Asianet Suvarna News Asianet Suvarna News
2331 results for "

ಪ್ರವಾಹ

"
Central Minister DV Sadananda Gowda Talked About MLA Basanagowda Patil YatnalCentral Minister DV Sadananda Gowda Talked About MLA Basanagowda Patil Yatnal

ಶಾಸಕ ಯತ್ನಾಳಗೆ ಬಿಜೆಪಿ ವರಿಷ್ಠರಿಂದ ತಕ್ಕ ಪಾಠ​ ಎಂದ ಕೇಂದ್ರ ಸಚಿವ

ಕೇಂದ್ರ ಸರ್ಕಾರ ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿದೆ ಎಂದು ಟೀಕಿಸಿ ಹೇಳಿಕೆ ನೀಡಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರಿಗೆ ಬಿಜೆಪಿ ವರಿಷ್ಠರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

Karnataka Districts Oct 6, 2019, 1:32 PM IST

Prakash Rai Slams BJP For Inadequate Flood Relief For KarnatakaPrakash Rai Slams BJP For Inadequate Flood Relief For Karnataka
Video Icon

ಹೊದ್ಕೊಳ್ಳೋಕೆ ಕಂಬಳಿ ಕೇಳ್ದ್ರೆ, ಕರ್ಚೀಫ್ ಭಿಕ್ಷೆ ಕೊಟ್ಟು ಬೀಗ್ತಾ ಇದಾರೆ: ಪ್ರಕಾಶ್ ರೈ ಕಿಡಿ

ಬಿಜೆಪಿ ಸರ್ಕಾರದ ವಿರುದ್ಧ ವಿರುದ್ಧ ನಟ ಪ್ರಕಾಶ್ ರೈ ಮತ್ತೆ ಕಿಡಿಕಾರಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ರೈ, ಹೊದ್ಕ್ಕೊಳ್ಳೊಕೆ ಕಂಬಳೀ ಕೇಳ್ದ್ರೆ .. ಕರ್ಚೀಪ್ ಭಿಕ್ಷೆ ಕೊಟ್ಟು ಬೀಗ್ತಾ ಇದಾರೆ ಉತ್ತರಕುಮಾರರು...ಪ್ರಜೆಗಳೇ.. ಮರುಳಾಗದಿರಿ ..ದೇಶದ ದುಡ್ಡು ನಮ್ದು..ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ...ಪ್ರಶ್ನಿಸೋದನ್ನ ನಿಲ್ಲಿಸ್ಬೇಡಿ...ಯಾರೆ ಆದ್ರು ನಾವು ಉಗೀತಿದ್ರೇನೆ ಕೆಲಸ ಮಾಡೊದು ಅಲ್ವಾ?? #justasking ಎಂದು ಟ್ವೀಟ್ ಮಾಡಿದ್ದಾರೆ.

News Oct 6, 2019, 1:16 PM IST

another Woman Occupai Shivamogga Gangamajji Houseanother Woman Occupai Shivamogga Gangamajji House

ಶಿವಮೊಗ್ಗ : ಸಿಎಂ ಕೊಟ್ಟ ಮನೆ ಗೃಹಪ್ರವೇಶ ಮಾಡಿದ್ದ ಗಂಗಮ್ಮಜ್ಜಿಗೆ ಕಾದಿತ್ತು ಶಾಕ್

ಮನೆ ಕಳೆದುಕೊಂಡು ಮನೆಯ ಗೃಹ ಪ್ರವೇಶ ಮಾಡಿ ಮನೆಗೆ ಹೋಗಬೇಕೆಂದುಕೊಂಡಿದ್ದ ಗಂಗಮ್ಮಜ್ಜಿಗೆ ಇದ್ದಕ್ಕಿದ್ದಂತೆ ಎದುರಾಗಿತ್ತೊಂದು ಆಘಾತ ಏನದು?

