ಹಿಮಾಲಯದಲ್ಲಿ ಹನಿಮೂನ್: ಕಾಜಲ್-ಗೌತಮ್ ರೊಮ್ಯಾಂಟಿಕ್ ಟೈಂ
ಸೌತ್ ಸುಂದರಿ ಕಾಜಲ್ ಅಗರ್ವಾಲದ ಇತ್ತೀಚೆಗಷ್ಟೇ ಹಿಮಾದಲಯದಲ್ಲಿ ಪತಿ ಗೌತಮ್ ಕಿಚ್ಲು ಜೊತೆ ಹನಿಮೂನ್ ಮುಗಿಸಿ ಮರಳಿದ್ದಾರೆ. ಕ್ಯೂಟ್ ಜೋಡಿಯ ಫೋಟೋಸ್ ನೋಡಿ
17

ನಟಿ ಕಾಜಲ್ ಅಗರ್ವಾಲ್ ಹನಿಮೂನ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

27

ಜನವರಿಯಲ್ಲಿ ಜಗತ್ತೇಹೂವಿನ ಸುಮಧುರ ಪರಿಮಳದಿಂದ ತುಂಬಿದೆ ಎಂದಿದ್ದಾರೆ ನಟಿ.

37

ಮಂಜು ತುಂಬಿದ ಪ್ರದೇಶಗಲ್ಲಿ ಬಿದ್ದ ಸೂರ್ಯನ ಕಿರಣ ಚಿನ್ನದ ಕಣಗಳಂತೆಯೇ ಇದೆ ಎಂದು ಹಿಮಾಲಯ ಸೌಂದರ್ಯ ಹೊಗಳಿದ್ದಾರೆನಟಿ.

47

ಸ್ವರ್ಗವೂ ಭೂಮಿಯೂ ಬಿಳಿಯಾಗಿದೆ ಎಂದಿದ್ದಾರೆ ನಟಿ.

57

ಗೌತಮ್ ಜೊತೆ ಹಿಮಾಲಯದಲ್ಲಿ ಹನಿಮೂನ್ ಎಂಜಾಯ್ ಮಾಡಿದ್ದಾರೆ ಕಾಜಲ್.

67

ಈ ಜೋಡಿಯ ವಿವಾಹ ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ನಡೆದಿತ್ತು

77

ಕುಟುಂಬಸ್ಥರು ಮತ್ತು ಆತ್ಮೀಯರಷ್ಟೇ ಮದುವೆಗೆ ಆಗಮಿಸಿದ್ದರು

Latest Videos