Asianet Suvarna News Asianet Suvarna News
28 results for "

ವಿದ್ಯಾಸಂಸ್ಥೆ

"
Bomb threaten Email to Kendriya Vidyalaya Institute at Bengaluru today ravBomb threaten Email to Kendriya Vidyalaya Institute at Bengaluru today rav

ಬೆಂಗಳೂರು: ನಗರದ ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ! ಸ್ಥಳಕ್ಕೆ ದೌಡಾಯಿಸಿದ ಯಶವಂತಪುರ ಪೊಲೀಸರು!

ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳಿಸುವ ಚಾಳಿ ಮುಂದುವರಿಸಿರುವ ಕಿಡಿಗೇಡಿಗಳು, ನಗರದ ಮತ್ತೊಂದು ವಿದ್ಯಾಸಂಸ್ಥೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

CRIME Feb 4, 2024, 8:51 AM IST

alumnus Sunil Wadhwani gifts Rs 110 crore for IIT Madras to Data Science and AI school sanalumnus Sunil Wadhwani gifts Rs 110 crore for IIT Madras to Data Science and AI school san

ಐಐಟಿ ಮದ್ರಾಸ್‌ಗೆ 110 ಕೋಟಿ ರೂಪಾಯಿ ಗಿಫ್ಟ್‌ ನೀಡಿದ ಮಾಜಿ ವಿದ್ಯಾರ್ಥಿ!

ಸುನೀಲ್‌ ವಾಧ್ವಾನಿ ಐಐಟಿ ಮದ್ರಾಸ್‌ಗೆ ನೀಡಿದ ಗಿಫ್ಟ್‌ಅನ್ನು, ಭಾರತದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಾಲೆಯನ್ನು ರಚಿಸಲು ಹಳೆಯ ವಿದ್ಯಾರ್ಥಿಯೊಬ್ಬ ನೀಡಿದ ಅತ್ಯಂತ ಗರಿಷ್ಠ ಮೊತ್ತದ ಗಿಫ್ಟ್‌ನಲ್ಲಿ ಒಂದಾಗಿದೆ.
 

BUSINESS Jan 30, 2024, 7:21 PM IST

13600 Students From SC ST and OBC category Drop Out From IIT anf IIM san13600 Students From SC ST and OBC category Drop Out From IIT anf IIM san

ಕಳೆದ 5 ವರ್ಷದಲ್ಲಿ ಐಐಟಿ, ಐಐಎಂಗಳಿಂದ 13,600 ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳು ಡ್ರಾಪ್‌ಔಟ್‌!


ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ 13600 ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಜಾತಿಯ ವಿದ್ಯಾರ್ಥಿಗಳು ಐಐಎಂ ಹಾಗೂ ಐಐಟಿಯಿಂದ ಡ್ರಾಪ್‌ ಔಟ್‌ ಆಗಿದ್ದಾರೆ ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
 

Education Dec 8, 2023, 5:41 PM IST

Chandrayaan 3 ISRO Scientist donate rs 25 lakh rupees to alumni associations of institutions ckmChandrayaan 3 ISRO Scientist donate rs 25 lakh rupees to alumni associations of institutions ckm

ತಾವು ಕಲಿತ ವಿದ್ಯಾಸಂಸ್ಥೆಗೆ ತಲಾ 25 ಲಕ್ಷ ರೂ ದಾನ ಮಾಡಿದ ಚಂದ್ರಯಾನ 3 ವಿಜ್ಞಾನಿಗಳು!

ಭಾರತ ಚಂದ್ರಯಾನ 3 ಮೂಲಕ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಈ ಸಾಧನೆಯನ್ನು ಜಗತ್ತೇ ಕೊಂಡಾಡುತ್ತಿದೆ. ಈ ಸಾಧನೆಯ ಹಿಂದಿರುವ ವಿಜ್ಞಾನಿಗಳ ಕೊಡುಗೆ, ಸತತ ಪರಿಶ್ರಮಕ್ಕೆ ದೇಶವೇ ಸಲಾಂ ಹೇಳಿದೆ. ಇದೀಗ ಈ ವಿಜ್ಞಾನಿಗಳು ತಮಗೆ ಸರ್ಕಾರ ನೀಡಿದ 25 ಲಕ್ಷ ರೂಪಾಯಿ ಬಹುಮಾನವನ್ನು ತಾವು ಕಲಿತ ವಿದ್ಯಾಸಂಸ್ಥೆಗೆ ದಾನ ಮಾಡಿ ಮಾದರಿಯಾಗಿದ್ದಾರೆ.

