Asianet Suvarna News Asianet Suvarna News

ಮೈಸೂರು: ವ್ಯಾಕ್ಸಿನ್‌ಗಾಗಿ ಅಪೋಲೋ ಆಸ್ಪತ್ರೆಗೆ ಮುಗಿಬಿದ್ದ ಜನ

ವ್ಯಾಕ್ಸಿನ್‌ಗಾಗಿ ಜನ ಅಪೋಲೋ ಆಸ್ಪತ್ರೆಗೆ ಮುಗಿ ಬಿದ್ದಿದ್ಧಾರೆ. ನೂರಾರು ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದ್ದು, ಕೊರೋನಾ ಹಾಟ್‌ಸ್ಪಾಟ್‌ ಆಗುವ ಸಾಧ್ಯತೆ ಇದೆ. 

First Published Jun 1, 2021, 3:14 PM IST | Last Updated Jun 1, 2021, 3:14 PM IST

ಮೈಸೂರು (ಜೂ. 01): ವ್ಯಾಕ್ಸಿನ್‌ಗಾಗಿ ಜನ ಅಪೋಲೋ ಆಸ್ಪತ್ರೆಗೆ ಮುಗಿ ಬಿದ್ದಿದ್ಧಾರೆ. ನೂರಾರು ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದ್ದು, ಕೊರೋನಾ ಹಾಟ್‌ಸ್ಪಾಟ್‌ ಆಗುವ ಸಾಧ್ಯತೆ ಇದೆ.