Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Traders who have shops nearby schools must be vaccinated snrTraders who have shops nearby schools must be vaccinated snr
Video Icon

ಶಾಲಾ-ಕಾಲೇಜು ಬಳಿಯ ಅಂಗಡಿ ಮಾಲಿಕರಿಗೆ ವ್ಯಾಕ್ಸಿನ್ ಕಡ್ಡಾಯ

ಶಾಲಾ ಕಾಲೇಜಿನ ಬಳಿ ನಿಮ್ಮ ಅಂಗಡಿ ಇದ್ದರೆ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕೊರೋನಾ ಹಿನ್ನೆಲೆ  ಬಂದ್ ಆಗಿದ್ದ ಶಾಲಾ ಕಾಲೇಜುಗಳು ಬಹುತೇಕ ಓಪನ್ ಆಗಿದ್ದು ಇದೀಗ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಲಾಗಿದೆ. 

ವ್ಯಾಕ್ಸಿನ್ ಹಾಕಿಸಿಕೊಳ್ಳದೆ ವ್ಯಾಪಾರ ಮಾಡಿದರೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ.  ಅಂಗಡಿಗೆ ಬೀಗ ಜಡಿಯಲಿದೆ. 

Karnataka Districts Sep 21, 2021, 9:25 AM IST

No Vaccine No Ration, Dharwad Gram Panchayats Rule Draws Flak snrNo Vaccine No Ration, Dharwad Gram Panchayats Rule Draws Flak snr
Video Icon

ಧಾರವಾಡದಲ್ಲಿ ಲಸಿಕೆ ಕಿರಿಕ್ : ನೋ ವ್ಯಾಕ್ಸಿನ್ - ನೋ ರೇಷನ್

ಕೆಲವೆಡೆ ಕೊರೋನಾ ಮಹಾಮಾರಿ ಅಬ್ಬರ  ಕೊಂಚ ಕಡಿಮೆಯಾಗುತ್ತಿದೆ. ಆದರೆ ಲಸಿಕೀಕರಣ ಪ್ರಕ್ರಿಯೆ ಚುರುಕಾಗಿದೆ. ಇದರ ಮಧ್ಯೆಯೇ ಲಸಿಕೆ ಕಿರಿಕ್ ನಡೆದಿದೆ. ಧಾರವಾಡದ ಗ್ರಾಮ ಪಂಚಾಯತ್‌ನಲ್ಲೊಂದು ಲಸಿಕೆ ಕಿರಿಕ್ ಆಗಿದೆ. 

ಲಸಿಕೆ ಪಡೆಯದವರಿಗೆ ರೇಷನ್ ಕೊಡೋದಿಲ್ಲ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. 

Karnataka Districts Sep 16, 2021, 4:14 PM IST

Bagalkot Vaccine Ganesha Becomes Centre of Attraction in Ilkal hlsBagalkot Vaccine Ganesha Becomes Centre of Attraction in Ilkal hls
Video Icon

ಇಳಕಲ್ : ಜನಮನ ಸೆಳೆದ ಕೊರೋನಾ ವ್ಯಾಕ್ಸಿನ್ ಗಜಮುಖ

 ಇಲಕಲ್ ನಗರದ ವಿಜಯ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಕಳೆದ 26  ವರ್ಷಗಳಿಂದ ಒಂದಿಲ್ಲೊಂದು ವಿಶೇಷ ರೀತಿಯ ಗಣೇಶನ ಮೂತಿ೯ಯನ್ನು ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದು,  ಈ ಬಾರಿ ಎಲ್ಲರೂ ಬೆರಗುಗೊಳ್ಳುವ ರೀತಿಯಲ್ಲಿ ವಾಕ್ಸಿನ್‌ ಗಣೇಶನನ್ನು ತಯಾರಿಸಿ ಪ್ರತಿಷ್ಠಾಪಿಸಿದ್ದಾರೆ. 

