Asianet Suvarna News Asianet Suvarna News
113 results for "

ಮಾಹಿತಿ ತಂತ್ರಜ್ಞಾನ

"
The Centre proceeds to notify the IT Rules for Fact Check Unit sanThe Centre proceeds to notify the IT Rules for Fact Check Unit san

ಕೇಂದ್ರ ಸರ್ಕಾರದಿಂದಲೇ ಫ್ಯಾಕ್ಟ್‌ ಚೆಕ್‌ ಕೇಂದ್ರ, ಅಧಿಸೂಚನೆ ಪ್ರಕಟ!

ಮಹತ್ವದ ಬೆಳವಣಿಗೆ ಎನ್ನುವಂತೆ ಕೇಂದ್ರ ಸರ್ಕಾರವೇ ಫ್ಯಾಕ್ಟ್‌ ಚೆಕ್‌ ಕೇಂದ್ರವನ್ನು ಆರಂಭಿಸಲು ಅಧಿಸೂಚನೆ ಹೊರಡಿಸಿದೆ. ಈ  ಘಟಕಗಳು "ಸರಕಾರಕ್ಕೆ ಸಂಬಂಧಿಸಿದ ನಕಲಿ, ಸುಳ್ಳು ಅಥವಾ ದಾರಿತಪ್ಪಿಸುವ ಆನ್‌ಲೈನ್ ವಿಷಯವನ್ನು" ಗುರುತಿಸುವ ಮತ್ತು ಸೂಚನೆ ನೀಡುವ ಕಾರ್ಯವನ್ನು ಮಾಡಲಿದೆ.
 

India Mar 20, 2024, 7:44 PM IST

Modi government Cabinet approves setting up of 3 semiconductor plants in India sanModi government Cabinet approves setting up of 3 semiconductor plants in India san

ದೇಶದಲ್ಲಿ ಮೂರು ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ಗೆ ಒಪ್ಪಿಗೆ ನೀಡಿದ ಕೇಂದ್ರ ಸಂಪುಟ!

ಮೂರು ಪ್ಲ್ಯಾಂಟ್‌ಗಳ ಸಂಯೋಜಿತ ಉತ್ಪಾದನೆಯು ತಿಂಗಳಿಗೆ 50,000 ವೇಫರ್‌ಗಳು ಎಂದು ಅಂದಾಜಿಸಲಾಗಿದೆ, ಇದು ವಾರ್ಷಿಕವಾಗಿ ಸುಮಾರು 3 ಬಿಲಿಯನ್ ಚಿಪ್‌ಗಳಿಗೆ ತಯಾರಿಸಲು ಸಾಧ್ಯವಾಗಲಿದೆ.
 

BUSINESS Feb 29, 2024, 5:38 PM IST

Rahul Gandhi is ready Take Money of Temples Says Union Minister Rajeev Chandrashekhar grg Rahul Gandhi is ready Take Money of Temples Says Union Minister Rajeev Chandrashekhar grg

ದೇಗುಲಗಳ ಹಣ ನುಂಗಲು ರಾಹುಲ್ ಗಾಂಧಿ ಸಿದ್ಧ: ರಾಜೀವ್‌ ಚಂದ್ರಶೇಖರ್‌ ಆಕ್ರೋಶ

ಪರಮ ವಂಚಕ ರಾಹುಲ್ ಗಾಂಧಿ ಭಾರತ ಜೋಡೋ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸರ್ಕಾರ ಮತ್ತು ಪಕ್ಷವು ಪ್ರತಿ ದಿನ, ಪ್ರತಿ ಜಾತಿ, ಧರ್ಮ, ಭಾಷೆಯ ಮಧ್ಯೆ ಒಡಕು ತರಲು ಯತ್ನಿಸುತ್ತಿದೆ‌’ ಎಂದು ಹರಿಹಾಯ್ದಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌

India Feb 23, 2024, 4:32 AM IST

Quite excited about contesting first Lok Sabha polls says Rajeev Chandrasekhar gowQuite excited about contesting first Lok Sabha polls says Rajeev Chandrasekhar gow

ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದು ಸ್ಪರ್ಧೆಗೆ ಉತ್ಸುಕ: ರಾಜೀವ್‌ ಚಂದ್ರಶೇಖರ್‌

ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದು, ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ನಾನು ಸ್ಪರ್ಧಿಸುವ ಕ್ಷೇತ್ರ ಯಾವುದು ಎಂದು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ

Politics Feb 17, 2024, 8:01 AM IST

Strict rule against deepfake in 1 week Action due to online sites non compliance with advisory akbStrict rule against deepfake in 1 week Action due to online sites non compliance with advisory akb

ಡೀಪ್‌ಫೇಕ್‌ ವಿರುದ್ಧ 1 ವಾರದಲ್ಲಿ ಕಠಿಣ ನಿಯಮ: ಸಚಿವ ರಾಜೀವ್‌ ಚಂದ್ರಶೇಖರ್

ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ನಕಲಿ ಫೋಟೋ ಮತ್ತು ವಿಡಿಯೋ ರೂಪಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಿಗೆ ನೀಡಲಾಗಿದ್ದ ಸಲಹಾವಳಿಗಳ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಸಲಹಾವಳಿಗಳಿಗೆ ಕಾನೂನು ರೂಪ ನೀಡಿ ಇನ್ನೊಂದು ವಾರದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

India Jan 17, 2024, 6:52 AM IST

Foxconn Singapore Pte Limited invests 461 crore rs in Bengaluru unit sanFoxconn Singapore Pte Limited invests 461 crore rs in Bengaluru unit san

ಕನ್ನಡ ನಾಮಫಲಕ ಹೋರಾಟದ ನಡುವೆ ಬೆಂಗಳೂರು ಪ್ಲಾಂಟ್‌ನಲ್ಲಿ461 ಕೋಟಿ ರೂ. ಹೂಡಿಕೆ ಘೋಷಿಸಿದ ಫಾಕ್ಸ್‌ಕಾನ್‌!


ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕದ ವಿಚಾರದಲ್ಲಿ ಹಿಂಸಾತ್ಮಕ ಹೋರಾಟ ನಡೆಸುತ್ತಿರುವ ನಡುವೆ ತೈವಾನ್‌ ಮೂಲದ ಎಲೆಕ್ಟ್ರಾನಿಕ್ಸ್‌ ದೈತ್ಯ ಫಾಕ್ಸ್‌ಕಾನ್‌ ಕಂಪನಿಯು ಬೆಂಗಳೂರಿನ ಪ್ಲ್ಯಾಂಟ್‌ನಲ್ಲಿ ದೊಡ್ಡ ಮಟ್ಟದ ಹೂಡಿಕೆ ಘೋಷಣೆ ಮಾಡಿದೆ.
 

BUSINESS Dec 28, 2023, 6:15 PM IST

investors poorer by 9 lakh crore All sectoral indices closed in negative saninvestors poorer by 9 lakh crore All sectoral indices closed in negative san

Market at Close: 9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

ಎಲ್ಲಾ ವಲಯದ ಸೂಚ್ಯಂಕಗಳು ದೊಡ್ಡ ಮಟ್ಟದಲ್ಲಿ ನೆಗೆಟಿವ್‌ ಆಗಿ ತನ್ನ ವಹಿವಾಟು ಮುಗಿಸಿದೆ. ಆಟೋ, ಕ್ಯಾಪಿಟಲ್‌ ಗೂಡ್ಸ್‌, ಲೋಹ, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ರಿಯಾಲ್ಟಿ ಸೇರಿದಂತೆ ಬಹುತೇಕ ಸೂಚ್ಯಂಕಗಳು ಶೇ. 2-4 ವ್ಯಾಪ್ತಿಯಲ್ಲಿ ಕುಸಿತ ಕಂಡಿವೆ.
 

BUSINESS Dec 20, 2023, 5:19 PM IST

If traffic rules are violated in Bengaluru your job may also be in danger sanIf traffic rules are violated in Bengaluru your job may also be in danger san

ಬೆಂಗಳೂರಲ್ಲಿ ಟ್ರಾಫಿಕ್‌ ರೂಲ್‌ ಬ್ರೇಕ್‌ ಮಾಡ್ತೀರಾ, ನಿಮ್ಮ ಕೆಲಸ ಕೂಡ ಹೋಗಬಹುದು ಹುಷಾರ್‌!

