Asianet Suvarna News Asianet Suvarna News
4697 results for "

ಲಾಕ್‌ಡೌನ್

"
200 vehicles in bangalore for antigen test200 vehicles in bangalore for antigen test

ಲಾಕ್‌ಡೌನ್ ಇದ್ರೂ ಆಂಟಿಜೆನ್ ಟೆಸ್ಟ್‌ಗೆ 200 ವಾಹನ

ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಬಳಕೆ ಹಾಗೂ ಆ್ಯಂಬುಲೆನ್ಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರ ಮಾರ್ಗಸೂಚಿ ಅಳವಡಿಸಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಸೂಚನೆ ನೀಡಿದ್ದಾರೆ.

Karnataka Districts Jul 15, 2020, 10:11 AM IST

26000 People Returns To Their Native Place In 1300 KSRTC Buses26000 People Returns To Their Native Place In 1300 KSRTC Buses

1300 ಬಸ್ಸಲ್ಲಿ 26 ಸಾವಿರ ಜನ ಊರಿಗೆ: KSRTCಗೆ ಭಾರೀ ಬೇಡಿಕೆ!

1300 ಬಸ್ಸಲ್ಲಿ 26 ಸಾವಿರ ಜನ ಊರಿಗೆ| ಲಾಕ್‌ಡೌನ್‌: ಕೆಎಸ್‌ಆರ್‌ಟಿಸಿ ಬಸ್‌ಗೆ ಭಾರಿ ಬೇಡಿಕೆ

state Jul 15, 2020, 7:47 AM IST

July 15 Finalise Shivamogga Lockdown Decision Says Minister KS EshwarappaJuly 15 Finalise Shivamogga Lockdown Decision Says Minister KS Eshwarappa

ಶಿವಮೊಗ್ಗ ಲಾಕ್‌ಡೌನ್ ಕುರಿತು ಇಂದು ನಿರ್ಧಾರ: ಸಚಿವ ಈಶ್ವರಪ್ಪ

ಕೊರೋನಾ ಸೋಂಕು ತಡೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುತ್ತಿರುವ ಸೂಚನೆಗಳನ್ನು ಸಾರ್ವಜನಿಕರು ಪಾಲನೆ ಮಾಡುತ್ತಿದ್ದಾರೆ. ಆದರೂ, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಕೈಗೊಳ್ಳಬೇಕಿರುವ ಕ್ರಮದ ಕುರಿತು ಚರ್ಚೆ ನಡೆಸಲು ಸಭೆ ಕರೆಯಲಾಗಿದೆ ಎಂದು ಹೇಳಿದರು.

Karnataka Districts Jul 15, 2020, 7:34 AM IST

Increase In Coronavirus Cases Lockdown In 5 Districts Of KarnatakaIncrease In Coronavirus Cases Lockdown In 5 Districts Of Karnataka

5 ಜಿಲ್ಲೇಲಿ ಲಾಕ್‌ಡೌನ್‌: ಎಲ್ಲೆಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ!

5 ಜಿಲ್ಲೇಲಿ ಲಾಕ್‌ಡೌನ್‌| ಕಲಬುರಗಿ, ಧಾರವಾಡ, ಬೀದರ್‌, ಯಾದಗಿರಿ, ದಕ್ಷಿಣಕನ್ನಡದಲ್ಲಿ ಲಾಕ್‌ಡೌನ್‌| ಕಲಬುರಗಿಯಲ್ಲಿ ನಿನ್ನೆ, ದ.ಕ.ದಲ್ಲಿ ನಾಳೆ, ಉಳಿದ 3 ಕಡೆ ಇಂದಿನಿಂದ ಜಾರಿಗೆ| ಕೊಡಗು, ಬೆಳಗಾವಿ, ರಾಯಚೂರು, ಹಾಸನದಲ್ಲಿ ಭಾಗಶಃ ಲಾಕ್‌ಡೌನ್‌

state Jul 15, 2020, 7:14 AM IST

yadgiri lockdown From July 15 Late Night Till 22 Over Covid19yadgiri lockdown From July 15 Late Night Till 22 Over Covid19