Karnataka Districts Oct 6, 2019, 1:08 PM IST

CM BS Yediyurappa Talked About Central Government Flood CompensationCM BS Yediyurappa Talked About Central Government Flood Compensation

'ಪರಿಹಾರ ಕೊಟ್ಟು ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಿದೆ ಕೇಂದ್ರ'

ನೆರೆ ಪರಿಹಾರ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೆಯುತ್ತಿದ್ದ ಪ್ರತಿಪಕ್ಷಗಳಿಗೆ ಕೇಂದ್ರ ಸರ್ಕಾರ 1200 ಕೋಟಿ ರುಪಾಯಿ ತಾತ್ಕಾಲಿಕ ಪರಿಹಾರ ನೀಡುವ ಮೂಲಕ ತಕ್ಕ ಉತ್ತರ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
 

Karnataka Districts Oct 6, 2019, 1:02 PM IST

MLA Satish Jarakiholi Talked About Central Government Flood CompensationMLA Satish Jarakiholi Talked About Central Government Flood Compensation

'ಕೇಂದ್ರದ ಅನುದಾನ ಅನುದಾನ ಏತಕ್ಕೂ ಸಾಲಲ್ಲ ಎಂದ ಶಾಸಕ'

ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. 
 

Karnataka Districts Oct 6, 2019, 12:23 PM IST

JDS Leader HK Kumaraswamy Wants 10 thousand Crore Flood Relief FundJDS Leader HK Kumaraswamy Wants 10 thousand Crore Flood Relief Fund

10 ಸಾವಿರ ಕೋಟಿಗೆ ಬೇಡಿಕೆ ಇಟ್ಟ JDS ರಾಜ್ಯಾಧ್ಯಕ್ಷ ಕುಮಾರಸ್ವಾಮಿ

ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರು 10 ಸಾವಿರ ಕೋಟಿಗೆ ಬೇಡಿಕೆ ಇರಿಸಿದ್ದಾರೆ. 

Karnataka Districts Oct 6, 2019, 12:05 PM IST

Amount have in state treasury but not reached to flood victimsAmount have in state treasury but not reached to flood victims
Video Icon

ಸಂತ್ರಸ್ತರಿಗೆ ಸೇರಬೇಕಿದ್ದ ಹಣ ಸರ್ಕಾರದ ಖಜಾನೆಯಲ್ಲೇ ಉಳಿದಿದ್ದು ಹೇಗೆ?

ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ದುಂಬಾಲು ಬೀಳಲಾಗುತ್ತಿದೆ.  ರಾಜ್ಯದ ಖಜಾನೆಗಳಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಿದೆ. ಜಿಲ್ಲಾಧಿಕಾರಿಗಳ ಡಿಪಿ ಖಾತೆಯಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಾ ಬಿದ್ದಿದೆ. ಸಂತ್ರಸ್ತರಿಗೆ ಸೇರಬೇಕಿದ್ದ ಹಣ ಖಜಾನೆಯಲ್ಲೇ ಉಳಿದಿದ್ದು ಹೇಗೆ? ಸುವರ್ಣ ನ್ಯೂಸ್ ಬಳಿ ಇದೆ ಎಕ್ಸ್ ಕ್ಲೂಸಿವ್ ಮಾಹಿತಿ. ಇಲ್ಲಿದೆ ಕ್ಲಿಕ್ಕಿಸಿ. 
 

News Oct 6, 2019, 11:54 AM IST

2543 Crore Rs Loss in Bagalkot district in Flood2543 Crore Rs Loss in Bagalkot district in Flood

ಬಾಗಲಕೋಟೆ ಜಿಲ್ಲೆಯಲ್ಲಿ ನಷ್ಟವಾಗಿದ್ದು 2543 ಕೋಟಿ, ಕೇಳಿದ್ದು 420 ಕೋಟಿ!

