Asianet Suvarna News Asianet Suvarna News
1458 results for "

Patient

"
patients family members attack doctor complaining negligencepatients family members attack doctor complaining negligence

ರೋಗಿ ಸಾವು: ಕೆ.ಸಿ.ಜನರಲ್‌ ಸಿಬ್ಬಂದಿ ಮೇಲೆ ಹಲ್ಲೆ

ಚಿಕಿತ್ಸೆಗೆ ದಾಖಲಾದ ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ರೋಗಿಯ ಸಂಬಂಧಿಕರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ನಗರದ ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

Karnataka Districts Jul 23, 2020, 7:40 AM IST

Yoga For Covid19 positive Patients In Hospital at DevanahalliYoga For Covid19 positive Patients In Hospital at Devanahalli
Video Icon

ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಯೋಗ..!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಇರುವ ಆಕಾಶ್‌ ಮೆಡಿಕಲ್‌ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಯೋಗಾಸನದ ವಿವಿಧ ಭಂಗಿಗಳು ಹಾಗು ಸೂರ್ಯ ನಮಸ್ಕಾರ ಮಾಡುವುದನ್ನು ಹೇಳಿಕೊಡಲಾಗುತ್ತಿದೆ.

Karnataka Districts Jul 22, 2020, 9:53 PM IST

Sorry State of Covid 19 Hospital Patients in ChikkamagaluruSorry State of Covid 19 Hospital Patients in Chikkamagaluru
Video Icon

ಸಚಿವ ಸಿ.ಟಿ. ರವಿಯವರೇ ಒಮ್ಮೆ ಇವ್ರ ಕಷ್ಟಗಳಿಗೆ ಕಿವಿಯಾಗಿ ಪ್ಲೀಸ್..!

ಕೊರೋನಾ ಸೋಂಕಿತರು ನಮ್ಮನ್ನು ಜೈಲಿಗಾದರೂ ಕಳಿಸಿ, ಅಲ್ಲಿ ರಾಗಿ ಮುದ್ದೆನಾದ್ರೂ ಸಿಗುತ್ತೆ ಎಂದು ಹತಾಷೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts Jul 22, 2020, 3:44 PM IST

Non Covid Patients Irked Over Lack of Medical Care At KC General HospitalNon Covid Patients Irked Over Lack of Medical Care At KC General Hospital
Video Icon

ಕೋವಿಡ್‌ಯೇತರ ರೋಗಿಗೆ ಚಿಕಿತ್ಸೆ ನೀಡಲು ನಕಾರ; ರೊಚ್ಚಿಗೆದ್ದ ಜನರು ಮಾಡಿದ್ದೇನು ನೋಡಿ..!

ಕೊರೊನಾ ಇಲ್ಲದ ರೋಗಿಗಳಿಗೂ ಈಗ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಇಲ್ಲದ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಹಾಸಿಗೆಯೂ ಇಲ್ಲ, ಐಸಿಯೂ ಇಲ್ಲ ಎಂದ ವೈದ್ಯರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರನ್ನು ಹೊರ ಕರೆದು ವಿಡಿಯೋ ಮಾಡಿ ಮಾತನಾಡಿ ಎಂದು ಪಟ್ಟು ಹಿಡಿದಿದ್ದಾರೆ. 

state Jul 22, 2020, 3:02 PM IST

Corona Patients Allegation of Not Good Quality Food Covid Hospital in BagalkotCorona Patients Allegation of Not Good Quality Food Covid Hospital in Bagalkot

ಬಾಗಲಕೋಟೆ: ಕೊರೋನಾ ರೋಗಿಗಳಿಗೆ ಹಳಸಿದ ಆಹಾರ ನೀಡಿದ್ರಾ..?

ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಅವ್ಯವಸ್ಥೆ ಮತ್ತೆ ಮುಂದುವರೆದಿದ್ದು ಸೋಮವಾರ ಬೆಳಿಗ್ಗೆ ನೀಡುವ ಆಹಾರ ಗುಣಮಟ್ಟದಿಲ್ಲ ಹಾಗೂ ಹಳಸಿದ ಅನ್ನವನ್ನು ನೀಡಲಾಗಿದೆ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಆರೋಪಿಸಿದ್ದಾರೆ.
 

