Asianet Suvarna News Asianet Suvarna News
99 results for "

ಅರಸೀಕೆರೆ

"
karnataka assembly election 2023 JDS ticket fight in Arasikere suhkarnataka assembly election 2023 JDS ticket fight in Arasikere suh
Video Icon

ಅರಸೀಕೆರೆಯಲ್ಲಿ ಶುರುವಾಯ್ತು ಜೆಡಿಎಸ್‌ ಟಿಕೆಟ್‌ ಫೈಟ್: ಶಿವಲಿಂಗೇಗೌಡ ಬಗ್ಗೆ ರೇವಣ್ಣ ಫ್ಯಾಮಿಲಿ ಏನಂದ್ರು?

ಹಾಸನ ಬೆನ್ನಲ್ಲೇ ಇದೀಗ ಅರಸಿಕೆರೆಯಲ್ಲಿ ಕೂಡ ಟಿಕೆಟ್‌ ಗೊಂದಲ ಶುರುವಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

Politics Feb 2, 2023, 2:36 PM IST

Business war between arsikere mla shivalinge gowda and Gram Panchayat member suhBusiness war between arsikere mla shivalinge gowda and Gram Panchayat member suh
Video Icon

ನಾನು ಕೊಟ್ಟ ಹಣ ವಾಪಸ್ ಕೊಡು: ಗ್ರಾಪಂ ಸದಸ್ಯನಿಗೆ ಶಾಸಕ ಶಿವಲಿಂಗೇಗೌಡ ಧಮ್ಕಿ

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯನ ನಡುವೆ ವ್ಯವಹಾರ ವಾರ್‌ ನಡೆದಿದೆ.
 

Politics Jan 24, 2023, 11:08 AM IST

Nine people died  in Banavara accident at   Arasikere taluk gowNine people died  in Banavara accident at   Arasikere taluk gow
Video Icon

Banavara Accident: ಗೆಳತಿಯ ಸಾವಿಗೆ ಸ್ನೇಹಿತೆಯರ ಮುಗಿಲು ಮುಟ್ಟಿದ ಆಕ್ರಂದನ

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಪ್ರಕರಣ 9 ಜನ ಸಾವನ್ನಪ್ಪಿರುವ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಇದು ಕರಾಳ ಭಾನುವಾರ ಎನಿಸಿಕೊಂಡಿದೆ.

CRIME Oct 16, 2022, 5:51 PM IST

Arsikere Mla Km Shivalinge Gowda Promised In Dharmasthala Against Ragi Purchase Theft Allegation gvdArsikere Mla Km Shivalinge Gowda Promised In Dharmasthala Against Ragi Purchase Theft Allegation gvd

ರಾಗಿ ಕಳ್ಳ ಆರೋಪ: ಧರ್ಮಸ್ಥಳದಲ್ಲಿ ಶಿವಲಿಂಗೇಗೌಡ ಆಣೆಪ್ರಮಾಣ

ಬಿಜೆಪಿ ಮುಖಂಡರು ತನ್ನ ಮೇಲೆ ಮಾಡಿರುವ ರಾಗಿ ಕಳ್ಳ ಆರೋಪದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಆಣೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರು ಶ್ರೀಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಹಾಸನ ಜಿಲ್ಲೆ ಅರಸೀಕೆರೆಯ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

state Aug 30, 2022, 5:15 AM IST

i am still in jds voted for jds candidate says mla shivalinge gowda gvdi am still in jds voted for jds candidate says mla shivalinge gowda gvd

Rajya Sabha Election: ಜೆಡಿಎಸ್ಸಿಂದ ಗೆದ್ದಿದ್ದೇನೆ, ಜೆಡಿಎಸ್‌ಗೇ ವೋಟ್‌ ಹಾಕಿದ್ದೇನೆ: ಶಿವಲಿಂಗೇಗೌಡ

ನಾನು ಯಾವ ಅಡ್ಡ ಮತದಾನವನ್ನೂ ಮಾಡಿಲ್ಲ, ಉದ್ದ ಮತದಾನವನ್ನೂ ಮಾಡಿಲ್ಲ. ಜೆಡಿಎಸ್‌ ಬಿ-ಫಾರಂನಲ್ಲಿ ಚುನಾವಣೆ ಗೆದ್ದಿರುವುದರಿಂದ ಕ್ಷೇತ್ರದ ಜನರ ಭಾವನೆಗೆ ಬೆಲೆ ನೀಡಿ ಜೆಡಿಎಸ್‌ ಪಕ್ಷಕ್ಕೆ ಮತ ನೀಡಿದ್ದೇನೆ ಎಂದು ಜೆಡಿಎಸ್‌ನ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ. 

