2019ರಲ್ಲೇ ಇಂಥ ಅಪಾಯದ ಮುನ್ನೆಚ್ಚರಿಕೆ| ಜಾಗತಿಕ ತಾಪಮಾನ ಏರಿಕೆಯಿಂದ ಹಿಮಾಲಯ ನೀರ್ಗಲ್ಲು ದುಪ್ಪಟ್ಟು ವೇಗದಲ್ಲಿ ಕರಗುತ್ತಿವೆ : ತಜ್ಞರ ಎಚ್ಚರಿಕೆ
India Feb 8, 2021, 7:19 AM IST
ಸೌತ್ ಸುಂದರಿ ಕಾಜಲ್ ಅಗರ್ವಾಲದ ಇತ್ತೀಚೆಗಷ್ಟೇ ಹಿಮಾದಲಯದಲ್ಲಿ ಪತಿ ಗೌತಮ್ ಕಿಚ್ಲು ಜೊತೆ ಹನಿಮೂನ್ ಮುಗಿಸಿ ಮರಳಿದ್ದಾರೆ. ಕ್ಯೂಟ್ ಜೋಡಿಯ ಫೋಟೋಸ್ ನೋಡಿ
Cine World Jan 17, 2021, 3:57 PM IST
ನೇಪಾಳದಲ್ಲೂ ಭೂಮಿ ಅತಿಕ್ರಮಿಸಿದ ಚೀನಾ!| ಗಡಿ ಕಂಬ ಕಿತ್ತು 150 ಹೆಕ್ಟೇರ್‌ಗೂ ಹೆಚ್ಚು ಕಬಳಿಕೆ| ನದಿಯ ಹರಿವು ತಿರುಗಿಸಿ ನೈಸರ್ಗಿಕ ಗಡಿ ಬದಲು|
International Nov 4, 2020, 5:30 AM IST
ಗುಚ್ಚಿ ಅಣಬೆ ಎಂದ ತಕ್ಷಣ ಇದನ್ನು ಇತರ ಅಣಬೆಗಳ ಸಾಲಿಗೆ ಸೇರಿಸಿಬಿಡಬೇಡಿ.ಇದು ಸಾಧಾರಣದ ಅಣಬೆಯಲ್ಲ,ಇದನ್ನು 3-4ಕೆ.ಜಿ.ಸಂಗ್ರಹಿಸಿ ಮಾರಿದವನು ಲಕ್ಷಾಧಿಪತಿ ಆಗುತ್ತಾನೆ. ಅಷ್ಟು ಬೆಲೆಯಿದೆ ಈ ಕಾಡು ಅಣಬೆಗೆ.
Food Sep 18, 2020, 4:39 PM IST
ಮೋದಿಯವರು ಅವರ ತಾರುಣ್ಯದಲ್ಲಿ ಎರಡು ವರ್ಷ ಹಿಮಾಲಯದಲ್ಲಿದ್ದರು. ಅಲ್ಲಿ ಅವರು ಏನು ಮಾಡುತ್ತಿದ್ದರು ಅನ್ನುವ ಬಗ್ಗೆ ಕುತೂಹಲಕಾರಿ ಕತೆಗಳಿವೆ.
relationship Sep 17, 2020, 5:28 PM IST
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಇರುವ ಬೇಡಿಕೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಇತರ ದೇಶದಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದೇ ಮೊದಲ ಬಾರಿಗೆ ಭಾರತದ ಬೈಕ್ ವಿದೇಶಿ ಪೊಲೀಸ್ ಇಲಾಖೆಯ ಪ್ರಮುಖ ಬೈಕ್ ಆಗಿ ಸೇರಿಕೊಂಡಿದೆ. ಈ ಹೆಗ್ಗಳಿಕೆಗೆ ರಾಯಲ್ ಎನ್‌ಫೀಲ್ಡ್ ಪಾತ್ರವಾಗಿದೆ.