ಉದ್ಯೋಗಿಗಳಿಗೆ ತಮ್ಮ ಕಂಪನಿಗಳ ಬಗ್ಗೆ ತಿಳಿಸಲು ಬೆಂಗಳೂರು ಪೊಲೀಸರು ವಿಶಿಷ್ಟ ಅಭಿಯಾನವನ್ನು ಆರಂಭಿಸಿದ್ದಾರೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ತಿಂಗಳಿನಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
 

state Dec 16, 2023, 6:41 PM IST

Bharat Sankalpa Yatra Central Governments Guarantee Says Rajeev Chandrasekhar gvdBharat Sankalpa Yatra Central Governments Guarantee Says Rajeev Chandrasekhar gvd

ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೇಂದ್ರ ಸರ್ಕಾರದ ‘ಗ್ಯಾರಂಟಿ’: ರಾಜೀವ್ ಚಂದ್ರಶೇಖರ್

ವಿಕಸಿತ ಭಾರತ ಸಂಕಲ್ಪ ಯಾತ್ರೆಯೂ ಮೋದಿಯವರ ಕೇಂದ್ರ ಸರ್ಕಾರದ ಗ್ಯಾರೆಂಟಿಗಳ ಯೋಜನೆ ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
 

Karnataka Districts Dec 1, 2023, 12:47 PM IST

Tech Summit2023 Committed to preventing AI misuse says State Union Minister ITESD Rajeev chandrashekhar at bengaluru ravTech Summit2023 Committed to preventing AI misuse says State Union Minister ITESD Rajeev chandrashekhar at bengaluru rav

ಕೃತಕ ಬುದ್ಧಿಮತ್ತೆ ದುರ್ಬಳಕೆ ತಡೆಗೆ ಬದ್ಧ: ರಾಜೀವ್‌ ಚಂದ್ರಶೇಖರ್‌

ಕೃತಕ ಬುದ್ಧಿಮತ್ತೆ ದುರ್ಬಳಕೆ ತಡೆಗೆ ಶಾಸಕಾಂಗ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

state Dec 1, 2023, 5:35 AM IST

Further Necessary Infrastructure for IT Sector in Karnataka Says CM Siddaramaiah grg Further Necessary Infrastructure for IT Sector in Karnataka Says CM Siddaramaiah grg

ಬೆಂಗಳೂರು ಟೆಕ್‌ ಸಮ್ಮಿಟ್‌: ಐಟಿಗೆ ಮತ್ತಷ್ಟು ಅಗತ್ಯ ಮೂಲಸೌಕರ್ಯ, ಸಿದ್ದು

ರಾಜ್ಯವು ಐಟಿ ಕ್ಷೇತ್ರ ಮಾತ್ರವಲ್ಲ ಹೂಡಿಕೆ ಮತ್ತು ಅಭಿವೃದ್ಧಿಗೂ ಬೇಡಿಕೆಯುಳ್ಳ ಗಮ್ಯವೆಂದು ಗುರುತಿಸಲ್ಪಟ್ಟಿದೆ. ಮುಂದಿನ ಹಂತದ ತಂತ್ರಜ್ಞಾನ ನಾವೀನ್ಯತೆಯ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆಗಳನ್ನು ಮುಂದುವರಿಸಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ 

BUSINESS Nov 30, 2023, 4:38 AM IST

Government is the First Customer for Startup Says Minister Priyank Kharge grg Government is the First Customer for Startup Says Minister Priyank Kharge grg

ಮೇಡ್‌ ಇನ್‌ ಕರ್ನಾಟಕ: ಸ್ಟಾರ್ಟ್‌ಅಪ್‌ಗೆ ಸರ್ಕಾರವೇ ಮೊದಲ ಗ್ರಾಹಕ, ಸಚಿವ ಪ್ರಿಯಾಂಕ್ ಖರ್ಗೆ

ಉತ್ಪನ್ನಗಳನ್ನು ಹುರಿದುಂಬಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕೆ ಪ್ರಾಶಸ್ತ್ಯದ ಸಾರ್ವಜನಿಕ ಸಂಗ್ರಹಣೆ ನೀತಿ ರೂಪಿಸಲು ಚಿಂತನೆ, ಮೈಸೂರಿನಲ್ಲಿ ಆಯೋಜಿಸಿದ್ದ ಬಿಗ್‌ಟೆಕ್‌ಶೋ ಯಶಸ್ವಿ. 
 

