ಕೊರೋನಾ ತವರು ಮನೆ ಚೀನಾದಲ್ಲಿ ಇದೀಗ ಕೇವಲ 2 ಕೋವಿಡ್ ಕೇಸು ಕಂಡುಬಂದ ಹಿನ್ನೆಲೆಯಲ್ಲಿ ಚೀನಾ 90 ಲಕ್ಷ ಜನರು ನೆಲೆಸಿರುವ ಚಾಂಗ್‌ಚುನ್ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ.
International Mar 12, 2022, 10:12 AM IST
International Mar 11, 2022, 6:33 PM IST
* ರಾಜ್ಯದಲ್ಲೇ ವಿನೂತನ ಪ್ರಯೋಗ
* ಗ್ರಾಮೀಣ ಕಲಾವಿದನ ಬೇಡಿಕೆ ಈಡೇರಿಸಿದ ಸರ್ಕಾರ
* ಕನ್ನಡಪ್ರಭ ಗುರುತಿಸಿದ ಪ್ರತಿಭೆ
Education Mar 9, 2022, 7:04 AM IST
ಮೊದಲ ಲಾಕ್‌ಡೌನ್ ವೇಳೆ ಜನಸಾಮಾನ್ಯರ ಮಾತನಾಡಿಸಿದ್ದ ಮಾಧ್ಯಮ
ಮಾಧ್ಯಮದ ಮುಂದೆ ಲಾಕ್‌ಡೌನ್ ಬಗ್ಗೆ ಬೈದ ವ್ಯಕ್ತಿ
ಈತನ ಬೈಗುಳನ್ನೇ ರೀಮಿಕ್ಸ್ ಆಗಿಸಿದ್ದ ಯೂಟ್ಯೂಬರ್
India Mar 8, 2022, 3:20 PM IST
ಕೊರೋನಾ ಆರ್ಥಿಕ ಸಂಕಷ್ಟ, ಲಾಕ್‌ಡೌನ್ ನಡುವೆಯೂ ಬಿಬಿಎಂಪಿಗೆ ಕಳೆದ ಬಾರಿಗಿಂತ ಅಧಿಕ ಮತ್ತು ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆ ದಟ್ಟವಾಗಿದೆ.
Karnataka Districts Mar 7, 2022, 9:01 AM IST
* ಉಕ್ರೇನ್‌ನಲ್ಲಿ ಸಿಕ್ಕಾಕೊಂಡಿರುವ ಭಾರತೀಯ ವಿದ್ಯಾರ್ಥಿಗಳು
* ಭಾರತೀಯರ ಸ್ಥಳಾಂತರಕ್ಕೆ ಕೇಂದ್ರದಿಂದ ಆಪರೇಷನ್ ಗಂಗಾ
* ಲಾಕ್ಡೌನ್ ವೇಳೆ ಮಗನ ಸುರಕ್ಷತೆಗಾಗಿ 1400 ಕಿ. ಮೀ ಸ್ಕೂಟರ್ ಓಡಿಸಿದ್ದ ತಾಯಿ ಇಂದು ಕಂಗಾಲು
India Mar 4, 2022, 11:43 AM IST
* ಒಮ್ಮೆ ಚಾರ್ಜ್ ಮಾಡಿದರೆ 80 ಕಿ.ಮೀ.ಗೆ ನಿಂತು ಹೋಗುತ್ತಿರುವ ಎಲೆಕ್ಟ್ರಿಕ್ ಬಸ್‌ಗಳು
* ಚಾರ್ಜಿಂಗ್ ಘಟಕಗಳ ಕೊರತೆಯಿಂದ ಸಮಸ್ಯೆ ಉಲ್ಬಣ
* ಬಸ್ 1 ಕಿ.ಮೀ. ಓಡಿದರೂ ಒಪ್ಪಂದದಂತೆ 180 ಕಿ.ಮೀ.ಗೂ ತಲಾ 51.67 ಪಾವತಿಸಲೇಬೇಕಾದ ಬಿಎಂಟಿಸಿ
Karnataka Districts Feb 15, 2022, 4:59 AM IST
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ಬಹಳಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಮಾತ್ರವಲ್ಲ ಇದಕ್ಕಾಗಿ ಜನ Google ನಲ್ಲಿ ಹುಡುಕಾಟ ಮಾಡಿದ್ದು, 2021 ರಿಂದ 2022ರವರೆಗೆ ಹುಡುಕಾಡಿದ ಉದ್ಯೋಗಗಳ ಮಾಹಿತಿ ಈಗ ಬಹಿರಂಗವಾಗಿದೆ.
