Asianet Suvarna News Asianet Suvarna News
282 results for "

ವ್ಯಾಕ್ಸಿನ್

"
mandya Nirmalanandanatha Swamiji Warns About Covid Waves snrmandya Nirmalanandanatha Swamiji Warns About Covid Waves snr

ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆಂದು ನಿರ್ಲಕ್ಷ್ಯ ಮಾಡಬೇಡಿ : ಎಚ್ಚರ!

  • ಕೊರೋನಾಗೆ ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಎಂದು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ
  • ಆದಿಚುಂಚನಗಿರಿ  ಡಾ‌.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಕೆ 
  • ಬಂದಿರುವ  ಕೊರೋನಾ ಎರಡನೇ ಅಲೆಗೆ ಎರಡು ತಲೆ ಇದೆ

Karnataka Districts Jun 3, 2021, 3:16 PM IST

Tollywood Mahesh Babu sponsors Covid19 vaccines for an entire village vcsTollywood Mahesh Babu sponsors Covid19 vaccines for an entire village vcs
Video Icon

ಇಡೀ ಊರಿನ ಜನರಿಗೆ ಉಚಿತ ಲಸಿಕೆ ಹಾಕಿಸಿದ ಮಹೇಶ್ ಬಾಬು!

ಸಂಕಷ್ಟದ ಕಾಲದಲ್ಲಿ ನಟರು ಜನರ ಕಷ್ಟಕ್ಕೆ ಜೊತೆಯಾದರೆ ಜನರು ಅವರನ್ನು ಮತ್ತಷ್ಟು ಪ್ರೀತಿಯಿಂದ ನೋಡುತ್ತಾರೆ. ಈ ಕಷ್ಟಕಾಲದಲ್ಲಿ ಆಂಧ್ರಪ್ರದೇಶ ಬುರ್ರಿಪಾಲಂ ಎಂಬ ಊರಿನ ಜನರಿಗೆ ಉಚಿತ ಲಸಿಕೆ ಹಾಕಿಸುವ ಮೂಲಕ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮಾದರಿಯಾಗಿದ್ದಾರೆ.  ತಂದೆ, ಸೂಪರ್‌ಸ್ಟಾರ್ ಕೃಷ್ಣ ಅವರ ಹುಟ್ಟುಹಬ್ಬ ಪ್ರಯುಕ್ತ ಊರಿನ ಮಂದಿಗೆ ಉಚಿತ ವ್ಯಾಕ್ಸಿನ್ ಹಾಕಿಸಿರುವ ಅವರು, ‘ಸಹಜ ಜೀವನಕ್ಕೆ ಲಸಿಕೆಯೊಂದೇ ಭರವಸೆಯಾಗಿದೆ. ಬುರ್ರಿಪಾಲಂ ಊರಿನ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವ ಮೂಲಕ ಸಮಾಜಕ್ಕೆ ಪ್ರೀತಿ ಹಿಂತಿರುಗಿಸಿದ್ದೇನೆ’ ಎಂದು ಹೇಳಿದ್ದಾರೆ. ಸೆಲಬ್ರಿಟಿಗಳು ಈ ರೀತಿಯ ಮಾದರಿ ಕೆಲಸ ಮಾಡಿದರೆ  ಕೊರೋನಾ ಗೆಲ್ಲುವುದು ಸುಲಭವಾಗಲಿದೆ.

Cine World Jun 2, 2021, 4:33 PM IST

BJP slams Gehlot govt over vaccine wastage poor law and order podBJP slams Gehlot govt over vaccine wastage poor law and order pod

ನಮ್ಮ ಮಕ್ಕಳ ಲಸಿಕೆ ಕಸದ ತೊಟ್ಟಿಗೇಕೆ ಎಸೆದ್ರಿ? ರಾಹುಲ್ ಗಾಂಧಿಗೆ ಪ್ರಶ್ನೆ!

