Asianet Suvarna News Asianet Suvarna News
1810 results for "

ಇತಿಹಾಸ

"
PFI Ban Blood Shed history of the Muslim fundamentalist organization sanPFI Ban Blood Shed history of the Muslim fundamentalist organization san

PFI Ban: ಮುಸ್ಲಿಂ ಮೂಲಭೂತವಾದಿ ಸಂಘಟನೆಯ ರಕ್ತಸಿಕ್ತ ಇತಿಹಾಸ..!

ದೇಶದಲ್ಲಿ ಒಂದು ನೋಂದಾಯಿತ ಸಂಘಟನೆಯನ್ನು ಬ್ಯಾನ್‌ ಮಾಡುವುದು ಅಷ್ಟು ಸುಲಭವಲ್ಲ. ಕಾನೂನು ಹೋರಾಟ, ಸಂಘಟನೆಯ ಹೋರಾಟ ಎಲ್ಲವನ್ನೂ ಎದುರಿಸಬೇಕಾಗುತ್ತದೆ. ಆದರೆ, ಪಿಎಫ್‌ಐ ವಿಚಾರದಲ್ಲಿ ಸರ್ಕಾರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ 5 ವರ್ಷ ಬ್ಯಾನ್‌ ಮಾಡಿದೆ. ಇದಕ್ಕೆ ಕಾರಣವಾಗಿರುವುದು ಪಿಎಫ್‌ಐನ ರಕ್ತ ಸಿಕ್ತ ಇತಿಹಾಸ!
 

India Sep 28, 2022, 2:10 PM IST

World Rabies Day 2022: History, Imortance And Theme Of The Day VinWorld Rabies Day 2022: History, Imortance And Theme Of The Day Vin

World Rabies Day 2022: ಮಾರಣಾಂತಿಕ ರೋಗ ರೇಬಿಸ್‌ನ ಲಕ್ಷಣಗಳೇನು ?

ನಾಯಿ ಕಚ್ಚೋದು ಅಂದ್ರೆ ಸಾಕು ಸಾಮಾನ್ಯವಾಗಿ ಎಲ್ಲರಿಗೂ ಭಯವಾಗುತ್ತೆ. ಯಾಕಂದ್ರೆ ನಾಯಿ ಕಚ್ಚೋದ್ರಿಂದ ಮಾಂಸಾನೇ ಕಿತ್ತು ಬರುತ್ತೆ. ಮಾತ್ರವಲ್ಲ ಸೋಂಕು ಹರಡೋ ಸಾಧ್ಯತೆನೂ ಇದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್‌ 28ರಂದು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Health Sep 28, 2022, 8:00 AM IST

World Tourism Day 2022: History And Importance Of Tourism Day VinWorld Tourism Day 2022: History And Importance Of Tourism Day Vin

World Tourism Day 2022: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಮಹತ್ವವೇನು ?

ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸ ಒತ್ತಡವನ್ನು ನಿವಾರಿಸುವ ಮೂಲಕ ಹೊಸತವನ್ನು ನೀಡುತ್ತದೆ. ಹೀಗಾಗಿ ಒತ್ತಡದ ಜೀವನಶೈಲಿಯಿಂದ ಹೊರಬರಲು ಅನೇಕರು ಆಗಾಗ ಪ್ರವಾಸಕ್ಕೆ ತೆರಳುತ್ತಾರೆ. ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆ ಆರಂಭಿಸಿದ ಈ ದಿನದ ಮಹತ್ವ, ಉದ್ದೇಶ, ಥೀಮ್‌ ವಿವರಣೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

Travel Sep 27, 2022, 9:43 AM IST

Vijayapura  navratri special  Durga Devi priest who paid respect to transgender gowVijayapura  navratri special  Durga Devi priest who paid respect to transgender gow

Vijayapura; ಮತ್ತೈದೆಯರಂತೆ ಮಂಗಳಮುಖಿಯರಿಗೂ ಗೌರವ ಸಲ್ಲಿಸಿದ ದುರ್ಗಾದೇವಿ ಅರ್ಚಕ!

