Asianet Suvarna News Asianet Suvarna News

ಸಿಎಂ ಸಂಪರ್ಕದಲ್ಲಿ 12 ಮಂದಿಗೆ ಕೊರೊನಾ ಪಾಸಿಟಿವ್, 20 ದಿನಗಳ ಬಳಿಕ ರಿಪೋರ್ಟ್

May 7, 2021, 11:36 AM IST

ಬೆಂಗಳೂರು (ಮೇ. 07): ಕೆಲ ದಿನಗಳ ಹಿಂದೆ ಜ್ವರದ ನಡುವೆಯೂ ಸಿಎಂ ಬಿಎಸ್‌ವೈ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ನಂತರ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪ್ರಚಾರದ ವೇಳೆ ಸಿಎಂ ತಂಗಿದ್ದ ಬೆಳಗಾವಿ ಹೋಟೆಲ್‌ನ 12 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರ ಸಂಪರ್ಕದಲ್ಲಿದ್ದವರಿಗೂ ಆತಂಕ ಎದುರಾಗಿದೆ. 

ಕೊರೊನಾ ತಡೆಗೆ ಬಂದಿದೆ 'ಆರ್ಕೆ ಎ ಅಜೀಬ್' ಎಂಬ ಸಂಜೀವಿನಿ..!