* ಕೊರೋನಾ ಕಾಲದಲ್ಲೂ ಭರದಿಂದ ಸಾಗಿದ ಲಸಿಕೆ ಅಭಿಯಾನ

* ಲಸಿಕೆ ಅಬಿಯಾನದ ಮಧ್ಯೆ ವ್ಯಾಕ್ಸಿನ್ ಪೋಲು

* ರಾಜಸ್ಥಾನದಲ್ಲಿ ಕಸದ ಬುಟ್ಟಿಯಲ್ಲಿ ಪತ್ತೆಯಾಯ್ತು ಲಸಿಕೆ

India Jun 2, 2021, 3:17 PM IST

Foreign Vaccines Like Pfizer Moderna A Step Closer With Key India Waiver podForeign Vaccines Like Pfizer Moderna A Step Closer With Key India Waiver pod

ಫೈಝರ್, ಮಾಡೆರ್ನಾ ಶೀಘ್ರದಲ್ಲಿ ಭಾರತ ತಲುಪಲು ಮಹತ್ವದ ಹೆಜ್ಜೆ!

* ಮಾಡೆರ್ನಾ, ಫೈಝರ್ ವಿಚಾರದಲ್ಲಿ ಮಹತ್ವದ ಹೆಜ್ಜೆ ಇರಿಸಿದ ಸರ್ಕಾರ

* ಪ್ರಯೋಗ ನಡೆಸದೇ ತುರ್ತು ಬಳಕೆಗೆ ಅನುಮತಿ

* ಶೀಘ್ರದಲ್ಲೇ ಭಾರತಕ್ಕೆ ತಲುಪಪಲಿದೆ ವ್ಯಾಕ್ಸಿನ್

International Jun 2, 2021, 1:27 PM IST

Ashwth Narayan launched special Vaccination Drive for foreign bound students rbjAshwth Narayan launched special Vaccination Drive for foreign bound students rbj

ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್‌, ಅಶ್ವತ್ಥನಾರಾಯಣ ಚಾಲನೆ

* ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್‌ಗೆ ಚಾಲನೆ
* ವ್ಯಾಕ್ಸಿನ್‌ಗೆ ಚಾಲನೆ ಕೊಟ್ಟ ಡಾ.ಸಿ.ಎನ್.‌ಅಶ್ವತ್ಥನಾರಾಯಣ
* ಬೆಂಗಳೂರು ನಗರ ವಿಶ್ವವಿದ್ಯಾಲಯದ ‌ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆಗೆ ಚಾಲನೆ

state Jun 1, 2021, 7:22 PM IST

People Rush into Mysore Apollo Hospital for getting vaccination hlsPeople Rush into Mysore Apollo Hospital for getting vaccination hls
Video Icon

ಮೈಸೂರು: ವ್ಯಾಕ್ಸಿನ್‌ಗಾಗಿ ಅಪೋಲೋ ಆಸ್ಪತ್ರೆಗೆ ಮುಗಿಬಿದ್ದ ಜನ

ವ್ಯಾಕ್ಸಿನ್‌ಗಾಗಿ ಜನ ಅಪೋಲೋ ಆಸ್ಪತ್ರೆಗೆ ಮುಗಿ ಬಿದ್ದಿದ್ಧಾರೆ. ನೂರಾರು ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದ್ದು, ಕೊರೋನಾ ಹಾಟ್‌ಸ್ಪಾಟ್‌ ಆಗುವ ಸಾಧ್ಯತೆ ಇದೆ. 

state Jun 1, 2021, 3:14 PM IST

Kannada actor Vivek provides free vaccine to specially abled people vcsKannada actor Vivek provides free vaccine to specially abled people vcs

ವಿಶೇಷ ಚೇತನ ಹಾಗೂ ದೃಷ್ಟಿ ಹೀನರಿಗೆ ಲಸಿಕೆ ಕೊಡಿಸಿದ ಕನ್ನಡ ನಟ ವಿವೇಕ್!

150ಕ್ಕೂ ಹೆಚ್ಚು ದೃಷ್ಟಿ ಹೀನ ಮತ್ತು ವಿಶೇಷ ಚೇತನರಿಗೆ ಲಸಿಕೆ ಕೊಡಿಸಿದ ನಟ ವಿವೇಕ್ ಅವರ ಮಾನವೀಯ ಕಾರ್ಯಕ್ಕೆ ಸಿಗುತ್ತಿದೆ ಎಲ್ಲೆಡೆಯಿಂದ ಚಪ್ಪಾಳೆ.

