Asianet Suvarna News Asianet Suvarna News
1458 results for "

Patient

"
ART Center team distribute Tablet to HIV Patients Home in Bagalkot DistrictART Center team distribute Tablet to HIV Patients Home in Bagalkot District

ಕೊರೋನಾ ಭೀತಿ: HIV ಪೀಡಿತರ ಮನೆ ಮನೆಗೆ ಮಾತ್ರೆ

ಮಹಾಮಾರಿ ಕೊರೋನಾ ಭೀತಿಯಿಂದಾಗಿ ಲಾಕ್‌ಡೌನ್‌ ಘೋಷಿಸಿದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಎ.ಆರ್‌.ಟಿ ಕೇಂದ್ರದ ತಂಡ ಜಿಲ್ಲೆಯ ಎಚ್‌.ಐ.ವಿ ಪೀಡಿತರ ಮನೆ ಮನೆಗೆ ತೆರಳಿ ಎ.ಆರ್‌.ಟಿ ಮಾತ್ರೆಗಳನ್ನು ವಿತರಿಸುವ ಕಾರ್ಯ ಮಾಡಿದೆ.
 

Karnataka Districts Apr 26, 2020, 11:17 AM IST

Four Coronavirus Positive Patients Discharge from Covid Hospital in BagalkotFour Coronavirus Positive Patients Discharge from Covid Hospital in Bagalkot

ಬಾಗಲಕೋಟೆ: ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿದ ನಾಲ್ವರು ಡಿಸ್ಚಾರ್ಜ್‌

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಗುಣಮುಖದ ಸರಣಿ ಮುಂದುವರೆದಿದ್ದು ಶನಿವಾರ 4 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಇತರರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ.
 

Karnataka Districts Apr 26, 2020, 10:53 AM IST

Baba Ramdev claims coronavirus will die with acids in stomach asks patients to do this techniqueBaba Ramdev claims coronavirus will die with acids in stomach asks patients to do this technique

ಮೂಗಲ್ಲಿ ಸಾಸಿವೆ ಎಣ್ಣೆ ಹಾಕಿದ್ರೆ ವೈರಸ್‌ ಮಾಯ: ಬಾಬಾ ರಾಮದೇವ್‌ರಿಂದ ‘ಮದ್ದು’!

ಮೂಗಲ್ಲಿ ಸಾಸಿವೆ ಎಣ್ಣೆ  ಹಾಕಿದರೆ ವೈರಸ್‌ ಮಾಯ!| ಸಾಸಿವೆ ಎಣ್ಣೆ ಹಾಕಿದರೆ ಹೊಟ್ಟೆಗೆ ಇಳಿಯುವ ವೈರಸ್‌| ಆಗ ಆ್ಯಸಿಡ್‌ನಲ್ಲಿ ಸತ್ತು ಹೋಗುವ ವೈರಾಣು| ಬಾಬಾ ರಾಮದೇವ್‌ರಿಂದ ಹೊಸ ‘ಮದ್ದು’| 1 ನಿಮಿಷ ಉಸಿರು ಬಿಗಿಹಿಡಿದರೆ ಕೊರೋನಾ ಇಲ್ಲ ಎಂದರ್ಥ

India Apr 26, 2020, 10:44 AM IST

Hongasandra Coronavirus Positive Patient Not Ready to reveal the origin Of virusHongasandra Coronavirus Positive Patient Not Ready to reveal the origin Of virus

ಸೋಂಕಿನ ಮೂಲದ ಬಗ್ಗೆ ಬಾಯಿ ಬಿಡದ ಬಿಹಾರಿ!

ಸೋಂಕಿನ ಮೂಲದ ಬಗ್ಗೆ ಬಾಯಿ ಬಿಡದ ಬಿಹಾರಿ|  ಹೊಂಗಸಂದ್ರದಲ್ಲಿ ಮುಂದುವರೆದ ಆತಂಕ

state Apr 26, 2020, 7:37 AM IST

Anganwadi Teacher Tested Positive in BelagaviAnganwadi Teacher Tested Positive in Belagavi
Video Icon

