Asianet Suvarna News Asianet Suvarna News
269 results for "

ಅಂತ್ಯಸಂಸ್ಕಾರ

"
ASI Rakesh From Delhi helped in last rites of 1100 deadbody dplASI Rakesh From Delhi helped in last rites of 1100 deadbody dpl

1100 ಮೃತದೇಹ ಅಂತ್ಯಸಂಸ್ಕಾರ: ಪ್ರೀತಿಯ ಮಗಳ ಮದ್ವೆಯನ್ನೇ ಮುಂದೂಡಿದ ತಂದೆ

ಕೊರೋನಾ ಏನನ್ನೆಲ್ಲಾ ಬದಲಾಯಿಸಿತು ಅಲ್ವಾ ? ಮಗಳ ಮದುವೆ ಕನಸಲ್ಲಿದ್ದ ತಂದೆ ಕೊರೋನಾದಿಂದಾಗಿ 1100 ಮೃತದೇಹ ಅಂತ್ಯಸಂಸ್ಕಾರಕ್ಕೆ ನೆರವಾದ್ರು..! ಇದಕ್ಕಾಗಿ ಪ್ರೀತಿಯ ಮಗಳ ಮದುವೆಯನ್ನೇ ಮುಂದೂಡಿದ್ರು

India May 8, 2021, 9:21 AM IST

Rising over religion Muslim ambulance driver performs last rites of Hindu woman in border town of Mendhar podRising over religion Muslim ambulance driver performs last rites of Hindu woman in border town of Mendhar pod

ಧರ್ಮ ಮೀರಿದ ಮಾನವೀಯತೆ: ಮುಸ್ಲಿಂ ಆಂಬುಲೆನ್ಸ್ ಚಾಲಕನಿಂದ ಹಿಂದೂ ಮಹಿಳೆಯ ಅಂತ್ಯಸಂಸ್ಕಾರ!

ಕೊರೋನಾತಂಕ ಮಧ್ಯೆ ಮಾನವೀಯತೆ ಮೆರೆದ ಮುಸ್ಲಿಂ ಚಾಲಕ| ಹಿಂದೂ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಮುಂದೆ ಬಾರದ ಜನ| ಅನಾಥ ಶವದ ಅಂತ್ಯಸಂಸ್ಕಾರವ ನೆರವೇರಿಸಿದ ಮೀರ್ ಅಹ್ಮದ್!

India May 6, 2021, 3:53 PM IST

Woman Dead Body Carried on JCB in Chikkaballapur grgWoman Dead Body Carried on JCB in Chikkaballapur grg

ಕೊರೋನಾ ಇರದಿದ್ರೂ ಜೆಸಿಬಿಯಲ್ಲಿ ಸಾಗಿಸಿ ಮಹಿಳೆ ಶವಸಂಸ್ಕಾರ..!

ಮಹಾಮಾರಿ ಕೊರೋನಾ ಮನುಷ್ಯರಲ್ಲಿ ಮನುಷ್ಯತ್ವನ್ನು ಮರೆಸುತ್ತಾ, ಹಲವು ಅಮಾನವೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಆಕಸ್ಮಿಕವಾಗಿ ಮೃತಪಟ್ಟ ಮಹಿಳೆ ಕೊರೋನಾ ಸೋಂಕುನಿಂದ ಮೃತಪಟ್ಟಿರಬಹುದೆಂದು ಭಾವಿಸಿ ಗ್ರಾಮಸ್ಥರು ಆಕೆಯ ಮೃತ ದೇಹವನ್ನು ಜೆಸಿಬಿ ಯಂತ್ರದಲ್ಲಿ ಸಾಗಿಸಿ ಶವಸಂಸ್ಕಾರ ನಡೆಸಿದ ಅಮಾನವೀಯ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
 

Karnataka Districts May 1, 2021, 8:14 AM IST

In Delhi pet crematorium to be used for last rites of COVID patients dplIn Delhi pet crematorium to be used for last rites of COVID patients dpl

ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಮೃತದೇಹ ಅಂತ್ಯಸಂಸ್ಕಾರ

ಹೆಚ್ಚಿದ ಕೊರೋನಾ ಸಾವಿನ ಪ್ರಕರಣ | ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ | ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಅಂತ್ಯ ಸಂಸ್ಕಾರ