Karnataka Districts Sep 13, 2021, 6:04 PM IST

1 lack cash price for 100 percent vaccination in KGF1 lack cash price for 100 percent vaccination in KGF

ಶೇ.100 ರಷ್ಟು ವ್ಯಾಕ್ಸಿನ್‌ ಹಾಕಿಸಿದರೆ 1 ಲಕ್ಷ ಬಹುಮಾನ

  • ಜಿಲ್ಲಾಧಿಕಾರಿಗಳ ಆದೇಶದಂತೆ ನಗರದ 35 ವಾರ್ಡ್‌ಗಳಲ್ಲಿ ಕೊರೋನಾ ಲಸಿಕಾಕರಣ
  •  ಲಸಿಕಾಕರಣ ಶೇ. 100ರಷ್ಟು ಪ್ರಗತಿ ಸಾಧಿಸಲು ನಗರಸಭೆ ಸದಸ್ಯರೊಂದಿಗೆ ಅಂಗನವಾಡಿ ಕಾರ‍್ಯಕರ್ತೆಯರು ಕೈಜೋಡಿಸಬೇಕೆಂದು ಮನವಿ

Karnataka Districts Sep 10, 2021, 12:32 PM IST

How to identify fake COVID 19 vaccines Centre issues guidelines podHow to identify fake COVID 19 vaccines Centre issues guidelines pod

ನಕಲಿ ಕೋವಿಡ್‌ ಲಸಿಕೆ ಬಗ್ಗೆ ಎಚ್ಚರ ವಹಿಸಿ: ಅಸಲಿ ವ್ಯಾಕ್ಸಿನ್ ಹೀಗೆ ಪತ್ತೆ ಹಚ್ಚಿ!

* ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸುತ್ತೋಲೆ

* ನಕಲಿ ಕೋವಿಡ್‌ ಲಸಿಕೆ ಬಗ್ಗೆ ಎಚ್ಚರ ವಹಿಸಿ

* ಲಸಿಕೆ ಬಾಟಲ್‌, ಲೇಬಲ್‌, ಬಣ್ಣ ನೋಡಿಯೇ ಅಸ​ಲಿ​ತನ ಪತ್ತೆ

* ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಬೆನ್ನಲ್ಲೇ ದೇಶದಲ್ಲೂ ಅಲ​ರ್ಟ್‌

India Sep 6, 2021, 9:50 AM IST

India distributes 18 crore doses of Covid vaccination podIndia distributes 18 crore doses of Covid vaccination pod
Video Icon

ಕೊರೋನಾ ವ್ಯಾಕ್ಸಿನ್‌ನಲ್ಲಿ ಭಾರತದ ಪರಾಕ್ರಮ: ಜಿ7 ರಾಷ್ಟ್ರಗಳನ್ನು ಮೀರಿಸಿದ ನಮ್ಮ ದೇಶ!

ಕೊರೋನಾ ಲಸಿಕೆಯಲ್ಲಿ ಭಾರತ ಮತ್ತೊಂದು ದಾಖಲೆ ಸೃಷ್ಟಿಸಿದೆ. ಹೌದು ಆಗಸ್ಟ್‌ ತಿಂಗಳಲ್ಲಿ ದಾಖಲೆಯ ಲಸಿಕೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಒಂದೇ ತಿಂಗಳಲ್ಲಿ ಭಾರತ 18 ಕೋಟಿ ಡೋಸ್‌ ಲಸಿಕೆಯನ್ನು ಭಾರತ ನೀಡಿದೆ. 

International Sep 5, 2021, 2:41 PM IST

New Order of Government for No Vaccine, No Ration in Karnataka grgNew Order of Government for No Vaccine, No Ration in Karnataka grg

ನೋ ವ್ಯಾಕ್ಸಿನ್‌, ನೋ ರೇಷನ್‌: ಸರ್ಕಾರದ ನೂತನ ಆದೇಶ

ಸರ್ಕಾರದಿಂದ ಕೊರೋನಾ ಲಸಿಕೆ ಪಡೆಯುವುದನ್ನು ಯಾವುದೇ ಯೋಜನೆಗೆ ಕಡ್ಡಾಯವಾಗಿ ಜೋಡಣೆ ಮಾಡಿಲ್ಲ. ಹೀಗಾಗಿ ಲಸಿಕೆ ಪಡೆಯದವರಿಗೆ ಪಿಂಚಣಿ, ಪಡಿತರ ನಿರಾಕರಿಸುವಂತಿಲ್ಲ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅಧಿಕೃತ ಆದೇಶ ನೀಡಿದ್ದಾರೆ.
 

state Sep 3, 2021, 9:03 AM IST

No Vaccine No Ration New Rule in Mandya hlsNo Vaccine No Ration New Rule in Mandya hls
Video Icon

ನೋ ವ್ಯಾಕ್ಸಿನ್, ನೋ ರೇಷನ್; ರೇಷನ್ ಅಂಗಡಿ ಮಾಲಿಕರ ಯಡವಟ್ಟಿಗೆ ಜನ ಕಂಗಾಲು.!

