Asianet Suvarna News Asianet Suvarna News
264 results for "

CRPF

"
Bastar Fake Encounter Inquiry ReportBastar Fake Encounter Inquiry Report
Video Icon

ನಕ್ಸಲ್ ಎನ್‌ಕೌಂಟರ್: CRPF ಮೇಲಿನ ದೋಷಾರೋಪ ತಳ್ಳಿ ಹಾಕಿದ ಆಯೋಗ!

2018ರ ಜೂನ್ 28ರಂದು ಬಿಜಾಪುರದ ಸರ್ಕೇಗುಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ  ಛತ್ತೀಸ್ ಗಢ ಪೊಲೀಸರು 17 ಮಂದಿಯನ್ನು ಹತ್ಯೆಗೈದಿದ್ದರು.  7 ವರ್ಷಗಳವರೆಗೆ ನಡೆದ ಪ್ರಕರಣದ ತನಿಖೆ ಹಾಗೂ ವಿಚಾರಣೆ ಬಳಿಕ ಜಸ್ಟೀಸ್ ವಿಜಯ್ ಕುಮರ್ ಅಗರ್ ವಾಲ್ ಇದು ಮಾವೋವಾದಿಗಳನ್ನು ಮಟ್ಟ ಹಾಕಲು ನಡೆದ ದಾಳಿ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

India Dec 11, 2019, 7:13 PM IST

CRPF Troops Moved To Assam From J&K Amid Violent Protest Against CABCRPF Troops Moved To Assam From J&K Amid Violent Protest Against CAB

ಕಣಿವೆಯಿಂದ ಅಸ್ಸಾಂಗೆ: ತಡವಾಗಲಿದೆ ಬರುವುದು ಮನೆಗೆ!

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಜೋರಾಗಿದೆ. ಅದರಲ್ಲೂ ಅಸ್ಸಾಂ ರಾಜ್ಯದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ CRPF ಯೋಧರು ಇದೀಗ ಅಸ್ಸಾಂ ರಾಜ್ಯದತ್ತ ಪಯಣ ಬೆಳೆಸಿದ್ದಾರೆ.

India Dec 11, 2019, 4:06 PM IST

CRPF soldier three others allegedly kidnap and gangrape 15 year old girlCRPF soldier three others allegedly kidnap and gangrape 15 year old girl

ಬಾಲಕಿ ಮೇಲೆ ಸಿಆರ್‌ಪಿಎಫ್‌ ಯೋಧ ಸೇರಿ ನಾಲ್ವರಿಂದ ರೇಪ್‌!

ಬಾಲಕಿ ಮೇಲೆ ಸಿಆರ್‌ಪಿಎಫ್‌ ಯೋಧ ಸೇರಿ ನಾಲ್ವರಿಂದ ರೇಪ್‌| 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

India Dec 5, 2019, 8:55 AM IST

Crpf took over sonia gandhi family security  after spg cover droppedCrpf took over sonia gandhi family security  after spg cover dropped

SPG ಭದ್ರತೆ ವಾಪಾಸ್ ಪಡೆದ ಬಳಿಕ ಗಾಂಧಿ ಕುಟುಂಬಕ್ಕೆ CRPF ಭದ್ರತೆ!

ಕಳೆದ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ SPG ಭದ್ರತೆಯಿಂದ ವಂಚಿತರಾಗಿರುವ ಸೋನಿಯಾ ಗಾಂಧಿ ಕುಟುಂಬಕ್ಕೆ ಇದೀಗ  CRPF ಭದ್ರತೆ ನೀಡಲಾಗಿದೆ. ವಿಶೇಷ ರಕ್ಷಣಾ ಪಡೆ ವಾಪಾಸ್ ಪಡೆದ ಕೇಂದ್ರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ Z+ ಭದ್ರತೆ ಒದಗಿಸಲಾಗಿದೆ.

News Nov 11, 2019, 10:38 PM IST

Indians praise CRPF constable for duty on massive snow at jammu and kashmirIndians praise CRPF constable for duty on massive snow at jammu and kashmir

ಹಿಮಪಾತದ ನಡುವೆ CRPF ಯೋಧನ ಕರ್ತವ್ಯ; ಸಲಾಂ ಹೇಳಿದ ಭಾರತೀಯರು!

ಹಿಮಪಾತದ ನಡುವೆ CRPF ಯೋಧನ ಕರ್ತವ್ಯದ ಫೋಟೋ ವೈರಲ್ ಆಗಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನ ಫೋಟೋಗೆ ಭಾರತೀಯರು ಸಲಾಂ ಹೇಳಿದ್ದಾರೆ. 
 