SCIENCE Nov 10, 2023, 7:57 PM IST

The National Institutional Ranking Framework NIRF Ranking 2023 full list  Top 10 institutes in India sanThe National Institutional Ranking Framework NIRF Ranking 2023 full list  Top 10 institutes in India san

NIRF Ranking 2023 full list: ಭಾರತದಲ್ಲಿನ ಟಾಪ್ 10 ಸಂಸ್ಥೆಗಳು, ಪ್ರತಿ ವಿಭಾಗದ ಟಾಪ್ 5 ಕಾಲೇಜುಗಳು!

2023 NIRF Ranking ಸೋಮವಾರ ಬಿಡುಗಡೆ ಮಾಡಲಾಗಿದೆ ಮತ್ತು ಐಐಟಿ ಮದ್ರಾಸ್ ಸತತ ಐದನೇ ವರ್ಷ ದೇಶದ ಅತ್ಯುನ್ನತ ಸಂಸ್ಥೆ ಎನಿಸಿಕೊಂಡಿದೆ. ಒಟ್ಟಾರೆಯಾಗಿ ಭಾರತದಲ್ಲಿನ ಟಾಪ್ 10 ಸಂಸ್ಥೆಗಳನ್ನು ಮತ್ತು ಪ್ರತಿ ವರ್ಗದ ಅಗ್ರ ಐದು ಸಂಸ್ಥೆಗಳನ್ನು ಇಲ್ಲಿ ನೀಡಲಾಗಿದೆ.

Education Jun 6, 2023, 6:17 PM IST

MAHE showing zero tolerance towards drugs cases in Manipal gowMAHE showing zero tolerance towards drugs cases in Manipal gow

ಸ್ಮಾರ್ಟ್ ವಾಚ್ ನಲ್ಲೂ ಡ್ರಗ್ಸ್, ಮಣಿಪಾಲ ಮಾಹೆ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ

ಉಡುಪಿಯನ್ನು ಮಾದಕ ದ್ರವ್ಯ ಮುಕ್ತವನ್ನಾಗಿಸಲು, ಜಿಲ್ಲಾ ಪೋಲಿಸ್ ನೇತೃತ್ವದಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿದ್ದೇವೆ. ಆರೋಪಿತ ವಿದ್ಯಾರ್ಥಿಗಳನ್ನು ಅವರ ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ವಿದ್ಯಾಸಂಸ್ಥೆಯಿಂದ ಅಮಾನತು ಮಾಡಿ, ಪ್ರಕರಣ ಇತ್ಯರ್ಥವಾಗುವವರೆಗೆ ಅಮಾನಲ್ಲಿಡಬೇಕು ಎಂದು ಕಾಲೇಜ್ ಆಡಳಿತ ಮಂಡಳಿ ಜೊತೆ ಚರ್ಚಿಸಲಾಗಿದೆ.

Karnataka Districts Feb 16, 2023, 4:57 PM IST

Islamic institution in Thrissur teaches students Sanskrit gowIslamic institution in Thrissur teaches students Sanskrit gow

ವಿದ್ಯಾರ್ಥಿಗಳಿಗೆ ಸಂಸ್ಕೃತ ಭೋದಿಸುತ್ತಿರುವ ಕೇರಳದ ಇಸ್ಲಾಮಿಕ್ ವಿದ್ಯಾಸಂಸ್ಥೆ

ಕೇರಳದ ತ್ರಿಶೂರ್ ಜಿಲ್ಲೆಯ ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಪಾಠ ಹೇಳಿ ಕೊಡಲಾಗುತ್ತಿದೆ. ಇಸ್ಲಾಮಿಕ್ ಸಂಸ್ಥೆಯಲ್ಲಿ  ವಿದ್ಯಾರ್ಥಿಗಳು, ತಮ್ಮ ಹಿಂದೂ ಗುರುಗಳ ಕಣ್ಗಾವಲಿನ ಅಡಿಯಲ್ಲಿ ಸಂಸ್ಕೃತದಲ್ಲಿ 'ಶ್ಲೋಕಗಳು' ಮತ್ತು 'ಮಂತ್ರಗಳನ್ನು' ಅಚಲವಾಗಿ ಪಠಿಸುತ್ತಾರೆ.

