ಹವಾಮಾನ ಗುರಿಗಳನ್ನು ಪೂರೈಸಲು ಐರ್ಲೆಂಡ್ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ 2,00,000 ಹಸುಗಳನ್ನು ಆ ದೇಶದ ಜಾನುವಾರುಗಳನ್ನು ಹತ್ಯೆ ಮಾಡುವ ಮೂಲಕ ಅವುಗಳ ಸಂಖ್ಯೆ ಕಡಿಮೆ ಮಾಡಬೇಕಾಗಬಹುದು ಎಂದು ವರದಿಯಾಗಿದೆ.
International Jul 19, 2023, 3:59 PM IST
ಇಂಥದ್ದೇ ನಿರ್ದಿಷ್ಟ ಕಾನೂನು ಜಾರಿ ಮಾಡಿ ಎಂದು ತಾನು ಶಾಸಕಾಂಗಕ್ಕೆ ಸೂಚಿಸಲಾಗದು. ಹೀಗಾಗಿ ಸ್ವದೇಶಿ ಗೋತಳಿ ನಿಷೇಧ ವಿಷಯದಲ್ಲಿ ತಾನು ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
India Jul 19, 2023, 3:13 PM IST
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆಯ ಕತ್ತಿಮರಡಿ ಜಿನ್ನಿನ ಆವರಣದಲ್ಲಿ ಮುಖಗವಸು ಧರಿಸಿದ್ದ ಮೂವರು ಆಗುಂತಕರು ಗುರುವಾರ ಮಧ್ಯರಾತ್ರಿ 2.30ರ ಸಮಯದಲ್ಲಿ ಆಗಮಿಸಿ ಗೋವುಗಳನ್ನು ಹಿಡಿದು ಹಿಂಸಿಸಿ ವಾಹನವೊಂದರಲ್ಲಿ ಹಾಕಿಕೊಂಡು ಹೋಗಿದ್ದಾರೆ. ಅಪಹರಣದ ದೃಶ್ಯಾವಳಿಗಳು ಪಟ್ಟಣದಲ್ಲೆಡೆ ವೈರಲ್ ಆಗಿದೆ.
CRIME Jul 17, 2023, 4:30 AM IST
ನಮ್ಮ ದೇಶದ ಪವಿತ್ರವಾದ ದೇವರ ಸಮಾನವಾದ ಗೋವು ತಾಯಿ ಇದ್ದಂತೆ. ಆದರೆ, ರಾಜ್ಯದ ಎಲ್ಲೆಡೆ ಗೋವುಗಳ ಮಾರಣಹೋಮ ನಡೆಯುತ್ತಿದೆ. ಇದನ್ನು ನೋಡಿಯೂ ನಾವು ಸುಮ್ಮನೆ ಕುಳಿತುಕೊಳ್ಳದೇ ಗೋಹತ್ಯೆ ಮಾಡುವವರ ಕೈ ಕಡಿಯಬೇಕಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹಸಂಯೋಜಕ ಶ್ರೀಕಾಂತ ಹೊರಕೇರಾ ಆಕ್ರೋಶ ಹೊರಹಾಕಿದರು.
state Jul 6, 2023, 11:42 AM IST
ಕರುವಿನೊಂದಿಗೆ ಶ್ವಾನಕ್ಕೂ ಹಸುವೊಂದು ಹಾಲುಣಿಸುವ ಅಪರೂಪದ ಘಟನೆ ವಿಜಯನಗರದಲ್ಲಿ ನಡೆದಿದೆ.
Karnataka Districts Jul 2, 2023, 3:44 PM IST
ಮರದ ಮೇಲಿದ್ದ ಹಲಸಿನಹಣ್ಣಗಳನ್ನು ಬೆರಳಿನಿಂದ ಹೊಡೆದು ಹಣ್ಣಾಗಿರುವುದನ್ನು ಖಚಿತಪಡಿಸಿಕೊಡು ಸುಮಾರು 8 - 10 ಕಿತ್ತು ಕೆಳಗೆ ಹಾಕಿದರು. ಎರಡೋ ಮೂರು ಹಣ್ಣುಗಳನ್ನು ತಮ್ಮ ಶಿಷ್ಯರಿಗೆ, ಗೋಶಾಲೆಯ ಸಹಾಯಕರಿಗೆ ಹಂಚಿದರು. ಮತ್ತುಳಿದವನ್ನು ಕೊಯ್ದು ಗೋವುಗಳಿಗೆ ತಿನ್ನಿಸಿ ಖುಷಿಪಟ್ಟ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
Karnataka Districts Jun 16, 2023, 9:13 AM IST
12 ವರ್ಷದ ಹಸುಗಳನ್ನು ಕಟುಕರಿಗೆ ಕೊಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಪ್ರವೇಶ ಮಾಡುವ ಮುನ್ನ ಗೋಮೂತ್ರದಿಂದ ಸಿಂಪಡಣೆ ಮಾಡಿ ಶುದ್ಧ ಮಾಡಿ ಒಳಹೋಗಿದ್ದಾರೆ. ಇವರ ಪ್ರಕಾರ ವಯಸ್ಸಾದ ಗೋವುಗಳಿಂದ ಗೋಮೂತ್ರ ಸಿಗುವುದಿಲ್ಲವಾ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಪ್ರಶ್ನಿಸಿದರು.