India Apr 30, 2021, 3:23 PM IST

Dead body of Covid 19 patient in ambulance since three days hlsDead body of Covid 19 patient in ambulance since three days hls
Video Icon

ಮೃತಪಟ್ಟು 3 ದಿನಗಳಾದ್ರೂ ಅಂತ್ಯಸಂಸ್ಕಾರವಿಲ್ಲ, ಇಂದೂ ಸಾಧ್ಯವಿಲ್ಲ ಎಂದ ಸಿಬ್ಬಂದಿ

ಆಂಬುಲೆನ್ಸ್‌ನಲ್ಲಿ ಕಳೆದ 3 ದಿನಗಳಿಂದ ಸೋಂಕಿತನ ಮೃತದೇಹವಿದ್ದು, ಸಂಬಂಧಿಕರು ಸ್ಮಶಾನದಿಂದ ಸ್ಮಶಾನಕ್ಕೆ ಅಲೆಯುತ್ತಿದ್ದಾರೆ. ಇಂದಿರಾನಗರ ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದರು. 

state Apr 27, 2021, 4:26 PM IST

Without Registration Covid Dead Body Not Transfer to Cemetery in Bengaluru grgWithout Registration Covid Dead Body Not Transfer to Cemetery in Bengaluru grg

ನೋಂದಣಿ ಬಳಿಕವೇ ಕೋವಿಡ್‌ ಮೃತದೇಹ ಚಿತಾಗಾರಕ್ಕೆ ರವಾನೆಗೆ ಅವಕಾಶ

ಕೋವಿಡ್‌ನಿಂದ ಮೃತರಾದವರ ಅಂತ್ಯಸಂಸ್ಕಾರ ಸುಗಮವಾಗಿ ನಡೆಯಲು ಬಿಬಿಎಂಪಿ ಸಹಾಯವಾಣಿ ಮೂಲಕ ನೋಂದಣಿ ಮಾಡಿಸಿದ ಬಳಿಕ ಚಿತಾಗಾರಕ್ಕೆ ಮೃತದೇಹ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ.
 

Karnataka Districts Apr 26, 2021, 1:45 PM IST

Yashodha Conduct Funeral to Covid Dead Bodies in Tumakuru grgYashodha Conduct Funeral to Covid Dead Bodies in Tumakuru grg

ತುಮಕೂರು: ಕೋವಿಡ್‌ ಶವಗಳ ಸಂಸ್ಕಾರ ನಡೆಸುವ ಅಸಮಾನ್ಯ ಕನ್ನಡತಿ

ಸ್ಮಶಾನದಲ್ಲಿ ಶವ ಸುಡುವ ಕಾಯಕ ಮಾಡುತ್ತಿರುವ ‘ಕನ್ನಡಪ್ರಭ’ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತೆ ಯಶೋಧಾ ಈಗ ಕೋವಿಡ್‌ನಿಂದ ಸಾವನ್ನಪ್ಪುತ್ತಿರುವವರಿಗೂ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಾರ್ಥಕ ಕೆಲಸಕ್ಕೆ ಮುಂದಾಗಿದ್ದಾರೆ.
 

Karnataka Districts Apr 23, 2021, 2:29 PM IST

Son Arrives in the Cemetery with An Oxygen Cylinder for Mother Funeral in Bengaluru grgSon Arrives in the Cemetery with An Oxygen Cylinder for Mother Funeral in Bengaluru grg

ತಾಯಿ ಅಂತ್ಯಕ್ರಿಯೆಗೆ ಆಕ್ಸಿಜನ್‌ ಸಿಲಿಂಡರ್‌ ಹೊತ್ತು ಬಂದ ಮಗ..!

ಕುಟುಂಬದ ನಾಲ್ಕು ಜನರಿಗೆ ಕೊರೋನಾ. ತಾಯಿ ಸೋಂಕಿಗೆ ಬಲಿ. ಆಕೆಯ ಅಂತ್ಯ ಸಂಸ್ಕಾರಕ್ಕೆ ಸೋಂಕು ಗೆದ್ದರೂ ಆಕ್ಸಿಜನ್‌ ಸಿಲಿಂಡರ್‌ನೊಂದಿಗೆ ಚಿತಾಗಾರಕ್ಕೆ ಆಗಮಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರ!
 

