ಸಿನಿಮಾ ರಂಗದಲ್ಲಿ ಪಾತ್ರಕ್ಕಾಗಿ ನಿರ್ದೇಶಕರು ಮಂಚ ಏರುವಂತೆ ಕರೆಯುತ್ತಾರೆ ಎಂಬ ಅಳಲನ್ನು ನಟಿಯರು ಹೊರಹಾಕುತ್ತಿದ್ದರು. ನಟಿ ತನುಶ್ರೀ ದತ್ತಾ ತಮ್ಮ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ಸೆಲಬ್ರಿಟಿಗಳು ತನುಶ್ರೀಗೆ ಸಪೋರ್ಟ್ ಮಾಡಿದ್ದಾರೆ. 

ಮುಂಬೈ (ಸೆ. 28): 10 ವರ್ಷಗಳ ಹಿಂದೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ನಟಿ ತನುಶ್ರೀ ದತ್ತಾ ತುಟಿ ಬಿಚ್ಚಿದ್ದಾರೆ. ನಟ ನಾನಾ ಪಾಟೇಕರ್ ಅನುಚಿತಚಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರ ಬಾಲಿವುಡ್ ನಲ್ಲಿ ಗುಲ್ಲೆಬ್ಬಿಸಿತು. ನಂತರ ಯಾರೊಬ್ಬರೂ ತನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂದೂ ತನುಶ್ರೀ ಹೇಳಿದ್ದಾರೆ. ಈಗ ಕೆಲವರು ತನುಶ್ರೀ ಪರ ಬ್ಯಾಟಿಂಗ್ ಮಾಡಿದ್ದಾರೆ. ಯಾರ್ಯಾರು ಏನೇನು ಹೇಳಿದ್ದಾರೆ ನೋಡಿ. 

ತನುಶ್ರೀ ದತ್ತಾ ಮೈ ಕೈ ಮುಟ್ಟಿದ್ದ ಆ ನಟ ಯಾರು?

Scroll to load tweet…
Scroll to load tweet…
Scroll to load tweet…
Scroll to load tweet…