ಜಿಲ್ಲೆಯ ನೆರೆ ಪರಿಹಾರಕ್ಕೆ ಸಿಕ್ಕ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪ್ರವಾಹದಿಂದ ಒಟ್ಟು 2543 ಕೋಟಿ ಹಣದಷ್ಟು ವಿವಿಧ ಬಗೆಯ ಹಾನಿ ಸಂಭವಿಸಿದೆ. ಅದಕ್ಕೆ ಜಿಲ್ಲಾಡಳಿತ ಪರಿಹಾರದ ಬೇಡಿಕೆ ಇಟ್ಟಿದ್ದು, ಕೇವಲ 420 ಕೋಟಿ ಮಾತ್ರ. ಇದಕ್ಕೆ ಪ್ರಮುಖ ಕಾರಣ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿನ ಕನಿಷ್ಠ ಪರಿಹಾರದ ಸೂತ್ರಗಳು. ಇದರಿಂದ ಸಂತ್ರಸ್ತರಲ್ಲಿ ನಮಗೆ ಪರಿಹಾರ ದೊರೆಯುತ್ತದೆಯೋ ಇಲ್ಲ ಎಂಬ ಆತಂಕ ಮನೆ ಮಾಡಿದೆ.
 

Karnataka Districts Oct 6, 2019, 11:53 AM IST

I Never called Chakravarti Sulibele As The Traitor Says Central Minister DV Sadananda GowdaI Never called Chakravarti Sulibele As The Traitor Says Central Minister DV Sadananda Gowda

ಚಕ್ರವರ್ತಿ ದೇಶದ್ರೋಹಿ ಅಂತ ಹೇಳಿಲ್ಲ: ಡಿವಿಎಸ್‌

 ಸೂಲಿಬೆಲೆ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ| ಚಕ್ರವರ್ತಿ ದೇಶದ್ರೋಹಿ ಅಂತ ಹೇಳಿಲ್ಲ: ಡಿವಿಎಸ್‌| 

News Oct 6, 2019, 11:40 AM IST

Flood Relief fund Released By Central Govt Is Not Enough Says Congress Leader Satish jarkiholiFlood Relief fund Released By Central Govt Is Not Enough Says Congress Leader Satish jarkiholi

'ಕೇಂದ್ರದ ನೆರೆ ಪರಿಹಾರ ಯಾವುದಕ್ಕೂ ಸಾಲದು'

ಕೇಂದ್ರದ ಅನುದಾನ ಏತಕ್ಕೂ ಸಾಲದು| ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಹ ನೆರೆ ಪರಿಹಾರ: ಸತೀಶ ಲೇವಡಿ

News Oct 6, 2019, 11:25 AM IST

HD kumaraswamy Not yet Provided Houses For kodagu Flood Victims Says Nalin Kumar KateelHD kumaraswamy Not yet Provided Houses For kodagu Flood Victims Says Nalin Kumar Kateel

'ಕೊಡಗು ಸಂತ್ರಸ್ತರಿಗೆ ಕುಮಾರಸ್ವಾಮಿ ಈವರೆಗೂ ಮನೆ ಕಟ್ಟಿಸಿಕೊಟ್ಟಿಲ್ಲ'

ಕೊಡಗು ಸಂತ್ರಸ್ತರಿಗೆ ಎಚ್‌ಡಿಕೆ ಮನೆ ಕೊಟ್ಟರಾ?| ಮನೆ ಕಟ್ಟಿಸಿಕೊಡಲಿಲ್ಲ, 97 ಸಾವಿರ ರು. ಪರಿಹಾರವನ್ನೂ ನೀಡಲಿಲ್ಲ| ಈ ಬಾರಿ ಪರಿಹಾರ ಕಾರ‍್ಯಗಳು ಸುಸೂತ್ರವಾಗಿ ನಡೀತಿವೆ: ಕಟೀಲ್‌

News Oct 6, 2019, 10:18 AM IST

Farmers Faces Problmes for Rain in Haveri DistrictFarmers Faces Problmes for Rain in Haveri District

ಮಳೆ ಬಂದ್ರೂ ಕಷ್ಟ, ಬರದಿದ್ರೂ ಕಷ್ಟ: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತರು

ಆಗ ನೆರೆ ಹಾವಳಿಗೆ ಸಿಲುಕಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿತ್ತು. ಪ್ರವಾಹದಿಂದ ಬಚಾವಾಗಿದ್ದ ಬೆಳೆಯನ್ನು ಈಗ ಕಟಾವು ಮಾಡುತ್ತಿದ್ದು, ಮಳೆ ಕಾಟ ಆರಂಭವಾಗಿದೆ. ಇದರಿಂದ ಅಳಿದುಳಿದ ಅಲ್ಪಸ್ವಲ್ಪ ಬೆಳೆಯೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ.
 