Education Nov 13, 2022, 11:49 PM IST

Scouts Guides International Cultural Jamboree from December 21 ravScouts Guides International Cultural Jamboree from December 21 rav

ಡಿ.21ರಿಂದ ಸ್ಕೌಟ್ಸ್‌ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

  • ಆಳ್ವಾಸ್‌: ಡಿ.21ರಿಂದ ಸ್ಕೌಟ್ಸ್‌ ಗೈಡ್‌್ಸ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ
  • ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ

Karnataka Districts Oct 22, 2022, 1:15 PM IST

Chikkamagaluru district collector kn ramesh one day professor in Malanadu Vidya Samasthe gowChikkamagaluru district collector kn ramesh one day professor in Malanadu Vidya Samasthe gow

ಪಿಯು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ

  ಜಿಲ್ಲಾಡಳಿತದ ಬಿಡುವಿಲ್ಲದ ಕಾರ್ಯಭಾರಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿ ಕೆ.ಎನ್.ರಮೇಶ್  ನಗರದ ಮಲೆನಾಡು ವಿದ್ಯಾಸಂಸ್ಥೆಗೆ ತೆರಳಿ ಪಿಯು ವಿದ್ಯಾರ್ಥಿಗಳಿಗೆ ಸ್ವತಃ ಪಾಠ ಮಾಡುವ ಮೂಲಕ ಶಿಕ್ಷಣ ಪ್ರೀತಿಯನ್ನು ಮೆರೆದರು.

Education Sep 26, 2022, 3:29 PM IST

Serve for Kannada Nadu, Nudi -rayappa rav says rayappa ravServe for Kannada Nadu, Nudi -rayappa rav says rayappa rav

ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿ: ರಾಯಪ್ಪ

ಕನ್ನಡನಾಡಿನಲ್ಲಿ ಬದುಕು ಕಟ್ಟಿಕೊಂಡವರೆಲ್ಲರೂ ಕನ್ನಡ ಭಾಷೆ, ನಾಡು, ನುಡಿಗೆ ಸೇವೆ ಸಲ್ಲಿಸಿರಬೇಕು ಎಂದು ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಫಾದರ್‌ ರಾಯಪ್ಪ ಅಭಿಪ್ರಾಯಪಟ್ಟರು.

Karnataka Districts Jul 30, 2022, 10:02 AM IST

This Private school model for good and free education for orphan childrens akbThis Private school model for good and free education for orphan childrens akb

ದುಬಾರಿ ಫೀಸ್ ಕೀಳುವ ಖಾಸಗಿ ಶಾಲೆಗಳ ಮಧ್ಯೆ ಮಾದರಿಯಾದ ಸಿದ್ದಾಪುರದ ಖಾಸಗಿ ಶಾಲೆ

ಖಾಸಗಿ ಶಾಲೆಗಳಿಗೆ ಫೀಸ್ ಕಟ್ಟಬೇಕು ಅಂದ್ರೆ ಸಾಕು ಒಂದು ಕ್ಷಣ ಸಾಕಪ್ಪ ಸಾಕು ಅವರ ಸಹವಾಸ ಅನ್ನೋ ಪೋಷಕರೇ ಹೆಚ್ಚು. ಅಂತದ್ರಲ್ಲಿ ಇಲ್ಲೊಂದು ಖಾಸಗಿ ಶಾಲೆ ಸುಮಾರು ಮಕ್ಕಳಿಗೆ ಫ್ರೀ ಆಗಿಯೇ ವಿದ್ಯಾಭ್ಯಾಸ ಕೊಡುವ ಮೂಲಕ ಇಡೀ ಜಿಲ್ಲೆಗೆ ಮಾದರಿ ಖಾಸಗಿ ಶಾಲೆ ಎನ್ನುವ ಹೆಗ್ಗಳಿಕೆ ಗಳಿಸಿದೆ‌.

