Asianet Suvarna News Asianet Suvarna News
4530 results for "

Lockdown

"
Corona Outbreak Ballari Jindal Factory Lockdown LikelyCorona Outbreak Ballari Jindal Factory Lockdown Likely
Video Icon

ಜಿಂದಾಲ್‌ ಕಾರ್ಖಾನೆ ಸೀಲ್‌ಡೌನ್? ಸುಳಿವು ಬಿಟ್ಟು ಕೊಟ್ಟ ಆನಂದ್‌ ಸಿಂಗ್

  • ಬಳ್ಳಾರಿ ಜಿಂದಾಲ್ ಕಾರ್ಖಾನೆಯಲ್ಲಿ 100 ಗಡಿ ದಾಟಿದ ಕೊರೋನಾ ಪಾಸಿಟಿವ್ ಪ್ರಕರಣ ಹಿನ್ನಲೆ
  • ಜಿಂದಾಲ್ ಕಂಪನಿ ಲಾಕ್ಡೌನ್ ಮಾಡೋದರ ಚರ್ಚೆಯ ಕುರಿತು ಸುಳಿವು ಬಿಟ್ಟುಕೊಟ್ಟ ಸಚಿವ ಆನಂದ್ ಸಿಂಗ್
  • ವ್ಯಾಪಕ ಜನಾಕ್ರೋಶ, ಹಾಗೂ ಸುತ್ತಮುತ್ತಲ ಜನರು ಆತಂಕಕ್ಕೀಡಾಗಿರೋ ಹಿನ್ನೆಲೆ 

Karnataka Districts Jun 12, 2020, 7:54 PM IST

India rejects Pak PM Imran Khan s offer on cash transfer programmeIndia rejects Pak PM Imran Khan s offer on cash transfer programme

ದುಡ್ಡು ಹಂಚೋದು ಹೀಗಂತೆ!  ಭಾರತಕ್ಕೆ ಆರ್ಥಿಕ ಪಾಠ ಹೇಳಲು ಬಂದ ಪಾಕ್‌

ಲಾಕ್ ಡೌನ್ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಹೇಗೆ ಹಣ ನೀಡಬಹುದು ಎಂಬುದನ್ನು ನಾವು ಕಲಿಸಿಕೊಡುತ್ತೇವೆ ಎಂದ ಪಾಕಿಸ್ತಾನಕ್ಕೆಭಾರತ ಸರಿಯಾದ ತಿರುಗೇಟು ನೀಡಿದೆ.

International Jun 12, 2020, 7:25 PM IST

1 Lakh Covid-19 Cases in 12 Days in India1 Lakh Covid-19 Cases in 12 Days in India
Video Icon

12 ದಿನದಲ್ಲಿ 1 ಲಕ್ಷ ಕೇಸ್, ಭಾರತದಲ್ಲಿ ಅಟ್ಟಹಾಸ ಮೆರೆದ ಕೊರೋನಾ ವೈರಸ್ !

 ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ನಿಧಾನಗತಿಯಲ್ಲಿ ಹರಡುವಿಕೆ ಇದೀಗ ಕ್ಷಿಪಣಿ ವೇಗ ಪಡೆದುಕೊಂಡಿದೆ. ಕಳೆದ 12 ದಿನಗಳಲ್ಲಿ 1 ಲಕ್ಷ ಮಂದಿಗೆ ಸೋಂಕು ತಗುಲಿದೆ. ಭಾರತದ ಕೊರೋನಾ ಸೋಂಕು ಹರಡುವಿಕೆ ವೇಗದ ಕುರಿತು ಸಂಪೂರ್ಣ ಮಾಹಿತಿ ಬೆಚ್ಚಿ ಬೀಳಿಸುವಂತಿದೆ.
 