News Nov 11, 2019, 7:32 PM IST

Govt withdraws SPG cover for Gandhi Family CRPF to take over securityGovt withdraws SPG cover for Gandhi Family CRPF to take over security

ಗಾಂಧಿಗಳಿಗೆ ಎಸ್‌ಪಿಜಿ ಭದ್ರತೆ ಹೋಗಿದ್ದೇಕೆ? ಸರ್ಕಾರ ಕೊಟ್ಟ ಕಾರಣಗಳಿವು!

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗಿದ್ದ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಭದ್ರತೆ ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಾಹ್ನ ಹಿಂಪಡೆದಿದೆ.

India Nov 9, 2019, 8:38 AM IST

Terrorists Attack CRPF Base With Grenade In SrinagarTerrorists Attack CRPF Base With Grenade In Srinagar

ಸಿಆರ್‌ಪಿಎಫ್ ನೆಲೆ ಮೇಲೆ ಬಾಂಬ್ ದಾಳಿ ನಡೆಸಿದ ಉಗ್ರರು!

ಸಿಆರ್‌ಪಿಎಫ್ ನೆಲೆ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ, ಕನಿಷ್ಠ ಆರು ಯೋಧರು ಗಾಯಗೊಂಡಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ.

News Oct 26, 2019, 9:06 PM IST

CRPF rescues 70 year old woman lost inside Odisha forest for 3 daysCRPF rescues 70 year old woman lost inside Odisha forest for 3 days

ದಂಡಕಾರಣ್ಯದ ಕಾರ್ಗತ್ತಲಿನಲ್ಲಿ 3 ದಿನ: ಅಜ್ಜಿ ರಕ್ಷಿಸಿದ CRPF ಜವಾನ!

ದಂಡಕಾರಣ್ಯದ ಕಾರ್ಗತ್ತಲಿನಲ್ಲಿ 3 ದಿನ ಕಳೆದ ಅಜ್ಜಿ| ಕುಟುಂಬಸ್ಥರೊಂದಿಗೆ ಮುನಿಸಿಕೊಂಡು ಮನೆ ಬಿಟ್ಟ ಅಜ್ಜಿ ಕಾಡು ಸೇರಿದ್ದು ಹೇಗೆ| ತೀವ್ರ ಹುಡುಕಾಟದ ಬಳಿಕ ಅಜ್ಜಿಯನ್ನು ರಕ್ಷಿಸಿದ CRPF ಯೋಧರು| ನಡೆದಾಡಲು ಕಷ್ಟಪಡುತ್ತಿದ್ದ ಅಜ್ಜಿಯನ್ನು ಮನೆಯವರೆಗೂ ಹೊತ್ತುಕೊಂಡು ಬಂದ CRPF ಪಡೆ

NEWS Sep 15, 2019, 2:07 PM IST

Manmohan Singh Top Security SPG Cover Withdrawn Given CRPF SecurityManmohan Singh Top Security SPG Cover Withdrawn Given CRPF Security

ಮಾಜಿ ಪ್ರಧಾನಿ ಡಾ. ಸಿಂಗ್‌ ಎಸ್‌ಪಿಜಿ ಭದ್ರತೆ ವಾಪಸ್‌!

ಮಾಜಿ ಪ್ರಧಾನಿ ಡಾ. ಸಿಂಗ್‌ ಎಸ್‌ಪಿಜಿ ಭದ್ರತೆ ವಾಪಸ್‌| ಕೇಂದ್ರ ಗೃಹ ಸಚಿವಾಲಯದಿಂದ ಈ ಆದೇಶ ಪ್ರಕಟ| ಮೋದಿ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್‌ ಆಕ್ರೋಶ

NEWS Aug 27, 2019, 9:58 AM IST

Snake bites Chhattisgarh man CRPF jawans carry him on shoulder for almost 2 5 km for treatmentSnake bites Chhattisgarh man CRPF jawans carry him on shoulder for almost 2 5 km for treatment

ಹಾವು ಕಡಿದ ವ್ಯಕ್ತಿಯ 2.5 ಕಿ.ಮಿ ಹೊತ್ತು ಸಾಹಸ ಮೆರೆದ ಯೋಧರು!

ಛತ್ತೀಸ್‌ಗಢದ ಪುಸ್‌ಕುಂತಾ ಎಂಬಲ್ಲಿ ಹಾವು ಕಡಿದು ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿ| ಹಾವು ಕಡಿದ ವ್ಯಕ್ತಿಯ 2.5 ಕಿ.ಮಿ ಹೊತ್ತು ಸಾಹಸ ಮೆರೆದ ಯೋಧರು| 

NEWS Aug 19, 2019, 10:04 AM IST

Adorable Photo of CRPF personnel shaking hands with Kashmiri kid wins heartsAdorable Photo of CRPF personnel shaking hands with Kashmiri kid wins hearts

ಕಣಿವೆ ನಾಡಿನಲ್ಲಿ 'ವಿಶ್ವಾಸ ಹಾಗೂ ಮಂದಹಾಸದ ಅಪೂರ್ವ ಸಂಗಮ'!

