Asianet Suvarna News Asianet Suvarna News

ಶಾಲಾ-ಕಾಲೇಜು ಬಳಿಯ ಅಂಗಡಿ ಮಾಲಿಕರಿಗೆ ವ್ಯಾಕ್ಸಿನ್ ಕಡ್ಡಾಯ

Sep 21, 2021, 9:25 AM IST

 ಬೆಂಗಳೂರು (ಸೆ.21): ಶಾಲಾ ಕಾಲೇಜಿನ ಬಳಿ ನಿಮ್ಮ ಅಂಗಡಿ ಇದ್ದರೆ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕೊರೋನಾ ಹಿನ್ನೆಲೆ  ಬಂದ್ ಆಗಿದ್ದ ಶಾಲಾ ಕಾಲೇಜುಗಳು ಬಹುತೇಕ ಓಪನ್ ಆಗಿದ್ದು ಇದೀಗ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಲಾಗಿದೆ. 

ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ

ವ್ಯಾಕ್ಸಿನ್ ಹಾಕಿಸಿಕೊಳ್ಳದೆ ವ್ಯಾಪಾರ ಮಾಡಿದರೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ.  ಅಂಗಡಿಗೆ ಬೀಗ ಜಡಿಯಲಿದೆ. 

Video Top Stories