Asianet Suvarna News Asianet Suvarna News

ಮೋದಿ ಪ್ರಮಾಣವಚನಕ್ಕೆ ಪುಲ್ವಾಮಾ ಹುತಾತ್ಮರ ಕುಟುಂಬ!

ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಕ್ಷಣಗಣನೆ| ಪ್ರಮಾಣವಚನ ಸಮಾರಂಭಕ್ಕೆ 8 ಸಾವಿರ ವಿಶೇಷ ಅತಿಥಿಗಳು| ಮೋದಿ ಪ್ರಮಾಣವಚನಕ್ಕೆ ಪುಲ್ವಾಮಾ ಹುತಾತ್ಮರ ಕುಟುಂಬ|

Pulwama Martyrs Kin To Attend Modi Swearing-in Ceremony
Author
Bengaluru, First Published May 30, 2019, 4:37 PM IST

ನವದೆಹಲಿ(ಮೇ.30): ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಸುಮಾರು 8 ಸಾವಿರ ವಿಶೇಷ ಅತಿಥಿಗಳು ಪ್ರಮಾಣವಚನ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಈಗಾಗಲೇ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಪ.ಬಂಗಾಳದಲ್ಲಿ ವಿವಿಧೆಡೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬ ವರ್ಗವನ್ನು ಆಹ್ವಾನಿಸಲಾಗಿದೆ.

ಈ ಮಧ್ಯೆ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಕುಟುಂಬವನ್ನೂ ಆಹ್ವಾನಿಸಲಾಗಿದೆ. ಪುಲ್ವಾಮಾ ದಾಳಿಯ ಆಯ್ದ ಹುತಾತ್ಮರ ಕುಟುಂಬ ವರ್ಗವನ್ನು ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

Follow Us:
Download App:
  • android
  • ios