Asianet Suvarna News Asianet Suvarna News
4530 results for "

Lockdown

"
At Any Cost Lockdown Will Not Be Extended Says Karnataka CM BS YediyurappaAt Any Cost Lockdown Will Not Be Extended Says Karnataka CM BS Yediyurappa

ಲಾಕ್‌ಡೌನ್ ಮತ್ತೆ ಮುಂದುವೆಯುತ್ತಾ? ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು!

ಲಾಕ್‌ಡೌನ್‌ ಮುಂದುವರಿಕೆ ಬೇಡಿಕೆಗೆ ಸಿಎಂ ನಕಾರ| ವಿಸ್ತರಣೆ ಪ್ರಸ್ತಾಪ ಮುಂದಿ​ಡ​ಬೇಡಿ|  ಈಗಿನ ಲಾಕ್‌ಡೌನ್‌ ಅವಧಿಯನ್ನೇ ಸಮ​ರ್ಪಕವಾಗಿ ಬಳಸಿಕೊಳ್ಳಿ| ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ| ಅಧಿಕಾರಿಗಳು, ಸಚಿವರಿಗೆ ಮುಖ್ಯ​ಮಂತ್ರಿ ಬಿಎಸ್‌ವೈ ತಾಕೀತು

state Jul 18, 2020, 11:25 AM IST

Covid 19 Death Rate Increases in BengaluruCovid 19 Death Rate Increases in Bengaluru
Video Icon

ಇಲ್ಲ ನಿಯಂತ್ರಣ, ಬೆಂಗಳೂರಲ್ಲಿ ಹೆಚ್ಚಾಗ್ತಿದೆ ಕೊರೊನಾ..!

ಸಿಲಿಕಾನ್ ಸಿಟಿಯಲ್ಲಿ ನಿಯಂತ್ರಣವೇ ಇಲ್ಲದೇ ಹೆಚ್ಚಾಗುತ್ತಿದೆ ಕೊರೊನಾ. ಗಂಟೆಗೆ 3 ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ ಜೊತೆಗೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಂಬೆ, ದೆಹಲಿಗಿಂತ ಬೆಂಗಳೂರಿನಲ್ಲಿಯೇ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. 

state Jul 18, 2020, 10:58 AM IST

75 COVID19 death in bangalore on July 17th75 COVID19 death in bangalore on July 17th

ಸಾವಿನಲ್ಲಿ ಮತ್ತೊಂದು ದಾಖಲೆ ಬರೆದ ರಾಜಧಾನಿ: ಕೊರೋನಾ ಅಟ್ಟಹಾಸಕ್ಕೆ 75 ಸಾವು!

ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಅಟ್ಟಹಾಸ ಎಲ್ಲೆ ಮೀರಿದ್ದು, ಕಳೆದ 24 (ಜು.16 ಸಂಜೆ 5ರಿಂದ ಜು.17 ಸಂಜೆ 5) ಗಂಟೆಯಲ್ಲಿ ಬರೋಬ್ಬರಿ 2,208 ಸೋಂಕು ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 75 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Karnataka Districts Jul 18, 2020, 7:10 AM IST

MLA Dr Shiaraj Patil Car Misused by Driver in raichurMLA Dr Shiaraj Patil Car Misused by Driver in raichur
Video Icon

ಲಾಕ್‌ಡೌನ್ ವೇಳೆ MLA ಕಾರಿನಲ್ಲಿ ಚಾಲಕನ ಓಡಾಟ, ಕಾರು ತಡೆದ ಪೊಲೀಸ್!

ಲಾಕ್‌ಡೌನ್ ವೇಳೆ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ನಡುವೆ ರಾಯಚೂರು MLA ಡಾ.ಶಿವರಾಜ್ ಪಾಟೀಲ್ ಅವರ ಕಾರು ನಗರದಲ್ಲಿ ಅನವಶ್ಯಕವಾಗಿ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಪೊಲೀಸರ್ ತಡೆದು ಪ್ರಶ್ನಿಸಿದಾಗ, ಕಾರಿನಲ್ಲಿ MLA ಇಲ್ಲ. ಚಾಲಕನ ಅವಶ್ಯಕವಾಗಿ ಓಡಾಟ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಕಾರು ತಡೆದಿದ್ದಾರೆ.

