ಯುದ್ಧ ಭೂಮಿಯಲ್ಲಿ (War) ಸಿಲುಕಿರುವ ಭಾರತೀಯರನ್ನು (Indians) ತವ್ರಿಗೆ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತಿದೆ. ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು(Students) ಕರೆತರಲಾಗುತ್ತಿದೆ. ಇನ್ನು ಸಾವಿರಾರು ಜನರನ್ನು ಕರೆದು ತರಬೇಕಿದ್ದು ಎಲ್ಲ ವ್ಯವಸ್ಥೆ (Operation Ganga) ಮಾಡಿಕೊಳ್ಳಲಾಗಿದೆ. ಉಕ್ರೇನ್ ನಲ್ಲಿ (Ukraine) ಸಿಲುಕಿರುವ ವಿದ್ಯಾರ್ಥಿನಿ ಮತ್ತು ನೊಡಲ್ ಆಫೀಸರ್ ಈ ಬಗ್ಗೆ ಮಾತನಾಡಿದ್ದು ಅನೇಕ ಮಾಹಿತಿ ನೀಡಿದ್ದಾರೆ. ಹಾಗಾದರೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದವರು ಈ ಕ್ಷಣಕ್ಕೆ ಏನು ಮಾಡಬೇಕು? ಇಲ್ಲಿದೆ ಮಾಡಬೇಕು?
International Feb 28, 2022, 4:47 PM IST
ಉಕ್ರೇನ್‌ನಲ್ಲಿ ಸಿಲುಕಿರುವವರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಅಪರೇಷನ್ ಗಂಗಾ ಏರ್‌ಲಿಫ್ಟ್‌ನಲ್ಲಿ ಕರ್ನಾಟಕ ಮೂಲದ 31 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.
India Feb 28, 2022, 10:31 AM IST
*ಆಪರೇಷನ್ ಗಂಗಾ ಮೂಲಕ 4 ವಿಮಾನಗಳಲ್ಲಿ ಆಗಮನ
*ದೆಹಲಿ, ಮುಂಬೈ ಮೂಲಕ ಬೆಂಗಳೂರಿಗೆ ಬಂದ ಮಕ್ಕಳು
*ತವರಿಗೆ ಬಂದ ಮಕ್ಕಳಿಗೆ ಸಚಿವ ಜೋಶಿ, ಅಶೋಕ್ ಸ್ವಾಗತ
International Feb 28, 2022, 5:41 AM IST
*ಭಾರತದ ನೂರಕ್ಕೂ ಅಧಿಕ ಅನಾಥಾಶ್ರಮಗಳೊಂದಿಗೆ ಪಾಲುದಾರಿಕೆ
*ಸಾವಿರಕ್ಕೂ ಅಧಿಕ ಮಕ್ಕಳ ಶೈಕ್ಷಣಿಕ ಅಗತ್ಯಗಳ ಪೂರೈಸಲು ಕ್ರಮ
* ಶಿಕ್ಷಣ-ಸಂಬಂಧಿತ ವೆಚ್ಚಗಳನ್ನು ಭರಿಸುವ ಕಾಯಕ ಮಾಡುತ್ತಾ ಬರುತ್ತಿದೆ.