ಮತ್ತೊಂದು ಜಿಲ್ಲೆ ಲಾಕ್‌ಡೌನ್ ಘೋಷಣೆ: ಜನರು ಅನಗತ್ಯವಾಗಿ ಹೊರಬಂದ್ರೆ ಕ್ರಮ

ಬೆಂಗಳೂರು ನಗರ, ಗ್ರಾಮಾಂತರ, ಧಾರವಾಡ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಬೆನ್ನಲ್ಲೇ ಇದೀಗ ಮತ್ತೊಂದು ಜಿಲ್ಲೆಯಲ್ಲಿ  ಲಾಕ್‌ಡೌನ್ ಘೋಷಣೆಯಾಗಿದೆ.

Karnataka Districts Jul 14, 2020, 9:48 PM IST

Reliance Industries Chairman Mukesh Ambani become sixth richest man in the worldReliance Industries Chairman Mukesh Ambani become sixth richest man in the world

ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಎಲನ್ ಮಸ್ಕ್ ಹಿಂದಿಕ್ಕಿದ ಅಂಬಾನಿ!

ಕೊರೋನಾ ವೈರಸ್, ಲಾಕ್‌ಡೌನ್‌ನಿಂದ ಉದ್ಯಮಿಗಳು ತೀವ್ರ ನಷ್ಟ ಅನುಭವಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಕ್ಕೂ ಕೊರೋನಾ ಹೊಡೆತ ನೀಡಿದೆ. ಆದರೆ ಈ ಸಂಕಷ್ಟದಲ್ಲೂ ಉದ್ಯಮಿ ಮುಖೇಶ್ ಅಂಬಾನಿ ಆಸ್ತಿ ಎರಿಕೆಯಾಗಿದೆ. ಇಷ್ಟೇ ಅಲ್ಲ ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಟೆಸ್ಲಾ ಕಾರು ಕಂಪನಿ CEO ಎಲನ್ ಮಸ್ಕ್ ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

BUSINESS Jul 14, 2020, 5:52 PM IST

Bengaluru is getting ready for week long lockdownBengaluru is getting ready for week long lockdown
Video Icon

ಬೆಂಗ್ಳೂರು ಜನರೇ ಹುಷಾರ್: ಹಿಂದಿನಂತೆ ಇರಲ್ಲ ಈ ಬಾರಿಯ ಲಾಕ್‌ಡೌನ್..!

ಬೆಂಗಳೂರು ಜನರೇ ಹುಷಾರ್....ಹುಷಾರ್...ಹುಷಾರ್ ಆಗಿರಿ. ಎಷ್ಟೇ ಹುಷಾರ್ ಆಗಿದ್ರೂ ಸಾಲದು ಎನ್ನುವಂತ ಸ್ಥಿತಿ ಈಗಾಗಲೇ ನಿರ್ಮಾಣವಾಗ್ಬಿಟ್ಟಿದೆ. ಇದರ ಮಧ್ಯೆ ಬೆಂಗಳೂರು ನಗರ ಮತ್ತು ಗ್ರಾಮಾಂತ ಜಿಲ್ಲೆಗಳಿಗೆ ಮಂಗಳವಾರ ರಾತ್ರಿಯಿಂದ ಬೀಗ ಬೀಳಲಿದೆ.

Karnataka Districts Jul 14, 2020, 5:49 PM IST

Home quarantine seal to those who return from Bengaluru to RaichuruHome quarantine seal to those who return from Bengaluru to Raichuru
Video Icon

ರಾಯಚೂರು: ಬೆಂಗಳೂರಿನಿಂದ ಬಂದವರಿಗೆಲ್ಲಾ ಕ್ವಾರಂಟೈನ್‌ ಸೀಲ್‌

ಇಂದಿನಿಂದ(ಮಂಗಳವಾರ) ಒಂದು ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್‌ ಆಗಿರಲಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳನ್ನ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರು ಬಿಟ್ಟು ರಾಯಚೂರು ಜಿಲ್ಲೆಗೆ ಬಂದ ಜನರಿಗೆಲ್ಲ ಹೋಂ ಕ್ವಾರಂಟೈನ್‌ ಸೀಲ್‌ ಹಾಕಲಾಗುತ್ತಿದೆ.
 

