ಇಮ್ರಾನ್ ಹಶ್ಮಿ ಜತೆ ‘ಆಶಿಕ್ ಬನಾಯಾ’ ಅಂದಿದ್ದವಳು ಇವಳೇನಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Jul 2018, 10:32 PM IST
After returning to India Aashiq Banaya Aapne actress Tanushree Dutta makes her first public outing
Highlights

ಆಶಿಕ್ ಬನಾಯಾ ಅಪನೆ ಚಿತ್ರದಲ್ಲಿ ಇಮ್ರಾನ್ ಅಶ್ಮಿ ಜತೆ ಮೈ ಚಳಿ ಬಿಟ್ಟು ಬಿಂದಾಸ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಸುಂದರಿ ತನುಶ್ರೀ ದತ್ತಾ ಈಗ ಎಲ್ಲಿದ್ದಾರೆ? ಏನು ಮಾಡ್ತಾ ಇದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಹೌದು... ಬಾಲಿವುಡ್ ನಿಂದ ಕಣ್ಮರೆಯಾಗಿದ್ದ  ನಟಿ ತನುಶ್ರೀ ದತ್ತಾ ಇದೀಗ ದಿಢೀರ್ ಎಂದು ಪ್ರತ್ಯಕ್ಷರಾಗಿದ್ದಾರೆ. ಆದರೆ ಈಗ ಮೊದಲಿದ್ದಂತೆ ಬಳಕುವ ಬಳ್ಳಿ ಹಾಗೆ ಇಲ್ಲ.  ಅಭಿಮಾನಿಗಳಿಗೆ ತನ್ನ ತಂಗಿಯನ್ನು ಪರಿಚಯ ಮಾಡಿರುವ ತನುಶ್ರೀ ವಿಡಿಯೋ ವೊಂದು ಇನ್ ಸ್ಟಾಗ್ರ್ಯಾಮ್ ನಲ್ಲಿ ಹರಿದಾಡುತ್ತಿದೆ.

ಹುಡುಗಿಯರು ತಿಳಿದಿರಲೇಬೇಕಾದ ಒಳ ಉಡುಪಿನ ಮರ್ಮ

ತನ್ನ ಕಿರಿಯ ಸಹೋದರಿ ಇಷಿತಾ ದತ್ತಾ ಅವರೊಂದಿಗೆ ಕಾಣಿಸಿಕೊಂಡಿರುವ ದತ್ತಾ ಮುಂಬೈನಲ್ಲಿ ರೌಂಡ್ಸ್ ಹಾಕಿದ್ದಾರೆ. ಸದ್ಯ ಸಾಮಾಜಿಕ ತಾಣದಲ್ಲಿ ದತ್ತಾ ಅವರ ಚಿತ್ರಗಳು ಓಡಾಡುತ್ತಿವೆ.

 

#tanushreedutta Now and then

A post shared by Bollywood pics (@bollywood.great) on Jul 29, 2018 at 4:44am PDT

 

#tanushreedutta #ashiqbanayaaapne Heroine Then And Now ❤FOLLOW🙏LIKE❤️ & SHARE ✌️ This PAGE🔵GUYS...🤗 . @team_emraam_hashmi THIS PAGE WILL ONLY BE DEDICATED TO EMRAAN HASHMI, HERE YOU ALL WILL BE ENTERTAINED WITH EMRAAN HASHMI POST'S ✅👌 THIS ACCOUNT IS THE BEST PLACE TO VISIT IF YOU ARE AN EMRAAN HASHMI FAN.. . IF YOU LIKE THE VIDEO OR THE PIC PLEASE🙏 PRESS LIKE 👍PLEASE SHARE✌ & HIT THAT LITTLE BLUE🔵 BUTTON & START FOLLOWING...🔵 YOU PEOPLE FOLLOWING MY PAGE IS THE INVALUABLE APPRECIATON THAT I CRAVE.....☝ . ...................ASSOCIATE PARTNER............... PARTNER🎯 - @emraanholic_faisal POST'S CREDITS -GROUP🎯@emraan_hashmi_big_fans .📸🎬📽️VIDEOS & PICS IN HD QUALITY..🎬🎥📸📷 Follow ----👇👇👇 @team_emraam_hashmi @emraanholic_faisal @emraan_hashmi_big_fans . . . #emraanhashmi #sunnyleone #kartikaaryan #bollywood #bollywoodmusic #bollywoodmovie #bollywoodishq #bollywooddance #bollywoodstyle #bollywoodactress #Iike4like #ArijitSingh #Bollywoodlovesong #armaanmalik #Bollywoodscene #Bollywood #tigershroff #dishapatani #anuskasharma #dipikapadukone #ShraddhaKapoor #KatrinaKaif #varundhawan #viratkohli #SaImankhan #sharukhkhan #zareenkhan #team_emraam_hashmi

A post shared by 👬🎥TEAM_OF_EMRAAN_HASHMI📹🎬 (@team_emraam_hashmi) on Jul 29, 2018 at 6:24am PDT

loader