BUSINESS Nov 4, 2023, 11:15 PM IST

State government is the first customer Says Minister Priyank Kharge gvdState government is the first customer Says Minister Priyank Kharge gvd

ರಾಜ್ಯ ಸರ್ಕಾರವೇ ಮೊದಲ ಗ್ರಾಹಕ: ಬಿಗ್‌ಟೆಕ್‌ಶೋನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?

ಮೇಡ್‌ ಇನ್‌ ಕರ್ನಾಟಕದ ಉತ್ಪನ್ನಗಳ ಜತೆಗೆ ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಶಸ್ತ್ಯದ ಸಾರ್ವಜನಿಕ ಸಂಗ್ರಹಣೆ ನೀತಿ ರೂಪಿಸಲು ಉದ್ದೇಶಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. 

state Nov 4, 2023, 5:43 AM IST

Government sponsored hacking message controversy Parliamentary IT committee likely to summon Apple company akbGovernment sponsored hacking message controversy Parliamentary IT committee likely to summon Apple company akb

ಸರ್ಕಾರಿ ಪ್ರಾಯೋಜಿತ ದಾಳಿ ಸಂದೇಶ ವಿವಾದ: ಸಂಸತ್ತಿನ ಐಟಿ ಸಮಿತಿಯಿಂದ ಆ್ಯಪಲ್‌ ಕಂಪನಿಗೆ ಸಮನ್ಸ್‌ ಸಾಧ್ಯತೆ

ನಿಮ್ಮ ಐಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್‌ (ದಾಳಿ) ನಡೆಯುತ್ತಿದೆ ಎಂದು ದೇಶದ ಪ್ರಮುಖ ವಿಪಕ್ಷ ಮುಖಂಡರು, ಪತ್ರಕರ್ತರು ಹಾಗೂ ಗಣ್ಯರಿಗೆ ಸಂದೇಶ ಕಳಿಸಿದ್ದ ಆ್ಯಪಲ್‌ ಸಂಸ್ಥೆಗೆ ಸಮನ್ಸ್‌ ಕಳಿಸಲು ಮಾಹಿತಿ ತಂತ್ರಜ್ಞಾನ ವಿಭಾಗದ ಸಂಸತ್ತಿನ ಸ್ಥಾಯಿ ಸಮಿತಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

India Nov 2, 2023, 9:41 AM IST

Allahabad High Court Liking obscene post on Facebook or X not offence but sharing is sanAllahabad High Court Liking obscene post on Facebook or X not offence but sharing is san

Allahabad High Court: ಅಶ್ಲೀಲ ಪೋಸ್ಟ್‌ ಲೈಕ್‌ ಮಾಡೋದು ಅಪರಾಧವಲ್ಲ, ಶೇರ್‌ ಮಾಡೋದು ಅಪರಾಧ!

ಅಶ್ಲೀಲ ಪೋಸ್ಟ್ ಅನ್ನು ಹಂಚಿಕೊಳ್ಳುವುದು ಅಥವಾ ಮರುಟ್ವೀಟ್ ಮಾಡುವುದು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ "ಪ್ರಸಾರ" ಕ್ಕೆ ಸಮನಾಗಿರುತ್ತದೆ. ಹಾಗಾಗಿ ಇದು ಅಪರಾಧವಾಗಿರುತ್ತದೆ ಎಂದು ಅಲಹಾಬಾದ್‌ ಕೋರ್ಟ್‌ ತಿಳಿಸಿದೆ.
 

India Oct 28, 2023, 10:36 AM IST