ಬೆಳಗಾವಿಗೆ ಮುಳುವಾದ ತಬ್ಲಿಘಿಗಳು; ಅಂಗನವಾಡಿ ಶಿಕ್ಷಕಿಗೆಕೊರೋನಾ ಪಾಸಿಟೀವ್

ಬೆಳಗಾವಿಯಲ್ಲಿ ಇಂದು 6 ಮಂದಿಗೆ ಸೋಂಕು ಪತ್ತೆಯಾಗಿದೆ.  ಅಂಗನವಾಡಿ ಶಿಕ್ಷಕಿಯಿಂದ ಭಯ ಶುರು ಆಗಿದೆ. ಈ ಶಿಕ್ಷಕಿಯ ಟ್ರಾವೆಲ್ ಹಿಸ್ಟರಿ ಭಯ ಬೀಳಿಸುವಂತಿದೆ. ಕೊರೋನಾ ಸೋಂಕಿತರ ಮನೆಗೆ ಹೋಗಿ ಸರ್ವೆ ಮಾಡಿದ್ದರಿಂದ ಅವರಿಗೆ ಬಂದಿರುವ ಸಾಧ್ಯತೆ ದೆ. ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲು ನಿರ್ಧರಿಸಲಾಗಿದೆ. 

Karnataka Districts Apr 25, 2020, 3:45 PM IST

Photo Gallery of covid19 patient discharging from udupi hospitalPhoto Gallery of covid19 patient discharging from udupi hospital

ಕೊರೋನಾ ಸೋಂಕಿತ ಗರ್ಭಿಣಿ ಡಿಸ್ಚಾರ್ಜ್: ಹೂ, ಹಣ್ಣು ಕೊಟ್ಟು ಬೀಳ್ಕೊಟ್ಟ ಸಿಬ್ಬಂದಿ

ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಗೆ 14 ದಿನಗಳ ಹಿಂದೆ ದಾಖಲಾಗಿದ್ದ ಉ.ಕ. ಜಿಲ್ಲೆಯ ಭಟ್ಕಳದ 26 ವರ್ಷ ವಯಸ್ಸಿನ ಕೊರೋನಾ ಸೋಂಕಿತ ಗರ್ಭಿಣಿ ಸಂಪೂರ್ಣ ಗುಣಮುಖವಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತುಂಬು ಗರ್ಭಿಣಿಗೆ ಹೂ, ಹಣ್ಣು, ಸಿಹಿತಿಂಡಿಗಳನ್ನು ಕೊಟ್ಟು ಶುಭ ಹಾರೈಸಿ ಕಳುಹಿಸಿದ್ದಾರೆ ಆಸ್ಪತ್ರೆ ಸಿಬ್ಬಂದಿ. ಮನದುಂಬಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ಮಹಿಳೆ ಮಾತುಗಳು ಭಾವುಕವಾಗಿದೆ. ಇಲ್ಲಿವೆ ಫೋಟೋಸ್

Karnataka Districts Apr 25, 2020, 3:34 PM IST

Covid 19 patients number increases to 17 in ChikkaballapurCovid 19 patients number increases to 17 in Chikkaballapur

ಚಿಕ್ಕಬಳ್ಳಾಪುರದಲ್ಲಿ 17 ಕ್ಕೇರಿದ ಸೋಂಕಿತರು: ದಿನಸಿ ಕಿಟ್‌ ಪಡೆದಿದ್ದ 300 ಮಂದಿಗೆ ಆತಂಕ

ಕಳೆದ ಐದು ದಿನಗಳಿಂದ ಸೋಂಕಿನ ಪ್ರಸ್ತಾಪವೇ ಇಲ್ಲದೆ ನೆಮ್ಮದಿಯಾಗಿದ್ದ ನಗರದಲ್ಲಿ ಮತ್ತೊಂದು ಕೊರೋನ ಸೋಂಕು ಶುಕ್ರವಾರ ಪತ್ತೆಯಾಗಿದ್ದು, ಇದರಿಂದ ನಗರದಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿಯತೊಡಗಿದೆ.

Karnataka Districts Apr 25, 2020, 1:18 PM IST

Two Old Age Woman Coronavirus Patients Discharge from ESI Hospital in KalaburagiTwo Old Age Woman Coronavirus Patients Discharge from ESI Hospital in Kalaburagi

ಡೆಡ್ಲಿ ಕೊರೋನಾ ವೈರಸ್‌ ವಿರುದ್ಧ ಹೋರಾಡಿ ಗೆದ್ದು ಬಂದ ಅಜ್ಜಿಯರು..!

