Asianet Suvarna News Asianet Suvarna News

ಕೊರೋನಾ ವ್ಯಾಕ್ಸಿನ್‌ನಲ್ಲಿ ಭಾರತದ ಪರಾಕ್ರಮ: ಜಿ7 ರಾಷ್ಟ್ರಗಳನ್ನು ಮೀರಿಸಿದ ನಮ್ಮ ದೇಶ!

ಕೊರೋನಾ ಲಸಿಕೆಯಲ್ಲಿ ಭಾರತ ಮತ್ತೊಂದು ದಾಖಲೆ ಸೃಷ್ಟಿಸಿದೆ. ಹೌದು ಆಗಸ್ಟ್‌ ತಿಂಗಳಲ್ಲಿ ದಾಖಲೆಯ ಲಸಿಕೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಒಂದೇ ತಿಂಗಳಲ್ಲಿ ಭಾರತ 18 ಕೋಟಿ ಡೋಸ್‌ ಲಸಿಕೆಯನ್ನು ಭಾರತ ನೀಡಿದೆ. 

ನವದೆಹಲಿ(ಸೆ.05) ಕೊರೋನಾ ಲಸಿಕೆಯಲ್ಲಿ ಭಾರತ ಮತ್ತೊಂದು ದಾಖಲೆ ಸೃಷ್ಟಿಸಿದೆ. ಹೌದು ಆಗಸ್ಟ್‌ ತಿಂಗಳಲ್ಲಿ ದಾಖಲೆಯ ಲಸಿಕೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಒಂದೇ ತಿಂಗಳಲ್ಲಿ ಭಾರತ 18 ಕೋಟಿ ಡೋಸ್‌ ಲಸಿಕೆಯನ್ನು ಭಾರತ ನೀಡಿದೆ. 

ಇಂತಹುದ್ದೊಂದು ಸಾಧನೆ ಮಾಡಿ ಭಾರತ ಲಸಿಕೆಯಲ್ಲಿ ಜಿ7 ರಾಷ್ಟ್ರಗಳನ್ನು ಮೀರಿಸಿದೆ. ಜಿ7 ರಾಷ್ಟ್ರಗಳ ಒಟ್ಟು ಲಸಿಕೆಗಿಂತ ಹೆಚ್ಚು ಭಾರತದಲ್ಲಿ ಲಸಿಕೆ ವಿತರಣೆಯಾಗಿದೆ ಎಂಬುವುದು ಹೆಮ್ಮೆಯ ವಿಚಾರ. ಈ ಕುರಇತಾದ ಮತ್ತಷ್ಟು ವಿವರ ಇಲ್ಲಿದೆ ನೊಡಿ. 

Video Top Stories