Asianet Suvarna News Asianet Suvarna News
972 results for "

South Africa

"
India A secure thrilling innings win against South Africa A on Day 4India A secure thrilling innings win against South Africa A on Day 4

ಬೆಂಗಳೂರಿನಲ್ಲಿ ಟೀಂ ಇಂಡಿಯಾ ಎ ತಂಡಕ್ಕೆ ರೋಚಕ ಗೆಲುವು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಸೌತ್ಆಫ್ರಿಕಾ ಎ ನಡುವಿನ ಹೋರಾಟ ರೋಚಕ ಅಂತ್ಯ ಕಂಡಿದೆ. ಹರಿಣಗಳನ್ನ ಮಣಿಸೋ ಮೂಲಕ ಭಾರತ ಎ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

SPORTS Aug 7, 2018, 7:13 PM IST

Reeza Hendricks scores a 89 ball 102 on his ODI debutReeza Hendricks scores a 89 ball 102 on his ODI debut

ಪದಾರ್ಪಣೆ ಪಂದ್ಯದಲ್ಲೇ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ ಬ್ಯಾಟ್ಸ್’ಮನ್

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ ಪದಾರ್ಪಣಾ ಪಂದ್ಯದಲ್ಲಿಯೇ ಸ್ಫೋಟಕ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

CRICKET Aug 5, 2018, 4:26 PM IST

India A squad named for four day games against South Africa AIndia A squad named for four day games against South Africa A

ಭಾರತ ’ಎ’ ತಂಡಕ್ಕೆ ಚಾಹಲ್

ಟೆಸ್ಟ್ ತಂಡಕ್ಕೆ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸೇರ್ಪಡೆಯಾಗಲಿ ಎಂಬ ಒತ್ತಡ ಒಂದೆಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಚಾಹಲ್ ಬಗ್ಗೆ ಒಲವು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆ.4ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ 4 ದಿನಗಳ ಪಂದ್ಯಕ್ಕೆ ಆಯ್ಕೆ ಮಾಡಿರುವ ಭಾರತ ‘ಎ’ ತಂಡದಲ್ಲಿ ಚಾಹಲ್‌ಗೆ ಅವಕಾಶ ಕಲ್ಪಿಸಲಾಗಿದೆ.

CRICKET Jul 24, 2018, 4:08 PM IST

Fixing kingpin Gulam Bodi and six others lie in wait for prison sentencesFixing kingpin Gulam Bodi and six others lie in wait for prison sentences

ಮ್ಯಾಚ್ ಫಿಕ್ಸಿಂಗ್: 6 ಕ್ರಿಕೆಟಿಗರಿಗೆ ಜೈಲು ಶಿಕ್ಷೆ?

ಮ್ಯಾಚ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿರೋ 6 ಕ್ರಿಕೆಟಿಗರು ಇದೀಗ ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದಾರೆ. ಆಗಸ್ಟ್ 22ರಂದು ಕಳ್ಳಾಟದ ತೀರ್ಪು ಹೊರಬೀಳಲಿದೆ. ಹಾಗಾದರೆ ಕಳ್ಳಾಟ ನಡೆಸಿದ 6 ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ

SPORTS Jul 15, 2018, 1:31 PM IST

SL vs SA Rabada Breaks Harbhajan Singh World RecordSL vs SA Rabada Breaks Harbhajan Singh World Record

ಆಫ್ರಿಕಾ ಅಲ್ಪ ಮೊತ್ತಕ್ಕೆ ಆಲೌಟ್: ಭಜ್ಜಿ ವಿಶ್ವ ದಾಖಲೆ ಅಳಿಸಿಹಾಕಿದ ರಬಾಡ..!

ಎರಡನೇ ಇನ್ನಿಂಗ್ಸ್’ನಲ್ಲಿ ಶ್ರೀಲಂಕಾ ವಿರುದ್ಧ ಕೇವಲ 73 ರನ್’ಗಳಿಗೆ ಸರ್ವಪತನ ಕಂಡ ಆಫ್ರಿಕಾ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಯಾವ್ಯಾವ ದಾಖಲೆಗಳು ನಿರ್ಮಾಣವಾದವು ಎನ್ನುವುದನ್ನು ನೀವೇ ನೋಡಿ:

CRICKET Jul 14, 2018, 5:27 PM IST

South African Women Cricketers Tie The KnotSouth African Women Cricketers Tie The Knot

ಸಲಿಂಗಿ ವಿವಾಹವಾದ ದ.ಆಫ್ರಿಕಾ ಕ್ರಿಕೆಟಿಗರು!

ಸಲಿಂಗ ವಿವಾಹದ ಕುರಿತು ಭಾರತದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಸುಪ್ರೀಂಕೋರ್ಟ್ ಈ ಕುರಿತು ತನ್ನ ಮೊದಲಿನ ತೀರ್ಪನ್ನು ಮರುಪರಿಶೀಲನೆ ಮಾಡುವುದಾಗಿಯೂ ಹೇಳಿದೆ. ಆದರೆ ಅತ್ತ ದ.ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವಾನ್ ನೈಕರ್ಕ್, ಸಹ ಆಟಗಾರ್ತಿ ಹಾಗೂ ಆಲ್ ರೌಂಡರ್ ಮಾರಿಜಾನ್ನೆ ಕಾಪ್‌ರನ್ನು ವಿವಾಹವಾಗಿದ್ದಾರೆ. ಈ ಮೂಲಕ ಪ್ರೀತಿಯಲ್ಲಿ ಲಿಂಗ ತಾರತಮ್ಯಕ್ಕೆ ಜಾಗವಿಲ್ಲ ಎಂದು ಸಾರಿದ್ದಾರೆ.