ಮಳವಳ್ಳಿ ತಾಲೂಕಿನ ಚಿಕ್ಕಮುಲಗೋಡು ಗ್ರಾಮದಲ್ಲಿ ಪಡಿತರ ಪಡೆಯಲು ಕೊರೋನಾ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. 

state Sep 2, 2021, 3:04 PM IST

Japan temporarily suspend moderna Inc COVID 19 vaccine after black substances found ckmJapan temporarily suspend moderna Inc COVID 19 vaccine after black substances found ckm

ಮೋಡರ್ನಾ ಲಸಿಕೆ ಪಡೆದ ಇಬ್ಬರು ಸಾವು: ವ್ಯಾಕ್ಸಿನ್ ಸ್ಥಗಿತಗೊಳಿಸಿದ ಜಪಾನ್!

  • ಮೋಡರ್ನಾ ಇಂಕ್ ಕೋವಿಡ್ ಲಸಿಕೆ‌ಗೆ ಬ್ರೇಕ್ ಹಾಕಿದ ಜಪಾನ್
  • ಲಸಿಕೆ ಪಡೆದ ಇಬ್ಬರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಕ್ರಮ
  • ಕೊರೋನಾ ಹೆಚ್ಚಳದಿಂದ ತತ್ತರಿಸಿರುವ ಜಪಾನ್‌ಗೆ ಮತ್ತೊಂದು ಹೊಡೆತ

International Aug 30, 2021, 7:26 PM IST

India Cumulative COVID 19 Vaccination Coverage exceeds 58 25 Cr Recovery Rate highest since March ckmIndia Cumulative COVID 19 Vaccination Coverage exceeds 58 25 Cr Recovery Rate highest since March ckm

3ನೇ ಅಲೆ ಹೊಡೆತ ತಪ್ಪಿಸಲು ಲಸಿಕೆ ಅಭಿಯಾನಕ್ಕೆ ಒತ್ತು, 58.25 ಕೋಟಿ ಮೈಲುಗಲ್ಲು ದಾಟಿತು ವ್ಯಾಕ್ಸಿನ್!

  • ಅಕ್ಟೋಬರ್ ತಿಂಗಳಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಕೊರೋನಾ 3ನೇ ಅಲೆ
  • ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಕ್ಕೆ ಎಚ್ಚರಿಕೆ
  • 3ನೇ ಅಲೆ ಆತಂಕ ಕಾರಣ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ನಿರ್ಧಾರ
  • 58.25 ಕೋಟಿ ಮೈಲುಗಲ್ಲು ದಾಟಿದ ಭಾರತದ  ಕೋವಿಡ್-19 ಲಸಿಕೆ ಅಭಿಯಾನ

India Aug 23, 2021, 5:49 PM IST

India Cumulative COVID 19 Vaccination Coverage exceeds 57 22 Cr ckmIndia Cumulative COVID 19 Vaccination Coverage exceeds 57 22 Cr ckm

ಜೈಕೋವ್-ಡಿ ಕೋವಿಡ್ ಲಸಿಕೆ ತುರ್ತು ಬಳಕೆ ಅನುಮತಿಗೆ ಮೋದಿ ಸಂತಸ; 57.22 ಕೋಟಿ ದಾಟಿತು ವ್ಯಾಕ್ಸಿನ್!

  • ಭಾರತದ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ, ಮತ್ತೊಂದು ಲಸಿಕೆ ತುರ್ತು ಬಳಿಕೆಗೆ ಅನುಮತಿ
  • ಭಾರತದಲ್ಲಿ 57.22 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ
  • ಕಳೆದ 24 ತಾಸುಗಳಲ್ಲಿ 36,571 ಹೊಸ ಕೊರೊನಾ ಪ್ರಕರಣಗಳು ಪತ್ತೆ

India Aug 20, 2021, 8:13 PM IST

Zydus Cadila 3 Dose COVID 19 Vaccine ZyCoV D Gets Subject Expert Committee  Approval ckmZydus Cadila 3 Dose COVID 19 Vaccine ZyCoV D Gets Subject Expert Committee  Approval ckm
Video Icon

ಜೈಕೋವ್-ಡಿ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ; ಭಾರತೀಯ ವಿಜ್ಞಾನಿಗಳಿಗೆ ಮೋದಿ ಮೆಚ್ಚುಗೆ!