ವಿಜಯಪುರದ ಮುದ್ದೇಬಿಹಾಳ ತಾಲೂಕಿನ ತಂಗಡಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ  ಇತಿಹಾಸ ಬರೆದಿದೆ. ಗ್ರಾಮದ ದುರ್ಗಾ ದೇವಿ ಜಾತ್ರೆಯ ಅಂಗವಾಗಿ 900ಕ್ಕೂ ಅಧಿಕ ಮಂಗಳಮುಖಿಯರು ಹಾಗೂ ಜೋಗುತಿಯರಿಗೆ ಉಡಿ ತುಂಬಲಾಗಿದೆ.  

Festivals Sep 26, 2022, 7:50 PM IST

Karnataka Politics Health Minister K Sudhakar takes dig at Siddaramaiah mnjKarnataka Politics Health Minister K Sudhakar takes dig at Siddaramaiah mnj
Video Icon

ನಾನು ಸಿದ್ದರಾಮಯ್ಯರಷ್ಟು ಬುದ್ಧಿವಂತನಲ್ಲ, ಆದರೆ...: ಕಾಂಗ್ರೆಸ್‌ ವಿರುದ್ಧ ಸುಧಾಕರ್ 'ಜಿಲೆಬಿ' ಅಸ್ತ್ರ

Karnataka Politics: ರಾಜ್ಯ ಕಾಂಗ್ರೆಸ್‌ನ ವಿರುದ್ಧ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತೆ  ‘ಜಿಲೆಬಿ’ ಅಸ್ತ್ರ ಪ್ರಯೋಗಿಸಿದ್ದಾರೆ

Politics Sep 26, 2022, 4:56 PM IST

India break Pakistan T20I record after winning home series against world champions Australia kvnIndia break Pakistan T20I record after winning home series against world champions Australia kvn

Ind vs Aus: ಟಿ20 ಸರಣಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ...! ಪಾಕ್ ದಾಖಲೆ ಧೂಳೀಪಟ

* ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ
* ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಗೆಲುವು ದಾಖಲಿಸಿದ ಭಾರತ ಕ್ರಿಕೆಟ್ ತಂಡ
* ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದ ಟೀಂ ಇಂಡಿಯಾ

Cricket Sep 26, 2022, 12:58 PM IST

NIA raid, what arrested PFI and SDPI leaders told in enquiry akbNIA raid, what arrested PFI and SDPI leaders told in enquiry akb
Video Icon

ಬೆಚ್ಚಿ ಬೀಳಿಸುತ್ತೆ ಇಂಡಿಯಾ 2047 ಪುಸ್ತಕ: ಮಲೆನಾಡ ಮಡಿಲಲ್ಲಿ ತಣ್ಣಗೆ ಫ್ರಿಬ್ಲಾಸ್ಟ್

ದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನ್ನ ಇತಿಹಾಸದಲ್ಲೇ ಮಾಡಿದ ಮೆಗಾ ಆಪರೇಷನ್‌ನಿಂದ ಹಲವು ಸ್ಪೋಟಕ ಮಾಹಿತಿಗಳು ಹೊರ ಬಂದಿವೆ. 15 ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಎಸ್‌ಡಿಪಿಐ ಪಿಎಫ್‌ಐ ನಾಯಕರ ಮನೆ ಕಚೇರಿಗಳಲ್ಲಿ ತಲಾಶ್ ಮಾಡಿ ಹಲವರನ್ನು ಬಂಧಿಸಿದ್ದರು. 

India Sep 25, 2022, 4:36 PM IST

International Daughters Day: Significance And Importance Of The Day VinInternational Daughters Day: Significance And Importance Of The Day Vin

International Daughters Day: ಹೆಣ್ಣುಮಕ್ಕಳ ದಿನದ ಇತಿಹಾಸ ಮತ್ತು ಮಹತ್ವ

ಇಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ. ಹೆಣ್ಣಿನ ಸುರಕ್ಷಿತೆ, ಶಿಕ್ಷಣದ ಕುರಿತು ಅರಿವು ಮೂಡಿಸುವ ಹಾಗೂ ಅವರ ಭದ್ರತೆಗೆ ಸಂಕಲ್ಪ ತೊಡುವ ದಿನವಾಗಿದೆ. ಈ ದಿನದ ಇತಿಹಾಸ ಹಾಗೂ ಮಹತ್ವವೇನು ತಿಳಿಯಿರಿ.

relationship Sep 25, 2022, 4:15 PM IST

When and how bra originated history of inner wearWhen and how bra originated history of inner wear

ಫಸ್ಟ್ ಟೈಮ್ ಬ್ರಾ ಧರಿಸಿದಾಗ ವಿರೋಧಿಸಿದ್ರಂತೆ ಜನ, ಏನಿದರ ಇತಿಹಾಸ?

