Asianet Suvarna News Asianet Suvarna News
1458 results for "

Patient

"
Coronavirus Positive Patient Infection to his Friend in VijayapuraCoronavirus Positive Patient Infection to his Friend in Vijayapura

ಸ್ನೇಹಿತನಿಗೆ ಕೊರೋನಾ ಸೋಂಕು ತಗುಲಿಸಿದ ಕುಚುಕು ಗೆಳೆಯ

ನಗರದಲ್ಲಿ ಕೊರೋನಾ ರುದ್ರನರ್ತನ ಮಾಡುತ್ತಿದೆ. ಇದುವರೆಗೆ ಸಂಬಂಧದಲ್ಲಿಯೇ ಇದ್ದ ಕೊರೋನಾ ಈಗ ಸ್ನೇಹಿತರನ್ನೂ ವ್ಯಾಪಿಸಿದೆ. ಈ ಮೂಲಕ ಇದುವರೆಗೆ ಕೇವಲ ಮೂರು ಕುಟುಂಬಗಳಲ್ಲಿಯೇ ಇದ್ದ ಕೊರೋನಾ ಈಗ ನಾಲ್ಕನೇ ಕುಟುಂಬವನ್ನು ಆವರಿಸಿದಂತಾಗಿದೆ.
 

Karnataka Districts Apr 20, 2020, 12:29 PM IST

Two Coronavirus Patients Visit Hanagall in  Haveri districtTwo Coronavirus Patients Visit Hanagall in  Haveri district

ಕೊರೋನಾ ಸೋಂಕಿತರು ಹಾನಗಲ್ಲಗೆ ಭೇಟಿ: ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಇದುವರೆಗೆ ಕೊರೋನಾ ಮುಕ್ತ ಎನಿಸಿದ್ದ ಜಿಲ್ಲೆಯಲ್ಲಿ ಸಣ್ಣ ಆತಂಕ ಶುರುವಾಗಿದೆ. ವಿಜಯಪುರದಲ್ಲಿ ಪತ್ತೆಯಾದ ಇಬ್ಬರು ಕೊರೋನಾ ಪಾಸಿಟಿವ್‌ ಸೋಂಕಿತರು ಹಾನಗಲ್ಲ ತಾಲೂಕಿನ ಆಡೂರು ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು ಎಂಬ ಮಾಹಿತಿ ಮೇರೆಗೆ ಆ ಕುಟುಂಬದ 21 ಜನರನ್ನು ಭಾನುವಾರ ಕ್ವಾರಂಟೈನ್‌ ಮಾಡಲಾಗಿದೆ.
 

Karnataka Districts Apr 20, 2020, 8:34 AM IST

Robots To Take Care of Coronavirus Patients Relief For Health StaffRobots To Take Care of Coronavirus Patients Relief For Health Staff
Video Icon

ಕೊರೋನಾ ವಾರಿಯರ್ಸ್ ನೆರವಿಗೆ 'ಬ್ರಹ್ಮಾಸ್ತ್ರ', ಇನ್ನು ಸೋಂಕಿನ ಭಯವಿಲ್ಲ!

ಕೊರೋನಾ ವಾರಿಯರ್ಸ್ ನೆರವಿಗೆ ಪಿಪಿಇ ಕಿಟ್‌ಗಿಂತಲೂ ಪವರ್‌ಫುಲ್ ಅಸ್ಟ್ತ ಬಂದಿದ್ದು, ಇನ್ನು ಸೋಂಕು ತಗುಲುವ ಭಯವಿಲ್ಲ| ಏನದು? ಇಲ್ಲಿದೆ ವಿವರ

Whats New Apr 19, 2020, 5:17 PM IST

Nanjangud  First Covid 19 Patient Narrates ExperienceNanjangud  First Covid 19 Patient Narrates Experience
Video Icon

ಕೊರೋನಾದಿಂದ ಗುಣಮುಖರಾದ ವ್ಯಕ್ತಿಯ ಅನುಭವಗಳಿವು!

ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊರೋನಾದಿಂದ ಗುಣಮುಖರಾಗಿರುವ ಮೈಸೂರಿನ ಮೂಲದ ವ್ಯಕ್ತಿಯೊಬ್ಬರು ಮಾಧ್ಯಮದ ಮುಂದೆ ತಮ್ಮ  ಅನುಭವವನ್ನು ಹಂಚಿಕೊಂಡಿದ್ದಾರೆ. 