SPORTS Jul 10, 2018, 5:51 PM IST

AB de Villiers opens up on his IPL futureAB de Villiers opens up on his IPL future

ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಎಬಿ ಡಿವಿಲಿಯರ್ಸ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸೌತ್ಆಫ್ರಿಕಾ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ಹೇಳಿದ್ದೇನು? ಇಲ್ಲಿದೆ ವಿವರ.

SPORTS Jul 9, 2018, 6:49 PM IST

England women make highest T20 total - hours after New Zealand recordEngland women make highest T20 total - hours after New Zealand record

ನಾವೇನು ಕಮ್ಮಿ.. ಟಿ-20ಯಲ್ಲೇ 250 ಹೊಡಿತಿವಿ

  • ಇಂಗ್ಲೆಂಡ್, ನ್ಯೂಜಿಲೆಂಡ್ ವನಿತೆಯರ ಅಬ್ಬರ
  • ಕೆಲವೆ ಗಂಟೆಯಲ್ಲೇ ಪುಡಿಯಾದ ನ್ಯೂಜಿಲೆಂಡ್ ದಾಖಲೆ
  • ವನಿತೆಯರ ಟಿ-20ಯಲ್ಲಿ ದಾಖಲೆ ನಿರ್ಮಾಣ

SPORTS Jun 21, 2018, 8:30 PM IST

Theunis de Bruyn Surrey sign South Africa batsman as Virat Kohli replacementTheunis de Bruyn Surrey sign South Africa batsman as Virat Kohli replacement

ಕೌಂಟಿ ಕ್ರಿಕೆಟ್: ಕೊಹ್ಲಿ ಬದಲು ಸರ್ರೆ ತಂಡವನ್ನು ಪ್ರತಿನಿಧಿಸಲಿದ್ದಾರೆ ಈ ಕ್ರಿಕೆಟಿಗ

ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಚಾಂಪಿಯನ್'ಶಿಪ್‌ನ ಸರ್ರೆ ತಂಡದಲ್ಲೀಗ ವಿರಾಟ್ ಕೊಹ್ಲಿ ಬದಲಿಗೆ ದಕ್ಷಿಣ ಆಫ್ರಿಕಾದ ಥೇನಿಯಸ್ ಡಿ ಬ್ರುನ್ ಸ್ಥಾನ ಪಡೆದಿದ್ದಾರೆ. 

SPORTS Jun 17, 2018, 5:44 PM IST

Sushma Swaraj's plane en route from India to Mauritius goes incommunicado for 14 minutesSushma Swaraj's plane en route from India to Mauritius goes incommunicado for 14 minutes

ಸಂಪರ್ಕ ಕಳೆದುಕೊಂಡ ಸುಷ್ಮಾ ಸಂಚರಿಸುತ್ತಿದ್ದ ವಿಶೇಷ ವಿಮಾನ..!

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ಸಂಪರ್ಕ ಕಡಿದುಕೊಂಡ ಆತಂಕಕಾರಿ ಘಟನೆ ನಡೆದಿದೆ. ತಿರುವನಂತಪುರದಿಂದ ಮಾರಿಷಸ್‌ಗೆ ಹೊರಟಿದ್ದ ವಿಶೇಷ ವಿಮಾನ ಮೇಘದೂತ, ನಿಲ್ದಾಣದ ಜೊತೆಗೆ ಸುಮಾರು 14 ನಿಮಿಷಗಳ ಕಾಲ ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಸಿತ್ತು.

Jun 3, 2018, 5:28 PM IST

ICC World Cup 2019 India to Open Campaign Against South AfricaICC World Cup 2019 India to Open Campaign Against South Africa

ಕ್ರಿಕೆಟ್ ವಿಶ್ವಕಪ್: ಭಾರತಕ್ಕೆ ಆಫ್ರಿಕಾ ಮೊದಲ ಎದುರಾಳಿ

ಈ ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿ ಪ್ರಕಾರ ಜೂನ್ 2ಕ್ಕೆ ಭಾರತದ ಮೊದಲ ಪಂದ್ಯ ನಿಗದಿಯಾಗಿತ್ತು. ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಮೇ 30ರಿಂದ ಆರಂಭಗೊಳ್ಳಲಿದ್ದು ಜುಲೈ 14ರವರೆಗೂ ನಡೆಯಲಿದೆ. ಐಸಿಸಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ದಿನಾಂಕ ಬದಲಿಸುವ ನಿರ್ಧಾರ ಕೈಗೊಳ್ಳಲಾಯಿತು.

Apr 25, 2018, 11:31 AM IST