Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
Good news for SSLC Students 20 percent syllabus likely to cut hlsGood news for SSLC Students 20 percent syllabus likely to cut hls
Video Icon

Good news for SSLC Students: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. 

Education Nov 26, 2021, 10:56 AM IST

Karnataka govt decides to give egg  and banana to Students Over malnutrition rbjKarnataka govt decides to give egg  and banana to Students Over malnutrition rbj

Malnutrition In Children: ರಾಜ್ಯದ 7 ಜಿಲ್ಲೆ ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್ ನೀಡಿದ ಸರ್ಕಾರ

* ಸರ್ಕಾರವನ್ನು ಆತಂಕಕ್ಕೆ ದೂಡಿದ ಮಕ್ಕಳಲ್ಲಿನ ಅಪೌಷ್ಟಿಕತೆ 
 * ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಮಹತ್ವದ ಕ್ರಮ ಕೈಗೊಂಡ ರಾಜ್ಯ ಸರ್ಕಾರ
* ಮೊಟ್ಟೆ, ಬಾಳೆಹಣ್ಣು ವಿತರಿಸಲು ರಾಜ್ಯ ಸರ್ಕಾರ  ನಿರ್ಧಾರ

Education Nov 24, 2021, 10:16 PM IST

Dilapidated School Rooms Due to Untimely Rain in Haveri grgDilapidated School Rooms Due to Untimely Rain in Haveri grg

Rain| ಅಕಾಲಿಕ ಮಳೆಗೆ ಶಿಥಿಲಗೊಂಡ ಶಾಲಾ ಕೊಠಡಿ: ಆತಂಕದಲ್ಲೇ ವಿದ್ಯಾರ್ಥಿಗಳಿಗೆ ಪಾಠ..!

ಕೊರೋನಾದಿಂದ(Coronavirus) ಬಂದ್‌ ಆಗಿದ್ದ ಶಾಲೆಗಳು(Schools) ಕೆಲ ದಿನಗಳ ಹಿಂದಷ್ಟೇ ಪುನಾರಂಭಗೊಂಡಿದ್ದವು. ಮಕ್ಕಳು(Chidren) ಉತ್ಸಾಹದಿಂದಲೇ ಶಾಲೆಗೆ ಬರುತ್ತಿದ್ದ ಹೊತ್ತಿನಲ್ಲಿ ಕೆಲ ದಿನಗಳಿಂದ ಬಿದ್ದ ಅಕಾಲಿಕ ಮಳೆಗೆ(Untimely Rain) ಮತ್ತೆ ವಿದ್ಯಾರ್ಥಿಗಳು ಆತಂಕದಲ್ಲೇ ಕಲಿಯುವಂತಾಗಿದೆ. ಜಿಲ್ಲೆಯ 467 ಶಾಲಾ ಕೊಠಡಿಗಳು ಮಳೆಯಿಂದ ಶಿಥಿಲಗೊಂಡಿವೆ.
 

Education Nov 24, 2021, 12:45 PM IST

No Basic Amenities in Moulana Azad Model Schools in Koppal hlsNo Basic Amenities in Moulana Azad Model Schools in Koppal hls
Video Icon

Koppal: 300 ವಿದ್ಯಾರ್ಥಿಗಳು, ಇರುವುದು 3 ತರಗತಿಗಳು ಮಾತ್ರ, ಸರ್ಕಾರಿ ಮಾದರಿ ಶಾಲೆಯ ದುಸ್ಥಿತಿ!

ಸರಕಾರ ಅಲ್ಪಸಂಖ್ಯಾತರ (Minority) ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ 2016 ರಲ್ಲಿ ಮೌಲಾನಾ ಅಜಾದ್ ( Moulana Azad) ಮಾದರಿ ಆಂಗ್ಲ ಮಾದ್ಯಮ ಶಾಲೆಯನ್ನು ಆರಂಭ ಮಾಡಿದೆ.

Karnataka Districts Nov 23, 2021, 5:34 PM IST

3 Arrested for Kidnaping auto Driver Son  in Bengaluru snr3 Arrested for Kidnaping auto Driver Son  in Bengaluru snr

Student Kidnap | ಶ್ರೀಮಂತನೆಂದು ಭಾವಿಸಿ ಆಟೊ ಚಾಲಕನ ಪುತ್ರ ಕಿಡ್ನಾಪ್‌ : ಲಕ್ಷಾಂತರ ಸುಲಿಗೆ

  • ಕಾಲೇಜಿಗೆ ಕಾರಿನಲ್ಲಿ ಬರುತ್ತಿದ್ದ ಸಹಪಾಠಿ ಶ್ರೀಮಂತನೆಂದು ಭಾವಿಸಿ ಆತನನ್ನು ಅಪಹರಣ
  • ಅಪಹರಿಸಿ  1.20 ಲಕ್ಷ ರು ಸುಲಿಗೆ ಮಾಡಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಅರೆಸ್ಟ್

CRIME Nov 23, 2021, 7:33 AM IST

School students engaged in playing PUBG were run over by a train in Uttar pradesh Mathura ckmSchool students engaged in playing PUBG were run over by a train in Uttar pradesh Mathura ckm

PUBG Game: ಪಬ್‌ಜಿ ಆಟದಲ್ಲಿ ಮುಳುಗಿದ ವಿದ್ಯಾರ್ಥಿಗಳಿಗೆ ರೈಲು ಡಿಕ್ಕಿ, ಇಬ್ಬರು ಸಾವು!

