Asianet Suvarna News Asianet Suvarna News

'ಮೆಡಿಕಲ್ ಎಮರ್ಜೆನ್ಸಿ ಇದ್ದರೂ ವಾಹನ ಸೀಜ್ ಮಾಡಿದ ಬೆಂಗಳೂರು ಪೊಲೀಸರು'

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಿಡ್ನಿ ಚಿಕಿತ್ಸೆಗೆ ಒಳಗಾಗಿರುವ ಪತ್ನಿಗೆ ಊಟ ನೀಡಿ ವಾಪಾಸ್ ತೆರಳುತ್ತಿದ್ದ ಮುಬಾರಕ್ ಎಂಬುವವರ ವಾಹನವನ್ನು ಆಡುಗೋಡಿ ಪೊಲೀಸರು ಸೀಜ್‌ ಮಾಡಿದ್ದಾರೆ. 

First Published Apr 19, 2020, 1:04 PM IST | Last Updated Apr 19, 2020, 1:07 PM IST

ಬೆಂಗಳೂರು(ಏ.19): ಕೊರೋನಾ ಬಂದೋಬಸ್ತಿನಲ್ಲಿರುವ ಬೆಂಗಳೂರಿನ ಪೊಲೀಸರು ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಮೆಡಿಕಲ್ ಎಮರ್ಜೆನ್ಸಿ ಇದ್ದರೂ ವಾಹನ ಓಡಾಟಕ್ಕೆ ಅಡ್ಡಿ ಪಡಿಸಿದ ಆರೋಪ ಆಡುಗೋಡಿ ಪೊಲೀಸರ ವಿರುದ್ಧ ಕೇಳಿ ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಿಡ್ನಿ ಚಿಕಿತ್ಸೆಗೆ ಒಳಗಾಗಿರುವ ಪತ್ನಿಗೆ ಊಟ ನೀಡಿ ವಾಪಾಸ್ ತೆರಳುತ್ತಿದ್ದ ಮುಬಾರಕ್ ಎಂಬುವವರ ವಾಹನವನ್ನು ಆಡುಗೋಡಿ ಪೊಲೀಸರು ಸೀಜ್‌ ಮಾಡಿದ್ದಾರೆ. 

ಕರ್ತವ್ಯ ಪ್ರಜ್ಞೆ: ಮದುವೆ ಮುಂದೂಡಿದ ಮಂಡ್ಯ DySP

ಮೆಡಿಕಲ್ ದಾಖಲೆಗಳನ್ನು ತೋರಿಸಿದರೂ ಪೊಲೀಸರು ವಾಹನವನ್ನು ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.