Sandalwood Jun 1, 2021, 11:25 AM IST

Meera Chopra denies gets vaccinated denies id card allegation vcsMeera Chopra denies gets vaccinated denies id card allegation vcs

ಸುಳ್ಳು ಹೇಳಿ ವ್ಯಾಕ್ಸಿನ್‌ ಪಡೆದ ಕನ್ನಡದ ನಟಿ ಮೀರಾ ಚೋಪ್ರಾ?

ಫ್ರಂಟ್‌ಲೈನ್ ವರ್ಕರ್ ಎಂದು ಸುಳ್ಳು ಹೇಳಿ ಲಸಿಕೆ ಪಡೆದಿರುವುದಾಗಿ ನಟಿ ಮೀರಾ ಚೋಪ್ರಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪವಾದ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಸ್ವತಃ ಮೀರಾ ಸ್ಪಷ್ಟನೆ ನೀಡಿದ್ದಾರೆ.

Cine World May 31, 2021, 5:27 PM IST

Dr Giridhar Babu Suggest Vaccine For Students snrDr Giridhar Babu Suggest Vaccine For Students snr

ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿ : ಡಾ.‌ಗಿರಿಧರ್‌ ಬಾಬು ಸಲಹೆ

  • ವಿದ್ಯಾರ್ಥಿಗಳಿಗೆ ಪರೀಕ್ಷೆ ‌ನಡೆಸುವ ಮುನ್ನ ವ್ಯಾಕ್ಸಿನ್ ಹಾಕಿಸಿ 
  • ಸರ್ಕಾರಕ್ಕೆ ಸಾಂಕ್ರಾಮಿಕ ರೋಗ ಸೋಂಕು ಶಾಸ್ತ್ರಜ್ಞ
  • ಈಗಾಗಲೇ ಫೈಜರ್‌ ಹಾಗೂ ಮಾಡರ್ನಾ ಲಸಿಕೆಗಳು ತುರ್ತು ಬಳಕೆಗೆ ಅನುಮತಿ 

state May 31, 2021, 3:38 PM IST

Do You Need Third Booster Dose of COVID 19 Vaccine No Says Research report podDo You Need Third Booster Dose of COVID 19 Vaccine No Says Research report pod

ಮತ್ತೆ ಲಸಿಕೆ ಬೇಡ: ವ್ಯಾಕ್ಸಿನ್ ಪಡೆದವರಿಗೆ ಗುಡ್‌ ನ್ಯೂಸ್‌ ಕೊಟ್ಟ ವರದಿ!

* ಲಸಿಕೆ ಪಡೆದವರಿಗೆ ನಿಟ್ಟುಸಿರು ಬಿಡುವಂತೆ ಮಾಡಿದ ಸಂಶೋಧನಾ ವರದಿ

* ಪದೇ ಪದೇ ಲಸಿಕೆ ಪಡೆಯೋ ಅಗತ್ಯವಿಲ್ಲ ಎಂದ ವಿಜ್ಞಾನಿಗಳು

* ಮುಂದಿನ ಅಲೆ ದಾಳಿ ಇಟ್ಟರೂ ಅಪಾಯವಿಲ್ಲ

International May 31, 2021, 3:33 PM IST

Dr Kiran Named Covid Vaccine Name For Pet Dog And Cat  snrDr Kiran Named Covid Vaccine Name For Pet Dog And Cat  snr

ಮುದ್ದಿನ ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರಿಟ್ಟ ಖ್ಯಾತ ವೈದ್ಯ...!

ಸೈಬೀರಿಯನ್ ಹಸ್ಕಿ ನಾಯಿ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಡಾ.ಕಿರಣ್ ತೋಟಂಬೈಲ್ ಕೋವಿಡ್ ಲಸಿಕೆಗಳ ಹೆಸರನ್ನು ಇಟ್ಟಿದ್ದಾರೆ.

Karnataka Districts May 31, 2021, 12:29 PM IST

Free Covishield vaccine for Sandalwood senior artists in chamarajpet May 31st June 1st vcsFree Covishield vaccine for Sandalwood senior artists in chamarajpet May 31st June 1st vcs

ಸಿನಿಮಾ ಕಲಾವಿದರಿಗೆ ಉಚಿತ ಕೋವಿಶೀಲ್ಡ್ ಲಸಿಕೆ!