Karnataka Districts Oct 6, 2019, 9:03 AM IST

Former Minister R V Deshpande Talked About Central Govenment Flood CompensationFormer Minister R V Deshpande Talked About Central Govenment Flood Compensation

'ಕೇಂದ್ರ ನೀಡಿದ ಪರಿಹಾರ ಬಹಳ ಕಡಿಮೆ ಎಂದ ಮಾಜಿ ಸಚಿವ'

ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರಕ್ಕಾಗಿ ನೀಡಿರುವ 1200 ಕೋಟಿ ತೀರಾ ಕಡಿಮೆಯಾಗಿದ್ದು, ಕನಿಷ್ಠ 5 ಸಾವಿರ ಕೋಟಿಯನ್ನಾದರೂ ಬಿಡುಗಡೆ ಮಾಡಬೇಕಿತ್ತು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್‌.ವಿ. ದೇಶಪಾಂಡೆ ಅವರು ಹೇಳಿದ್ದಾರೆ. 
 

Karnataka Districts Oct 6, 2019, 8:00 AM IST

Farmers Beg To compensation To deputy cm Laxman SavadiFarmers Beg To compensation To deputy cm Laxman Savadi
Video Icon

ನೆರೆ ಸಂತ್ರಸ್ತ ಡಿಸಿಎಂ ಸವದಿಗೆ ನೆರವಾಗಲು ರೈತರಿಂದ ಭಿಕ್ಷಾಟನೆ..!

ಬೆಳಗಾವಿ, [ಅ.05]: ಬೆಳೆ ಪರಿಹಾರ ಕೇಳಲು ಬಂದಿದ್ದ ರೈತರಿಗೆ  ನಂದು 80 ಎಕ್ಕರೆ ಕಬ್ಬು ಪ್ರವಾಹದಲ್ಲಿ ಮುಳುಗಿದ್ದು, ನನಗೆ 1 ಕೊಟಿ ರೂ. ಆಗುತ್ತದೆ ಕೊಡಲು ಸಾಧ್ಯವೆ ಎಂದು ರೈತರಿಗೆ  ಉಡಾಫೆ ಮಾತುಗಳನ್ನಾಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇದೀಗ ರೈತರು ಟಾಂಗ್ ಕೊಟ್ಟಿದ್ದಾರೆ.  ರೈತರೆಲ್ಲರೂ ಸೇರಿ ಉಪಮುಖ್ಯಮಂತ್ರಿಗೆ ನೆರವಾಗಲು ಬಿಕ್ಷಾಟನೆ ಮಾಡಿದ್ದಾರೆ. ಅದರ ಝಲಕ್ ವಿಡಿಯೋನಲ್ಲಿ ನೋಡಿ.

Karnataka Districts Oct 5, 2019, 9:10 PM IST

Yadgir BJP MLAs Waiting Outside District President ResidenceYadgir BJP MLAs Waiting Outside District President Residence
Video Icon

ಜಿಲ್ಲಾಧ್ಯಕ್ಷನ ಮನೆಗೆ BSY ಹೋದ್ರೂ ಶಾಸಕರು ಕಾಲಿಡಲಿಲ್ಲ: ಸಿಎಂ ಮುಂದೆಯೇ ಭಿನ್ನಮತ ಸ್ಫೋಟ

ಯಾದಗಿರಿ, [ಅ.05]: ಯಾದಗಿರಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅದು ಇಂದು [ಶನಿವಾರ] ಸಿಎಂ ಯಡಿಯೂರಪ್ಪ ಮುಂದೆ ಬಟಾಯಲಾಗಿದೆ. ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ಯಡಿಯೂಪ್ಪ ಹೋದ್ರು, ಆದ್ರೆ ಇಬ್ಬರು ಶಾಸಕರು ಮನೆಯೊಳಗೆ ಹೋಗದೇ ಕಾರಿನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದ್ರೆ ಇಲ್ಲಿ ಏನು ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ

Karnataka Districts Oct 5, 2019, 7:12 PM IST