  • ಝೈಡಸ್ ಸಂಸ್ಥೆಯ ಜೈಕೋವ್-ಡಿ ವ್ಯಾಕ್ಸಿನ್ ಬಳಕೆಗೆ ಅನುಮತಿ
  • 3 ಡೋಸ್ ಲಸಿಕೆ ಇದಾಗಿದ್ದು, ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ
  • 12 ವರ್ಷ ಮೇಲ್ಪಟ್ಟವರಿಗೆ ಜೈಕೋವ್-ಡಿ  ಲಸಿಕೆ 

India Aug 20, 2021, 6:34 PM IST

Rumors About Corona Vaccine in Yadgir grgRumors About Corona Vaccine in Yadgir grg
Video Icon

ಯಾದಗಿರಿ: ಲಸಿಕೆ ಪಡೆಯಲು ಜನರ ಹಿಂದೇಟು, ವ್ಯಾಕ್ಸಿನ್‌ ಡ್ರೈವ್‌ ಹೆಚ್ಚಿಸಲು ಹರಸಾಹಸ

ಕೋವಿಡ್‌ ಲಸಿಕೆ ಹಾಕಿಸಿಕೊಂಡರೆ ಜ್ವರ ಬಂದು ಸಾಯುತ್ತಾರೆ ಅಂತ ಅಪಪ್ರಚಾರ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. 

Karnataka Districts Aug 19, 2021, 12:34 PM IST

Yadgir Woman Demands Rs 10 Lakh For Taking Covid Jab hlsYadgir Woman Demands Rs 10 Lakh For Taking Covid Jab hls
Video Icon

ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಅಂದ್ರೆ 10 ಲಕ್ಷ ರೂ ಕೊಡಿ ಎಂದು ಡಿಮ್ಯಾಂಡ್ ಇಟ್ಟ ಮಹಿಳೆ!

ಲಸಿಕೆ ಕೊಡೋಕೆ ಹೋದ್ರೆ ಮಹಿಳೆಯೊಬ್ಬರು. ಲಸಿಕೆ ಹಾಕಿಸಿಕೊಳ್ಳಬೇಕು ಅಂದ್ರೆ 10 ಲಕ್ಷ ರೂ ಕೊಡಿ ಎಂದಿದ್ದಾರೆ. ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಘಟನೆ ನಡೆದಿದೆ. 
 

Karnataka Districts Aug 16, 2021, 4:30 PM IST

Ganapaiah Goudar Released JDS Office Bearers at Honnavar in Uttara Kananda grgGanapaiah Goudar Released JDS Office Bearers at Honnavar in Uttara Kananda grg

ಜೆಡಿಎಸ್‌ಗೆ ಗಣಪಯ್ಯ ಗೌಡರಿಂದ ವ್ಯಾಕ್ಸಿನ್‌..!

ಉ.ಕ. ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸುವಲ್ಲಿ ಬಹುಪಾಲು ವಲಸಿಗರಿಂದ ಸೊರಗಿ ಹೋಗಿದ್ದ ಜೆಡಿಎಸ್‌ಗೆ ಹೈಕಮಾಂಡ್‌ ಮರಳಿ ಸಶಕ್ತವನ್ನಾಗಿಸುವಲ್ಲಿ ಹೊನ್ನಾವರದ ಹಿರಿಯ ಮುಖಂಡ ಗಣಪಯ್ಯ ಮಂಜು ಗೌಡ ಗುಣವಂತೆ ಅವರಿಗೆ ಜಿಲ್ಲಾಧ್ಯಕ್ಷರಾಗಿ ಪಟ್ಟ ಕಟ್ಟಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಜೆಡಿಎಸ್‌ ಮರು ಕಾಯಕಲ್ಪಕ್ಕೆ ಜಿಲ್ಲಾ ಘಟಕ ಸೇರಿದಂತೆ ಆಯಾ ತಾಲೂಕು ಘಟಕಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಪಕ್ಷಕ್ಕೆ ಶಕ್ತಿ ಹೆಚ್ಚಿಸುವಲ್ಲಿ ಗಣಪಯ್ಯ ಎಂ. ಗೌಡರು ವ್ಯಾಕ್ಸಿನ್‌ ನೀಡಿದ್ದಾರೆ.
 

Karnataka Districts Aug 11, 2021, 11:47 AM IST