Politics Jun 11, 2022, 3:15 AM IST

Arsikere Police Rescues 53 People from slavery gowArsikere Police Rescues 53 People from slavery gow

Hassan Slave ಅರಸೀಕೆರೆಯಲ್ಲಿ ಕೂಲಿ ಅರಸಿ ಬಂದ 53 ಮಂದಿಯನ್ನು ಕೂಡಿ ಹಾಕಿ ಚಿತ್ರಹಿಂಸೆ!

  • ಹಾಸನದ ಅರಸೀಕೆರೆಯಲ್ಲಿ ಜೀತಪದ್ದತಿ ಇನ್ನೂ ಜೀವಂತ
  • 53 ಜೀತದಾಳುಗಳ ರಕ್ಷಿಸಿದ ಅರಸೀಕೆರೆ ಗ್ರಾಮಾಂತರ  ಪೊಲೀಸರು
  • 43 ಪುರುಷರು, 10 ಮಹಿಳೆಯರ ಬಂಧಮುಕ್ತ

Karnataka Districts Apr 5, 2022, 8:32 PM IST

Soon Passenger Train will Run Between Bengaluru To Tumakuru snrSoon Passenger Train will Run Between Bengaluru To Tumakuru snr

Karnataka Train Service : ಬೆಂಗಳೂರಿಂದ - ತುಮಕೂರಿಗೆ ಪ್ಯಾಸೆಂಜರ್‌ ರೈಲು ಮತ್ತೆ ಆರಂಭ

  • :ಬೆಂಗಳೂರಿಂದ ನಿಂತಿದ್ದ ಪ್ಯಾಸೆಂಜರ್‌ ರೈಲು ಸೇವೆ ಮತ್ತೆ ಆರಂಭ
  • ಎರಡು ವಾರಗಳಲ್ಲಿ ಕೋವಿಡ್‌ ಪೂರ್ವ ಇದ್ದಂತೆ ಸಂಚಾರಕ್ಕೆ ಸಿಗಲಿದೆ ಹಸಿರು ನಿಶಾನೆ: ಶ್ಯಾಮ್‌ಸಿಂಗ್‌

Karnataka Districts Dec 27, 2021, 10:29 AM IST

Lover Attempt to Suicide For Young Woman Cheat in Hassan grgLover Attempt to Suicide For Young Woman Cheat in Hassan grg

Love Failure: ಪ್ರೀತಿಸಿ ಕೈಕೊಟ್ಟ ಯುವತಿ: ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಯತ್ನ

ಪ್ರೀತಿಸಿದ(Love) ಯುವತಿ‌ ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದ‌ ಪ್ರೇಮಿಯೊಬ್ಬ ವಿಷ(Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ(Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೀವಿತ್(29) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 
 

CRIME Nov 27, 2021, 1:51 PM IST

Arsikere Hubballi Train Service Will Be Start on August 12th grgArsikere Hubballi Train Service Will Be Start on August 12th grg

ಆ. 12ರಿಂದ ಅರಸೀಕೆರೆ- ಹುಬ್ಬಳ್ಳಿ ರೈಲು ಸಂಚಾರ

ಎಸ್‌ಎಸ್‌ಎಸ್‌ ಹುಬ್ಬಳ್ಳಿ- ಅರಸೀಕೆರೆ(ಟ್ರೈನ್‌ ಸಂಖ್ಯೆ- 07367/07368) ಕಾಯ್ದಿರಿಸದ ದೈನಿಕ ಪ್ಯಾಸೆಂಜರ್‌ ವಿಶೇಷ ರೈಲು ಸೇವೆಯು ಆ. 12ರಂದು ಪ್ರಾರಂಭವಾಗಲಿದೆ.
 

