ಕೊರೊನಾ ಭೀತಿ: ಹಳ್ಳಿಗಳಲ್ಲಿ ಈಗ ಬೆಂಗಳೂರಿಗರದ್ದೇ ಆತಂಕ..!

ಬೆಂಗಳೂರಿನಿಂದ ಜನರು ಹಳ್ಳಿಗಳತ್ತ ಮುಖ ಸಾವಿರಾರು ಜನರು| ಬೆಂಗಳೂರಿನಿಂದ ಹೊರಟ ಜನರು ಬಾಗಲಕೋಟೆಗೆ ಆಗಮನ| ಬೆಂಗಳೂರಿನಿಂದ ಬರುತ್ತಿರುವ ಜನರಿಂದ ಸ್ಥಳೀಯರಲ್ಲಿ ಮತ್ತಷ್ಟು ಆತಂಕ|

First Published Jul 14, 2020, 3:07 PM IST | Last Updated Jul 14, 2020, 3:15 PM IST

ಬಾಗಲಕೋಟೆ(ಜು.14):  ಬೆಂಗಳೂರು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಹೌದು, ಬೆಂಗಳೂರಿನಿಂದ ಜನರು ಹಳ್ಳಿಗಳತ್ತ ಮುಖ ಮಾಡಿದರೆ ಏನು ಮಾಡೋದು ಎಂಬ ಭಯ ಜನರಲ್ಲಿ ಕಾಡುತ್ತಿದೆ. 

ಸಿಎಂ ಖಡಕ್ ಸೂಚನೆ, ಬಿಬಿಎಂಪಿ ಅಧಿಕಾರಿಗಳು ಅಲರ್ಟ್: ಆನ್‌ಲೈನ್‌ನಲ್ಲಿ ಬೆಡ್‌ ಮಾಹಿತಿ ಲಭ್ಯ

ಹೀಗೆ ಬೆಂಗಳೂರಿನಿಂದ ಹೊರಟ ಜನರು ಬಾಗಲಕೋಟೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಮತ್ತಷ್ಟು ಆತಂಕ ಎದುರಾಗಿದೆ. ಬೆಂಗಳೂರಿನಿಂದ ತಂಡೋಪ ತಂಡವಾಗಿ ಜನರು ಗುಳೆ ಹೊರಟಿದ್ದಾರೆ. 
 

Video Top Stories