ಹೃದಯ ಚಕ್ರವರ್ತಿ, ಬಾಲಕಿಯ ಶಾಲಾ ಫೀಸ್ ಕಟ್ಟಿದ ಕಿಚ್ಚ ಸುದೀಪ್

First Published Jun 12, 2020, 6:56 PM IST

ಬೆಂಗಳೂರು(ಜೂ. 12)  ಮಾನವೀಯತೆ ಮೆರೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಪುಟ್ಟ ಮಗುವಿನ ಜೀವನಕ್ಕೆ ಬೆಳಕಾಗಿದ್ದಾರೆ.  ಮಗುವನ್ನ ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಸಕಲ ನೆರವು ನೀಡುವ ತೀರ್ಮಾನ ತೆಗೆದುಕೊಂಡಿದ್ದಾರೆ.