ಭಾರತ ವಿರುದ್ಧ ಟಿ20: ಆಫ್ರಿಕಾಕ್ಕೆ ಡುಮಿನಿ ನಾಯಕ, ಮತ್ತಷ್ಟು ಹೊಸಬರು ಕಣಕ್ಕೆ

sports | Wednesday, February 14th, 2018
Suvarna web Desk
Highlights

ಕಾಯಂ ನಾಯಕ ಫಾಫ್ ಡು ಪ್ಲೆಸಿ ಅನುಪಸ್ಥಿತಿಯಲ್ಲಿ ತಂಡವನ್ನು ಜೆ.ಪಿ.ಡುಮಿನಿ ಮುನ್ನಡೆಸಲಿದ್ದಾರೆ.

ಪೋರ್ಟ್ ಎಲಿಜೆಬೆತ್(ಫೆ.14): ಭಾರತ ವಿರುದ್ಧ ಫೆ.18ರಂದು ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದ್ದು, ಕಾಯಂ ನಾಯಕ ಫಾಫ್ ಡು ಪ್ಲೆಸಿ ಅನುಪಸ್ಥಿತಿಯಲ್ಲಿ ತಂಡವನ್ನು ಜೆ.ಪಿ.ಡುಮಿನಿ ಮುನ್ನಡೆಸಲಿದ್ದಾರೆ.ಬೆಂಚ್ ಸಾಮರ್ಥ್ಯ ಪರೀಕ್ಷಿಸುವ ಉದ್ದೇಶದಿಂದ ಆಫ್ರಿಕಾ ಹೊಸಬರಿಗೆ ಆದ್ಯತೆ ನೀಡಿದೆ.

ತಂಡ: ಡುಮಿನಿ(ನಾಯಕ), ಬೆಹರ್ದೀನ್, ಜೂ.ಡಾಲಾ, ಡಿವಿಲಿಯರ್ಸ್‌, ಹೆಂಡ್ರಿಕ್ಸ್, ಜೊನ್ಕರ್, ಕ್ಲಾಸೆನ್, ಮಿಲ್ಲರ್,ಮೋರಿಸ್, ಪ್ಯಾಟರ್‌ಸನ್, ಫ್ಯಾಂಗಿಸೊ, ಆ್ಯಂಡಿಲೆ ಫೆಲುಕ್ವಾಯೊ, ಶಮ್ಸಿ, ಜೊನ್-ಜೊನ್ ಸ್ಮಟ್ಸ್.

Comments 0
Add Comment

  Related Posts

  South Cini Samachara

  video | Tuesday, February 13th, 2018

  Top 10 South Indian Actress

  video | Tuesday, February 6th, 2018

  Top 5 South Africans to have played in the IPL

  video | Friday, January 19th, 2018

  Colin Munro joins an exclusive club

  video | Saturday, November 4th, 2017

  South Cini Samachara

  video | Tuesday, February 13th, 2018
  Suvarna web Desk