Automobile Sep 15, 2020, 9:16 PM IST
ಚೀನಾಕ್ಕೆ ಎಚ್‌ಎಎಲ್ ಹೆಲಿಕಾಪ್ಟರ್ ಸಡ್ಡು| ಹಿಮಾಲಯದ ಎತ್ತರ ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ
India Sep 10, 2020, 8:23 AM IST
4 ತಿಂಗಳ ಬಳಿಕ ಮೋದಿ, ನೇಪಾಳ ಪ್ರಧಾನಿ ಚರ್ಚೆ: ಶುಭಾಶಯ ಹೇಳಿದ ಒಲಿ| ಭಾರತ ಗಡಿಯಲ್ಲಿ 80 ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನೇಪಾಳ
India Aug 16, 2020, 9:16 AM IST
800 ಮಿಮೀ ಎತ್ತರ ಸೀಟು ಹತ್ತಿ ಕುಳಿತು ಸೈಡ್ ಸ್ಟ್ಯಾಂಡ್ ತೆಗೆದು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಹ್ಯಾಂಡಲ್ ಹಿಡಿದುಕೊಂಡರೆ ಒಂಥರಾ ರಾಯಲ್ ಫೀಲಿಂಗು ತನ್ನಿಂತಾನೇ ಆವರಿಸಿಕೊಳ್ಳುತ್ತದೆ. ಆಮೇಲಿದ್ದೆಲ್ಲಾ ಹಿಮಾಲಯನ್‌ಗೆ ಬಿಟ್ಟಿದ್ದು. ಕಲ್ಲಿರಲಿ ಮುಳ್ಳಿರಲಿ, ರಸ್ತೆ ಸಪಾಟಾಗಿರಲಿ ಉಬ್ಬು ತಗ್ಗುಗಳಿರಲಿ, ರಸ್ತೆ ಇರಲಿ ಇಲ್ಲದಿರಲಿ ಎಲ್ಲಿ ಬೇಕಾಗದರೆ ನುಗ್ಗಬಲ್ಲ, ಹಾರಬಲ್ಲ, ಹೇಳಿದ ತಕ್ಷಣ ಗಟ್ಟಿಯಾಗಿ ನಿಲ್ಲಬಲ್ಲ ಹಿಮಾಲಯ್ ಬೈಕ್ ಅಂದ್ರೆ ಆಫ್‌ರೋಡಲ್ಲಿ ಸುತ್ತುವವರಿಗೆಲ್ಲಾ ತುಸು ಜಾಸ್ತಿ ಪ್ರೀತಿ.
Automobile Aug 1, 2020, 4:20 PM IST
ಕೊರೋನಾ ಕಾರಣದಿಂದ 3-4 ತಿಂಗಳಿಂದ ಪ್ರವಾಸ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಸಿಹಿ ಸುದ್ದಿ ನೀಡಿವೆ. ಇಲ್ಲಿನ ಗಿರಿಧಾಮಗಳಲ್ಲಿ ಕೂತು ನೀವು ಆಫೀಸ್ ಕೆಲ್ಸ ಮಾಡ್ಬಹುದು.