Raichur Jul 17, 2020, 8:42 PM IST

Act Against Lockdown Violators BSY tells PoliceAct Against Lockdown Violators BSY tells Police

ಕೊರೊನಾ ನಿರ್ವಹಣೆಗೆ ಸಿಎಂ 6 ಖಡಕ್ ಸೂತ್ರಗಳು: ಸೂಚನೆ ಪಾಲಿಸಬೇಕು ಅಷ್ಟೇ.!

ಲಾಕ್‌ಡೌನ್‌ ಮಧ್ಯೆ ಜನರು ಗುಂಪು ಗುಂಪಾಗಿ ಸೇರಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಅಷ್ಟದಿಕ್ಪಾಲಕರ ಸಭೆಯಲ್ಲಿ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.ಹೆಚ್ಚಿನ ಪೊಲೀಸ್ ನಿಯೋಜಿಸಲು ಸೂಚನೆ ನೀಡಿದ್ದಾರೆ.

state Jul 17, 2020, 7:08 PM IST

Karnataka Highcourt  Questions Govt Over Violation of LockdownKarnataka Highcourt  Questions Govt Over Violation of Lockdown
Video Icon

ಕೊರೊನಾ ಟೈಮಲ್ಲಿ ಸಭೆ, ಮೆರವಣಿಗೆ ಬೇಕಿತ್ತಾ? ಸಚಿವರ ವಿರುದ್ಧ ಹೈಕೋರ್ಟ್‌ ಗರಂ

ಕೊರೊನಾ ಟೈಮಲ್ಲಿ ಸಭೆ, ಮೆರವಣಿಗೆ ಬೇಕಿತ್ತಾ? ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಹೈಕೋರ್ಟ್‌ ಗರಂ ಆಗಿದೆ. ಇಂತವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರದ ನಡೆಯ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕಾ ಪ್ರಶ್ನಿಸಿದ್ದಾರೆ. 

state Jul 17, 2020, 3:48 PM IST

Former CM HD Kumaraswamy Requests Govt To save msme industries during covid19Former CM HD Kumaraswamy Requests Govt To save msme industries during covid19

ಕೇಂದ್ರದ ಕಾರ್ಯ ಉದಾಹರಣೆ ಕೊಟ್ಟು ರಾಜ್ಯ ಸರ್ಕಾರಕ್ಕೆ ಮನವಿಯೊಂದು ಮಾಡಿದ HDK

ಲಾಕ್‌ಡೌನ್ ಹಿನ್ನೆಯಲ್ಲಿ  ಸಂಕಷ್ಟದಲ್ಲಿ ಸಿಲುಕಿರುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪರ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ.

Politics Jul 17, 2020, 3:36 PM IST

Bengaluru in charge  V Somanna Taunts At R Ashok  Ashwath NarayanBengaluru in charge  V Somanna Taunts At R Ashok  Ashwath Narayan
Video Icon

ಜನರಿಗೆ ಕೊರೊನಾ ಚಿಂತೆಯಾದ್ರೆ ಸಚಿವರಿಗೆ ಉಸ್ತುವಾರಿ ಚಿಂತೆ..! ಅವರವರಿಗೆ ಅವರದ್ದೇ ಚಿಂತೆ ಬಿಡಿ!