India Jun 12, 2020, 7:23 PM IST

Lockdown Affect Actor Kiccha Sudeep pays Girls school feesLockdown Affect Actor Kiccha Sudeep pays Girls school fees

ಹೃದಯ ಚಕ್ರವರ್ತಿ, ಬಾಲಕಿಯ ಶಾಲಾ ಫೀಸ್ ಕಟ್ಟಿದ ಕಿಚ್ಚ ಸುದೀಪ್

ಬೆಂಗಳೂರು(ಜೂ. 12)  ಮಾನವೀಯತೆ ಮೆರೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಪುಟ್ಟ ಮಗುವಿನ ಜೀವನಕ್ಕೆ ಬೆಳಕಾಗಿದ್ದಾರೆ.  ಮಗುವನ್ನ ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಸಕಲ ನೆರವು ನೀಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

Sandalwood Jun 12, 2020, 6:56 PM IST

No action can be taken against employers who have not paid wages says supreme Supreme CourtNo action can be taken against employers who have not paid wages says supreme Supreme Court

ಲಾಕ್‌ಡೌನ್ ವೇಳೆ ನೌಕರರಿಗೆ ವೇತನ ಪಾವತಿಸದವರ ವಿರುದ್ಧ ಕ್ರಮ ಇಲ್ಲ; ಸುಪ್ರೀಂ ಕೋರ್ಟ್!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಜನರ ಬದುಕು ದುಸ್ತರವಾಗಿದೆ. ವೇತನ ಕಡಿತ, ಉದ್ಯೋಗ ಕಡಿತ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ನೌಕರರಿಗೆ ವೇತನ ನೀಡಿದ ಉದ್ಯೋಗದಾತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

India Jun 12, 2020, 6:05 PM IST

Indian killed 2 other injured after Nepal border police troops fireIndian killed 2 other injured after Nepal border police troops fire

ಚೀನಾ ಬೆನ್ನಲ್ಲೇ ಭಾರತಕ್ಕೆ ನೇಪಾಳ ಸಮಸ್ಯೆ; ಗಡಿ ಪೊಲೀಸರಿಂದ ಓರ್ವ ಭಾರತೀಯನ ಹತ್ಯೆ!

ಗಡಿ ಹಂಚಿಕೊಂಡಿರುವ ದೇಶಗಳಿಂದ ಭಾರತಕ್ಕೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಚೀನಾ ಯುದ್ಧಕ್ಕೆ ಸಜ್ಜಾಗಿದ್ದರೆ, ಇತ್ತ ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಇದೀಗ ನೇಪಾಳ ಗಡಿಯಲ್ಲೂ ತಲೆನೋವು ಶುರುವಾಗಿದೆ. ನೇಪಾಳ ಬಾರ್ಡರ್ ಪೊಲೀಸರ ಗುಂಡಿನ ದಾಳಿಯಲ್ಲಿ ಒರ್ವ ಭಾರತೀಯ ಹತನಾಗಿದ್ದರೆ, ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ.

India Jun 12, 2020, 5:32 PM IST

Belthangady Kanyadi Atmanada Saraswati School Closed For 1 YearBelthangady Kanyadi Atmanada Saraswati School Closed For 1 Year
Video Icon

ಕೊರೋನಾ ಹೊಡೆತಕ್ಕೆ ಒಂದು ವರ್ಷ ಶಾಲೆ ಬಂದ್..!

ಒಂದು ವೇಳೆ ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಇಚ್ಚಿಸಿದರೆ, ವರ್ಗಾವಣೆ ಪತ್ರ ನೀಡಲಾಗುವುದು. ಈ ಶೈಕ್ಷಣಿಕ ವರ್ಷದ ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರಿಗೆ ಮಾಹಿತಿ ರವಾನಿಸಿರುವುದಾಗಿಯೂ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts Jun 12, 2020, 4:36 PM IST

2 Students Suspected of Coronavirus Infections2 Students Suspected of Coronavirus Infections
Video Icon

ಕಲಾಸಿಪಾಳ್ಯದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ?