Travel Jul 14, 2020, 7:37 PM IST
ಚೀನಾ ಗಡಿಯಲ್ಲಿ 53 ವರ್ಷಗಳ ಬಳಿಕ ಸೇನಾ ಹತ್ಯಾಕಾಂಡ| 3 ಅಲ್ಲ ನಮ್ಮ 20 ಯೋಧರ ಹತ್ಯೆ| ಭಾರತದಿಂದ ಡ್ರಾಗನ್ ಸೈನಿಕರ ಮೇಲೆ ಪ್ರತಿದಾಳಿ| 43 ಚೀನಾ ಯೋಧರ ಸಾವು| ಗುಂಡಿನ ಚಕಮಕಿ ಇಲ್ಲ| ಕಲ್ಲು, ಬಡಿಗೆಯಿಂದ ಭಾರತದ ಸೈನಿಕರ ಕಗ್ಗೊಲೆ| ಉಭಯ ದೇಶ ಪ್ರಕ್ಷುಬ್ಧ
India Jun 17, 2020, 9:05 AM IST
ಶಾಂತಿ ಮಾತುಕತೆ ನಡೆದ ಕೇವಲ ಹತ್ತು ದಿನಗಳೊಳಗೆ ಗಡಿಯಲ್ಲಿ ಮತ್ತೆ ಚೀನಾ ತನ್ನ ನರಿ ಬುದ್ಧಿ ತೋರಿಸಿದೆ. ಸೋಮವಾರ ತಡ ರಾತ್ರಿ ಭಾರತದ ಗಡಿಯಲ್ಲಿ ಚೀನಾ ಯುದ್ಧೋನ್ಮಾನದ ವರ್ತನೆ ತೋರಿದೆ.
India Jun 16, 2020, 4:09 PM IST
ನೇಪಾಳದ ಶಾಲೆಗಳಲ್ಲಿ ಮ್ಯಾಂಡರಿನ್ ಕಡ್ಡಾಯ: ಚೀನಾ ಹೊಸ ಕುತಂತ್ರ| ಮ್ಯಾಂಡರಿನ್ ಕಲಿಸುವ ಶಿಕ್ಷಕರಿಗೆ ಚೀನಾದಿಂದ ವೇತನ ಪಾವತಿ!
International Jun 16, 2020, 9:32 AM IST
ಕಳೆದೊಂದು ವಾರದಿಂದ ಹಿಮತುಂಬಿದ ಬೆಟ್ಟಗಳಲ್ಲಿ ಅರೆಬೆತ್ತಲಾಗಿ ಓಡಾಡುತ್ತಿರುವ ಸಾಧುಗಳ ವೀಡಿಯೋ ವೈರಲ್ ಆಗ್ತಿದೆ. ನಿಜಕ್ಕೂ ಹಿಮಾಲಯದ ಸಾಧುಗಳು ಹೀಗಿರ್ತಾರಾ? ಮೈನಸ್ ನಲವತ್ತು ಡಿಗ್ರಿಯಲ್ಲಿ ಮೈಮೇಲೆ ಬಟ್ಟೆ ಇಲ್ಲದೇ, ಹಿಮದ ನೀರನ್ನೇ ಮೈಗೆ ಹುಯ್ದುಕೊಳ್ಳೋದು ಸಾಧ್ಯನಾ?
Festivals Feb 20, 2020, 4:13 PM IST
"ಹಿಮಾಲಯಕ್ಕೆ ಹೋಗಿ ಬಂದ ಕೆಲವು ದಿನ ನಾನು ನಾನಾಗಿರೋದಿಲ್ಲ..' ಹೀಗನ್ನುತ್ತಾ ಅಚ್ಚರಿ ಹುಟ್ಟಿಸುತ್ತಾರೆ ರಜನೀಕಾಂತ್. ಕಳೆದ ಅಕ್ಟೋಬರ್ನಲ್ಲೂ ದರ್ಬಾರ್ ಸಿನಿಮಾ ಶೂಟಿಂಗ್ ಮುಗಿಸಿ ಅವರು ಹಿಮಾಲಯಕ್ಕೆ ಹೋಗಿ ಬಂದರು. ಅಲ್ಲಿನ ಏಕಾಂತದ ಗುಹೆಯಲ್ಲಿ ಅವರಿಗೊಬ್ಬ ಅವಧೂತನ ಅನುಗ್ರಹವಾಗುತ್ತೆ ಎಂಬ ಮಾತಿದೆ, ಯಾರು ಆ ನಿಗೂಢ ವ್ಯಕ್ತಿ?
Entertainment Jan 18, 2020, 12:02 PM IST