Education Jul 11, 2022, 6:03 PM IST

student Commit Suicide in Mangaluru After Being Denied Making call to Mother hls student Commit Suicide in Mangaluru After Being Denied Making call to Mother hls

ಮಂಗಳೂರು: ಮನೆಗೆ ಫೋನ್ ಮಾಡಲು ಬಿಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ

ತಲಪಾಡಿಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವಿದ್ಯಾಸಂಸ್ಥೆ, ಪ್ರಾಂಶುಪಾಲರು ಹಾಗೂ ಹಾಸ್ಟೆಲ್‌ ವಾರ್ಡನ್‌ ವಿರುದ್ಧ ದೂರು ದಾಖಲಾಗಿದೆ. 

CRIME Jun 13, 2022, 1:17 PM IST

kgf 2 biggest mosaic portrait of kgf chapter 2 star yash by fans gvdkgf 2 biggest mosaic portrait of kgf chapter 2 star yash by fans gvd

KGF Chapter 2: ಯಶ್‌ ಮೊಸಾಯಿಕ್ ಬುಕ್ ಪ್ರೋಟ್ರೇಟ್ ರಚನೆಗೆ 23 ಸಾವಿರ ನೋಟ್‌ಬುಕ್‌

ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್‌ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ವೈಟ್‌ ಗಾರ್ಡನ್‌ ಬಳಿ ಇರುವ ಬಿಜಿಎಸ್‌ ವಿದ್ಯಾಸಂಸ್ಥೆಯ ಆವರಣದಲ್ಲಿ 23,000 ನೋಟ್‌ ಪುಸ್ತಕಗಳಿಂದ ಯಶ್‌ ಮೊಸಾಯಿಕ್ ಬುಕ್ ಪ್ರೋಟ್ರೇಟ್ ತಯಾರಿಸಿ ಚಿತ್ರದ ಯಶಸ್ಸಿಗೆ ಹಾರೈಸಲಾಯಿತು.

Sandalwood Apr 11, 2022, 12:14 PM IST

Raita Ratna Award 2022 Anmol Public School of Davanagere Teaches Agriculture Lessons to Students gvdRaita Ratna Award 2022 Anmol Public School of Davanagere Teaches Agriculture Lessons to Students gvd

Raita Ratna Award 2022: ಪರಿಸರ ಸ್ನೇಹಿ ಬದುಕಿನ ಪಾಠ ಹೇಳುವ ಅನ್‌ಮೋಲ್‌ ಶಾಲೆ

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ದಾವಣಗೆರೆಯ ಶಿರಮಗೊಂಡನಹಳ್ಳಿಯ ಅನ್‌ಮೋನ್‌ ಶಾಲೆಗೆ ಸಂದಿದೆ. ಮಾದರಿ ಶಾಲೆಗೆ ಗೌರವ ಸಮರ್ಪಣೆ.

News Apr 9, 2022, 11:19 AM IST

Dharwad IIIT Campus will be Inaugurate by Dharmendra Pradhan hls Dharwad IIIT Campus will be Inaugurate by Dharmendra Pradhan hls
Video Icon

ವಿದ್ಯಾಕಾಶಿ ಧಾರವಾಡಕ್ಕೆ ಮತ್ತೊಂದು ಶೈಕ್ಷಣಿಕ ಕಿರೀಟ: ಉದ್ಘಾಟನೆಗೆ ರೆಡಿ ಐಐಐಟಿ ಕ್ಯಾಂಪಸ್!

ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇಯಾದ ಹಿರಿಮೆ ಹೊಂದಿರೋ ಧಾರವಾಡಕ್ಕೆ (Dharwad)ಈಗ ಮತ್ತೊಂದು ಶೈಕ್ಷಣಿಕ ಕಿರೀಟ್ ರೂಪಗೊಂಡಿದೆ. ಅದು ಕೂಡ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಹತ್ವಾಕಾಂಕ್ಷೆಯ ವಿದ್ಯಾಸಂಸ್ಥೆ ಅನ್ನೋದು ಮತ್ತೊಂದು ವಿಶೇಷ. 

Education Apr 1, 2022, 11:24 AM IST