Karnataka Districts Apr 19, 2020, 4:49 PM IST

Cancer patient dig a well with help of wife daughter during lockdown in kasaragodCancer patient dig a well with help of wife daughter during lockdown in kasaragod

ಲಾಕ್‌ಡೌನ್: ಪತ್ನಿ ಮಗಳ ಜೊತೆ ಬಾವಿ ಕೊರೆದು ನೀರು ಪಡೆದ ಕ್ಯಾನ್ಸರ್ ರೋಗಿ

ಲಾಕ್‌ಡೌನ್‌ನಲ್ಲಿ ಜನ ಬೋರ್ ಎಂದು ಸ್ಟೇಟಸ್ ಹಾಕುತ್ತಿದ್ದರೆ ಕಾಸರಗೋಡಿನ ಪೆರ್ಲದ ಬಡ ಕುಟುಂಬವೊಂದು ಸ್ವತಃ ಬಾವಿ ಕೊರೆದು ನೀರನ್ನೂ ಪಡೆದಿದೆ. ಕ್ಯಾನ್ಸರ್ ಪೀಡಿತ ತಂದೆ ಪತ್ನಿ ಮಗಳೊಂದಿಗೆ ಬಾವಿ ಕೊರೆದಿದ್ದನ್ನು ನೋಡಿ. ಇಲ್ಲಿವೆ ಫೋಟೋಸ್

Karnataka Districts Apr 19, 2020, 3:15 PM IST

Bengaluru Police Seize Vehicle of Ailing Patient's WardBengaluru Police Seize Vehicle of Ailing Patient's Ward
Video Icon

'ಮೆಡಿಕಲ್ ಎಮರ್ಜೆನ್ಸಿ ಇದ್ದರೂ ವಾಹನ ಸೀಜ್ ಮಾಡಿದ ಬೆಂಗಳೂರು ಪೊಲೀಸರು'

ಮೆಡಿಕಲ್ ದಾಖಲೆಗಳನ್ನು ತೋರಿಸಿದರೂ ಪೊಲೀಸರು ವಾಹನವನ್ನು ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

state Apr 19, 2020, 1:04 PM IST

Covid 19 recover patients surprise how they affected to Corona VirusCovid 19 recover patients surprise how they affected to Corona Virus

ಪಾಸ್‌ಪೋರ್ಟೇ ಇಲ್ಲ, ಚೀನಾಕ್ಕೆ ಹೇಗೆ ಹೋಗಲಿ? ಸೋಂಕಿತನ ಪ್ರಶ್ನೆ

‘ಪ್ರತೀ ದಿನ ಕಚೇರಿಯ ವಾಹನದಲ್ಲೇ ಕೆಲಸಕ್ಕೆ ಹೋಗುತ್ತಿದ್ದೆ. ನನಗೆ ಮದ್ಯಪಾನ, ಧೂಮಪಾನದ ಅಭ್ಯಾಸವಿಲ್ಲ. ಜೊತೆಗೆ ಯಾವುದೇ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ. ಆದರೆ, ಈ ಸೋಂಕು ನನಗೆ ಹೇಗೆ ತಗುಲಿತು ಎಂಬುದು ಅರಿವಿಗೆ ಬಂದಿಲ್ಲ’ ಎಂದು ಸೋಂಕಿತರೊಬ್ಬರು ಹೇಳಿದ್ದಾರೆ. 

state Apr 19, 2020, 9:53 AM IST

SARI Patients Vulnerable To Corona in BengaluruSARI Patients Vulnerable To Corona in Bengaluru
Video Icon

ಬೆಂಗಳೂರಿಗರೇ ಹುಷಾರ್, ಯಾವುದೇ ಸಂಪರ್ಕವಿಲ್ಲದೇ ಹರಡುತ್ತಿದೆ ಸೋಂಕು

ಬೆಂಗಳೂರಿನಲ್ಲಿ ಸಾರಿ(SARI)ಪ್ರಕರಣಗಳು ಹೆಚ್ಚುತ್ತಿವೆ. ಯಾರದೇ ಸಂಪರ್ಕವಿಲ್ಲದೆ ಸೋಂಕು ಬಾಧಿಸಿದವರ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿದೆ. 85 ಸೋಂಕಿತರು ಬೆಂಗಳೂರಿನಲ್ಲಿದ್ದು, ಇವರಲ್ಲಿ 13 ಜನ ಸಾರಿ ಸೋಂಕಿತರು ಎಂಬುದು ತಿಳಿದು ಬಂದಿದೆ.

Karnataka Districts Apr 18, 2020, 3:25 PM IST

Fogging in Chikkaballapur Hospital covid 19 patients WardFogging in Chikkaballapur Hospital covid 19 patients Ward
Video Icon

ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ವಾರ್ಡ್‌ಗೆ ರಾಸಾಯನಿಕ ಸಿಂಪಡಣೆ

ಚಿಕ್ಕಬಳ್ಳಾಪುರದಲ್ಲಿ ಸೀಲ್‌ಡೌನ್ ಜಾರಿ ಬೆನ್ನಲ್ಲೇ ಕ್ಲಿನಿಂಗ್ ಕೆಲಸವೂ ಭರದಿಂದ ಸಾಗುತ್ತಿದೆ. ಸೋಂಕಿತರ ವಾರ್ಡ್‌ನಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳು ಫಾಗಿಂಗ್ ಕೆಲಸ ಮಡುತ್ತಿದ್ದಾರೆ. ಸೋಂಕಿತರು ಇದ್ದ ವಾರ್ಡ್‌ನಲ್ಲಿ ಕ್ಲೀನಿಂಗ್ ಕೆಲಸವೂ ನಡೆಯುತ್ತಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ! 

