Asianet Suvarna News Asianet Suvarna News
24 results for "

Tanushree Dutta

"
Akshay Kumar files complaint against a morphed video against Tanushree DuttaAkshay Kumar files complaint against a morphed video against Tanushree Dutta

ತನುಶ್ರೀ ದತ್ತಾ ವಿರುದ್ಧ ಮಾತನಾಡಿದರಾ ಅಕ್ಷಯ್ ಕುಮಾರ್?

ನಟಿ ತನುಶ್ರೀ ದತ್ತ  ವಿರುದ್ಧವಾಗಿ ನಟ ಅಕ್ಷಯ್ ಕುಮಾರ್ ಮಾತನಾಒಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಅಕ್ಷಯ್ ಕುಮಾರ್ ಬಾಂದ್ರಾ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

Cine World Oct 8, 2018, 2:20 PM IST

MNS to file defamation caste against Tanushri DuttaMNS to file defamation caste against Tanushri Dutta

ತನುಶ್ರೀ ದತ್ತಾ ವಿರುದ್ಧ ಎಂಎನ್‌ಎಸ್‌ ಮಾನನಷ್ಟ ಕೇಸ್‌

ನಾನಾ ಪಾಟೇಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಬಾಲಿವುಡ್ ನಟಿ ತನುಶ್ರೀ ದತ್ತಾ ವಿರುದ್ದ ಎಂಎನ್‌ಎಸ್ ಮಾನ ನಷ್ಟ ಮೊಕದ್ದಮೆ ದಾಖಲಿಸಿದೆ.

Cine World Oct 5, 2018, 11:05 AM IST

Tanushree Dutta claims two men tried to break into her houseTanushree Dutta claims two men tried to break into her house

ತನುಶ್ರೀ ದತ್ತಾ ಮನೆಗೆ ನುಗ್ಗಲೆತ್ನಿಸಿದ ಆ ಇಬ್ಬರು ಯಾರು?

ನಾನಾ ಪಾಟೇಕರ್ ಮೇಲೆ ತನುಶ್ರೀ ದತ್ತಾ ಮಾಡಿರುವ ಆರೋಪಗಳ ಸುದ್ದಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ತನುಶ್ರೀ ದತ್ತಾ ಆರೋಪದ ನಂತರ ಮೀ ಟು ಅಭಿಯಾನ ಸಹ ಶುರುವಾಗಿತ್ತು. ಆದರೆ ಈಗ ಅದೆಲ್ಲಕ್ಕಿಂತ ದೊಡ್ಡ ಶಾಕಿಂಗ್ ಸುದ್ದಿಯನ್ನು ತನುಶ್ರೀ ದತ್ತಾ ಹೊರಹಾಕಿದ್ದಾರೆ.

News Oct 4, 2018, 4:29 PM IST

Video of Tanushree Dutta car being attacked in 2008 goes viralVideo of Tanushree Dutta car being attacked in 2008 goes viral

ಬಾಲಿವುಡ್ ಬ್ಯೂಟಿ ಮೇಲೆರಗಿದ ಕಿಡಿಗೇಡಿಗಳು, ಕಾರಿನ ಗಾಜು ಪುಡಿ ಪುಡಿ

ಸಿನಿಮಾ ರಂಗದಲ್ಲಿ ಪಾತ್ರಕ್ಕಾಗಿ ನಿರ್ದೇಶಕರು ಮಂಚ ಏರುವಂತೆ ಕರೆಯುತ್ತಾರೆ ಎಂಬ ಅಳಲನ್ನು ನಟಿಯರು ಹೊರಹಾಕುತ್ತಿದ್ದರು. ನಟಿ ತನುಶ್ರೀ ದತ್ತಾ ತಮ್ಮ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಯಾವ ಕಾರಣಕ್ಕೆ ನಾನಾ ಪಾಟೇಕರ್ ಜತೆ ಸಾಂಗ್ ನಿಂದ ಹೊರಬಂದಿದ್ದೆ ಎಂದು ಹೇಳಿದ್ದರು.

News Oct 1, 2018, 5:07 PM IST

Tanushree Dutta Challenges Nana PatekarTanushree Dutta Challenges Nana Patekar

ಲೈಂಗಿಕ ಕಿರಕುಳ : ಬಾಲಿವುಡ್ ನಟಗೆ ನಟಿಯ ಸಡ್ಡು

ಲೈಂಗಿಕ ಕಿರುಕುಳದ ಆರೋಪ ಮಾಡಿದ ಕಾರಣಕ್ಕೆ ಲೀಗಲ್‌ ನೋಟಿಸ್‌ ಕಳುಹಿಸುವುದಾಗಿ ಬಾಲಿವುಡ್ನ ಹೆಸರಾಂತ ನಟ ಹೇಳಿದ ಹಿನ್ನೆಲೆಯಲ್ಲಿ ಅದಕ್ಕೆ ನಟಿ ತನುಶ್ರೀ ದತ್ತಾ ಸಡ್ಡು ಹೊಡೆದಿದ್ದಾರೆ.  