ಮಕ್ಕಳ ಪರೀಕ್ಷೆ ಬಗ್ಗೆ, ಶಾಲೆ ಪುನಾರಂಭಿಸುವ ಬಗ್ಗೆ ಜಿಜ್ಞಾಸೆ ಮುಂದುವರೆದಿದ್ದು, ವಿದ್ಯಾರ್ಥಿಗಳು ಪೋಷಕರು ಗೊಂದಲದಲ್ಲಿದ್ದಾರೆ. ಇದೀಗ ವಿದ್ಯಾರ್ಥಿಗಳು ಇನ್ನಷ್ಟು ಆತಂಕಗೊಳ್ಳುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಸೋಂಕಿತರನ್ನು ಸಂಪರ್ಕಿಸಿದ್ದರು ಎನ್ನಲಾಗಿರುವ ಕಲಾಸಿಪಾಳ್ಯದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟೀವ್ ಬಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. 
 

state Jun 12, 2020, 3:21 PM IST

Warning By Union Cabinet SecretaryWarning By Union Cabinet Secretary
Video Icon

ಡೇಂಜರ್.. ಡೇಂಜರ್..! ಜುಲೈನಲ್ಲಿ 5 ಲಕ್ಷ ಕೊರೊನಾ ಪಾಸಿಟೀವ್ ಕೇಸ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈನಲ್ಲಿ 5 ಲಕ್ಷ ಕೊರೊನಾ ಪಾಸಿಟೀವ್ ಕೇಸ್‌ಗಳು ಬರುವ ಸಾಧ್ಯತೆ ಇದೆ. 80 ಸಾವಿರ ಬೆಡ್‌ಗಳ ಅವಶ್ಯಕತೆ ಇದೆ ಕೇಂದ್ರ ಎಚ್ಚರಿಕೆ ನೀಡಿದೆ. 

state Jun 12, 2020, 2:58 PM IST

Chief Economic Adviser Krishnamurthy Subramanian flags uncertainty over economic recovery due to CoronavirusChief Economic Adviser Krishnamurthy Subramanian flags uncertainty over economic recovery due to Coronavirus

ಆರ್ಥಿಕತೆ ಮೇಲೆತ್ತಲು ನೋಟು ಮುದ್ರಣ ಸೇರಿ ಎಲ್ಲ ಆಯ್ಕೆ ಪರಿಶೀಲನೆ: ಕೇಂದ್ರ

ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಹೀಗಾಗಿ ಉತ್ತಮ ರೇಟಿಂಗ್‌ ಅಗತ್ಯವಿದೆ. ದೇಶದ ಸಾಲ ಮರುಪಾವತಿ ಸಾಮರ್ಥ್ಯ ಅಧಿಕವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ತಿಳಿಸಿದ್ದಾರೆ.

India Jun 12, 2020, 1:23 PM IST

Karnataka High Court Objection over labour 10 hour dutyKarnataka High Court Objection over labour 10 hour duty

ಕಾರ್ಮಿಕರಿಗೆ 10 ತಾಸು ಕೆಲಸ: ಹೈಕೋರ್ಟ್ ಆಕ್ಷೇಪ

ಕೈಗಾರಿಕೆಗಳ ಕಾಯ್ದೆ ಸೆಕ್ಷನ್‌ 5 ಉಲ್ಲೇಖಿಸಿ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು ಸರ್ಕಾರ ಹೆಚ್ಚಿಸಿದೆ. ಸೆಕ್ಷನ್‌ 5ರ ಪ್ರಕಾರ ದೇಶದ ಭದ್ರತೆಗೆ ತೊಂದರೆಯಾದಾಗ ಅಂದರೆ ಹೊರಗಿನ ಆಕ್ರಮಣ ಮತ್ತು ಆಂತರಿಕ ತೊಂದರೆಗಳಿದ್ದಾಗ ಇಂತಹ ತೀರ್ಮಾನ ಕೈಗೊಳ್ಳಲು ಅವಕಾಶವಿದೆ.

state Jun 12, 2020, 9:09 AM IST

Coronavirus Lockdown BJP Leader Laggere Narayanaswamy donates food for peopleCoronavirus Lockdown BJP Leader Laggere Narayanaswamy donates food for people
Video Icon

ಲಗ್ಗೆರೆ, ದೊಡ್ಡಬಳ್ಳಾಪುರ ಜನರ ಹಸಿವು ನೀಗಿಸಿದ 'ನಾರಾಯಣ'