ಜನರಿಗೆ ಕೊರೊನಾ ಚಿಂತೆಯಾದ್ರೆ ಸಚಿವರಿಗೆ ಉಸ್ತುವಾರಿ ಚಿಂತೆನಪ್ಪ..! 'ನನಗೆ ದಕ್ಷಿಣ ವಲಯ ಉಸ್ತುವಾರಿ ಸಿಗಬೇಕಿತ್ತು. ಅದರೆ ಸಿಕ್ಕಿಲ್ಲ ಎಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

state Jul 17, 2020, 3:21 PM IST

DC M Sundaresh Babu Talks Over Gadag District LockdownDC M Sundaresh Babu Talks Over Gadag District Lockdown

ಇಂದು ರಾತ್ರಿಯಿಂದ ಗದಗ ಜಿಲ್ಲೆ ಲಾಕ್‌ಡೌನ್‌!

ಜಿಲ್ಲೆಯಾದ್ಯಂತ ಕೊರೋನಾ ವೈರಸ್‌ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜು. 17ರ ರಾತ್ರಿ 8 ಗಂಟೆಯಿಂದ ಜು. 27ರ ಬೆಳಗ್ಗೆ 5 ಗಂಟೆಯ ವರೆಗೆ ಕೆಲವೊಂದು ವಿನಾಯಿತಿ ನೀಡಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.
 

Karnataka Districts Jul 17, 2020, 2:52 PM IST

lockdown will not continued In Bengaluru says Minister ashoklockdown will not continued In Bengaluru says Minister ashok

ಲಾಕ್‌ಡೌನ್ ವಿಸ್ತರಣೆಯಾಗುತ್ತಾ? ಸಭೆ ಬಳಿಕ ಸರ್ಕಾರ ನಿಲುವು ತಿಳಿಸಿದ ಅಶೋಕ್

ಕೊರೋನಾ ಭೀತಿಯಿಂದ ದಿನೇ ದಿನೇ ಬೆಂಗಳೂರು ನಗರದಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಲಾಕ್ ಡೌನ್ ಮತ್ತೆ ಒಂದು ವಾರ ನಂತ್ರ ಮುಂದುವರೆಯಲಿದೆ ಎನ್ನುವ ಗೊಂದಲಗಳಿಗೆ ಸಚಿವ ಆರ್.ಅಶೋಕ್ ತೆರೆ ಎಳೆದಿದ್ದಾರೆ.

state Jul 17, 2020, 2:30 PM IST

Lockdown Extension Likely in BengaluruLockdown Extension Likely in Bengaluru
Video Icon

ಬೆಂಗಳೂರು ಮತ್ತೊಂದು ವಾರ ಲಾಕ್‌ಡೌನ್ ?

ರಾಜ್ಯದಲ್ಲಿ ಕೊರೊನಾ ಸೋಂಕಿನ ಉಬ್ಬರ ದಿನದಿಂದ ದಿನಕ್ಕೆ ಅತ್ಯಂತ ವೇಗದಿಂದ ಸಾಗುತ್ತಿದೆ. ಗುರುವಾರ ದಾಖಲೆಯ 4169 ಮಂದಿಗೆ ಸೋಂಕು ತಗುಲಿದೆ. ಹೀಗಾಗಿ ಇದಕ್ಕೊಂದು ತಡೆ ಹಾಕಲು ಬೆಂಗಳೂರನ್ನು ಮತ್ತೊಂದು ವಾರ ಲಾಕ್‌ಡೌನ್ ಮಾಡುವಂತೆ ಬಿಬಿಎಂಪಿ ಕಮಿಷನರ್ ಸಿಎಂಗೆ ಮನವಿ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್ ಅಗತ್ಯ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. 

state Jul 17, 2020, 2:10 PM IST

Mysuru Locked Down To Contain Covid 19 SpreadMysuru Locked Down To Contain Covid 19 Spread
Video Icon

ಮೈಸೂರು ಲಾಕ್‌ಡೌನ್: ಇಂದಿನಿಂದ 4 ಪೊಲೀಸ್ ಠಾಣಾ ವ್ಯಾಪ್ತಿ ನಿರ್ಬಂಧ

ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾದರಿ ನಿರ್ಬಂಧ ಜಾರಿ ಮಾಡಲಾಗಿದೆ. ನರಸಿಂಹರಾಜ, ಉದಯಗಿರಿ, ಲಷ್ಕರ್ ಪೊಲೀಸ್ ಠಾಣೆ, ಹಾಗೂ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಿರ್ಬಂಧ ಜಾರಿಗೊಳಿಸಲಾಗಿದೆ.  ಇಂದು ಬೆಳಿಗ್ಗೆ 6 ರಿಂದ ಜುಲೈ 24 ರ ಬೆಳಿಗ್ಗೆ 6 ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ. 