Karnataka Districts Apr 18, 2020, 12:27 PM IST

HIV Patients Panic due to Coronavirus in BIMS Hospital in BelagaviHIV Patients Panic due to Coronavirus in BIMS Hospital in Belagavi

HIV ಸೋಂಕಿತರಿಗೂ ಕಾಡುತ್ತಿದೆ ಕೊರೋನಾ ಭೀತಿ..!

ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಯ ಕಟ್ಟಡದಲ್ಲೇ ಕೊರೋನಾ ಸೋಂಕಿತರಿಗಾಗಿ ಐಸೋಲೇಷನ್‌ ವಾರ್ಡ್‌ ಸ್ಥಾಪನೆ ಮಾಡಿರುವುದರಿಂದ ಎಚ್‌ಐವಿ ಸೋಂಕಿತರಿಗೂ ಕೊರೋನಾ ಸೋಂಕಿನ ಭೀತಿ ಎದುರಾಗಿದೆ.
 

Karnataka Districts Apr 18, 2020, 11:40 AM IST

all 12 corona patients cured in dakshina kannadaall 12 corona patients cured in dakshina kannada

ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕಿತರೆಲ್ಲ ಗುಣಮುಖ: 1 ಹೊಸ ಕೇಸ್

ಕಳೆದ 12 ದಿನಗಳಿಂದ ಸತತವಾಗಿ ಕೊರೋನಾ ಸೋಂಕು ನೆಗೆಟಿವ್‌ ಆಗಿದ್ದ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮೂರು ಮಂದಿ ಸೋಂಕಿತರು ಡಿಸ್ಚಾರ್ಜ್ ಆಗುವುದರೊಂದಿಗೆ ಇನ್ನು ಒಬ್ಬರೇ ಆಸ್ಪ​ತ್ರೆ​ಯಲ್ಲಿ ಸೋಂಕಿ​ತ​ರಾಗಿ ಉಳಿದಿದ್ದಾರೆ.

Karnataka Districts Apr 18, 2020, 8:26 AM IST

Tablighi members connection with most of covid19 patientsTablighi members connection with most of covid19 patients

ಒಂದೇ ದಿನ 36 ಕೇಸ್‌: ರಾಜ್ಯಕ್ಕೆ ತಬ್ಲೀಘಿ ಶಾಕ್‌..!

ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ಗುರುವಾರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ‘ಸ್ಫೋಟಿಸಿದೆ’. ಒಂದೇ ದಿನ ದಾಖಲೆಯ 36 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 315ಕ್ಕೇರಿದೆ. ಬುಧವಾರವಷ್ಟೇ 19 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು.

Karnataka Districts Apr 17, 2020, 10:13 AM IST

Police Contsable help to Cancer Patient during India LockDownPolice Contsable help to Cancer Patient during India LockDown

ಬೈಕಲ್ಲಿ 430 ಕಿ.ಮೀ. ಹೋಗಿ ಕ್ಯಾನ್ಸರ್‌ ಔಷಧ ಕೊಟ್ಟು ಮಾನವೀಯತೆ ಮೆರೆದ ಪೊಲೀಸ್‌..!

ಲಾಕ್‌ಡೌನ್‌ ಸಂದರ್ಭದಲ್ಲಿ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ ಕ್ಯಾನ್ಸರ್‌ ರೋಗಿ ನೋವಿಗೆ ಸ್ಪಂದಿಸಿದ ಕಾನ್‌ಸ್ಟೇಬಲ್‌ವೊಬ್ಬರು, ತಾವೇ 430 ಕಿ.ಮೀ.ಬೈಕ್‌ನಲ್ಲಿ ತೆರಳಿ ಔಷಧ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
 

Karnataka Districts Apr 17, 2020, 7:42 AM IST

Normal fever patients will go throat swab mandatory check up in KarnatakaNormal fever patients will go throat swab mandatory check up in Karnataka

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ 3 ಕಠಿಣ ಕ್ರಮ ಇಂದಿನಿಂದಲೇ ಜಾರಿ

ಬೆಳಗಾವಿ ಮತ್ತು ವಿಜಯಪುದಲ್ಲಿ ಕಂಡುಬಂದ ಕೊರೋನಾ ಸೋಂಕಿತ ಪ್ರಕರಣಗಳು ಆತಂಕ ಹೆಚ್ಚು ಮಾಡಿವೆ. ಈ ನಡುವೆ  ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದ್ದು ಸಾಮಾನ್ಯ ಜ್ವರದ ಲಕ್ಷಣ ಕಂಡುಬಂದವರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

Karnataka Districts Apr 16, 2020, 5:53 PM IST

BSY Permits To Experiment The Ayurvedic Medicine On 10 Coronavirus Patients By Dr Giridhar KajeBSY Permits To Experiment The Ayurvedic Medicine On 10 Coronavirus Patients By Dr Giridhar Kaje

ಡಾ. ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ!

ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ| ಕೊರೋನಾ ರೋಗಿಗಳ ಮೇಲೆ ಆಯುರ್ವೇದ ಔಷಧಿ ಪ್ರಯೋಗ| ಸಿಎಂ ಜೊತೆ ಡಾ.ಗಿರಿಧರ ಕಜೆ ಸಭೆ

state Apr 16, 2020, 11:06 AM IST