Karnataka Districts Jul 14, 2020, 3:19 PM IST

Hyundai Inda launched tucson facelift Suv carHyundai Inda launched tucson facelift Suv car

ಟಕ್ಸನ್ ಫೇಸ್‌ಲಿಫ್ಟ್ ಕಾರು ಬಿಡುಗಡೆ: ಇದು ಹ್ಯುಂಡೈನ ದುಬಾರಿ ಕಾರು!

ಕೊರೋನಾ ವೈರಸ್, ಲಾಕ್‌ಡೌನ್ ಸೇರಿದಂತೆ 2020 ಹಲವು ಅಡೆ ತಡೆಗಳಿಂದ ಕೂಡಿದ ವರ್ಷ. ಆದರೆ ಹ್ಯುಂಡೈ ಮಾತ್ರ 2020ರಲ್ಲಿ ಒಂದರ ಮೇಲೊಂದರಂತೆ ಕಾರು ಬಿಡುಗಡೆ ಮಾಡಿ ಅಚ್ಚರಿ ನೀಡುತ್ತಿದೆ. ಇದೀಗ ಭಾರತದಲ್ಲಿ ಹ್ಯುಂಡೈ ದುಬಾರಿ ಕಾರಾದ ಟಕ್ಸನ್ ಫೇಸ್‌ಲಿಫ್ಟ್ SUV ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ .

Automobile Jul 14, 2020, 3:08 PM IST

Bagalakote people tensed as Bengaluru people returnBagalakote people tensed as Bengaluru people return
Video Icon

ಕೊರೊನಾ ಭೀತಿ: ಹಳ್ಳಿಗಳಲ್ಲಿ ಈಗ ಬೆಂಗಳೂರಿಗರದ್ದೇ ಆತಂಕ..!

ಬೆಂಗಳೂರು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಹೌದು, ಬೆಂಗಳೂರಿನಿಂದ ಜನರು ಹಳ್ಳಿಗಳತ್ತ ಮುಖ ಮಾಡಿದರೆ ಏನು ಮಾಡೋದು ಎಂಬ ಭಯ ಜನರಲ್ಲಿ ಕಾಡುತ್ತಿದೆ. 
 

Karnataka Districts Jul 14, 2020, 3:07 PM IST

Fears of Flood in Raichur districtFears of Flood in Raichur district

ರಾಯಚೂರು: ಕೊರೋನಾ ಆತಂಕದ ಮಧ್ಯೆ ಪ್ರವಾಹ ಭೀತಿ

ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಮತ್ತೆ ಲಾಕ್‌ಡೌನ್‌ ಮಾಡಬೇಕು ಎನ್ನುವ ಚರ್ಚೆಗಳು ಸಾಗಿವೆ. ಕೊರೋ​ನಾ ಆತಂಕದ ನಡುವೆ ಕೃಷ್ಣಾ ನದಿಗೆ ಪ್ರವಾಹ ಭೀತಿಯು ಎದುರಾಗುವ ಸನ್ನಿವೇಶ ನಿರ್ಮಾಣಗೊಂಡಿದ್ದು, ಕೊರೋನಾ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಿಲ್ಲಾಡಳಿತಕ್ಕೆ ಪ್ರವಾಹ ಸನ್ನಿವೇಶವನ್ನು ಸಹ ನಿಭಾಯಿಸುವ ಹೊರೆ ಬಿದ್ದಂತಾಗಿದೆ. 

