Asianet Suvarna News Asianet Suvarna News
50 results for "

ವಿಚ್ಛೇದನ

"
The couple who were separated for 15 years, finally divorced karnataka highcourt ravThe couple who were separated for 15 years, finally divorced karnataka highcourt rav

15 ವರ್ಷ ಬೇರೆ ಇದ್ದ ದಂಪತಿಗೆ ಕೊನೆಗೂ ಡೈವೋರ್ಸ್‌ ಭಾಗ್ಯ!

15 ವರ್ಷಗಳ ಹಿಂದೆಯೇ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ನಡೆಸುತ್ತಿರುವ ದಂಪತಿಯನ್ನು ಮತ್ತೆ ಒಂದಾಗಿಸಿ ವೈವಾಹಿಕ ಜೀವನ ಮುಂದುವರಿಸುವಂತೆ ಒತ್ತಾಯಿಸುವುದು ದುರಂತವಾಗಲಿದೆ. ಅವರ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಇಳಿವಯಸ್ಸಿನಲ್ಲಿರುವ ಪತಿ-ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದೆ.

state Sep 11, 2023, 5:11 AM IST

Violence Against Men and Women is Different Says Supreme Court grg Violence Against Men and Women is Different Says Supreme Court grg

ಪುರುಷ, ಮಹಿಳೆಯರ ಮೇಲಿನ ಕ್ರೌರ್ಯ ಒಂದೇ ರೀತಿಯಾಗಿ ಇರೋದಿಲ್ಲ: ಸುಪ್ರೀಂ

ವಿಚ್ಛೇದನ ಪ್ರಕರಣವೊಂದರ ವಿಚಾರಣೆಯ ವೇಳೆ, 1995ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13 (1)ರ ಅಡಿಯಲ್ಲಿ ಕೌರ್ಯಕ್ಕೆ ನಿಗದಿತವಾದ ಅರ್ಥವನ್ನು ನೀಡಿಲ್ಲ. ಹಾಗಾಗಿ ಇಂತಹ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಇದನ್ನು ಉದಾರವಾಗಿ ಮತ್ತು ಸನ್ನಿವೇಶ ಆಧಾರಿತವಾಗಿ ಬಳಸಿಕೊಳ್ಳಲು ಕೋರ್ಟ್‌ ಸ್ವವಿವೇಚನೆಯನ್ನು ಬಳಸಿಕೊಳ್ಳಬೇಕು ಎಂದು ನ್ಯಾ. ಸಂಜೀವ್‌ ಖನ್ನಾ ಮತ್ತು ನ್ಯಾ. ಎಂ.ಎಂ.ಸುಂದರೇಶ್‌ ಅವರಿದ್ದ ಪೀಠ ಹೇಳಿದೆ.

India Sep 8, 2023, 4:00 AM IST

The High Court agreed to the couple's divorce after canceling the cooling period ravThe High Court agreed to the couple's divorce after canceling the cooling period rav

ಕೂಲಿಂಗ್‌ ಪಿರಿಯಡ್‌ ರದ್ದು ಮಾಡಿ ದಂಪತಿ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ

ಪ್ರಕರಣವೊಂದರಲ್ಲಿ ಪತಿ-ಪತ್ನಿ ಇಬ್ಬರು ದೂರವಾಗಿ ಪರಸ್ಪರ ವೃತ್ತಿಯ ಬಗ್ಗೆ ಗಮನ ಹರಿಸಲು ನಿರ್ಧರಿಸಿ ಸಮ್ಮತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನ ಮಂಜೂರಾತಿಗೆ ಇರುವ ಒಂದು ವರ್ಷದ ಕಡ್ಡಾಯ ಅವಧಿಯನ್ನು (ಕೂಲಿಂಗ್‌ ಪಿರಿಯಡ್‌) ಮನ್ನಾ ಮಾಡಿ ವಿಚ್ಛೇದನಕ್ಕೆ ಹಾದಿ ಸುಗಮಗೊಳಿಸಿದೆ.

state Sep 7, 2023, 5:42 AM IST

Divorce for the who Concealed the First Marriage Says High Court of Karnataka grgDivorce for the who Concealed the First Marriage Says High Court of Karnataka grg

