇಲೆ ಜನಸಾಮಾನ್ಯರಿಗೆ ನಾನಾ ರೀತಿ ಅನುಮಾನ ಮೂಡಿದೆ. ಜನಸಾಮಾನ್ಯರು, ಅರ್ಚಕರು, ಅಧಿಕಾರಿಗಳನ್ನ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶಾಖಾದ್ರಿಗೆ ನೋಟೀಸ್ ನೀಡಿದ್ದು ಏಕೆ. ಅವರು ಬರದಿದ್ದರೂ ಸುಮ್ಮನಿರೋದು ಏಕೆ ಎಂದು ಅರಣ್ಯ ಇಲಾಖೆಯನ್ನ ಪ್ರಶ್ನಿಸಿದ್ದಾರೆ. 

Karnataka Districts Nov 4, 2023, 2:00 AM IST

If the leopard is killed no action will be taken against the officials gvdIf the leopard is killed no action will be taken against the officials gvd

ಚಿರತೆ ಕೊಂದರೆ ಅಧಿಕಾರಿಗಳ ಮೇಲೆ ಕ್ರಮ ಇಲ್ವಾ? ಬೇರೆ ಯಾರಾದ್ರೂ ಕೊಂದರೆ ಏನು ಹೇಳತ್ತೆ ಕಾನೂನು?

ಬೆಂಗಳೂರಿನ ಕೃಷ್ಣಾರೆಡ್ಡಿ ಲೇಔಟ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಮೃತಪಟ್ಟಿದೆ. ಈ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಕಡೆ ಚರ್ಚೆಗೆ ಗ್ರಾಸವಾಗಿದೆ. 

state Nov 2, 2023, 1:58 PM IST

Bengaluru Public outrage against the forest department for killing captive leopard satBengaluru Public outrage against the forest department for killing captive leopard sat

Bengaluru ನಾಲ್ಕು ದಿನ ಆಹಾರವಿಲ್ಲದೇ ಬಳಲಿದ್ದ ಚಿರತೆ ಎದೆಗೆ ಗುಂಡಿಟ್ಟು ಕೊಂದ ಅರಣ್ಯ ಇಲಾಖೆ: ಈ ಸಾವು ನ್ಯಾಯವೇ?

ಬೆಂಗಳೂರಿನ ಕೂಡ್ಲೂ ಗೇಟ್‌ ಬಳಿ ಕಾಣಿಸಿಕೊಂಡ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗದೇ ಎದೆಗೆ ಗುಂಡಿಟ್ಟು ಹೊಡೆದು ಕೊಂದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. 

state Nov 2, 2023, 11:52 AM IST