ಬಡವರ ನೆರವಿಗೆ ನಿಂತ ಈ ಮಹಾನುಭಾವ. ಸೇವೆ ಮಾಡಲು ಅಧಿಕಾರ ಇರಲೇಬೇಕು ಎಂದೇನೂ ಇಲ್ಲ. ಬೆಂಗಳೂರಿನ ಲಗ್ಗೆರೆಯ ನಾರಾಯಣಸ್ವಾಮಿ ಅಂಥವರ ಸಾಲಿನಲ್ಲಿ ನಿಲ್ಲುತ್ತಾರೆ.  ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ನಾರಯಣಸ್ವಾಮಿ ಅವರು ಆರ್. ಅಶೋಕ ಮಾರ್ಗದರ್ಶನದಲ್ಲಿ ಬಡವರ ನೆರವಿಗೆ ನಿಂತಿದ್ದಾರೆ.

Karnataka Districts Jun 11, 2020, 11:15 PM IST

cricketer anil kumble and singer vijay prakash visits sringeri chikkamagalurucricketer anil kumble and singer vijay prakash visits sringeri chikkamagaluru

ಶೃಂಗೇರಿ ಶಾರದಾಂಬೆಗೆ ನಮಿಸಿದ ಸ್ಪಿನ್ ಮಾಂತ್ರಿಕ,  ಸುಮಧುರ ಗಾಯಕ

ಕ್ರಿಕೆಟ್ ಜರ್ಸಿಯಲ್ಲಿ ಇಂಡಿಯನ್ ಕ್ಯಾಪ್ ಹೊತ್ತ ಅನಿಲ್ ಕುಂಬ್ಳೆ ಅವರನ್ನು ಕಂಡಿದ್ದೇವೆ. ಸೂಟು ಬೂಟು ಧರಿಸಿ ಮೈಕ್ ಮುಂದೆ ಮೈಮರೆಯುವ ವಿಜಯ್ ಪ್ರಕಾಶ್ ಅವರನ್ನು ಕಂಡಿದ್ದೇವೆ.  ಪಂಚೆ ಉಟ್ಟು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮತ್ತು ದಿಗ್ಗಜ ಗಾಯಕ ವಿಜಯ್ ಪ್ರಕಾಶ್ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. 

Karnataka Districts Jun 11, 2020, 9:01 PM IST

Madikeri Residents demand permission for Pinda PradanamMadikeri Residents demand permission for Pinda Pradanam
Video Icon

ಕೊರೋನಾ ಎಫೆಕ್ಟ್;  ದಂಧೆಯಾಗಿ ಬದಲಾದ ಪಿಂಡ ಪ್ರದಾನ

ಕೊರೋನಾ ಎಫೆಕ್ಟ್ ಪರಿಣಾಮ ಪಿಂಡ ಪ್ರದಾನ ಸಹ ದಂಧೆಯಾಗಿ ಬದಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದ್ದ ಪಿಂಡ ಪ್ರದಾನಕ್ಕೆ ಲಾಕ್ ಡೌನ್ ಕಾರಣ ಅವಕಾಶ ಇಲ್ಲ. ಹಾಗಾಗಿ ಕೆಲವರು ಮನೆಯಲ್ಲೇ ಪಿಂಡ ಪ್ರದಾನ ವ್ಯವಸ್ಥೆ ಮಾಡಿಕೊಂಡಿದ್ದಾರೆ.

Karnataka Districts Jun 11, 2020, 8:01 PM IST

dcc bank gives loan even without any proofdcc bank gives loan even without any proof

ಲಾಕ್‌ಡೌನ್ ಹಿನ್ನೆಲೆ ಡಿಸಿಸಿ ಬ್ಯಾಂಕ್‌ನಿಂದ ಆಧಾರ ರಹಿತ ಸಾಲ

ಕೋವಿಡ್‌-19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ಆಧರಾ ರಹಿತ ಸಾಲನೀಡಲಾಗುತ್ತಿದೆ.

Karnataka Districts Jun 11, 2020, 2:49 PM IST