NEWS Sep 30, 2018, 10:36 AM IST

Bollywood celebrities supports Tanushree Dutta after harassment revelationBollywood celebrities supports Tanushree Dutta after harassment revelation

ಲೈಂಗಿಕ ಕಿರುಕುಳ: ತನುಶ್ರೀ ಪರ ಬಾಲಿವುಡ್ ಬ್ಯಾಟಿಂಗ್!

10 ವರ್ಷಗಳ ಹಿಂದೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ನಟಿ ತನುಶ್ರೀ ದತ್ತಾ ತುಟಿ ಬಿಚ್ಚಿದ್ದಾರೆ. ನಟ ನಾನಾ ಪಾಟೇಕರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಲಿವುಡ್ ಸೆಲಬ್ರಿಟಿಗಳು ತನುಶ್ರೀ ದತ್ತಾ ಪರ ನಿಂತಿದ್ದಾರೆ. 

Cine World Sep 28, 2018, 5:19 PM IST

Tanushree Dutta Shocking Revelation Of Casting CouchTanushree Dutta Shocking Revelation Of Casting Couch

ಈ ನಟಿಗೆ ಸೆಟ್‌ನಲ್ಲೇ ಬಟ್ಟೆ ಬಿಚ್ಚು ಎಂದಿದ್ದ ನಿರ್ದೇಶಕ!

ದಿನೇ ದಿನೇ ಕಾಸ್ಟಿಂಗ್ ಕೌಚ್ ವಿಚಾರಗಳ ಬಗ್ಗೆ ನಟಿಯರು ಸತ್ಯ ಬಿಚ್ಚಿಡುತ್ತಲೇ ಹೋಗುತ್ತಿದ್ದಾರೆ. ಇದೀಗ ನಟಿ ತನುಶ್ರಿ ದತ್ತಾ ನಾನಾ ಪಾಟೇಕರ್ ವಿಚಾರ ಬಹಿರಂಗ ಮಾಡುತ್ತಿದ್ದಂತೆ ಇನ್ನೋರ್ವ ನಿರ್ದೇಶಕನ ಬಗ್ಗೆಯೂ ಕೂಡ ಸತ್ಯ ಬಿಚ್ಚಿಟ್ಟಿದ್ದಾರೆ. 

News Sep 28, 2018, 12:23 PM IST

Tanushree Dutta says she was Physically abused by an actorTanushree Dutta says she was Physically abused by an actor

ತನುಶ್ರೀ ದತ್ತಾ ಮೈ ಕೈ ಮುಟ್ಟಿದ್ದ ಆ ನಟ ಯಾರು?

ಸಿನಿಮಾ ರಂಗದಲ್ಲಿ ಪಾತ್ರಕ್ಕಾಗಿ ನಿರ್ದೇಶಕರು ಮಂಚ ಏರುವಂತೆ ಕರೆಯುತ್ತಾರೆ ಎಂಬ ಅಳಲನ್ನು ನಟಿಯರು ಹೊರಹಾಕುತ್ತಿದ್ದರು. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ತನುಶ್ರೀ ದತ್ತ...

News Sep 25, 2018, 4:40 PM IST

After returning to India Aashiq Banaya Aapne actress Tanushree Dutta makes her first public outingAfter returning to India Aashiq Banaya Aapne actress Tanushree Dutta makes her first public outing

ಇಮ್ರಾನ್ ಹಶ್ಮಿ ಜತೆ ‘ಆಶಿಕ್ ಬನಾಯಾ’ ಅಂದಿದ್ದವಳು ಇವಳೇನಾ?

ಆಶಿಕ್ ಬನಾಯಾ ಅಪನೆ ಚಿತ್ರದಲ್ಲಿ ಇಮ್ರಾನ್ ಅಶ್ಮಿ ಜತೆ ಮೈ ಚಳಿ ಬಿಟ್ಟು ಬಿಂದಾಸ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಸುಂದರಿ ತನುಶ್ರೀ ದತ್ತಾ ಈಗ ಎಲ್ಲಿದ್ದಾರೆ? ಏನು ಮಾಡ್ತಾ ಇದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ENTERTAINMENT Jul 29, 2018, 10:32 PM IST