Asianet Suvarna News Asianet Suvarna News
43 results for "

ಕೊರೊನಾ ಪಾಸಿಟಿವ್

"
36 Students found Covid positive in attur village in Karnatakas Kodagu mnj36 Students found Covid positive in attur village in Karnatakas Kodagu mnj

Covid 19 Variant: ಕೊಡಗಿನ 32 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

*ಕೊಡಗಿನ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್
*ಜ್ಞಾನ ಗಂಗಾ ಶಾಲೆಯ 26 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್
*ಕುಶಾಲನಗರ ತಾಲೂಕಿನ ಅತ್ತೂರು ವಿನಲ್ಲಿನ  ವಸತಿ ಶಾಲೆ
*ಪೊನ್ನಂಪೇಟೆಯ ಜೂನಿಯರ್ ಕಾಲೇಜ್‌ನ 6 ವಿದ್ಯಾರ್ಥಿಗಳಿಗೆ ಕೊರೋನಾ

state Dec 25, 2021, 1:24 PM IST

Kamal Haasan tests positive for coronavirus, admitted to hospital as a precaution gvdKamal Haasan tests positive for coronavirus, admitted to hospital as a precaution gvd

ಕಮಲ್‌ ಹಾಸನ್‌ಗೆ ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರಿಗೆ  ಕೊರೊನಾ ವೈರಸ್ ದೃಢಪಟ್ಟಿದ್ದು, ಈ ಬಗ್ಗೆ ಅವರೇ ಟ್ವೀಟ್  ಮಾಡಿದ್ದಾರೆ. ಅಮೆರಿಕದಿಂದ ಹಿಂದಿರುಗಿದ ನಂತರ ಸ್ವಲ್ಪ ಕೆಮ್ಮು ಕಾಣಿಸಿಕೊಂಡಿತ್ತು. ನಂತರ  ಕೋವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ. 

Cine World Nov 22, 2021, 6:08 PM IST

Kerala Based 19 Female Students Tests Positive For Covid19 in KGF  grgKerala Based 19 Female Students Tests Positive For Covid19 in KGF  grg

ಕೆಜಿಎಫ್‌ನಲ್ಲಿ ಕೇರಳ ಮೂಲದ 19 ವಿದ್ಯಾರ್ಥಿನಿಯರಿಗೆ ಕೊರೋನಾ

ಕೆಜಿಎಫ್‌ ನಗರದ ಅಂಡ್ರಸನ್‌ ಪೇಟೆಯ ನೂರಿನೀಸ್ಸಾ ಪ್ಯಾರಾ ಮೆಡಿಕಲ್‌ ಕಾಲೇಜಿನ ವಸತಿ ನಿಲಯದಲ್ಲಿದ್ದ ಒಬ್ಬ ವಿದ್ಯಾರ್ಥಿ ಸೇರಿದಂತೆ 19 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿರುವುದರಿಂದ ಇಡೀ ಜಿಲ್ಲೆಯೇ ಆತಂಕಗೊಂಡಿದೆ.
 

Karnataka Districts Aug 30, 2021, 8:00 AM IST

21 Kerala students infected with Covid19 in Hassan nursing college hls21 Kerala students infected with Covid19 in Hassan nursing college hls
Video Icon

ಹಾಸನ: ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್

ಹಾಸನ ನಿಸರ್ಗ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ 21 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರು ಕೇರಳ ಮೂಲದವರು. ಪ್ರಾಥಮಿಕ ಸಂಪರ್ಕದಲ್ಲಿದ್ದ 27 ಮಂದಿಯನ್ನು ಲಾಡ್ಜ್‌ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. 

state Aug 6, 2021, 9:08 AM IST

Kids kept away from Covid 19 infected mother in Kodagu hlsKids kept away from Covid 19 infected mother in Kodagu hls
Video Icon

ತಾಯಿ ಕೋವಿಡ್ ಕೇರ್ ಸೆಂಟರ್‌ನಲ್ಲಿ, ಎದೆಹಾಲಿಲ್ಲದೇ 10 ತಿಂಗಳ ಹಸುಗೂಸು ಕಂಗಾಲು

ತಾಯಿಗೆ ಕೊರೊನಾ ಪಾಸಿಟಿವ್, ಆಕೆಯ 10 ತಿಂಗಳ ಹಾಲು ಕುಡಿಯುವ ಹಸುಗೂಸು ಅಪ್ಪನ ಬಳಿ, ಮಗುವನ್ನು ಸುಧಾರಿಸಲಾಗದೇ ಅಪ್ಪನ ಕಣ್ಣೀರು. ಇಂತಹ ಮನಕಲಕುವ ಸನ್ನಿವೇಶ ಕಂಡು ಬಂದಿದ್ದು ಮಡಿಕೇರಿಯ ತ್ಯಾಗರಾಜ ಮಲ್ಲಿಕಾರ್ಜುನ ನಗರದಲ್ಲಿ.