state Jul 17, 2020, 1:56 PM IST

People Follow Lockdown Rules in Dharwad DistrictPeople Follow Lockdown Rules in Dharwad District

ಲಾಕ್‌ಡೌನ್‌ ಅಸ್ತ್ರಕ್ಕೆ ಮಣಿದ ಧಾರವಾಡಿಗರು: ಜನರ ಓಡಾಟ ಸಂಪೂರ್ಣ ಸ್ತಬ್ಧ..!

ದಿನದಿಂದ ದಿನಕ್ಕೆ ಜೋರುಗತಿಯಲ್ಲಿರುವ ಕೋವಿಡ್‌ ಪಾಸಿಟಿವ್‌ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಘೋಷಿಸಿರುವ ಲಾಕ್‌ಡೌನ್‌ ಅಸ್ತ್ರಕ್ಕೆ ಧಾರವಾಡ ಜನತೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ.
 

Karnataka Districts Jul 17, 2020, 1:53 PM IST

Bengaluru Lockdown 3 rd Day Reality CheckBengaluru Lockdown 3 rd Day Reality Check
Video Icon

ಬೆಂಗಳೂರಿನಲ್ಲಿ 3 ನೇ ದಿನಕ್ಕೆ ಕಾಲಿಟ್ಟ ಲಾಕ್‌ಡೌನ್; ಗಲ್ಲಿ ಗಲ್ಲಿಯಲ್ಲೂ ಖಾಕಿ ಬಿಗಿ ಭದ್ರತೆ

ಸಿಲಿಕಾನ್ ಸಿಟಿಯಲ್ಲಿ ಲಾಕ್‌ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಗಲ್ಲಿ ಗಲ್ಲಿಯಲ್ಲೂ ಪೊಲೀಸ್ ಬಿಗಿ ಭದ್ರತೆ ಇದೆ. ಸಾರ್ವಜನಿಕರು ಬೇಕಾಬಿಟ್ಟಿ ಓಡಾಡಿದರೆ ಕೇಸ್‌ ಬೀಳುತ್ತೆ ಹುಷಾರ್... ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಿದೆ.  ಮೊದಲ ದಿನ ಹಾಗೂ ಎರಡನೇ ದಿನಕ್ಕೆ ಹೋಲಿಸಿದರೆ ಇಂದು ವಾಹನ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಜನಸಂಚಾರವೂ ಕಡಿಮೆಯಾಗಿದೆ. ಸುವರ್ಣ ನ್ಯೂಸ್ ಇಂದಿನ ರಿಯಾಲಿಟಿ ಚೆಕ್ ನಡೆಸಿದೆ. 

state Jul 17, 2020, 12:15 PM IST

1 month old infant died due to privates hospitals negligence in Bangalore1 month old infant died due to privates hospitals negligence in Bangalore

ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಕಂದಮ್ಮ ಬಲಿ!

ಸಿಲಿಕಾನ್‌ ಸಿಟಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರ ನಿರ್ಲಕ್ಷ್ಯಕ್ಕೆ ಜಗತ್ತಿನ ಅರಿವೇ ಇಲ್ಲದ ಒಂದು ತಿಂಗಳ ಹಸುಗೂಸು ಬಲಿಯಾಗಿದೆ. ಕೊರೋನಾ ಸೋಂಕಿನ ನಡುವೆ ಮಾನವೀಯತೆ ಇಲ್ಲದೆ ವರ್ತಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಮನಸ್ಥಿತಿಗೆ ಈ ಘಟನೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

Karnataka Districts Jul 17, 2020, 10:22 AM IST