ಮೊದಲನೇ ಮದುವೆ ಬಚ್ಚಿಟ್ಟಿದ್ದವಳಿಗೆ ಡೈವೋರ್ಸ್‌: ಹೈಕೋರ್ಟ್‌

ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ತುಮಕೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಹೈಕೋರ್ಟ್‌ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

state Aug 23, 2023, 2:30 AM IST

Abusing Husband for being Black is Cruel Says High Court of Karnataka grgAbusing Husband for being Black is Cruel Says High Court of Karnataka grg

ಕಪ್ಪು ಎಂದು ಪತಿಯನ್ನು ನಿಂದಿಸುವುದು ಕ್ರೌರ್ಯ: ಹೈಕೋರ್ಟ್‌

ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್‌ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

state Aug 7, 2023, 3:15 AM IST

High Court quashed the order of Family Court which refused to grant divorce gvdHigh Court quashed the order of Family Court which refused to grant divorce gvd

ಮದ್ಯವ್ಯಸನಿ ಗಂಡನಿಂದ ಮುಕ್ತಿ ಕೊಡಿಸಿದ ಹೈಕೋರ್ಟ್‌: ಯಾಕೆ ಗೊತ್ತಾ?

ವಿವಾಹ ವಿಚ್ಛೇದನ ಮಂಜೂರಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಕ್ರಮ ಆಕ್ಷೇಪಿಸಿ ಧಾರವಾಡದ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎಸ್‌.ಜಿ.ಪಂಡಿತ್‌ ಮತ್ತು ವಿಜಯ್‌ಕುಮಾರ್‌ ಎ. ಪಾಟೀಲ್‌ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

state Jul 31, 2023, 3:40 AM IST

karnataka high court directs divorce cases to be settled within 1 year gvdkarnataka high court directs divorce cases to be settled within 1 year gvd

ವಿಚ್ಛೇದನ ಕೇಸ್‌ 1 ವರ್ಷದಲ್ಲಿ ಇತ್ಯರ್ಥಪಡಿಸಿ: ಹೈಕೋರ್ಟ್‌

ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಪತಿ-ಪತ್ನಿ ಇಬ್ಬರ ಮೇಲೂ ಕೆಟ್ಟಪರಿಣಾಮ ಉಂಟಾಗುವುದರಿಂದ ಕೌಟುಂಬಿಕ ವ್ಯಾಜ್ಯಗಳನ್ನು ಗರಿಷ್ಠ ಒಂದು ವರ್ಷದ ಮಿತಿಯಲ್ಲಿ ಇತ್ಯರ್ಥಪಡಿಸುವಂತೆ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ. 

state Jul 28, 2023, 3:00 AM IST

So far 46 lakh opinions have been submitted for the proposed Uniform Civil Code bill, which would have the same laws for all irrespective of religion akbSo far 46 lakh opinions have been submitted for the proposed Uniform Civil Code bill, which would have the same laws for all irrespective of religion akb

ಏಕರೂಪ ನಾಗರಿಕ ಸಂಹಿತೆಗೆ 46 ಲಕ್ಷ ಅಭಿಪ್ರಾಯ ಸಲ್ಲಿಕೆ: ಶುಕ್ರವಾರ ಕಡೆ ದಿನ

ಧರ್ಮಾತೀತವಾಗಿ ಎಲ್ಲರಿಗೂ ಒಂದೇ ರೀತಿಯ ವಿವಾಹ, ವಿಚ್ಛೇದನ, ಆಸ್ತಿ ಮೊದಲಾದ ಕಾನೂನು ಹೊಂದುವ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಗೆ ಇದುವರೆಗೆ 46 ಲಕ್ಷ ಅಭಿಪ್ರಾಯಗಳು ಸಲ್ಲಿಕೆಯಾಗಿವೆ.

India Jul 12, 2023, 12:14 PM IST

National lok adalt judge of hosaduurga united the couple who had decided to divorce at chitradurga ravNational lok adalt judge of hosaduurga united the couple who had decided to divorce at chitradurga rav

ವಿಚ್ಛೇದನ ಕೋರಿದ್ದ ದಂಪತಿ ಸೇರಿಸಿದ ಹೊಸದುರ್ಗದ ನ್ಯಾಯಾಧೀಶರು!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದ ದಂಪತಿಗಳಿಬ್ಬರು ಹೊಸದುರ್ಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು.