state May 29, 2021, 12:11 PM IST

Udupi 13 Children in Adoption Centre Test Positive hlsUdupi 13 Children in Adoption Centre Test Positive hls
Video Icon

ಉಡುಪಿ ದತ್ತು ಸ್ವೀಕಾರ ಕೇಂದ್ರದಲ್ಲಿ 13 ಮಕ್ಕಳಿಗೆ ಕೊರೊನಾ ಪಾಸಿಟಿವ್

ಸಂತೆಕಟ್ಟೆಯಲ್ಲಿರುವ ಮಮತೆಯ ತೊಟ್ಟಿಲು  ದತ್ತು ಸ್ವೀಕಾರ ಕೇಂದ್ರದಲ್ಲಿ 13 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

state May 28, 2021, 10:34 AM IST

12 staffers of Belagavi hotel who were CM BSY Primary contacts test covid Positive hls12 staffers of Belagavi hotel who were CM BSY Primary contacts test covid Positive hls
Video Icon

ಸಿಎಂ ಸಂಪರ್ಕದಲ್ಲಿ 12 ಮಂದಿಗೆ ಕೊರೊನಾ ಪಾಸಿಟಿವ್, 20 ದಿನಗಳ ಬಳಿಕ ರಿಪೋರ್ಟ್

 ಪ್ರಚಾರದ ವೇಳೆ ಸಿಎಂ ತಂಗಿದ್ದ ಬೆಳಗಾವಿ ಹೋಟೆಲ್‌ನ 12 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. 

state May 7, 2021, 11:36 AM IST

Reason for why covid 19 may cause heart failure in some patients hlsReason for why covid 19 may cause heart failure in some patients hls
Video Icon

ಕೊರೊನಾ ಪಾಸಿಟಿವ್ ಬಂದ ಕೆಲವರಲ್ಲಿ ಹಾರ್ಟ್ ಅಟ್ಯಾಕ್ ಆಗುತ್ತಿರುವುದೇಕೆ..?

ಕೊರೊನಾ 2 ನೇ ಅಲೆಯ ಭೀಕರತೆ ತೀವ್ರವಾಗಿದ್ದು, ಸೋಂಕು ತಗುಲಿದರೆ ಸಾಕು ಸಾವೇ ಗತಿಯೇನೋ ಎನ್ನುವ ಹಾಗೆ ಭಯ ಬೀಳಿಸುತ್ತಿದೆ. ಅದರಲ್ಲೂ ಚಿಕ್ಕ ವಯಸ್ಸಿನವರೇ ಸೋಂಕಿಗೆ ಬಲಿಯಾಗುತ್ತಿರುವುದು, ಸೋಂಕು ತಗುಲಿದವರಿಗೆ ಹಾರ್ಟ್ ಅಟ್ಯಾಕ್ ಆಗುತ್ತಿರುವುದು ಭಯ ಬೀಳಿಸಿದೆ. 

state May 2, 2021, 3:57 PM IST

Covid 19 Positive Bagalkot Mudhola Pharmacist Work For 2 Days Suspended hlsCovid 19 Positive Bagalkot Mudhola Pharmacist Work For 2 Days Suspended hls
Video Icon

ಕೊರೊನಾ ಪಾಸಿಟಿವ್‌ಯಿದ್ರೂ ಮುಚ್ಚಿಟ್ಟು 2 ದಿನ ಕರ್ತವ್ಯಕ್ಕೆ ಹಾಜರ್; ಫಾರ್ಮಾಸಿಸ್ಟ್ ಸಸ್ಪೆಂಡ್

ಕೊರೊನಾ ಪಾಸಿಟಿವ್ ಬಂದರೂ ಅದನ್ನು ಮುಚ್ಚಿಟ್ಟು ಮುಧೋಳದ ಫಾರ್ಮಾಸಿಸ್ಟ್ ಎರಡು ದಿನ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪಾಸಿಟಿವ್ ವರದಿ ಇದ್ದರೂ ಯಾರಿಗೂ ತಿಳಿಸದಂತೆ ಸಹ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. 

state Apr 30, 2021, 10:25 AM IST

Madhya Pradesh Couple Gets Married in PPE Kits After Groom tests Positive hlsMadhya Pradesh Couple Gets Married in PPE Kits After Groom tests Positive hls
Video Icon

ಕೋವಿಡ್ ಆಸ್ಪತ್ರೆಯಲ್ಲೇ ಮಾಂಗಲ್ಯಂ ತಂತು ನಾನೇನ.. ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ಜೋಡಿ

ಮದುವೆ ದಿನಾಂಕ ನಿಶ್ಚಯವಾಗಿತ್ತು, ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುವಾಗಲೇ ವರನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ವೇಳೆ ವಧು ವರರಿಬ್ಬರು ಪಿಪಿಇ ಕಿಟ್ ಧರಿಸಿ, ಆಸ್ಪತ್ರೆ ವಾರ್ಡ್‌ನಲ್ಲೇ ಸಪ್ತಪದಿ ತುಳಿದಿದ್ಧಾರೆ. 