ಕಣಿವೆ ನಾಡಿನಲ್ಲಿ ಕಂಡು ಬಂತು ಅಪರೂಪದ ಫೋಟೋ| ಸಿಆರ್‌ಪಿಎಫ್‌ ಸಿಬ್ಬಂದಿಗೆ ಶೇಕ್ ಹ್ಯಾಂಡ್ ಕೊಟ್ಟ ಬಾಲಕ| 'ವಿಶ್ವಾಸ ಹಾಗೂ ಮಂದಹಾಸದ ಪೂರ್ವ ಸಂಗಮ| ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಫೋಟೋ ಫುಲ್ ವೈರಲ್

NEWS Aug 10, 2019, 11:52 AM IST

CRPF jawans in Kashmir jump in water to save teen girl Internet salutes heroes after viral videoCRPF jawans in Kashmir jump in water to save teen girl Internet salutes heroes after viral video

ಜೀವ ಪಣಕ್ಕಿಟ್ಟು 14 ವರ್ಷದ ಬಾಲಕಿಯನ್ನು ಕಾಪಾಡಿದ CRPF ಯೋಧ!

CRPF ಯೋಧರ ಸಾಹಸಕ್ಕೆ ನೆಟ್ಟಿಗರ ಸಲಾಂ| ಜೀವವನ್ನೇ ಪಣಕ್ಕಿಟ್ಟು ಬಾಲಕಿಯ ಪ್ರಾಣ ಕಾಪಾಡಿದ ಯೋಧರು

NEWS Jul 15, 2019, 5:43 PM IST

Kalaburagi Soldier Killed in Naxal Attack In ChattisgarhKalaburagi Soldier Killed in Naxal Attack In Chattisgarh
Video Icon

ನಕ್ಸಲ್ ದಾಳಿ: ಮಗಳ ಸೀಮಂತಕ್ಕೆ ಬರಬೇಕಿದ್ದ ಯೋಧ ಹೆಣವಾಗಿ ಬಂದ!

ಛತ್ತೀಸ್’ಗಡ್’ನಲ್ಲಿ ನಡೆದ ನಕ್ಸಲರೊಂದಿಗಿನ ಎನ್’ಕೌಂಟರ್’ನಲ್ಲಿ ಕಲಬುರುಗಿ ಮೂಲದ ಯೋಧ ಮಹದೇವ್ ಪಾಟೀಲ್ ಹುತಾತ್ಮರಾಗಿದ್ದಾರೆ.

Karnataka Districts Jun 29, 2019, 2:36 PM IST

2 CRPF jawan dead, 5 injured in terror attack At Jammu And Kashmir2 CRPF jawan dead, 5 injured in terror attack At Jammu And Kashmir

ಉಗ್ರರ ದಾಳಿ: ಇಬ್ಬರು ಯೋಧರು ಹುತಾತ್ಮ, ಹಲವರಿಗೆ ಗಾಯ

ಉಗ್ರರು ಮತ್ತೆ ಬಾಲಬಿಚ್ಚಿದ್ದಾರೆ. CRPF ಯೋಧರ ಮೇಲೆ ದಾಳಿ ಭಯೋತ್ಪಾದಕರು ಮಾಡಿದ್ದು, ದಾಳಿಯಲ್ಲಿ ಇಬ್ಬರು ಯೊಧರು ಹುತಾತ್ಮರಾಗಿದ್ದಾರೆ.

NEWS Jun 12, 2019, 6:06 PM IST

Pulwama Martyrs Kin To Attend Modi Swearing-in CeremonyPulwama Martyrs Kin To Attend Modi Swearing-in Ceremony

ಮೋದಿ ಪ್ರಮಾಣವಚನಕ್ಕೆ ಪುಲ್ವಾಮಾ ಹುತಾತ್ಮರ ಕುಟುಂಬ!

ಮೋದಿ ಪ್ರಮಾಣವಚನ ಸಮಾರಂಭಕ್ಕೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಕುಟುಂಬವನ್ನೂ ಆಹ್ವಾನಿಸಲಾಗಿದೆ. ಪುಲ್ವಾಮಾ ದಾಳಿಯ ಆಯ್ದ ಹುತಾತ್ಮರ ಕುಟುಂಬ ವರ್ಗವನ್ನು ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

Lok Sabha Election News May 30, 2019, 4:37 PM IST