Asianet Suvarna News Asianet Suvarna News

2 ಲಕ್ಷ ಗೋವುಗಳ ಹತ್ಯೆ! ಹವಾಮಾನ ಬದಲಾವಣೆ ಎದುರಿಸಲು ಐರ್ಲೆಂಡ್‌ ಸರ್ಕಾರದ ದುಸ್ಸಾಹಸ

ಹವಾಮಾನ ಗುರಿಗಳನ್ನು ಪೂರೈಸಲು ಐರ್ಲೆಂಡ್ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ 2,00,000 ಹಸುಗಳನ್ನು ಆ ದೇಶದ ಜಾನುವಾರುಗಳನ್ನು ಹತ್ಯೆ ಮಾಡುವ ಮೂಲಕ ಅವುಗಳ ಸಂಖ್ಯೆ ಕಡಿಮೆ ಮಾಡಬೇಕಾಗಬಹುದು ಎಂದು ವರದಿಯಾಗಿದೆ. 

ಜಾನುವಾರು ಉತ್ಪಾದಕರು ಮತ್ತು ರೈತರ ಮೇಲೆ ಹವಾಮಾನ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಯುರೋಪ್‌ ಸರ್ಕಾರಗಳು ಹಲವಾರು ವರ್ಷಗಳಿಂದ ಕೃಷಿ ಉದ್ಯಮವನ್ನು ಗುರಿಯಾಗಿಸಿಕೊಂಡಿವೆ. ಹವಾಮಾನ ಗುರಿಗಳನ್ನು ಪೂರೈಸಲು ಐರ್ಲೆಂಡ್ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ 2,00,000 ಹಸುಗಳನ್ನು ಆ ದೇಶದ ಜಾನುವಾರುಗಳನ್ನು ಹತ್ಯೆ ಮಾಡುವ ಮೂಲಕ ಅವುಗಳ ಸಂಖ್ಯೆ ಕಡಿಮೆ ಮಾಡಬೇಕಾಗಬಹುದು ಎಂದು ವರದಿಯಾಗಿದೆ. ಸಾರಜನಕ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಜಾನುವಾರು ರೈತರನ್ನು ಖರೀದಿಸಲು 1.6 ಬಿಲಿಯನ್ ಡಾಲರ್‌ ಡಚ್ ಯೋಜನೆಯನ್ನು ಕಳೆದ ತಿಂಗಳು ಯುರೋಪಿಯನ್ ಯೂನಿಯನ್ ಅನುಮೋದಿಸಿದೆ ಎಂದು ತಿಳಿದುಬಂದಿದೆ.
 

Video Top Stories