India Apr 28, 2021, 9:58 AM IST

Ex Minister Ramesh Jarkiholi discharged from hospital hlsEx Minister Ramesh Jarkiholi discharged from hospital hls
Video Icon

ಆರೋಗ್ಯದಲ್ಲಿ ಚೇತರಿಕೆ, ರಮೇಶ್ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾದಿಂದ ಆಸ್ಪತ್ರೆ ಸೇರಿದ್ದ ರಮೇಶ್ ಜಾರಕಿಹೊಳಿ ಇದೀಗ ಚೇತರಿಸಿಕೊಂಡಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.

state Apr 7, 2021, 12:24 PM IST

Suvarna Special Who will be the real victim of Ramesh Jarkiholi CD case hlsSuvarna Special Who will be the real victim of Ramesh Jarkiholi CD case hls
Video Icon

ಜಾರಕಿಹೊಳಿ ಅರೆಸ್ಟ್ ಆಗ್ತಾರಾ.? ಸೀಡಿ ಲೇಡಿಯೇ ಬಲೆಗೆ ಬೀಳ್ತಾಳಾ.?

ಸೀಡಿ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್‌ಐಟಿ ತನಿಖೆಗೆ ಗೈರಾಗಿದ್ದಾರೆ. ಇನ್ನು ಸೀಡಿ ಲೇಡಿ ವಿಚಾರಣೆಗೆ ಹಾಜರಾಗಿ ಒಂದಷ್ಟು ವಿಚಾರಗಳನ್ನು ಬಹಿರಂಗೊಡಿಸಿದ್ದಾರೆ. 

state Apr 6, 2021, 9:57 AM IST

Ramsetu Akshay kumar and 45 Junior Artists Tested corona positiveRamsetu Akshay kumar and 45 Junior Artists Tested corona positive

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!

ಈಗಾಗಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇಷ್ಟು ದಿನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬೆನ್ನಲ್ಲೇ ಅವರು ಚಿತ್ರೀಕರಣದಲ್ಲಿದ್ದ ರಾಮಸೇತು ಚಿತ್ರದ ಕಿರಿಯ ಕಲಾವಿದರಿಗೂ ಸೋಂಕು ದೃಢಪಟ್ಟಿದೆ. 

Cine World Apr 5, 2021, 1:49 PM IST

Teachers Tested Positive For Covid 19 After School Reopening hlsTeachers Tested Positive For Covid 19 After School Reopening hls
Video Icon

ಶಾಲೆ ಶುರು, 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್, ಶಾಲೆಗಳು ಬಂದ್..!

ರಾಜ್ಯಾದ್ಯಂತ ಶಾಲೆ ಆರಂಭವಾಗಿದೆ. ಹಾವೇರಿ, ಚಿಕ್ಕಮಗಳೂರು, ಗದಗ ಜಿಲ್ಲೆಯಲ್ಲಿ ಕೊರೊನಾ ಟೆನ್ಷನ್ ಶುರುವಾಗಿದೆ. ಗದಗದಲ್ಲಿ 10, ಚಿಕ್ಕಮಗಳೂರಿನಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಬಂದ ಹಿನ್ನಲೆಯಲ್ಲಿ 2 ಶಾಲೆಗಳು ಬಂದ್ ಆಗಿವೆ. 

Education Jan 4, 2021, 5:21 PM IST

Mother daughter infected with Covid 20 hlsMother daughter infected with Covid 20 hls
Video Icon

ಬ್ರಿಟನ್ ರಿಟರ್ನ್ಡ್ : ಒಂದೇ ಕುಟುಂಬದ ಮೂವರಿಗೆ ಕೊರೊನಾ ಪಾಸಿಟಿವ್

ಆತಂಕ ಮೂಡಿಸಿರುವ ಬ್ರಿಟನ್ ವೈರಸ್ ಬೆಂಗಳೂರಿಗೂ ಕಾಲಿಟ್ಟಾಗಿದೆ. ಆತಂಕ ಸಹಜವಾಗಿ ಹೆಚ್ಚಾಗಿದೆ.ಬೊಮ್ಮನಹಳ್ಳಿ ಹೊರವಲಯದ ವಸಂತಪುರ ವಾರ್ಡ್‌ನಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ಪತ್ತೆಯಾಗಿದೆ. 

state Dec 29, 2020, 1:42 PM IST