Private Jobs Feb 13, 2022, 9:07 PM IST
ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‌ಗೆ ಸಿದ್ಧತೆ ನಡೆಸಿದ್ದಾರೆ. ಬಜೆಟ್ ಮಂಡನೆಗೆ ಸಿಎಂಗೆ ಹತ್ತಾರು ಸವಾಲುಗಳು ಎದುರಾಗಿದೆ. ಲಾಕ್‌ಡೌನ್, ಆರ್ಥಿಕ ಚಟುವಟಿಕೆ ಸ್ಥಗಿತದಿಂದ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ. ವೆಚ್ಚ ಹೆಚ್ಚಳವಾಗಿದೆ
state Feb 12, 2022, 1:24 PM IST
2020ರಲ್ಲಿ ಕೋವಿಡ್ 19 ಲಾಕ್‌ಡೌನ್‌ನ ಮೊದಲ ಮೂರು ತಿಂಗಳ ಅವಧಿಯಲ್ಲಿ ಭಾರತದ ಸುಮಾರು 23 ಲಕ್ಷ ಜನರು ಒಂಬತ್ತು ವಲಯಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಸಿ ತಿಳಿಸಿದೆ.
Private Jobs Feb 11, 2022, 6:36 PM IST
ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆಯಾದ "ಟಾಮ್ ಟಾಮ್" ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಹಿಂದೆಂದಿಗಿಂತಲೂ ವಾಹನ ದಟ್ಟಣೆಯಲ್ಲಿ ಇಳಿಮುಖ ಕಂಡಿದೆ ಎಂದಿದೆ.
Cars Feb 10, 2022, 1:34 PM IST
International Feb 7, 2022, 2:21 PM IST
ಕೊರೋನಾ ಲಾಕ್‌ಡೌನ್ ವೇಳೆ ಇಡೀ ಬ್ರಿಟನ್ ಸ್ತಬ್ಧವಾಗಿದ್ದಾಗ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಅಧಿಕೃತ ನಿವಾಸದಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸಿದ ಸಂಗತಿ ದೊಡ್ಡ ವಿವಾದ ಹುಟ್ಟುಹಾಕಿರುವಾಗಲೇ ಆ ಪಾರ್ಟಿ ನಡೆಯುತ್ತಿದ್ದಾಗ ತಾನೂ ಅಲ್ಲಿಗೆ ಹೋಗಿದ್ದೆ ಎಂದು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಾಕ್ ಒಪ್ಪಿಕೊಂಡಿದ್ದಾರೆ.
International Feb 7, 2022, 10:57 AM IST
* ಕೊರೋನಾ ಲಾಕ್‌ಡೌನ್‌ನಲ್ಲಿ ದೇವರಿಗಾಗಿ ಅನುದಾನ ಇಲ್ಲ
* ಗ್ರಾಮಸ್ಥರಿಂದಲೇ ದೇಗುಕ್ಕಾಗಿ ಕೋಟಿ ಹಣ ವಂತಿಗೆ ಸಂಗ್ರಹ
* ಜಾತಿ ಮತ ಪಂಥ ಭೇದ ಎನ್ನದೇ ಊರ ದೇವರ ಗುಡಿಗೆ ದೇಣಿಗೆ
Karnataka Districts Feb 5, 2022, 12:51 PM IST
ಸರ್ಕಾರದ 50:50 ನಿಯಮದ ವಿರುದ್ದ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಜಿಮ್, ಈಜುಕೊಳ ಟ್ರೈನರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
state Feb 2, 2022, 5:03 PM IST