Karnataka Districts Jul 14, 2020, 2:53 PM IST

Kalaburagi People in Anxiety due to CoronavirusKalaburagi People in Anxiety due to Coronavirus

ಕೊರೋನಾ ಅಟ್ಟಹಾಸಕ್ಕೆ ಕಲಬುರಗಿ ತತ್ತರ: ಲಾಕ್‌ಡೌನ್‌ನಲ್ಲಿ 7 ಸಾವಾದರೆ, ಅನ್‌ಲಾಕ್‌ನಲ್ಲಿ ಸಾವಿನ ಸಂಖ್ಯೆ 29ಕ್ಕೆ ಹೆಚ್ಚಳ

ದೇಶದಲ್ಲೇ ಕೊರೋನಾ ಸೋಂಕಿಗೆ ಮೊದಲ ಸಾವು (ಮಾ.10) ಸಂಭವಿಸಿರುವ ಕಲಬುರಗಿಯಲ್ಲಿ ಹೆಮ್ಮಾರಿ ಉಪಟಳ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮಾ.10ರಿಂದ ಇಲ್ಲಿಯವರೆಗೂ ಸೋಂಕು- ಸಾವಿನ ಸರಣಿ ಏರುತ್ತಲೇ ಸಾಗಿದ್ದು ನಗರ/ ಜಿಲ್ಲೆಯಲ್ಲಿ ಭೀತಿ ಮಡುಗಟ್ಟಿದೆ.
 

Karnataka Districts Jul 14, 2020, 2:24 PM IST

Minister Shashikala Jolle Talks Over Lockdown in Vijayapura DistrictMinister Shashikala Jolle Talks Over Lockdown in Vijayapura District

ಕೊರೋನಾ ಅಟ್ಟಹಾಸ: ವಿಜಯಪುರ ಜಿಲ್ಲೆ​ಯಲ್ಲಿ ಭಾಗಶಃ ಲಾಕ್‌ಡೌನ್‌, ಸಚಿವೆ ಜೊಲ್ಲೆ

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಇಲ್ಲ. ಎಂದಿನಂತೆ ಭಾಗಶಃ ಲಾಕ್‌ಡೌನ್‌ ಮುಂದುವರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
 

Karnataka Districts Jul 14, 2020, 1:30 PM IST

Migrants of Bengaluru worried about their futureMigrants of Bengaluru worried about their future
Video Icon

ಕೆಲಸವೂ ಇಲ್ಲ, ಹಣವೂ ಇಲ್ಲ; ಬೆಂಗಳೂರು ಬಿಟ್ಟು ಊರು ಸೇರುತ್ತಿದ್ದಾರೆ ಜನ

ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಲಾಕ್‌ಡೌನ್ ಬಿಸಿ ಶುರುವಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ರಾಜಧಾನಿ ಸಂಪೂರ್ಣ ಸ್ಥಬ್ಧವಾಗಲಿದೆ. ಇಲ್ಲಿ ಸದ್ಯಕ್ಕೆ ಕೆಲಸವೂ ಇಲ್ಲ. ದುಡ್ಡೂ ಇಲ್ಲ. ಮನೆ ಬಾಡಿಗೆ ಕಟ್ಟುವುದು ಹೇಗೆ? ನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಹೇಗೆ? ಎಂದು ಗಂಟುಮೂಟೆ ಸಮೇತ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಕೆಲವರು ಸ್ವಂತ ವಾಹನಗಳಲ್ಲಿ ಹೋದರೆ ಇನ್ನು ಕೆಲವರು ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿ ಹೋಗುತ್ತಿದ್ದಾರೆ. 

state Jul 14, 2020, 12:09 PM IST

Minister C C Patil Says No Lockdown in Gadag DistrictMinister C C Patil Says No Lockdown in Gadag District

ಗದಗ ಜಿಲ್ಲೆಯಲ್ಲಿ ಲಾಕ್‌ಡೌನ್‌: ಸಚಿವ ಸಿ.ಸಿ. ಪಾಟೀಲ್‌ ಹೇಳಿದ್ದೇನು..?

ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಕುರಿತು ಎರಡು ದಿನ ಬಿಟ್ಟು ನಿರ್ಧಾರ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.
 

Karnataka Districts Jul 14, 2020, 11:50 AM IST