ಕೊರೋನಾ ಎಫೆಕ್ಟ್;  ದಂಧೆಯಾಗಿ ಬದಲಾದ ಪಿಂಡ ಪ್ರದಾನ

ಬಿಜಿನಸ್‌ ಆಗಿ ಬದಲಾದ ಪಿಂಡ ಪ್ರದಾನ/ ಲಾಕ್ ಡೌನ್ ಕಾರಣಕ್ಕೆ ಅವಕಾಶ ಇಲ್ಲ/ ಮನೆಯಲ್ಲಿ ವ್ಯವಸ್ಥೆ ಮಾಡಿಕೊಂಡ ಕೆಲವರು/ ಪ್ಯಾಕೇಜ್ ಲೆಕ್ಕಾಚಾರ

First Published Jun 11, 2020, 8:01 PM IST | Last Updated Jun 11, 2020, 8:23 PM IST

ಕೊಡಗು(ಜೂ. 11)  ಕೊರೋನಾ ಎಫೆಕ್ಟ್ ಪರಿಣಾಮ ಪಿಂಡ ಪ್ರದಾನ ಸಹ ದಂಧೆಯಾಗಿ ಬದಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದ್ದ ಪಿಂಡ ಪ್ರದಾನಕ್ಕೆ ಲಾಕ್ ಡೌನ್ ಕಾರಣ ಅವಕಾಶ ಇಲ್ಲ. ಹಾಗಾಗಿ ಕೆಲವರು ಮನೆಯಲ್ಲೇ ಪಿಂಡ ಪ್ರದಾನ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಮನೆ ಆವರಣದಲ್ಲೇ ಕೇಶ ಮುಂಡನ, ಪಿಂಡ ಅರ್ಪಣೆ ನಡೆಸುತ್ತಿದ್ದಾರೆ. ಪ್ಯಾಕೇಜ್ ಮಾದರಿ ವ್ಯವಸ್ಥೆ ಮಾಡಿಕೊಂಡಿರುವ ಕೆಲವರು ಒಂದು ಕುಟುಂಬದ ಪ್ಯಾಕೇಜ್‌ಗೆ 2ಸಾವಿರ ರೂ ಚಾರ್ಜ್ ಮಾಡುತ್ತಿದ್ದಾರೆ.


 

Video Top Stories