Karnataka Districts Aug 4, 2021, 8:00 AM IST

tumakuru JDS Leader Basavaraj Joins Congress snrtumakuru JDS Leader Basavaraj Joins Congress snr

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮತ್ತೋರ್ವ ಮುಖಂಡ

  • ರಾಜ್ಯ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಸೇರುತ್ತಿರುವ ಮುಖಂಡರು
  • ಇದೀಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಮತ್ತೋರ್ವ ಮುಖಂಡ

Karnataka Districts Aug 2, 2021, 9:45 AM IST

FIR Against CM Political Secretary Close  at Arsikere in Hassan grgFIR Against CM Political Secretary Close  at Arsikere in Hassan grg
Video Icon

ಅಧಿಕಾರಕ್ಕಾಗಿ 'ಆಪರೇಷನ್‌ ಕಮಲ': ಸಿಎಂ ರಾಜಕೀಯ ಕಾರ್ಯದರ್ಶಿ ಆಪ್ತರ ವಿರುದ್ಧ FIR

ಜಿಲ್ಲೆಯ ಅರಸೀಕೆರೆ ನಗರಸಭೆ ಅಧಿಕಾರಕ್ಕಾಗಿ ಆಪರೇಷನ್‌ ಕಮಲ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಆಪ್ತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

Karnataka Districts Jun 26, 2021, 1:06 PM IST

Husband Torcher Wife Commits Suicide in Mysore snrHusband Torcher Wife Commits Suicide in Mysore snr

ಗಂಡನ ಅತಿರೇಖದ ಕಿರುಕುಳ : ತಾಳದ ಹೆಂಡತಿ ವಿಷದ ಮಾತ್ರೆ ಸೇವಿಸಿ ಸಾವು

ಗಂಡನ ಅತಿಯಾದ ಕಿರುಕುಳ ತಾಳಲಾರದೆ ಪತ್ನಿ ವಿಷದ ಮಾತ್ರೆ ತಿಂದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅರಸೀಕೆರೆ ವ್ಯಕ್ತಿಯೊಂದಿಗೆ 12 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. 

Karnataka Districts Mar 17, 2021, 10:09 AM IST

people Pay Heavy Price to Travel Due To KSRTC protest snrpeople Pay Heavy Price to Travel Due To KSRTC protest snr

ಅರಸೀಕೆರೆಯಿಂದ 48 ಕಿಮೀ ಇರುವ ಚನ್ನರಾಯಪಟ್ಟಣಕ್ಕೆ ತೆರಳಲು 2000 ದರ!

ಅರಸೀಕೆರೆಯಿಂದ 48 ಕಿಮೀ ಇರುವ ಚನ್ನರಾಯಪಟ್ಟಣಕ್ಕೆ ತೆರಳಲು 2000 ದರ ನೀಡಿದ್ದಾರೆ.  ಎಲ್ಲಾ ಕಡೆಯು ತೆರಳಲೇಬೇಕಾದಲ್ಲಿ 10 ರಷ್ಟು ಹೆಚ್ಚು ದರ ನೀಡಬೇಕಿದೆ. 

Karnataka Districts Dec 13, 2020, 4:22 PM IST

CM Political Secretary Santosh Talks Over Arasikere ElectionCM Political Secretary Santosh Talks Over Arasikere Election

ಪಕ್ಷ ಒಪ್ಪಿದರೆ ಅರಿಸೀಕೆರೆಯಿಂದ ಕಣಕ್ಕೆ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್‌

ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡುತ್ತಿದ್ದು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಗಿದ್ದೇನೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಕಾರ್ಯ ಮಾಡುವುದಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್‌ ಹೇಳಿದ್ದಾರೆ.
 

Karnataka Districts Sep 12, 2020, 12:17 PM IST

Leopard Slept on Road Side in Arasikere in Hassan DistrictLeopard Slept on Road Side in Arasikere in Hassan District

ಅರಸೀಕೆರೆ: ರಸ್ತೆ ಬದಿ ಮಲಗಿದ್ದ ಚಿರತೆ, ಬೆಚ್ಚಿಬಿದ್ದ ಜನತೆ

ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಹೊಲ ಗದ್ದೆ ಕಾಡುಗಳಲ್ಲಿ ಕಂಡುಬರುತ್ತಿದ್ದ ಚಿರತೆಗಳೀಗ ರಸ್ತೆಬದಿಯೇ ಕಾಣತೊಡಗಿವೆ. ಬಾಣಾವರದಿಂದ ಹುಳಿಯಾರಿಗೆ ಹೋಗುವ ಮಾರ್ಗಮಧ್ಯೆ ರಸ್ತೆ ಬದಿಯಲ್ಲೇ ಚಿರತೆ ಮಲಗಿದ್ದನ್ನು ಕಂಡವರು ಮಾಡಿದ ವಿಡಿಯೋ ಇದೀಗ ವೈರಲ್‌ ಆಗಿದೆ.

Karnataka Districts Sep 5, 2020, 1:05 PM IST