Karnataka Districts Apr 22, 2021, 8:19 AM IST

BJP Activists Did Funeral in Bengaluru grgBJP Activists Did Funeral in Bengaluru grg

ಶವ ಸಂಸ್ಕಾರಕ್ಕೆ ಕುಟುಂಬಸ್ಥರ ಹಿಂದೇಟು: ಬಿಜೆಪಿ ಕಾರ್ಯಕರ್ತರಿಂದ ಅಂತಿಮ ಕಾರ್ಯ

ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಮುಟ್ಟಲು ಕುಟುಂಬಸ್ಥರು ಕೂಡ ಹೆದರುತ್ತಿದ್ದ ಸಂದರ್ಭದಲ್ಲಿ ರಾಜಾಜಿನಗರದ ಬಿಜೆಪಿ ಕಾರ್ಯಕರ್ತರು ಅಂತ್ಯ ಸಂಸ್ಕಾರ ನೆರವೇರಿಸಿರುವ ಘಟನೆ ನಡೆದಿದೆ.
 

Karnataka Districts Apr 21, 2021, 8:16 AM IST

Staffs of Sumanahalli crematorium demand money for cremation hlsStaffs of Sumanahalli crematorium demand money for cremation hls
Video Icon

ಬದುಕಿದ್ದಾಗ ಆಸ್ಪತ್ರೆಗೆ ದುಡ್ಡು, ಮೃತಪಟ್ಟರೆ ಚಟ್ಟಕ್ಕೂ ಕೊಡಬೇಕು ದುಬಾರಿ ಹಣ..!

ಕೊರೊನಾ 2 ನೇ ಅಲೆ ಆರ್ಭಟ ಜೋರಾಗಿದ್ದು, ರಾಜಧಾನಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಅನ್ನೋದು ಕಾಮನ್ ಪ್ರಾಬ್ಲಂ. ಇನ್ನೂ ಅಂತ್ಯಕ್ರಿಯೆಗೆ ದುಬಾರಿ ಹಣ ತೆರಬೇಕಾಗಿದೆ. 

state Apr 20, 2021, 11:12 AM IST

Tough Rules in Karnataka After By-polls Are Over grgTough Rules in Karnataka After By-polls Are Over grg
Video Icon

ಕೊರೋನಾ ಶಾಕಿಂಗ್‌: ಎಲೆಕ್ಷನ್‌ ಮುಗಿದ ಮೇಲೆ ಜಾರಿಯಾಗುತ್ತಾ ಟಫ್‌ ರೂಲ್ಸ್‌..!

ಮಾಸ್ಕ್‌ ಇಲ್ಲದೆ ಹೊರಗೆ ಬಂದರೆ ಕಟ್ಟಬೇಕು ದಂಡ, ಮಧ್ಯರಾತ್ರಿಯಲ್ಲೂ ನಡೀತಿದೆ ಶವಗಳ ಅಂತ್ಯಸಂಸ್ಕಾರ, ರಾಜ್ಯದಲ್ಲಿ ಐಸಿಯು ಕಾಲಿ ಇಲ್ಲ, ಬೇರೆ ರೋಗಕ್ಕೂ ಚಿಕಿತ್ಸೆ ಸಿಗುತ್ತಿಲ್ಲ

state Apr 17, 2021, 11:07 AM IST

Private Ambulance Demands 35 thousand For Covid victims Funeral in Bengaluru snrPrivate Ambulance Demands 35 thousand For Covid victims Funeral in Bengaluru snr

ಸತ್ತವರನ್ನೂ ಕಿತ್ತು ತಿನ್ನುತ್ತಿದ್ದಾರೆ : ಬೆಂಗಳೂರಿನಲ್ಲಿ ಕರಾಳ ದಂಧೆ

ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟವರ ಶವಸಂಸ್ಕಾರ ಮಾಡುವುದು ಅತ್ಯಂತ ಕಠಿಣವಾಗುತ್ತಿದೆ. ಅವರ ಅಂತ್ಯಸಂಸ್ಕಾರ ನಡೆಸಲು ಪರದಾಡಬೇಕಾದ ಸ್ಥಿತಿ ಇದ್ದು ಸತ್ತವರನ್ನೂ ಕಿತ್ತು ತಿನ್ನುತ್ತಿದ್ದಾರೆ. 