ಮಹಿಳೆಯರಿಗೆ ಅತ್ಯಂತ ಪ್ರಮುಖ ಡ್ರೆಸ್ ಗಳಲ್ಲಿ ಬ್ರಾ ಕೂಡ ಒಂದು. ಇದನ್ನು ಧರಿಸುವುದು ಮಹಿಳೆಯರಿಗೆ ಬಹಳ ಮುಖ್ಯ. ಯಾಕೆಂದರೆ ಸ್ಟೈಲಿಶ್ ಜೊತೆ, ಎಲ್ಲಾ ಡ್ರೆಸ್ ಗಳಲ್ಲಿ ಫಿಟ್ ಆಗಿ ಕಾಣಲು ಬ್ರಾ ಧರಿಸೋದು ತುಂಬಾನೆ ಮುಖ್ಯ. ಅಷ್ಟೇ ಅಲ್ಲ ಇದು ಸ್ತನಗಳ ಆರೋಗ್ಯಕ್ಕೆ ಸಹ ತುಂಬಾನೆ ಮುಖ್ಯ. ಆದರೆ  ಯಾವಾಗ ಅದನ್ನು ಧರಿಸಲು ಪ್ರಾರಂಭಿಸಿದ್ದು ಅನ್ನೋದು ನಿಮಗೆ ಗೊತ್ತೇ? ಇಲ್ಲಿದೆ ನೋಡಿ, ಬ್ರಾ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಗಳು. 

Fashion Sep 20, 2022, 3:39 PM IST

keep bjp out of power to save constitution says sitaram yechury in hyderabad ash keep bjp out of power to save constitution says sitaram yechury in hyderabad ash

ದೇಶದ ಸಂವಿಧಾನ ಉಳಿಸಲು ಬಿಜೆಪಿಯನ್ನು ಅಧಿಕಾರದಿಂದ ಓಡಿಸಿ: Sitaram Yechury

ಹೈದರಾಬಾದ್ ವಿಮೋಚನೆಯಲ್ಲಿ ಕೇಸರಿ ಪಕ್ಷದ ಪಾತ್ರವಿಲ್ಲ ಮತ್ತು ಬಿಜೆಪಿ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಸೀತಾರಾಮ್‌ ಯೆಚೂರಿ ಹೈದರಾಬಾದ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. 

Politics Sep 18, 2022, 7:49 PM IST

infosys sudha murthy visit to lakshmi narayanaswamy temple at kr pete gvdinfosys sudha murthy visit to lakshmi narayanaswamy temple at kr pete gvd

Mandya: ಲಕ್ಷ್ಮಿನಾರಾಯಣಸ್ವಾಮಿ ದೇಗುಲಕ್ಕೆ ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ

ಪಟ್ಟಣದ ಹೊಸಹೊಳಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಯ್ಸಳ ನಿರ್ಮಿತ ಶ್ರೀಲಕ್ಷ್ಮಿನಾರಾಯಣಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಂಡದ ಸದಸ್ಯರ ಜೊತೆಯಲ್ಲಿ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ ವೀಕ್ಷಿಸಿದರು.