Karnataka Districts Jul 9, 2023, 6:11 AM IST

Now No need to wait six months for divorce Direct Divorce in Irreparably Broken Marriage Case Supreme Constitution Bench Verdict akbNow No need to wait six months for divorce Direct Divorce in Irreparably Broken Marriage Case Supreme Constitution Bench Verdict akb

ವಿವಾಹ ವಿಚ್ಛೇದನ ಇನ್ನು ಫಟಾಫಟ್‌: ಆರು ತಿಂಗಳು ಕಾಯುವ ಅಗತ್ಯವೂ ಇಲ್ಲ: ಸುಪ್ರೀಂಕೋರ್ಟ್

ಸರಿಪಡಿಸಲಾರದ ಮಟ್ಟಕ್ಕೆ ಮುರಿದುಬಿದ್ದಿರುವ ವಿವಾಹ ಪ್ರಕರಣಗಳ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ರವಾನಿಸದೆ ನೇರವಾಗಿ ವಿಚ್ಛೇದನ ನೀಡುವ ಅಧಿಕಾರ ಸಂವಿಧಾನದ 142ನೇ ಪರಿಚ್ಛೇದದಡಿ ತನಗೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

relationship May 2, 2023, 6:37 AM IST

Wife asked for divorce because he did not give a new mobile phone ravWife asked for divorce because he did not give a new mobile phone rav

ಮೊಬೈಲ್‌ ಕೊಡಿಸದ್ದಕ್ಕೆ ವಿಚ್ಛೇದನಕ್ಕೆ ಮುಂದಾದ ಪತ್ನಿ: ವಾಟ್ಸಪ್‌ನಲ್ಲಿ ಮೆಸೇಜ್ ನೋಡಿ ಕಂಗಾಲಾದ ಪತಿ!

ಯಾವ್ಯಾವುದೋ ಸಣ್ಣ ಪುಟ್ಟಕಾರಣಕ್ಕೆ ವಿವಾಹ ವಿಚ್ಛೇದನ ನೀಡಿದ್ದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮದುವೆಯಾದ ಕೇವಲ ಐದು ತಿಂಗಳಲ್ಲಿ ಪತಿ ಹೊಸ ಮೊಬೈಲ್‌ ಕೊಡಿಸಲಿಲ್ಲವೆಂದು ಸಿಟ್ಟಾಗಿ ಪತ್ನಿ ವಿಚ್ಛೇದನ ನೀಡಲು ಮುಂದಾಗಿದ್ದು, ಇನ್ನೂ ಕುತೂಹಲದ ವಿಷಯವೆಂದರೆ ಮೊಬೈಲ್‌ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕವೇ ವಿಚ್ಛೇದನ ನೀಡಲು ನಿರ್ಧರಿಸಿದ ವಿಷಯ ತಿಳಿಸಿದ್ದು, ಪತಿ ಕಂಗಾಲಾಗಿದ್ದು ಹೇಗಾದರೂ ಮಾಡಿ ಒಂದುಗೂಡಿಸುವಂತೆ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾರೆ.

relationship Apr 14, 2023, 12:57 PM IST

PSI Misbehaved with the Woman who came to Complaint to Station in Bengaluru grgPSI Misbehaved with the Woman who came to Complaint to Station in Bengaluru grg

ಬೆಂಗಳೂರು: ದೂರು ಕೊಡಲು ಬಂದವಳ ಜತೆಗೆ ಪೊಲೀಸಪ್ಪನ ಅನುಚಿತ ವರ್ತನೆ?

ಘಟನೆಯಿಂದ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ. ಈ ಬಗ್ಗೆ ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಈ ಸಂದರ್ಭವನ್ನು ನಾನು ಹೇಗೆ ನಿಭಾಯಿಸಬೇಕು ಎಂಬುದು ಹೊಳೆಯುತ್ತಿಲ್ಲ. ಈ ಬಗ್ಗೆ ಸಲಹೆ ನೀಡಿ ಅಂತ ಟ್ವಿಟರ್‌ನಲ್ಲಿ ಮನವಿ ಮಾಡಿದ ಮಹಿಳೆ. 

