ಕುಸ್ತಿಪಟುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟ ಅಂತಾರಾಷ್ಟ್ರೀಯ ರೆಫ್ರಿ ಜಗ್ಬೀರ್ ಸಿಂಗ್ ನೀಡಿರುವ ಹೇಳಿಕೆ
ಬ್ರಿಜ್ರ ಅಸಭ್ಯ ವರ್ತನೆ ಹಲವು ಬಾರಿ ಕಣ್ಣಾರೆ ಕಂಡಿದ್ದೇನೆ: ರೆಫ್ರಿ ಜಗ್ಬೀರ್ ಸಿಂಗ್
ಬ್ರಿಜ್ಭೂಷಣ್ ಸಿಂಗ್ರ ಕೊರಳಿಗೆ ಮತ್ತೊಂದು ಉರುಳು ಸುತ್ತಿಕೊಳ್ಳುವ ಸಾಧ್ಯತೆ
Sports Jun 10, 2023, 7:56 AM IST
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿ ಪಟುಗಳು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ 100 ದಿನಕ್ಕೆ ಕಾಲಿಟ್ಟಿದ್ದು, ಇನ್ನೂ ವಿವಾದ ಮಾತ್ರ ಬಗೆಹರಿದಿಲ್ಲ.
Mixed bag Jun 1, 2023, 10:31 AM IST
ಭೂಷಣ್ಗೆ ಮಾತಾಡಲು ವೇದಿಕೆ ನೀಡ್ಬೇಡಿ
ಮಾಧ್ಯಮಗಳ ಮೇಲೆ ಆಕ್ರೋಶ ಹೊರಹಾಕಿದ ಕುಸ್ತಿಪಟುಗಳು
ಕ್ರಿಮಿನಲ್ಗಳಲ್ಲದ ಅಥ್ಲೀಟ್ಗಳಿಗಿಂತ ಕ್ರಿಮಿನಲ್ ಹಿನ್ನೆಲೆಯ ಬ್ರಿಜ್ಗೆ ಹೆಚ್ಚಿನ ಬೆಂಬಲ ನೀಡುತ್ತಿವೆ
Sports May 1, 2023, 9:47 AM IST
ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿರುವ ಆರೋಪ ಹೊತ್ತಿರುವ ಬ್ರಿಜ್ಭೂಷಣ್
ಕೇವಲ ಒಂದು ಕುಟುಂಬದ ಅಖಾಡದಿಂದ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ
ಉದ್ಯಮಿ, ಕಾಂಗ್ರೆಸ್ ಕುಮ್ಮಕ್ಕಿನಿಂದ ಕುಸ್ತಿಪಟುಗಳ ಪತ್ರಿಭಟನೆ: ಬ್ರಿಜ್ಭೂಷಣ್
Sports Apr 30, 2023, 10:07 AM IST
ಜಂತರ್ ಮಂತರ್ನಲ್ಲಿ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಹಲವು ಪಕ್ಷಗಳ ನಾಯಕರಿಂದ ಬೆಂಬಲ
ಬ್ರಿಜ್ ವಿರುದ್ಧ ಕೇಸ್ಗೆ ಸುಪ್ರೀಂ ಮೊರೆ
Sports Apr 26, 2023, 11:23 AM IST
ಬ್ರಿಜ್ಭೂಷಣ್ ವಿರುದ್ಧ ಎಫ್ಐಆರ್ಗೆ ಕುಸ್ತಿಪಟುಗಳ ಪಟ್ಟು
ನ್ಯಾಯ ಸಿಗುವವರೆಗೂ ಹೋರಾಟದ ಎಚ್ಚರಿಕೆ
ಲೈಂಗಿಕ ಕಿರುಕುಳ ಸೇರಿ ಗಂಭೀರ ಎದುರಿಸುತ್ತಿರುವ ಬ್ರಿಜ್ಭೂಷಣ್
Sports Apr 25, 2023, 10:05 AM IST
* ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ಗೆ ಕ್ಲೀನ್ಚಿಟ್
* ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ಭೂಷಣ್
* ದೆಹಲಿಯ ಜಂತರ್ ಮಂತರ್ನಲ್ಲಿ ಮತ್ತೆ ಕುಸ್ತಿಪಟುಗಳ ಪ್ರತಿಭಟನೆ
Sports Apr 24, 2023, 10:29 AM IST
ಸಾಕ್ಷ್ಯಾಧಾರ ಕೊರತೆ ಬ್ರಿಜ್ಭೂಷಣ್ಗೆ ಕ್ಲೀನ್ಚಿಟ್ ಸಾಧ್ಯತೆ
ಬ್ರಿಜ್ಭೂಷಣ್ ಶರಣ್ ಸಿಂಗ್ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ
ಬ್ರಿಜ್ಭೂಷಣ್ ವಜಾಗೊಳಿಸಬೇಕು ಎಂದು ಧರಣಿ ನಡೆಸಿದ್ದ ಕುಸ್ತಿಪಟುಗಳು
Sports Apr 14, 2023, 10:18 AM IST
ಶಿಗ್ಗಾಂವಿ ಪಟ್ಟಣದಲ್ಲಿ ರಾಜ್ಯಮಟ್ಟದ ಕರ್ನಾಟಕ ಕುಸ್ತಿ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇತ್ತ ನೋಡುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
state Mar 6, 2023, 2:00 AM IST
ಈ ವರ್ಷದಲ್ಲಿ 2 ಅಂತಾರಾಷ್ಟ್ರೀಯ ಟೂರ್ನಿಗೆ ಅಗ್ರ ಕುಸ್ತಿಪಟುಗಳು ಗೈರು
ಜಾಗ್ರೆಬ್ ಮತ್ತು ಅಲೆಕ್ಸಾಂಡ್ರಿಯಾ ಕೂಟಗಳಿಂದ ಗೈರು
ವಿನೇಶ್, ಭಜರಂಗ್, ರವಿ ದಹಿಯಾ, ಅನ್ಶು ಮಲಿಕ್ ಸೇರಿದಂತೆ ಪ್ರಮುಖರು ಗೈರು
Sports Feb 25, 2023, 11:41 AM IST
ಡಬ್ಲ್ಯುಎಫ್ಐ ಅಧ್ಯಕ್ಷರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಜಂತರ್ ಮಂತರ್ನಲ್ಲಿ ಮೂರು ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸರಿತಾ ಮೋರ್ ಮತ್ತು ಸಾಕ್ಷಿ ಮಲಿಕ್, ಸಮಿತಿ ರಚನೆಗೆ ಮುನ್ನ ತಮ್ಮೊಂದಿಗೆ ಸಮಾಲೋಚಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Sports Jan 25, 2023, 11:18 PM IST
ಪ್ರತಿಭಟನಾ ನಿರತ ಕುಸ್ತಿಪಟುಗಳು ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿ ಸತತ ನಾಲ್ಕೂವರೆ ಗಂಟೆ ಮಾತುಕತೆ ನಡೆಸಿದ್ದಾರೆ. ಸಚಿವರು ಭರವಸೆ ನೀಡಿದರೂ, ಪ್ರತಿಭಟನೆ ಕೈಬಿಡಲು ನಿರಾಕರಿಸಿದ್ದಾರೆ.
OTHER SPORTS Jan 20, 2023, 10:15 PM IST
ಕುಸ್ತಿ ಫೆಡರೇಶನ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದ ನಾಯಕರಿಗೆ ಮುಖಭಂಗವಾಗಿದೆ. ನಿನ್ನೆ ಸಿಪಿಐ ನಾಯಕಿ ಬೃಂದಾ ಕಾರಟ್ಗೆ ಹಿನ್ನಡೆಯಾಗಿದ್ದರೆ, ಇಂದು ಕಾಂಗ್ರೆಸ್ಗೆ ಕಪಾಳಮೋಕ್ಷವಾಗಿದೆ
OTHER SPORTS Jan 20, 2023, 7:05 PM IST
ಕ್ರೀಡಾ ಕ್ಷೇತ್ರವನ್ನೂ ಬಿಟ್ಟಿಲ್ಲ ಲೈಂಗಿಕ ದೌರ್ಜನ್ಯಗಳ ಹೊಲಸು
ಈಗಾಗಲೇ ಹಲವು ಕೋಚ್ ಹಾಗೂ ಅಧಿಕಾರಿಗಳ ಮೇಲೆ ದೂರು ದಾಖಲು
ಕುಸ್ತಿ ಫೆಡರೇಷನ್ ತಲೆದಂಡಕ್ಕೆ ಭಾರತೀಯ ಕುಸ್ತಿಪಟುಗಳ ಆಗ್ರಹ
Sports Jan 20, 2023, 1:18 PM IST
* ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಮೇಲೆ ಗಂಭೀರ ಆರೋಪ
* ಕೊಲೆ ಬೆದರಿಕೆ, ಲೈಂಗಿಕ ಕಿರುಕುಳ, ಇತ್ಯಾದಿ ಆರೋಪ ಎದುರಿಸುತ್ತಿರುವ ಬ್ರಿಜ್ಭೂಷಣ್
* ಇಂದು ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವ ಸಾಧ್ಯತೆ
Sports Jan 20, 2023, 10:24 AM IST