Karnataka Districts Sep 17, 2022, 11:10 PM IST

Bjp Leader N Ravikumar Slams on Congress gvdBjp Leader N Ravikumar Slams on Congress gvd

ಕಾಂಗ್ರೆಸ್‌ ಹಗರಣ ಬಯಲು ಮಾಡ್ತೇವೆ: ವಿಧಾನಪರಿಷತ್‌ ಸದಸ್ಯ ರವಿಕುಮಾರ್‌

ಕಾಂಗ್ರೆಸ್‌ ಆಡಳಿತದಲ್ಲಿ ಸಾಲು ಸಾಲು ಅಕ್ರಮಗಳು ನಡೆದಿದ್ದು, ಪಿಎಸ್‌ಐ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಇತರೆ ಹಗರಣಗಳ ಎಲ್ಲ ಮಾಹಿತಿಯನ್ನು ಜನತೆಯ ಮುಂದಿಡಲಾಗುವುದು. ಕಾಂಗ್ರೆಸ್‌ನ ಅಕ್ರಮಗಳ ಇತಿಹಾಸವನ್ನು ಮುರಿಯಲು ಯಾರಿಂದಲೂ ಅಸಾಧ್ಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ. 

Politics Sep 17, 2022, 3:30 AM IST

Sunil Chhetri led Bengaluru FC reaches Durand Cup final for the first time kvnSunil Chhetri led Bengaluru FC reaches Durand Cup final for the first time kvn

Durand Cup 2022: ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್‌ಸಿ

* ಡುರಾಂಡ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್‌ಸಿ
* ಹೈದರಾಬಾದ್‌ ಎಫ್‌ಸಿ ಎದುರು ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ
* ದೇಶದ ಎಲ್ಲಾ ಮಹತ್ವದ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ ಬಿಎಫ್‌ಸಿ

Football Sep 16, 2022, 10:18 AM IST

Ramya Krishnan created history in the role of SivagamiRamya Krishnan created history in the role of Sivagami

ಶ್ರೀದೇವಿ ನಿರಾಕರಿಸಿದ ಶಿವಗಾಮಿ ಪಾತ್ರದಲ್ಲಿ ಇತಿಹಾಸ ಸೃಷ್ಟಿಸಿದ ರಮ್ಯಾ ಕೃಷ್ಣನ್

ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿ ಚಿತ್ರದ ಭಾಗ-1 ಮತ್ತು ಭಾಗ-2 ಎಲ್ಲರ ಹೃದಯ ಗೆದ್ದಿದೆ. ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ರಮ್ಯಾ ಕೃಷ್ಣನ್ (Ramya Krishnan) ಕೂಡ ಒಬ್ಬರು. ರಮ್ಯಾ ಅವರ ನಟನೆ ಮತ್ತು ಪಾತ್ರ ಎರಡೂ ಎಲ್ಲರಿಗೂ ಇಷ್ಟವಾಯಿತು, ಇಂದು ಅಂದರೆ ಸೆಪ್ಟೆಂಬರ್ 15 ರಮ್ಯಾ ಅವರ ಹುಟ್ಟುಹಬ್ಬ. ಅವರ ಜನ್ಮದಿನದಂದು ಅವರ ಕುರಿತಾದ ಪ್ರಮುಖ ಮಾಹಿತಿಗಳು ಇಲ್ಲಿವೆ

Cine World Sep 15, 2022, 5:54 PM IST

Vinesh Phogat creates history she becomes only Indian woman to clinch 2 World Wrestling Championship medals kvnVinesh Phogat creates history she becomes only Indian woman to clinch 2 World Wrestling Championship medals kvn

World Wrestling championships: ಎರಡನೇ ಬಾರಿಗೆ ಕಂಚು ಗೆದ್ದು ಇತಿಹಾಸ ಬರೆದ ವಿನೇಶ್ ಫೋಗಾಟ್

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಪದಕ ಗೆದ್ದು ಇತಿಹಾಸ ಬರೆದ ವಿನೇಶ್ ಫೋಗಾಟ್
ಮೊದಲ ಸುತ್ತಿನಲ್ಲೇ ಸೋಲು ಕಂಡರೂ, ರಿಪಿಕೇಜ್‌ ಸುತ್ತಿನಲ್ಲಿ ಗೆದ್ದು ಕಂಚಿಗೆ ಕೊರಳೊಡ್ಡಿದ ವಿನೇಶ್
2019ರಲ್ಲಿ ಕಜಕಸ್ತಾನದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಪದಕ ಗೆದ್ದಿದ್ದ ವಿನೇಶ್ ಫೋಗಾಟ್

Sports Sep 15, 2022, 9:54 AM IST