Politics Jun 7, 2023, 8:52 AM IST
ವಿಜಯಪುರ ನಗರದ ಮನಗೂಳಿ ರಸ್ತೆಯ ಮರಾಠಿ ವಿದ್ಯಾಲಯದ ಬಳಿ ಗೋವು ನಡು ರಸ್ತೆಯಲ್ಲಿ ನಿಂತು ತನ್ನ ಕರುವಿಗೆ ಹಾಲುಣಿಸಿದೆ.
Mixed bag May 22, 2023, 12:27 PM IST
ಒಂದೆಡೆ, ಹಿಂದೂ ಧರ್ಮದಲ್ಲಿ ಹಸುವನ್ನು ಪೂಜ್ಯವೆಂದು ಪರಿಗಣಿಸಲಾಗುತ್ತೆ. ಅದೇ ಸಮಯದಲ್ಲಿ, ಜ್ಯೋತಿಷ್ಯದಲ್ಲಿ ಹಸುವನ್ನು ಬಹಳ ಮುಖ್ಯವೆಂದು ವಿವರಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಗೋವು ಯಾವುದೇ ದೋಷ, ರೋಗ, ಅಶುಭತೆ ಇತ್ಯಾದಿಗಳನ್ನು ತೊಡೆದುಹಾಕಬಹುದಾದ ಜೀವಿಯಾಗಿದೆ.
Festivals Apr 5, 2023, 4:57 PM IST
ನೂರು ಕೋಟಿ ರು. ಸಂಗ್ರಹಿಸಿ ವಿವಿಧ ಗೋಶಾಲೆಗಳಲ್ಲಿರುವ ಗೋವುಗಳ ಸಾಕಾಣಿಕೆಗೆ ನೆರವು ನೀಡಲಾಗುವುದು. ಪುಣ್ಯಕೋಟಿಗೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಪುಣ್ಯ ಪ್ರಾಪ್ತವಾಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
state Mar 24, 2023, 12:00 AM IST
Cow slaughtered in the name of cow protection: Allegation
Karnataka Districts Mar 21, 2023, 5:49 AM IST
ರಾ.ಹೆ. 169ರ ಅಂಚಿನಲ್ಲಿರುವ ಅಲಂಗಾರು ಈಶ್ವರ ದೇವಸ್ಥಾನದ ಬಳಿ ಎರಡು ಮನೆಗಳಿಗೆ ಹಾಡಹಗಲೇ ನುಗ್ಗಿರುವ ಕಳ್ಳರು, ಒಟ್ಟು 27.5 ಪವನ್ ಚಿನ್ನ, ಬೆಳ್ಳಿಯ ಸೊತ್ತುಗಳ ಸಹಿತ 20 ಸಾವಿರ ರು. ನಗದು ಕಳ್ಳತನ ಮಾಡಿರುವ ಘಟನೆ ಭಾನುವಾರ ನಡೆದಿದೆ.
CRIME Mar 20, 2023, 2:17 PM IST
ಮಹಿಳೆ ಸ್ವಾವಲಂಭಿಯಾಗೋದು ಬಹಳ ಮುಖ್ಯ. ಒಂದಾಗಿ ಕೆಲಸ ಮಾಡಿದ್ರೆ ಯಶಸ್ಸು ಬೇಗ ಸಿಗುತ್ತದೆ. ಇದಕ್ಕೆ ಅನೇಕ ಮಹಿಳಾ ಸಂಘಟನೆಗಳನ್ನು ನಾವು ಉದಾಹರಣೆಯಾಗಿ ನೀಡ್ಬಹುದು. ಈಗ ಮತ್ತೊಂದು ಮಹಿಳಾ ಸಂಘ ಗಮನ ಸೆಳೆದಿದೆ.
Woman Mar 14, 2023, 5:27 PM IST
ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗೋವುಗಳ ಪ್ರೀತಿಯಲ್ಲಿ ಮುಳುಗಿದ್ದು, ಅವರು ಗೋವನ್ನು ಮುದ್ದಾಡೋ ಲವ್ಲಿ ವಿಡಿಯೋ ವೈರಲ್ ಆಗಿದೆ...
Sandalwood Feb 23, 2023, 3:10 PM IST
ಹಿಂದೂಗಳು ಮನೆಯಲ್ಲಿ ಖಡ್ಗ, ತಲ್ವಾರ್ ಇಟ್ಟುಕೊಳ್ಳಿ, ಗೋವು, ಅಕ್ಕ ತಂಗಿಯರ ರಕ್ಷಣೆಗೆ ಆಯುಧ ಬೇಕು ಎಂದು ಮುತಾಲಿಕ್ ಆರೋಪ ಮಾಡಿದ್ದಾರೆ. ಆಯುಧ ಇಟ್ಟೋರ ಬಂಧಿಸೋದಾದರೆ ಮೊದಲು ದುರ್ಗೆ, ಹನುಮನ ಬಂಧಿಸಲಿ ಎಂದು ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
Karnataka Districts Feb 20, 2023, 12:47 PM IST