ಕೊರೋನಾ ಆತಂಕದ ಕಲಬುರಗಿ ನಿವಾಸಿಗಳಿಗೆ ಇದು ಸತಂಸ ತರುವಂತಹ ಸುದ್ದಿ. ಕಳೆದೊಂದು ವಾರದಿಂದ ಒಂದೇ ಸವನೆ ಸೋಂಕಿನ ಪ್ರಕರಣ ಹೆಚ್ಚುತ್ತ ಆತಂಕ ಇಮ್ಮಡಿಸಿದ್ದ ನಗರದಲ್ಲಿ ಗುರುವಾರ ರಾತ್ರಿ ಕೊರೋನಾ ಪೀಡಿತರಾಗಿದ್ದ 72ರ ಅಜ್ಜಿ ಸೇರಿದಂತೆ ಮೂವರು ಮಹಿಳೆಯರು ಸಂಪೂರ್ಣ ಗುಣಮುಖರಾಗಿ ಮನೆ ಸೇರಿದ್ದಾರೆ.
 

Karnataka Districts Apr 25, 2020, 12:36 PM IST

Plasma Therapy Begins With 2 Donors 5 Patients in KarnatakaPlasma Therapy Begins With 2 Donors 5 Patients in Karnataka
Video Icon

ಕೋವಿಡ್‌-19 ವಿರುದ್ಧ ಹೋರಾಟ: ಇಂದಿನಿಂದ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್‌ ಆರಂಭ

ಮಹಾಮಾರಿ ಕೊರೋನಾ ಸೋಂಕಿನಿಂದ ಮುಕ್ತಿ ಪಡೆಯಲು ನೆರವಾಗುವ ನಿಟ್ಟಿನಲ್ಲಿ ಇಂದಿನಿಂದ(ಶನಿವಾರ) ರಾಜ್ಯಾದ್ಯಂತ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್‌ ಚಿಕಿತ್ಸೆ ಆರಂಭವಾಗಿದೆ. ಬೆಂಗಳೂರಿನ ಬಿಎಂಸಿಆರ್‌ಐ ಮತ್ತು ಹೆಚ್‌ಸಿಜಿ ಸಜಯೋಗದಲ್ಲಿ ಲ್ಯಾಬ್‌ ಆರಂಭವಾಗಿದೆ. 
 

Karnataka Districts Apr 25, 2020, 12:22 PM IST

Cops drag lockdown violators inside ambulance with fake Coronaviirus patient in Tamil NaduCops drag lockdown violators inside ambulance with fake Coronaviirus patient in Tamil Nadu

ಲಾಕ್‌ಡೌನ್ ಉಲ್ಲಂಘಿದವರಿಗೆ 'ಸೋಂಕಿತ'ನ ಜತೆ ಕೂರುವ ಶಿಕ್ಷೆ!

ಲಾಕ್ಡೌನ್‌ ಉಲ್ಲಂಘಿದವರಿಗೆ ಸೋಂಕಿತನ ಜತೆ ಕೂರುವ ಶಿಕ್ಷೆ!| ತ.ನಾಡು ಪೊಲೀಸರ ವಿನೂತನ ಪ್ರಯತ್ನ| ಯುವಕರು ಕಂಗಾಲು: ವಿಡಿಯೋ ವೈರಲ್‌

India Apr 25, 2020, 9:15 AM IST

Karnataka to start plasma therapy trials on coronavirus patients from saturdayKarnataka to start plasma therapy trials on coronavirus patients from saturday

ಕೊರೋನಾ: ರಾಜ್ಯದಲ್ಲಿ ಇಂದು ಪ್ಲಾಸ್ಮಾ ಥೆರಪಿ!

