ಡೇಂಜರ್.. ಡೇಂಜರ್..! ಜುಲೈನಲ್ಲಿ 5 ಲಕ್ಷ ಕೊರೊನಾ ಪಾಸಿಟೀವ್ ಕೇಸ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈನಲ್ಲಿ 5 ಲಕ್ಷ ಕೊರೊನಾ ಪಾಸಿಟೀವ್ ಕೇಸ್‌ಗಳು ಬರುವ ಸಾಧ್ಯತೆ ಇದೆ. 80 ಸಾವಿರ ಬೆಡ್‌ಗಳ ಅವಶ್ಯಕತೆ ಇದೆ ಕೇಂದ್ರ ಎಚ್ಚರಿಕೆ ನೀಡಿದೆ. 

First Published Jun 12, 2020, 2:58 PM IST | Last Updated Jun 12, 2020, 3:20 PM IST

ಬೆಂಗಳೂರು (ಜೂ. 12): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈನಲ್ಲಿ 5 ಲಕ್ಷ ಕೊರೊನಾ ಪಾಸಿಟೀವ್ ಕೇಸ್‌ಗಳು ಬರುವ ಸಾಧ್ಯತೆ ಇದೆ. 80 ಸಾವಿರ ಬೆಡ್‌ಗಳ ಅವಶ್ಯಕತೆ ಇದೆ ಕೇಂದ್ರ ಎಚ್ಚರಿಕೆ ನೀಡಿದೆ.

ಕೊರೋನಾ ಸ್ಪೋಟ ಎದುರಿಸಲು ಸಜ್ಜಾಗಿದೆಯಾ ಬೆಂಗಳೂರು? 

ಕರ್ನಾಟಕದಲ್ಲೂ ಐಸಿಯು ಬೆಡ್‌ಗಳ ಕೊರತೆ ಎದುರಾಗುವ ಆತಂಕ ಉಂಟಾಗಿದೆ. ಹಾಗಾಗಿ ಕನ್ನಡಿಗರು ಭಾರೀ ಎಚ್ಚರದಿಂದಿರಿ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ. 13 ರಾಜ್ಯಗಳ 69 ಜಿಲ್ಲೆಗಳ ಮರಣದರ ಹೆಚ್ಚಳದ ಆತಂಕವೂ ಉಂಟಾಗಿದೆ. ಎರಡು ತಿಂಗಳಿಗಾಗುವಷ್ಟು ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸಿ ಎಂದು ಐದು ರಾಜ್ಯಗಳ ಬಗ್ಗೆ ಕೇಂದ್ರ ಕಳವಳ ವ್ಯಕ್ತಪಡಿಸಿದೆ.