  • PUBG ಗೇಮ್ ದುರಂತ, ಇಬ್ಬರು ವಿದ್ಯಾರ್ಥಿಗಳು ಸಾವು
  • PUBG  ಆಡುತ್ತಾ ಮೈಮರೆತ ವಿದ್ಯಾರ್ಥಿಗಳಿಗೆ ರೈಲು ಡಿಕ್ಕಿ
  • ಮತ್ತೊಂದು ಪಬ್‌ಜಿ ದುರ್ಘಟನೆ ವರದಿ

CRIME Nov 22, 2021, 1:49 AM IST

5 Students Ill after Had Breakfast in Yadgir grg5 Students Ill after Had Breakfast in Yadgir grg

Yadgir| ಹಾಸ್ಟೆಲ್‌ನಲ್ಲಿ ತಯಾರಿಸಿದ ಉಪ್ಪಿಟ್ಟಿನಲ್ಲಿ ಸತ್ತ ಹಾವು: 5 ವಿದ್ಯಾರ್ಥಿಗಳು ಅಸ್ವಸ್ಥ

ತಾಲೂಕಿನ ಅಬ್ಬೆತುಮಕೂರು ಮಠದ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ನಿಲಯದಲ್ಲಿ(Hostel) ಗುರುವಾರ ಬೆಳಿಗ್ಗೆ ತಯಾರಿಸಿದ ಉಪಹಾರದಲ್ಲಿ(Breakfast) ಸತ್ತುಬಿದ್ದ ಸತ್ತ ಹಾವು ಪತ್ತೆಯಾಗಿದ್ದು, ಉಪಾಹಾರ ಸೇವಿಸಿದ ಐವರು ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿ, ಕೆಲವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 

Karnataka Districts Nov 19, 2021, 8:36 AM IST

Karnataka pu board decides to postpone Second PU mid term examination rbjKarnataka pu board decides to postpone Second PU mid term examination rbj

ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದಕ್ಕೆ, ಹೊಸ ದಿನಾಂಕ ಪ್ರಕಟ

* ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಪದವಿ ಪೂರ್ವ ಶಿಕ್ಷಣ ಇಲಾಖೆ 
* ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ
* ಹೊಸ ದಿನಾಂಕವನ್ನು ಪ್ರಕಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ 

Education Nov 18, 2021, 11:19 PM IST

Rain Effect holiday announced for schools colleges in kolar chikkaballapur and bengaluru Rural districts rbjRain Effect holiday announced for schools colleges in kolar chikkaballapur and bengaluru Rural districts rbj

Rain Effect: ಭಾರೀ ಮಳೆ, ಈ ಜಿಲ್ಲೆಗಳಲ್ಲಿ 2 ದಿನ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ

* ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
* ಕೆಲ ಜಿಲ್ಲೆಗಳಲ್ಲಿ ಎರಡು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
* ನ.19, 20 ರಂದು ರಜೆ ಶಾಲೆಗಳಿಗೆ ರಜೆ ನೀಡಿ ಆದೇಶ

Education Nov 18, 2021, 8:52 PM IST

Bengaluru VV students  holds protest for supporting musician hamsalekha  snrBengaluru VV students  holds protest for supporting musician hamsalekha  snr

ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಹಂಸಲೇಖ ಬೆಂಬಲಿಸಿ ಬೃಹತ್ ಪ್ರತಿಭಟನೆ

  • ಸಂಗೀತ ದಿಗ್ಗಜ  ಹಂಸಲೇಖ ಹೇಳಿಕೆ ಬೆಂಬಲಿಸಿ ಬೃಹತ್ ಪ್ರತಿಭಟನೆ
  •  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಂಸಲೇಖ ಅವರನ್ನು ಬೆಂಬಲಿಸಿ ಇಂದು ಪ್ರತಿಭಟನೆ

Karnataka Districts Nov 18, 2021, 2:39 PM IST

Over 200 Mobiles Seized From Students At Kumta College Uttara Kannada mahOver 200 Mobiles Seized From Students At Kumta College Uttara Kannada mah
Video Icon

Mobile; ಹತ್ತಿಸಿಕೊಂಡ ಮೇನಿಯಾ ಬಿಟ್ಟೋಗುತ್ತಾ!... ಕುಮಟಾ ಕಾಲೇಜಲ್ಲಿ ಮೊಬೈಲ್ ರೇಡ್!

