Asianet Suvarna News Asianet Suvarna News
1880 results for "

Bike

"
KTM India announces attractive offer on its 390 Adventure bikeKTM India announces attractive offer on its 390 Adventure bike

KTM 390 ಬೈಕ್ ಖರೀದಿ ಸುಲಭ, ಭರ್ಜರಿ ಆಫರ್ ಘೋಷಣೆ!

KTM ಡ್ಯೂಕ್ ಬೈಕ್ ಖರೀದಿ ಬಹುತೇಕರ ಕನಸು. ಆದರೆ ದುಬಾರಿ ಬೆಲೆ ಕಾರಣ ಸಾಧ್ಯವಾಗುವುದಿಲ್ಲ. ಡೌನ್‌ಪೇಮೆಂಟ್ ಕಟ್ಟೋ ಹಣದಿಂದ ಇತರ ಯಾವುದಾದರ ಬೈಕ್ ಖರೀದಿಸಬಹುದು ಅನ್ನೋದು ಹಲವರ ಅಭಿಪ್ರಾಯ. ಇದೀಗ KTM ತನ್ನ 390 ಅಡ್ವೆಂಚರ್ ಬೈಕ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.

Automobile Jul 31, 2020, 3:56 PM IST

Bengaluru Police Arrested Bike ThieveBengaluru Police Arrested Bike Thieve

ಬೆಂಗಳೂರು: ಕುಖ್ಯಾತ ಕಳ್ಳನ ಬಂಧನ, 7 ಬೈಕ್‌ ವಶ

ಸಾರ್ವಜನಿಕ ಸ್ಥಳಗಳು ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಖದೀಮನೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
 

CRIME Jul 31, 2020, 8:09 AM IST

Mahindra launch bs6 mojo 300 bike in IndiaMahindra launch bs6 mojo 300 bike in India

BS6 ಮಹೀಂದ್ರ ಮೋಜೊ 300 ಬೈಕ್ ಬಿಡುಗಡೆ!

ಮಹೀಂದ್ರ ಕಂಪನಿಯ ಮೋಸ್ಟ್ ಪವರ್‌ಫುಲ್ ಬೈಕ್ ಮೋಜೊ 300 ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. BS6 ಎಂಜಿನ್ ಹಾಗೂ ABS ಬ್ರೇಕ್ ತಂತ್ರಜ್ಞಾನ ಹೊಂದಿರುವ ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Automobile Jul 30, 2020, 5:53 PM IST

New cars and bikes set to become cheaper in India from AugustNew cars and bikes set to become cheaper in India from August

ವಿಮಾ ಅವಧಿ ಕಡಿತ: ಆ.1ರಿಂದ ಕಾರು, ಬೈಕ್‌ ಕೊಂಚ ಅಗ್ಗ!

ವಿಮಾ ಅವಧಿ ಕಡಿತ: ಆ.1ರಿಂದ ಕಾರು, ಬೈಕ್‌ ಕೊಂಚ ಅಗ್ಗ| ವಾಹನ ಕೊಳ್ಳುವಾಗ ಕಡ್ಡಾಯವಾಗಿದ್ದ ದೀರ್ಘಾವಧಿ ವಿಮಾ ನೀತಿ ಕೈ ಬಿಟ್ಟ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ

Automobile Jul 29, 2020, 3:42 PM IST

TT Vehicle Bike Accident in HassanTT Vehicle Bike Accident in Hassan

ಹಾಸನ: ಟಿಟಿ ವಾಹನ- ಬೈಕ್ ನಡುವೆ ಅಪಘಾತ, ಓರ್ವನ ಸಾವು, ಸ್ಥಳಕ್ಕೆ ಬಾರದ ಪೊಲೀಸರು

ಟಿಟಿ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಹಾಸನ-ಹೊಳೆನರಸೀಪುರ ರಸ್ತೆಯ ಗೋಗೋ ಫ್ಯಾಕ್ಟರಿ ಎದುರು ಇಂದು(ಬುಧವಾರ) ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಗುರುತು ಪತ್ತೆಯಾಗಿಲ್ಲ.
 