Karnataka Districts Jul 22, 2020, 12:04 PM IST

fact Check of Bengaluru Victoria Hospital shows a huge crowd of patients in a small space outside an OPDfact Check of Bengaluru Victoria Hospital shows a huge crowd of patients in a small space outside an OPD

Fact Check: ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’

ಭಾರತದಲ್ಲಿ ಕೊರೋನಾ ವೈರಸ್‌ ರಣಕೇಕೆ ಮುಂದುವರೆಸಿದೆ. ಉದ್ಯಾನ ನಗರಿ ಬೆಂಗಳೂರು ಸಹ ಕೊರೋನಾ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಯಾಗಿದೆ. ಈ ನಡುವೆ ಕಿರಿದಾದ ಜಾಗದಲ್ಲಿ ಕಿಕ್ಕಿರಿದು ಜನರು ನಿಂತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’ ಎಂದು ಹೇಳಲಾಗುತ್ತಿದೆ. ‘ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಯೂ ಇಲ್ಲದಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ನಿಜನಾ ಈ ಸುದ್ದಿ? 

Fact Check Jul 22, 2020, 10:21 AM IST

Corona infected Patients Delivery in Covid Hospital in BallariCorona infected Patients Delivery in Covid Hospital in Ballari

ಬಳ್ಳಾರಿ: ಕೊರೋನಾ ಸೋಂಕಿತ ಮೂವರಿಗೆ ಹೆರಿಗೆ, ತಾಯಿ, ಮಕ್ಕಳು ಸುರಕ್ಷಿತ

ನಗರದ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದ ಮೂವರು ಜನ ಮಹಿಳೆಯರ ಸುಸೂತ್ರ ಹೆರಿಗೆ ಮಾಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದು, ತಾಯಿ ಮತ್ತು ಮಕ್ಕಳು ಕ್ಷೇಮವಾಗಿದ್ದಾರೆ.
 

Karnataka Districts Jul 22, 2020, 10:11 AM IST

Corona Test and Recovered Patients Both Are Highest On Tuesday In KarnatakaCorona Test and Recovered Patients Both Are Highest On Tuesday In Karnataka

ರಾಜ್ಯದಲ್ಲಿ ಕೊರೋನಾ ಪರೀಕ್ಷೆ, ಸೋಂಕಿತರು ಗುಣಮುಖ ಎರಡರಲ್ಲೂ ದಾಖಲೆ!

ದಾಖಲೆ ಪರೀಕ್ಷೆ, ದಾಖಲೆ ಸೋಂಕಿತರು ಗುಣಮುಖ| ಸಾವು, ಸೋಂಕಿನ ಮಧ್ಯೆ ಸಮಾಧಾನದ ಸುದ್ದಿ| ನಿನ್ನೆ 43,904 ಮಂದಿಯ ಪರೀಕ್ಷೆ, 1664 ಮಂದಿ ಡಿಸ್‌ಚಾರ್ಜ್| ಈವರೆಗೆ 25,549 ಮಂದಿ ಗುಣಮುಖ| ನಿನ್ನೆ 3,649 ಹೊಸ ಕೇಸ್‌, 61 ಸಾವು| 70000 ದಾಟಿದ ಸೋಂಕಿತರ ಸಂಖ್ಯೆ

state Jul 22, 2020, 8:15 AM IST

Four Cemetery in Bengaluru for Cremation to Coronavirus PatientsFour Cemetery in Bengaluru for Cremation to Coronavirus Patients

ಬೆಂಗಳೂರು: ಕೊರೋನಾ ಸೋಂಕಿತರ ಶವ ಸಂಸ್ಕಾರಕ್ಕೆ 4 ಚಿತಾಗಾರ

ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚಾದ ಬಳಿಕ ಅನ್ಯ ಕಾರಣದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಕೊರೋನಾ ಸೋಂಕಿನಿಂದ ಮೃತರಾದವರ ಶವಸಂಸ್ಕಾರಕ್ಕೆ ಪ್ರತ್ಯೇಕ ನಾಲ್ಕು ಚಿತಾಗಾರಗಳನ್ನು ನಿಗದಿಪಡಿಸಿದೆ.
 

state Jul 22, 2020, 7:58 AM IST

Sero survey shows around 24 percent population in Delhi affected by COVID 19Sero survey shows around 24 percent population in Delhi affected by COVID 19

ದೆಹಲಿಯಲ್ಲೂ ಶೇ. 24 ಜನಕ್ಕೆ ಸೋಂಕು: ಲಕ್ಷಣವಿಲ್ಲ, 74 ಲಕ್ಷ ಚೇತರಿಕೆ!

ದಿಲ್ಲಿಯ 70 ಲಕ್ಷ ಜನರು ಗುಣಮುಖ| 3 ಕೋಟಿಯಲ್ಲಿ 70 ಲಕ್ಷ ಜನರಿಗೆ ಸೋಂಕು, ಚೇತರಿಕೆ| ಆದರೆ ಬಹುತೇಕರಿಗ ಸೋಂಕು ಲಕ್ಷಣವೇ ಇಲ್ಲ| ರಕ್ತದಲ್ಲಿನ ಪ್ರತಿಕಾಯ ಪರೀಕ್ಷೆಯಿಂದ ಮಾಹಿತಿ

India Jul 22, 2020, 7:40 AM IST

mylan launches Remdesivir generic version Desrem in India for Covid 19 patientsmylan launches Remdesivir generic version Desrem in India for Covid 19 patients

ರೆಮ್‌ಡೆಸಿವಿರ್‌ನ ಜೆನರಿಕ್‌ ಮಾದರಿ ರಿಲೀಸ್: ಬೆಂಗಳೂರಲ್ಲಿ ಉತ್ಪಾದನೆ!