ಕೋವಿಡ್ (Coronavirus) ಮಹಾಮಾರಿಯಿಂದ ಶಾಲಾ- ಕಾಲೇಜುಗಳ (School) ಬಾಗಿಲು ಮುಚ್ಚಿ ಆನ್‌ಲೈನ್ (Online) ಕ್ಲಾಸ್ ಪ್ರಾರಂಭದ ಮೂಲಕ ಮಕ್ಕಳ ಕೈಗೆ ಮೊಬೈಲ್ (Mobile) ಬರುವಂತಾಗಿತ್ತು. ಆದರೆ, ಇದೀಗ ಶಾಲಾ- ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾದ್ರೂ, ಪಾಠ ಕೇಳುವುದಕ್ಕಿಂತ ಮೊಬೈಲ್ ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕುಮಟಾದ ಕಾಲೇಜೊಂದರಲ್ಲಿ ತಪಾಸಣೆ ನಡೆಸಿದ ಶಿಕ್ಷಕರು ಸುಮಾರು 250 ಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Karnataka Districts Nov 17, 2021, 9:30 PM IST

Students Does Not Get Marks Card After Result Came From Hampi Kannada University grgStudents Does Not Get Marks Card After Result Came From Hampi Kannada University grg

Hampi Kannada University| ಫಲಿತಾಂಶ ಬಂದ್ರೂ ಸಿಗದ ಅಂಕಪಟ್ಟಿ..!

ಹಂಪಿ ಕನ್ನಡ ವಿಶ್ವವಿದ್ಯಾಲಯದ(Hampi Kannada University) ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು(Students) ಪರೀಕ್ಷೆ ಬರೆದು ಪಾಸಾದರೂ ಒರಿಜನಲ್‌ ಅಂಕಪಟ್ಟಿ(Original Markscard) ಕೈಯಲ್ಲಿಲ್ಲ!
 

Education Nov 16, 2021, 1:43 PM IST

Give Education in Indian Languages Says Vice President Venkaiah Naidu grgGive Education in Indian Languages Says Vice President Venkaiah Naidu grg

ಭಾರತೀಯ ಭಾಷೆಗಳಲ್ಲಿ ಶಿಕ್ಷಣ ಕೊಡಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬೆಂಗಳೂರು(ನ.16): ಇಂದು ಜಗತ್ತು ಜ್ಞಾನಾಧಾರಿತ ಆರ್ಥಿಕತೆಯ ಮೇಲೆ ಸಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಇದಕ್ಕೆ ಪೂರಕವಾದ ಶಿಕ್ಷಣ ನೀಡಬೇಕು. ಕೃಷಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸವಾಲು, ಸಮಸ್ಯೆಗಳನ್ನು ಎದುರಿಸಲು ಹೊಸ ಆಲೋಚನೆ, ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಬೇಕು ಎಂದು ಉಪರಾಷ್ಟ್ರಪತಿ(Vice President) ವೆಂಕಯ್ಯ ನಾಯ್ಡು(M Venkaiah Naidu) ಹೇಳಿದ್ದಾರೆ. 

Education Nov 16, 2021, 6:58 AM IST

Letter Movement To Hampi Kannada University Revive Sanctity grgLetter Movement To Hampi Kannada University Revive Sanctity grg

Hosapete| ಹಂಪಿ ಕನ್ನಡ ವಿವಿ ಪಾವಿತ್ರ್ಯತೆ ಪುನರುಜ್ಜೀವನಕ್ಕೆ ಪತ್ರ ಚಳವಳಿ..!

ಕನ್ನಡದ(Kannada) ಮುಕುಟಮಣಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ(Hampi Kannada University) ಆಗುತ್ತಿರುವ ಬೆಳವಣಿಗೆ ಕುರಿತು ವಿವಿಯ ವಿದ್ಯಾರ್ಥಿಗಳೇ ಸಹಿ ಸಂಗ್ರಹ ಚಳವಳಿ(Signature Collection Movement) ನಡೆಸಿದ್ದಾರೆ.
 

Education Nov 15, 2021, 9:10 AM IST

Man Makes Obscene Gestures, Thrashed by Public in Tumakuru mahMan Makes Obscene Gestures, Thrashed by Public in Tumakuru mah

Sexual Harassment; ವಿದ್ಯಾರ್ಥಿನಿಯರ ಮುಂದೆ ಪ್ಯಾಂಟ್‌ ಬಿಚ್ಚಿದ,  ತುಮಕೂರು ಜನರಿಂದ ಗೂಸಾ

ಶಾಲೆಯಿಂದ ಬರುವ ಹೆಣ್ಣು ಮಕ್ಕಳನ್ನ (Students) ಕಾಮುಕ ದೃಷ್ಟಿಯಿಂದ ಚೂಡಾಯಿಸುತ್ತಿದ್ದ ಕೀಚಕ  ಕೈಯಲ್ಲಿ ಬಿಸ್ಕೆತ್ ಹಿಡಿದುಕೊಂಡು ಹೆಣ್ಣು ಮಕ್ಕಳನ್ನ ಕರೆಯುತ್ತಿದ್ದ. ಹತ್ತಿರ ಬಂದರೆ ತನ್ನ ಪ್ಯಾಂಟ್ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ.

CRIME Nov 10, 2021, 10:11 PM IST