ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಒಂದೇ ದಿನ 10,753 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಈ ಮೂಲಕ ಸಕ್ರಿಯ ಪ್ರಕರಣ ಸಂಖ್ಯೆ 53,720ಕ್ಕೆ ಹೆಚ್ಚಳವಾಗಿದೆ. 27 ಮಂದಿ ಸಾವನ್ನಪ್ಪಿದ್ದಾರೆ.
Health Apr 16, 2023, 9:03 AM IST
ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಕೋವಿಡ್ ಎದುರಿಸಲು ಸಿದ್ಧರಾಗಿ ಎಂದು ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ. ಕೋವಿಡ್ ನಿರ್ವಹಣಾ ವ್ಯವಸ್ಥೆ ಸುಧಾರಣೆಗೆ, ಲಸಿಕಾಕರಣ, ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಳಕ್ಕೆ ಕರೆ ನೀಡಲಾಗಿದೆ.
Health Apr 8, 2023, 8:04 AM IST
2020 ರ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್-19 ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವ ಮುನ್ನವೇ, ಸಾಂಕ್ರಾಮಿಕದ ನಿರ್ವಹಣೆಯ ವಿವಿಧ ಅಂಶಗಳ ಮೇಲೆ ಸಾಕಷ್ಟು ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
India Feb 24, 2023, 2:42 PM IST
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಹಾಗೆ ಕೊರೋನಾ ಕಾಟ ಮತ್ತೆ ಹೆಚ್ಚಾಗ್ತಿದೆ. ಹಿರಿಯರು, ಕಿರಿಯರೆನ್ನದೆ ಎಲ್ಲರೂ ಮತ್ತೆ ಶೀತ, ಕೆಮ್ಮು, ನೆಗಡಿಯ ಸಮಸ್ಯೆಯಿಂದ ಬಳಲ್ತಿದ್ದಾರೆ. ಹಾಗಿದ್ರೆ ಮಕ್ಕಳಿಗೆ ಕೊರೋನಾ ಬಂದರೆ ಆರೈಕೆ ಮಾಡೋದ್ಹೇಗೆ ? ತಜ್ಞರು ಏನ್ ಹೇಳ್ತಾರೆ ತಿಳಿಯೋಣ.
Health Jan 27, 2023, 4:49 PM IST
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೊತೆಗೆ ಬೂಸ್ಟರ್ ಡೋಸ್, ನಾಲ್ಕನೇ ಡೋಸ್ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಿದ್ರೆ ಕೋವಿಡ್ ಸೋಂಕು ಮತ್ತೆ ತಗುಲದಿರಲು ಎಲ್ಲರೂ ಈ ಲಸಿಕೆ ಹಾಕಿಸಿಕೊಳ್ಳಲೇಬೇಕಾ ? ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ತಿಳಿಯೋಣ.
Health Jan 14, 2023, 4:09 PM IST
ಚೀನಾದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಉಲ್ಬಣದೊಂದಿಗೆ ಜಗತ್ತಿನಾದ್ಯಂತ ಮತ್ತೆ ಆತಂಕ ಆವರಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಸೋಂಕಿನಿಂದ ರಕ್ಷಣೆ ಪಡೆಯಲು ನೆರವಾಗಲಿದೆ. ಆದರೆ ಮಾಸ್ಕ್ ಧರಿಸಿದರಷ್ಟೇ ಸಾಲದು. ಮಾಸ್ಕ್ ಧರಿಸುವಾಗ ಕೆಲವೊಂದು ವಿಚಾರಗಳನ್ನು ಮುಖ್ಯವಾಗಿ ಗಮನಿಸಿಕೊಳ್ಳಬೇಕು. ಆ ಬಗ್ಗೆ ತಿಳಿಯೋಣ.
Health Dec 24, 2022, 4:23 PM IST
ಚೀನಾದಲ್ಲಿ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು, ರಾಜ್ಯದಲ್ಲಿ ಕೂಡ ಕೊರೋನಾ ಆತಂಕ ಹೆಚ್ಚಾಗಿದೆ.