Karnataka Districts Apr 16, 2021, 7:23 AM IST

Corona 2nd Wave People Are Stuggling Waiting In Que For Creamation Of Deadbodies in 6 States podCorona 2nd Wave People Are Stuggling Waiting In Que For Creamation Of Deadbodies in 6 States pod

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಶವಸಂಸ್ಕಾರಕ್ಕೂ ಹೆಣಗಾಟ!

ಶವಸಂಸ್ಕಾರಕ್ಕೂ ಕಾಯುವ ಪರಿಸ್ಥಿತಿ!| ಕರ್ನಾಟಕ, ಮಹಾರಾಷ್ಟ್ರ, ಛತ್ತೀಸ್‌ಗಢ, ಗುಜರಾತ್‌, ದೆಹಲಿ, ಯುಪಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಮಸ್ಯೆ| ಕೊರೋನಾ ಸಾವಿನ ಪ್ರಮಾಣ ದಿಢೀರ್‌ ಹೆಚ್ಚಿದ ಬೆನ್ನಲ್ಲೇ ಶವಸಂಸ್ಕಾರಕ್ಕೆ ದಿನಗಟ್ಟಲೆ ಕಾಯುವ ಸಂಕಷ್ಟ

India Apr 15, 2021, 7:18 AM IST

Queue Outside Crematoriums in Bengaluru for Funeral grgQueue Outside Crematoriums in Bengaluru for Funeral grg
Video Icon

ಬೆಂಗ್ಳೂರಲ್ಲಿ ಕಂಟ್ರೋಲ್‌ ತಪ್ಪಿದ ಕೊರೋನಾ: ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ನಡುಗುತ್ತೆ..!

ಮಾಹಾನಗರದ ಗಲ್ಲಿ ಗಲ್ಲಿಗೂ ಮಹಾಮಾರಿ ಕೊರೋನಾ ಕಾಲಿಟ್ಟಿದೆ. ಹೌದು, ವೈರಸ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಕ್ಯೂನಲ್ಲಿ ನಿಲ್ಲುವಂತ ಪರಿಸ್ಥಿತಿ ಬಂದಿದೆ. 

Karnataka Districts Apr 14, 2021, 3:53 PM IST

Tumakuru   Couple Forced To Dig Out Baby's Mortal Remains snrTumakuru   Couple Forced To Dig Out Baby's Mortal Remains snr
Video Icon

ಇದೇನಿದು ಅಮಾನವೀಯತೆ : ಜಾಗಕ್ಕಾಗಿ ಹೂತ ಮಗುವಿನ ಶವ ಮತ್ತೆ ತೆಗೆಸಿದ್ರು

ಹೂತಿಟ್ಟಿದ್ದ ಮಗುವಿನ ಶವವನ್ನು ಹೊರಕ್ಕೆ ತೆಗೆದು ಅಮಾನವೀಯತೆ ಮೆರೆದರು.  ಸೆಕ್ಯೂರಿಟಿ ಗಾರ್ಡ್ ಬಂದು ಮಗು ಹೂತಿದ್ದ ಸ್ಥಳ ಗಾರ್ಮೆಂಟ್ಸ್‌ಗೆ ಸೇರಿದೆ ಎಂದು ಹೇಳಿ  ಮತ್ತೆ ಮೇಲಕ್ಕೆತ್ತಿಸಿದರು. ತುಮಕೂರು ಜಿಲ್ಲೆಯ  ಕೊರಟಗೆರೆಯಲ್ಲಿ ಈ ಘಟನೆ ನಡೆದಿದ್ದು, ಗೌರವಯುತವಾಗಿ ನಡೆಯಬೇಕಿದ್ದ ಅಂತ್ಯ ಸಂಸ್ಕಾರದ ವೇಳೆ ಜಾಗದ ವಿಚಾರಕ್ಕಾಗಿ  ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. 

Karnataka Districts Mar 25, 2021, 1:30 PM IST