  • ಮೇ 31 ಹಾಗೂ ಜೂನ್ 1ರಂದು ಉಚಿತ ಕೋವಿಶೀಲ್‌ಡ್ ಲಸಿಕೆ 
  • ಬೆಳಗ್ಗೆ 10 ರಿಂದ 5 ರವರೆಗೂ ಲಸಿಕೆ ಹಾಕಲಾಗುತ್ತದೆ

Sandalwood May 31, 2021, 10:02 AM IST

Suvarna Focus How largest slum Dharavi wins Covid 19 in four months podSuvarna Focus How largest slum Dharavi wins Covid 19 in four months pod
Video Icon

ಕೊರೋನಾ ಗೆದ್ದ ಧಾರಾವಿ, ಸೀಕ್ರೆಟ್‌ ರಿವೀಲ್!

ಭಾರತದ ಅತೀ ದೊಡ್ಡ ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಪತ್ತೆಯಾಗುತ್ತಿದೆ ಶೂನ್ಯ ಪ್ರಕರಣ.ನಾಲ್ಕೇ ತಿಂಗಳಲ್ಲಿ ಕೊರೋನಾಗೆ ಗೋರಿ ಕಟ್ಟಿದ್ದು ಹೇಗೆ ಗೊತ್ತಾ ಮುಂಬೈನ ಧಾರಾವಿ? ವ್ಯಾಕ್ಸಿನ್‌ಗಿಂತ ಪರಿಣಾಮಕಾರಿ, ಮದ್ದಿಗಿಂತ ಪವರ್‌ಫುಲ್. ಜಗತ್ತಿಗೇ ಮೆಡಿಸಿನ್ ಮಾಡೆಲ್ ಆಗುತ್ತಾ ಇಂಡಿಯಾದ ಸ್ಲಂ?

India May 30, 2021, 4:37 PM IST

Covid 19 Pfizer ready to give India 5 crore vaccine doses for ages 12 plus podCovid 19 Pfizer ready to give India 5 crore vaccine doses for ages 12 plus pod

ಭಾರತಕ್ಕೆ 5 ಕೋಟಿ ಲಸಿಕೆ ಕೊಡಲು ಫೈಝರ್ ರೆಡಿ!

* ಭಾರತದಲ್ಲಿ ಲಸಿಕೆ ಅಭಿಯಾನದ ನಡುವೆ ವ್ಯಾಕ್ಸಿನ್ ಕೊರತೆ

* ಕೋವ್ಯಾಕ್ಸಿನ್, ಕೋವಿಶೀಲ್ಡ್ ಉತ್ಪಾದನೆಯೂ ಹೆಚ್ಚಿಸಲು ಕ್ರಮ

* ಲಸಿಕೆ ಕೊರತೆ ಮಧ್ಯೆ ಭಾರತಕ್ಕೆ ಐದು ಕೋಟಿ ಲಸಿಕೆ ನೀಡಲು ಮುಂದಾದ ಫೈಝರ್

India May 27, 2021, 5:24 PM IST

Bengaluru residents going Chikkaballapura to get Covid vaccinated snrBengaluru residents going Chikkaballapura to get Covid vaccinated snr
Video Icon

ವ್ಯಾಕ್ಸಿನ್ ಪಡೆಯಲು ಹಳ್ಳಿಗಳತ್ತ ಸಾಗಿದ ಬೆಂಗಳೂರು ಜನ

  • ವ್ಯಾಕ್ಸಿನ್ ಪಡೆದುಕೊಳ್ಳಲು ಬೆಂಗಳೂರಿನಿಂದ ಹಳ್ಳಿಗಳತ್ತ ಮುಖ ಮಾಡಿದ ಜನ
  • ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿದ ಬೆಂಗಳೂರಿಗರು
  • ವಿಳಾಸ ನೋಡಿ ವಾಪಸ್ ಕಳುಹಿಸಿದ ಆರೋಗ್ಯಾಧಿಕಾರಿಗಳು

Karnataka Districts May 25, 2021, 2:28 PM IST