Karnataka Districts Dec 23, 2022, 10:51 AM IST
ಪ್ರಧಾನಿ ನರೇಂದ್ರ ಮೋದಿ ಭೇಟಿಗೆಂದು ದೆಹಲಿಗೆ ತೆರಳಿದ್ದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸುಖವಿಂದರ್ ಸಿಂಗ್ ಸುಖು ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಇದರ ಬೆನ್ನಲ್ಲೇ ಸುಖು ಅವರ ಮೋದಿ ಭೇಟಿ ಹಾಗೂ ಗುರುವಾರದಿಂದ ಆರಂಭವಾಗಬೇಕಿದ್ದ ಹಿಮಾಚಲ ವಿಧಾನಸಭಾ ಅಧಿವೇಶನವನ್ನು ಮುಂದೂಡಲಾಗಿದೆ.
India Dec 20, 2022, 12:28 PM IST
ಒಮಿಕ್ರೋನ್ ರೂಪಾಂತರಿ ಬಿಕ್ಯು.1 ಪತ್ತೆ: ಮುನ್ನೆಚ್ಚರಿಕೆ ಪಾಲಿಸಲು ಕರ್ನಾಟಕ ಸಲಹೆ
Coronavirus Oct 26, 2022, 6:23 AM IST
ನಾವೆಲ್ ವೈರಸ್‌ನಂತಹ ಕಣ (ವಿಎಲ್‌ಪಿ) ಎಂಬ ಸೋಂಕು ರಹಿತವಾದ ನ್ಯಾನೋ ಅಣುವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರ ವರ್ತನೆ ಮತ್ತು ಆಕಾರ ನೈಜ ಕೊರೋನಾ ವೈರಾಣುವಿನಂತೆಯೇ ಇದೆ.
Coronavirus Sep 2, 2022, 7:55 AM IST
ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಯ್ತು ಎಂದು ಅಂದುಕೊಳ್ಳುತ್ತಿರುವಾಗ್ಲೇ ಮತ್ತೆ ಸೋಂಕಿನ ಪ್ರಮಾಣ ಹೆಚ್ಚಾಗ್ತಿದೆ. ಈ ಹಿಂದೆ ಕೋವಿಡ್ ಸೋಂಕು ತಗುಲಿದ ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಕಡಿಮೆಯಾಗಿಲ್ಲ. ಈ ಮಧ್ಯೆ US ತಜ್ಞರು ಕೋಳಿ ಮೊಟ್ಟೆಗಳನ್ನು ಬಳಸಿಕೊಂಡು COVID-19 ಪ್ರತಿಕಾಯಗಳನ್ನು ಉತ್ಪಾದಿಸುತ್ತಿದ್ದಾರೆ.
Health Jul 20, 2022, 10:14 AM IST
ಕೋವಿಡ್ ಸಾಂಕ್ರಾಮಿಕಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣ ಶನಿವಾರ 200 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಇಡೀ ಯುರೋಪ್ ಖಂಡ ಮಾಡಲಾಗದ ಸಾಧನೆಯನ್ನು ಭಾರತವು ಮಾಡಿರುವುದು ಹೆಮ್ಮೆಯ ವಿಚಾರ ಎನಿಸಿದೆ.
Health Jul 17, 2022, 9:17 PM IST
ಕೋವಿಡ್ ಸಾಂಕ್ರಾಮಿಕಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣ ಶನಿವಾರ 200 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಇಡೀ ಯುರೋಪ್ ಖಂಡ ಮಾಡಲಾಗದ ಸಾಧನೆಯನ್ನು ಭಾರತವು ಮಾಡಿರುವುದು ಹೆಮ್ಮೆಯ ವಿಚಾರ ಎನಿಸಿದೆ.
Health Jul 17, 2022, 3:13 PM IST
ಇಲ್ಲಿಯವರೆಗೆ, 18-59 ವಯೋಮಾನದ 77 ಕೋಟಿ ಜನಸಂಖ್ಯೆಯ ಗುರಿಯ ಶೇಕಡಾ 1 ಕ್ಕಿಂತ ಕಡಿಮೆ ಜನರಿಗೆ ಕೊರೋನಾ ವೈರಸ್‌ನ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
Health Jul 13, 2022, 4:37 PM IST
* ಬಿಎ.4 ಕೊರೋನಾ ವೈರಸ್ ರೂಪಾಂತರಿ ಬಗ್ಗೆ ಆತಂಕ
* ಶರವೇಗದ ಒಮಿಕ್ರೋನ್ ಉಪತಳಿ ರಷ್ಯಾದಲ್ಲಿ ಪತ್ತೆ
International Jun 13, 2022, 7:26 AM IST