Education Feb 27, 2022, 6:15 PM IST
*ಭಾರತೀಯ ಐಟಿ ಕ್ಷೇತ್ರದ ದಿಗ್ಗಜ ಕಂಪನಿ ಟಿಸಿಎಸ್‌ನಿಂದ ಮತ್ತೊಂದು ಸಾಮಾಜಿಕ ಕಾರ್ಯ
*ಕಾಶ್ಮೀರದ ವಿದ್ಯಾರ್ಥಿಗಳಿಗೆ ಕೌಶಲ ತರಬೇಟಿ ನೀಡಲಿರುವ ಟಿಸಿಎಸ್ ಕಂಪನಿ
*ಇದಕ್ಕಾಗಿ ಕಾಶ್ಮೀರದ ವಿಶ್ವವಿದ್ಯಾಲಯದ ಜತೆ ಒಪ್ಪಂದ ಮಾಡಿಕೊಂಡ ಐಟಿ ಕಂಪನಿ
Education Feb 27, 2022, 5:57 PM IST
* ಸರ್ಕಾರಿ ಸೀಟಿಗೆ ಸರ್ಕಾರ ನಿಗದಿಪಡಿಸಿದ ಶುಲ್ಕ 1.41 ಲಕ್ಷ
* ಕೆಎಲ್‌ಇಯಲ್ಲಿ ಈ ಸೀಟಿಗೆ 3.2 ಲಕ್ಷ, 6.3 ಲಕ್ಷ ರು. ಪಾವತಿಸಬೇಕು
* ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ ಕೆಲ ವಿದ್ಯಾರ್ಥಿಗಳು
Education Feb 27, 2022, 3:00 PM IST
ಭಾರತಕ್ಕೆ ವಾಪಸ್ಸಾದ ವಿದ್ಯಾರ್ಥಿನಿ ಇಂಚರಾ, ಎಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ನಮ್ಮನ್ನು ಸುರಕ್ಷಿತವಾಗಿ ಕರೆತಂದ ಇಂಡಿಯನ್ ಎಂಬಸಿ, ಕೇಂದ್ರ, ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ನಾವಿದ್ದ ಜಾಗ ಪೀಸ್‌ಫುಲ್ ಆಗಿತ್ತು. ನಮಗೆ ಯುದ್ಧ ಆಗ್ತಾ ಇತ್ತು ಎನ್ನುವ ಫೀಲ್ ಬರಲಿಲ್ಲ. ನಮಗೆ ಇಂಡಿಯನ್ ಎಂಬಸಿಯಿಂದ ನಮಗೆ ಮೆಸೇಜ್ ಬಂತು. ನಾವು ಕೂಡಲೇ ಹೊರಟು ಬಂದೆವು' ಎಂದಿದ್ದಾರೆ.
state Feb 27, 2022, 2:44 PM IST
ಪೂರ್ವ ಯುರೋಪಿಯನ್ ರಾಷ್ಟ್ರವು ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ಹೊಂದಿರುವುದರ ಜೊತೆಗೆ ಆರು ವರ್ಷಗಳ ವೈದ್ಯಕೀಯ ಕೋರ್ಸ್ ಶಿಕ್ಷಣ ವೆಚ್ಚ ಕಡಿಮೆಯಾಗಿರುವುದೇ ಉಕ್ರೇನ್ ಗೆ ತೆರಳಲು ಪ್ರೇರಣೆಯಾಗಿದೆ.
Education Feb 27, 2022, 2:35 PM IST
ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ (R Ashok) ಬರಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ವಾಪಸ್ಸಾದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸುರಕ್ಷತೆ ಬಗ್ಗೆ ವಿಚಾರಿಸಿದರು.
state Feb 27, 2022, 1:56 PM IST
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ.
state Feb 27, 2022, 1:30 PM IST
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ.
state Feb 27, 2022, 12:00 PM IST
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ.
state Feb 27, 2022, 11:45 AM IST
* ಉಕ್ರೇನ್, ರಷ್ಯಾ ನಡುವೆ ಕದನ
* ಉಭಯ ರಾಷ್ಟ್ರಗಳ ಅಟ್ಟಹಾಸಕ್ಕೆ ನಲುಗಿದ ನಾಗರಿಕರು
* ಭಾರತೀಯ ವಿದ್ಯಾರ್ಥಿಗಳನ್ನು ಮತ್ತೆ ತಾಯ್ನಾಡಿಗೆ ಕರೆತಂದ ಭಾರತ
India Feb 27, 2022, 7:11 AM IST
* ಉಕ್ರೇನ್ ನಿಂದ ಭಾನುವಾರ ರಾಜ್ಯದ ಐದು ವಿದ್ಯಾರ್ಥಿಗಳು ಭಾರತಕ್ಕೆ
* ದೆಹಲಿ ಬಂದಿಳಿಯಲಿರುವ 5 ವಿದ್ಯಾರ್ಥಿಗಳು.
*ದೆಹಲಿಯಲ್ಲಿರುವ ಕರ್ನಾಟಕ ಭವನದ ಅಧಿಕಾರಿಗಳ ಮಾಹಿತಿ
Education Feb 26, 2022, 10:16 PM IST
ಪೂರ್ವ ಯುರೋಪಿಯನ್ ರಾಷ್ಟ್ರವು ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ಹೊಂದಿರುವುದರ ಜೊತೆಗೆ ಆರು ವರ್ಷಗಳ ವೈದ್ಯಕೀಯ ಕೋರ್ಸ್ ಶಿಕ್ಷಣ ವೆಚ್ಚ ಕಡಿಮೆಯಾಗಿರುವುದೇ ಉಕ್ರೇನ್ ಗೆ ತೆರಳಲು ಪ್ರೇರಣೆಯಾಗಿದೆ.
Education Feb 26, 2022, 6:36 PM IST