Karnataka Districts Jul 29, 2020, 12:36 PM IST

Ministry of Road Transport and Highways issues New rules for two wheelerMinistry of Road Transport and Highways issues New rules for two wheeler

ನಿಮ್ಮ ಬಳಿ ದ್ವಿಚಕ್ರ ವಾಹನವಿದೆಯಾ? ಇಲ್ಲಿವೆ ಕೇಂದ್ರದ ಹೊಸ ರೂಲ್ಸ್

ದ್ವಿಚಕ್ರ ವಾಹನ ಬಳಸುವವರಿಗೆ ಕೇಂದ್ರ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಇನ್ನು ಮುಂದೆ ದ್ವಿಚಕ್ರ ವಾಹನ ಓಡಿಸುವವರು ಇವುಗಳನ್ನು ಪಾಲಿಸುವುದು ಕಡ್ಡಾಯ. ಏನೇನು ರೂಲ್ಸ್..? ಇಲ್ಲಿ ಓದಿ

state Jul 28, 2020, 12:10 PM IST

Honda Africa Twin bike breaks showroom staircase after deliveryHonda Africa Twin bike breaks showroom staircase after delivery

ನೂತನ ಬೈಕ್ ಪಡೆದ ಸಂಭ್ರಮ, ಸವಾರನ ಸಾಹಸಕ್ಕೆ ಶೋ ರೂಂ ಮೆಟ್ಟಿಲು ಕಿತ್ತು ಬಂತು!

ಹೊಸ ಬೈಕ್ ಪಡೆದ ಸವಾರನ ಸಂಭ್ರಮಕ್ಕೆ ಶೋ ರೂಂ ಮೆಟ್ಟಿನ ಮಾರ್ಬಲ್ ಕಿತ್ತು ಬಂದ ಘಟನೆ ನಡೆದಿದೆ. ಬೈಕ್ ಏರಿ ಶೋ ರೂಂ ಮೆಟ್ಟಿಲು ಇಳಿದ ಸವಾರ ಸಾಹಸ ಪ್ರದರ್ಶಿಸಿದ್ದಾನೆ. ಆದರೆ ಸವಾರನ ಸಾಹಸಕ್ಕೆ ಶೋ ರೂಂ ಮಾಲೀಕನ ಜೇಬಿಗೆ ಕತ್ತರಿ ಬಿದ್ದಿದೆ.
 

Automobile Jul 23, 2020, 9:33 PM IST

Miscreants Fire to Two Bikes in ShivamoggaMiscreants Fire to Two Bikes in Shivamogga

ಶಿವಮೊಗ್ಗ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಎರಡು ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಿನ್ನೆ(ಗುರುವಾರ) ತಡರಾತ್ರಿ ನಗರದ ಗಾಂಧಿ ಬಜಾರ್‌ನ ಹಾರ್ನಳ್ಳಿ ಪುಕ್‍ರಾಜ್ ಜ್ಯವೆಲರ್ಸ್ ಮುಂಭಾಗ ನಡೆದಿದೆ.
 

CRIME Jul 23, 2020, 3:51 PM IST

ASI died in bike accident in kolarASI died in bike accident in kolar

ಕರ್ತವ್ಯದಲ್ಲಿದ್ದ ಎಎಸ್ಐ ಬೈಕ್ ಅಪಘಾತದಲ್ಲಿ ಸಾವು

ಬೈಕ್‌ಗಳ‌ ನಡುವೆ ಅಪಘಾತ ಕರ್ತವ್ಯದಲ್ಲಿದ್ದ ಎಎಸ್ಐ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಬಳಿ ಘಟನೆ ನಡೆದಿದೆ.

Karnataka Districts Jul 23, 2020, 10:56 AM IST

No ambulance for officers too bbmp work inspector goes hospital in BikeNo ambulance for officers too bbmp work inspector goes hospital in Bike

BBMP ಅಧಿಕಾರಿಗೇ ಆ್ಯಂಬುಲೆನ್ಸ್ ಇಲ್ಲ: ಬೈಕಲ್ಲಿ ಆಸ್ಪತ್ರೆಗೆ ಹೋದ ಸೋಂಕಿತ ಇನ್ಸ್‌ಪೆಕ್ಟರ್

ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಹಗಲು-ಇರಳು ಲೆಕ್ಕಿಸದೆ ದುಡಿಯುತ್ತಿರುವ ಬಿಬಿಎಂಪಿ ಸಿಬ್ಬಂದಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

Karnataka Districts Jul 22, 2020, 7:18 AM IST

Bengaluru CCB Police arrests bike rider who was riding with 300 kms fastBengaluru CCB Police arrests bike rider who was riding with 300 kms fast
Video Icon

ಬೆಂಗ್ಳೂರಲ್ಲಿ 300 KM ವೇಗದಲ್ಲಿ ಬೈಕ್ ಓಡಿಸಿದ ಭೂಪ ಈಗ ಪೊಲೀಸರ ಅತಿಥಿ..!

300 km ಸ್ಪೀಡ್‌ನಲ್ಲಿ ಬೈಕ್ ಓಡಿಸುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಬೆಂಗಳೂರು ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

CRIME Jul 21, 2020, 4:11 PM IST

Kinetic Motors Announces Plans Of Launching Kinetic Luna All Electric MopedKinetic Motors Announces Plans Of Launching Kinetic Luna All Electric Moped

ಎಲೆಕ್ಟ್ರಿಕ್‌ ರೂಪದಲ್ಲಿ ಬರಲಿದೆ ಚಲ್‌ ಮೇರಿ ಲೂನಾ!