CRIME Apr 11, 2023, 10:39 AM IST

Man With 6 Wives Says He Struggled To Decide Who Should He Conceive His First Baby With VinMan With 6 Wives Says He Struggled To Decide Who Should He Conceive His First Baby With Vin

ಆರು ಹೆಂಡ್ತೀರು ಇರೋ ಗಂಡನಿಗೆ ಮೊದಲ ಮಗು ಯಾರೊಂದಿಗೆ ಮಾಡ್ಕೊಳ್ಬೇಕು ಅನ್ನೋದೆ ಚಿಂತೆ!

ಒಂಭತ್ತು ಮಂದಿಯನ್ನು ಮದುವೆಯಾದ ವ್ಯಕ್ತಿಯೊಬ್ಬನಿಗೆ ಯಾರೊಂದಿಗೆ ಮೊದಲ ಮಗು ಮಾಡಿಕೊಳ್ಳುವುದು ಎಂಬುದೇ ಚಿಂತೆಯಾಗಿದೆ. ಹೀಗಾಗಿ ಅಂತಿಮವಾಗಿ ಬಾಡಿಗೆ ತಾಯ್ತನದ ಯೋಜನೆ ಮೂಲಕ ಎಲ್ಲರೊಂದಿಗೂ ಮೊದಲ ಮಗು ಪಡೆಯುವ ಸ್ಕೀಂ ರೂಪಿಸಿದ್ದಾನಂತೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

relationship Apr 6, 2023, 9:45 AM IST

Giving Alimony to the Wife is not a Punishment for Husband Says Karnataka High Court gvdGiving Alimony to the Wife is not a Punishment for Husband Says Karnataka High Court gvd

ಪತ್ನಿಗೆ ಜೀವನಾಂಶ ನೀಡೋದು ಪತಿಗೆ ಶಿಕ್ಷೆಯಲ್ಲ: ಹೈಕೋರ್ಟ್‌ ಅಭಿಪ್ರಾಯ

ವಿಚ್ಛೇದನ ಪ್ರಕರಣದಲ್ಲಿ ಪತಿಯು ಪತ್ನಿಗೆ ‘ಜೀವನ ನಿರ್ವಹಣಾ’ ಮೊತ್ತ ನೀಡುವುದು ಪತ್ನಿ ಹಾಗೂ ಮಕ್ಕಳ ಕುರಿತು ತೋರಿದ ಹಿಂದಿನ ನಿರ್ಲಕ್ಷ್ಯಕ್ಕೆ ವಿಧಿಸುವ ಶಿಕ್ಷೆಯಲ್ಲ, ಬದಲಾಗಿ ಪತ್ನಿಯ ಆಹಾರ, ಆಸರೆ ಹಾಗೂ ಅಲೆಮಾರಿಯಾಗುವುದನ್ನು ತಪ್ಪಿಸಲು ನೀಡುವ ತ್ವರಿತ ಪರಿಹಾರವಾಗಿದೆ ಎಂದು ಹೈಕೋರ್ಟ್‌ ಹೇಳಿದೆ. 

state Feb 5, 2023, 11:29 AM IST

Sania Mirza and Shoaib Malik to announce divorce after resolving legal issues reports Pakistan media kvnSania Mirza and Shoaib Malik to announce divorce after resolving legal issues reports Pakistan media kvn

ಸಾನಿಯಾ ಮಿರ್ಜಾ-ಮಲಿಕ್‌ ದಾಂಪತ್ಯ ಅಂತ್ಯ: ವಿಚ್ಛೇದನ ಆಗಿದೆ, ಅಧಿಕೃತ ಘೋಷಣೆ ಬಾಕಿ?

ಟೆನಿಸ್ ತಾರೆ ಸಾನಿಯಾ ಮಿರ್ಜಾ-ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಅಂತ್ಯ
ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಗದ ಪತ್ರಗಳ ಕಾರ್ಯ ಬಾಕಿ
ಈಗಾಗಲೇ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ

Sports Nov 12, 2022, 10:39 AM IST