ಕೊರೋನಾ: ರಾಜ್ಯದಲ್ಲಿ ಇಂದು ಪ್ಲಾಸ್ಮಾ ಥೆರಪಿ| ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭ| ಬೆಳಗ್ಗೆ 8.30ಕ್ಕೆ ರಾಮುಲು, ಸುಧಾಕರ್‌ರಿಂದ ಚಾಲನೆ

state Apr 25, 2020, 7:57 AM IST

Coronavirus Patient no 194 Discharge From KIMS in HubballiCoronavirus Patient no 194 Discharge From KIMS in Hubballi

ಕೊರೋನಾದಿಂದ ಗುಣಮುಖ: ಸೋಂಕಿತ ಕಿಮ್ಸ್‌ನಿಂದ ಡಿಸ್ಚಾರ್ಜ್‌

ಕೊರೋನಾ ಸೋಂಕಿತ ಪಿ-194 ಗುಣಮುಖನಾಗಿದ್ದು, ಕಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಇನ್ನೂ ಒಂದು ವಾರ ಸರ್ಕಾರಿ ಕ್ವಾರಂಟೈನಲ್ಲೇ ಇಡಲಾಗಿದೆ. ಈ ಮೂಲಕ ಇಬ್ಬರು ಕೊರೋನಾ ಸೋಂಕಿತರು ಬಿಡುಗಡೆಯಾದಂತಾಗಿದೆ. ಇನ್ನು ಏಳು ಜನ ಸೋಂಕಿತರು ಚಿಕಿತ್ಸೆ ಕಿಮ್ಸ್‌ನಲ್ಲಿ ಪಡೆಯುತ್ತಿದ್ದಾರೆ. ಇದು ಹುಬ್ಬಳ್ಳಿಗರಲ್ಲಿ ಕೊಂಚ ನಿರಾಳತೆ ಮೂಡಿಸಿದೆ.
 

Karnataka Districts Apr 25, 2020, 7:25 AM IST

Plasma Therapy for covid 19 patients To Start From April 25th Says Minister Dr SudhakarPlasma Therapy for covid 19 patients To Start From April 25th Says Minister Dr Sudhakar
Video Icon

ಕೊರೋನಾ ವಿರುದ್ಧ ಸಮರ, ಏ.25ರಂದು ಮೊದಲ ಬಾರಿಗೆ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ

ಬಿಎಂಸಿ ವಿಕ್ಟೋರಿಯಾ ಮೆಡಿಕಲ್ ಕಾಲೇಜಿನಲ್ಲಿ ನಾಳೆ (ಏ.25) ಪ್ಲಾಸ್ಮಾ ಥೆರಪಿಯನ್ನು ಮೊದಲ ರೋಗಿಗೆ ಮಾಡಲಿದ್ದೇವೆ. ಥೆರಪಿಗೆ ದಾನಿಯೂ ಸಿಕ್ಕಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ‌.ಸುಧಾಕರ್ ಹೇಳಿದ್ದಾರೆ.

state Apr 24, 2020, 10:22 PM IST

Covid suspect needed surgery AIIMS docs decided not to wait for resultCovid suspect needed surgery AIIMS docs decided not to wait for result

ಕೊರೋನಾ ವಾರಿಯರ್ಸ್ ಸಾಹಸ, ಕೊರೋನಾ ಶಂಕಿತ ವ್ಯಕ್ತಿಗೆ ಮಿಡ್ ನೈಟ್ ಆಪರೇಶನ್

ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರಿಗೆ ಅದು ಎಷ್ಟು ವಂದನೆ ಸಲ್ಲಿಸಿರೂ ಸಾಲದು. ನವದೆಹಲಿಯಲ್ಲೊಂದು ಮಾದರಿ ಕೆಲಸ ಮಾಡಿ ಮುಗಿಸಿದ್ದಾರೆ.

India Apr 24, 2020, 8:42 PM IST

Recovered story of a Covid19 patientRecovered story of a Covid19 patient

ಕೊರೋನಾ ಬಂದ ಕೂಡಲೇ ಸಾಯೋಲ್ಲ, ಇಲ್ ಕೇಳಿ ವಾಸಿಯಾದ ರೋಗಿ ಮಾತು

ಕೊರೋನಾ ಬಂದ್ರೆ ಬದುಕೇ ಮುಗಿದುಹೋಯ್ತು ಅನ್ನುವ ಭಯ ಕೆಲವರಲ್ಲಿರುವುದು ಕಾಣಿಸುತ್ತಿದೆ. ಹಾಗೇನೂ ಇಲ್ಲ. ಕೋವಿಡ್‌ ಪೀಡಿತರಾಗಿ ಗುಣಮುಖರಾದವರ ಕತೆಗಳನ್ನು ಕೇಳೋಣ

 

Health Apr 24, 2020, 5:23 PM IST