ಎಲೆಕ್ಟ್ರಿಕ್‌ ರೂಪದಲ್ಲಿ ಬರಲಿದೆ ಚಲ್‌ ಮೇರಿ ಲೂನಾ!| 80ರ ದಶಕದ ನೆಚ್ಚಿನ ವಾಹನ ಶೀಘ್ರವೇ ಮತ್ತೆ ರಸ್ತೆಗೆ| ಬ್ಯಾಟರಿ ಚಾಜ್‌ರ್‍ಗೆ ಯುಎಸ್‌ಬಿ ಸ್ಲಾಟ್‌, ಥಂಬ್‌ ಸ್ಟಾರ್ಟರ್‌ ವ್ಯವಸ್ಥೆ, ಗಂಟೆಗೆ 25 ಕಿ.ಮೀ ವೇಗ, ಒಂದು ಚಾಜ್‌ರ್‍ಗೆ 80 ಕಿ.ಮೀ ಪ್ರಯಾಣ

Automobile Jul 21, 2020, 12:52 PM IST

Attack on Dalit Youth For Touching Bike in VijayapuraAttack on Dalit Youth For Touching Bike in Vijayapura
Video Icon

ಬೈಕ್ ಮುಟ್ಟಿ ಮೈಲಿಗೆಯಾಯ್ತಂತೆ: ದಲಿತ ಯುವಕನ ಮೇಲೆ ಸರ್ವಣೀಯರಿಂದ ನೀಚ ಕೃತ್ಯ..!

ಚಪ್ಪಲಿಯಿಂದ ಯುವಕನ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅದೇ ಮಾರ್ಗದಲ್ಲಿ ಪೊಲೀಸ್ ಬರುತ್ತಿದ್ದರು. ಪೊಲೀಸರು ಬರುತ್ತಿದ್ದುದನ್ನು ನೋಡಿ ಸವರ್ಣೀಯ ಹಲ್ಲೆಕೋರರು ಕಾಲ್ಕಿತ್ತಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಯುವಕನನ್ನು ಮುದ್ದೆಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 

CRIME Jul 20, 2020, 3:55 PM IST

Ducati panigale v2 super bike pre booking begins in IndiaDucati panigale v2 super bike pre booking begins in India

ಭಾರತದಲ್ಲಿ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭ, ಕೇವಲ 1 ಲಕ್ಷ ರೂ!

ದುಬಾರಿ ಬೆಲೆಯ ಸ್ಪೋರ್ಟ್ಸ್ ಬೈಕ್ ಡ್ಯುಕಾಟಿ ಭಾರತದಲ್ಲಿ ತನ್ನ ಮೊದಲ BS6 ಬೈಕ್ ಅನಾವರಣ ಮಾಡಿದೆ. ನೂತನ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭಗೊಂಡಿದೆ.  1 ಲಕ್ಷ ರೂಪಾಯಿ ನೀಡಿ ನೂತನ್ ಬೈಕ್ ಬುಕ್ ಮಾಡಿಕೊಳ್ಳಬಹುದು.

Automobile Jul 20, 2020, 3:37 PM IST

Classic legend mahindra plan to re launch Yezdi bike in IndiaClassic legend mahindra plan to re launch Yezdi bike in India

ದಶಕಗಳ ಬಳಿಕ ಮತ್ತೆ ಬರುತ್ತಿದೆ ಯಜ್ಡಿ ಬೈಕ್!

ಭಾರತದಲ್ಲಿ ದಶಕಗಳ ಬಳಿಕ ಜಾವಾ ಮೋಟಾರ್‌ಸೈಕಲ್ ಬಿಡುಗಡೆಯಾಗೋ ಮೂಲಕ ಹೊಸ ಇತಿಹಾಸ ರಚಿಸಿದೆ. 80-90ರ ದಶಕದಲ್ಲಿ ಭಾರತದಲ್ಲಿ ಅಬ್ಬರಿಸಿದ ಜಾವಾ ಇದೀಗ 2020ರಲ್ಲಿ ಮೋಡಿ ಮಾಡುತ್ತಿದೆ. ಇದೀಗ ಜಾವಾ ಮೋಡಿ ಬಳಿಕ ಹಳೇ ಯಜ್ಡಿ ಬೈಕ್ ಮತ್ತೆ ಬಿಡುಗಡೆಯಾಗಲಿದೆ.
 

Automobile Jul 19, 2020, 3:03 PM IST