ರೆಮ್‌ಡೆಸಿವಿರ್‌ನ ಜೆನರಿಕ್‌ ಮಾದರಿ ಬಿಡುಗಡೆ| ಬೆಂಗಳೂರಲ್ಲಿ ಉತ್ಪಾದನೆ| ಡೆಸ್ರೆಂ ಹೆಸರಿನಲ್ಲಿ ಮಾರುಕಟ್ಟೆಗೆ, 100 ಎಂಜಿಗೆ 4800 ರು.

India Jul 21, 2020, 3:50 PM IST

85  Year Old Cancer Patient His Wife Recover From Coronavirus In Odisha85  Year Old Cancer Patient His Wife Recover From Coronavirus In Odisha

ಕೊರೋನಾ ಸೋಲಿಸಿದ 85ರ ಕ್ಯಾನ್ಸರ್‌ ರೋಗಿ, 78ರ ಪತ್ನಿ!

ಕೊರೋನಾ ಸೋಲಿಸಿದ 85ರ ಕ್ಯಾನ್ಸರ್‌ ರೋಗಿ, 78ರ ಪತ್ನಿ| ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲೊಂದು ಶುಭಸುದ್ದಿ| 10 ದಿನಗಳಲ್ಲೇ ಕೊರೋನಾ ಮಣಿಸಿದ ವೃದ್ಧ ದಂಪತಿ

India Jul 21, 2020, 11:08 AM IST

201 covid19 patients out of 281 recovered in Kodagu201 covid19 patients out of 281 recovered in Kodagu

ಕೊಡಗಿನಲ್ಲಿ 281ರಲ್ಲಿ 201 ಸೋಂಕಿತರು ಗುಣಮುಖ

ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದರೂ, ಸಮಾಧಾನದ ಸಂಗತಿ ಎಂದರೆ, ಜಿಲ್ಲೆಯಲ್ಲಿ ಈವರೆಗೆ ಸುಮಾರು 201 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ಜನರಲ್ಲಿ ಆರಂಭದಲ್ಲಿದ್ದ ಭಯದ ವಾತಾವರಣ ನಿಧಾನಕ್ಕೆ ದೂರಾಗುತ್ತಿದೆ.

Karnataka Districts Jul 21, 2020, 9:58 AM IST

no bed for corona patients Karnataka high court Instructions to chief secretaryno bed for corona patients Karnataka high court Instructions to chief secretary

ಬೆಡ್ ನಿರಾಕರಿಸ್ತೀರಾ? ಹೈಕೋರ್ಟ್ ಸೂಚನೆ ಅನ್ವಯ ಹೊರಬಿದ್ದ ಖಡಕ್ ಆದೇಶ ಓದಿ!

ಕೊರೋನಾ ರೋಗಿಗಳಿಗೆ ಬೆಡ್ ಸಿಗದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಒಂದಿಷ್ಟು ಸ್ಪಷ್ಟ ಸೂಚನೆ ನೀಡಿದೆ.

Karnataka Districts Jul 20, 2020, 2:52 PM IST

Coronavirus Patient Dies at BIMS Hospital in BelagaviCoronavirus Patient Dies at BIMS Hospital in Belagavi

ಬೆಳಗಾವಿ: ಬಿಮ್ಸ್‌ನಲ್ಲಿ ಚಿಕಿತ್ಸೆ ಸಿಗದೆ ನರಳಿ ಮೃತಪಟ್ಟ ಕೊರೋನಾ ಸೋಂಕಿತೆ..!

ಜಿಲ್ಲಾ ಕೋವಿಡ್‌ ಆಸ್ಪತ್ರೆ ಬಿಮ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗದೆ 65 ವರ್ಷದ ವೃದ್ಧ ಬೆತ್ತಲೆಯಾಗಿ ನೆಲದ ಮೇಲೆ ನರಳಿ ನರಳಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಮತ್ತೆ ಇಂತಹದ್ದೇ ಅಮಾನವೀಯ ಘಟನೆ ಮರುಕಳಿಸಿದೆ. ಮಹಿಳೆಯೊಬ್ಬರು ಸೂಕ್ತ ಚಿಕಿತ್ಸೆ ಲಭಿಸದೇ ನರಳಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದ್ದು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
 

Karnataka Districts Jul 20, 2020, 10:14 AM IST